ಪಶು ಚಿಕಿತ್ಸಾಲಯ ಅಭಿವೃದ್ಧಿಗೆ ಅನುದಾನ ಭರವಸೆ

ಸಿರಿಗೆರೆ: ಗ್ರಾಮದ ಪಶು ಚಿಕಿತ್ಸಾಲಯಕ್ಕೆ ಕಾಂಪೌಂಡ್, ಧ್ವಜ ಸ್ತಂಭ ಇನ್ನಿತರ ಸೌಕರ್ಯಕ್ಕಾಗಿ 10 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಶಾಸಕ ಎಂ. ಚಂದ್ರಪ್ಪ ಭರವಸೆ ನೀಡಿದರು. ಚಿಕಿತ್ಸಾಲಯ ಆವರಣದಲ್ಲಿ ಶನಿವಾರ ಆಸ್ಪತ್ರೆಯ ಕೊಠಡಿ,…

View More ಪಶು ಚಿಕಿತ್ಸಾಲಯ ಅಭಿವೃದ್ಧಿಗೆ ಅನುದಾನ ಭರವಸೆ

ಕೆರೆ ತುಂಬಿಸಿ ಬರ ನೀಗಿಸಿ

ದಾವಣಗೆರೆ: ಬರಗಾಲ ಬಂದಾಗ ಸಾವಿರಾರು ಕೋಟಿ ರೂ. ನೀಡುವ ಬದಲು ಅನಾವೃಷ್ಟಿಯೇ ಆಗದಂತೆ ಕೆರೆಗಳನ್ನು ತುಂಬಿಸಿ ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳನ್ನು ಸರ್ಕಾರಗಳು ರೂಪಿಸಬೇಕು ಎಂದು ಸಿರಿಗೆರೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ…

View More ಕೆರೆ ತುಂಬಿಸಿ ಬರ ನೀಗಿಸಿ

ವಚನ ಸಾಹಿತ್ಯದಿಂದ ಮೌಲ್ಯ ವೃದ್ಧಿ

ಸಿರಿಗೆರೆ: ವಚನ ಸಾಹಿತ್ಯದ ಚಿಂತನೆ ಅಳವಡಿಕೆಯಿಂದ ವ್ಯಕ್ತಿ ಮತ್ತು ಸಮಾಜದ ನೈತಿಕ ಶಕ್ತಿ ವೃದ್ಧಿಸುತ್ತದೆ ಎಂದು ಚಿತ್ರದುರ್ಗದ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಜೆ.ಕರಿಯಪ್ಪ ಮಾಳಿಗೆ ತಿಳಿಸಿದರು. ಇಲ್ಲಿನ ನೀಲಾಂಬಿಕಾ ಬಾಲಿಕಾ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ…

View More ವಚನ ಸಾಹಿತ್ಯದಿಂದ ಮೌಲ್ಯ ವೃದ್ಧಿ

ರಾಜ್ಯಮಟ್ಟದ ಭಜನಾ ಮೇಳಕ್ಕೆ ಅರ್ಜಿ

ಸಿರಿಗೆರೆ: ಭಕ್ತಿ, ಜ್ಞಾನ, ಕ್ರಿಯೆಗಳ ತ್ರಿವೇಣಿ ಸಂಗಮವಾದ ಭಜನಾ ಕಲೆ ಪ್ರೋತ್ಸಾಹಿಸಲು ಆ.10ರ ಮಧ್ಯಾಹ್ನ 3ಕ್ಕೆ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಅಣ್ಣನ ಬಳಗದಿಂದ 33ನೇ ರಾಜ್ಯ ಮಟ್ಟದ ಭಜನಾ ಮೇಳ ಆಯೋಜಿಸಲಾಗಿದೆ. ಮೇಳದಲ್ಲಿ ರಾಜ್ಯದ…

View More ರಾಜ್ಯಮಟ್ಟದ ಭಜನಾ ಮೇಳಕ್ಕೆ ಅರ್ಜಿ

ಸಂತಾನ ಶಕ್ತಿಹರಣ ಶಸ ಚಿಕಿತ್ಸೆ

ಸಿರಿಗೆರೆ: ಆಧುನಿಕ ಯುಗದಲ್ಲೂ ಸಂತಾನ ಶಕ್ತಿಹರಣ ಚಿಕಿತ್ಸೆ ಕೇವಲ ಮಹಿಳೆಯರಿಗೆ ಸೀಮಿತವಾಗುತ್ತಿದ್ದು, ಪುರುಷರೂ ಚಿಕಿತ್ಸೆಗೆ ಒಳಗಾಗುವ ಮೂಲಕ ಮಹಿಳೆಯರಿಗೆ ಆಗಬಹುದಾದ ತೊಂದರೆಯಿಂದ ಕಾಪಾಡಬಹುದು ಎಂದು ಎಂದು ಡಾ.ಜಯಶ್ರೀ ಸಲಹೆ ನೀಡಿದರು. ಸಿರಿಗೆರೆ ಸಮೀಪದ ವಿಜಾಪುರ…

View More ಸಂತಾನ ಶಕ್ತಿಹರಣ ಶಸ ಚಿಕಿತ್ಸೆ

ಶಾಲಾ ಮಕ್ಕಳಿಗೆ ತಟ್ಟೆ, ಲೋಟ ವಿತರಣೆ

ಸಿರಿಗೆರೆ: ಸಮೀಪದ ಅರಭಗಟ್ಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮಂಗಳವಾರ ಹಿರಿಯ ಪಶುವೈದ್ಯ ಪರೀಕ್ಷಕ ಶಿವಗನಾಯ್ಕ ತಟ್ಟೆ ಮತ್ತು ಲೋಟಗಳನ್ನು ಉಚಿತವಾಗಿ ವಿತರಿಸಿದರು. ಪಶುವೈದ್ಯಾಧಿಕಾರಿ ನಿಂಗಹನುಮಂತಪ್ಪ, ತಾಂಡಾ ವೇದಿಕೆ ಜಿಲ್ಲಾಧ್ಯಕ್ಷ ವಸಂತನಾಯ್ಕ, ಮುಖ್ಯಶಿಕ್ಷಕಿ…

View More ಶಾಲಾ ಮಕ್ಕಳಿಗೆ ತಟ್ಟೆ, ಲೋಟ ವಿತರಣೆ

ಲದ್ದಿ ಹುಳು ಆಯಸ್ಸು 40 ದಿನ

ಸಿರಿಗೆರೆ: ಗ್ರಾಮದ ನಾರದಮುನಿ ಸಮುದಾಯ ಭವನದಲ್ಲಿ ಬುಧವಾರ ದಾವಣಗೆರೆ ಕೊರಟೆವಾ ಅಗ್ರಿ ಸೈನ್ಸ್ ವತಿಯಿಂದ ಮೆಕ್ಕೆಜೋಳದಲ್ಲಿ ಲದ್ದಿ ಹುಳು ಹತೋಟಿ ಕುರಿತು ಕಾರ್ಯಾಗಾರ ನಡೆಯಿತು. ಲದ್ದಿ ಹುಳುವಿನ ಜೀವಿತಾವಧಿ 40 ದಿನಗಳು. ಅವು ಪ್ರೌಢಾವಸ್ಥೆಯಲ್ಲಿ…

View More ಲದ್ದಿ ಹುಳು ಆಯಸ್ಸು 40 ದಿನ

ನೀರಿನ ಮಿತ ಬಳಕೆ ತುರ್ತು ಅಗತ್ಯ

ಸಿರಿಗೆರೆ: ಜೀವಿಗಳ ಸೃಷ್ಟಿ ಮತ್ತು ಬೆಳವಣಿಗೆ, ಪಂಚಭೂತಗಳಲ್ಲಿ ಒಂದಾಗಿರುವ ಜೀವ ಜಲ ಸಂರಕ್ಷಣೆಗೆ ನಮ್ಮೆಲ್ಲ ಹೊಣೆ ಎಂದು ಪ್ರಾಂಶುಪಾಲ ಐ.ಜಿ.ಚಂದ್ರಶೇಖರಯ್ಯ ತಿಳಿಸಿದರು. ಗ್ರಾಮದ ಬಿ.ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ರಾಷ್ಟ್ರೀಯ ಸೇವಾ…

View More ನೀರಿನ ಮಿತ ಬಳಕೆ ತುರ್ತು ಅಗತ್ಯ

ಜೀವನ ಮೌಲ್ಯ ಮಕ್ಕಳಲ್ಲಿ ಬಿತ್ತಿ

ಸಿರಿಗೆರೆ: ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ, ಜೀವನ ಮೌಲ್ಯ ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು, ಪಾಲಕರು ಕಾರ್ಯಪವೃತ್ತರಾಗಬೇಕು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು. ಬಿ.ಲಿಂಗಯ್ಯ ಪದವಿ ಪೂರ್ವ ಕಾಲೇಜಿನಿಂದ ಇಲ್ಲಿನ…

View More ಜೀವನ ಮೌಲ್ಯ ಮಕ್ಕಳಲ್ಲಿ ಬಿತ್ತಿ

ಕ್ಷಯ ತಡೆಗೆ ಬೇಕು ಮುಂಜಾಗ್ರತೆ

ಸಿರಿಗೆರೆ: ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ಸೂಕ್ತ ಎಚ್ಚರಿಕೆ ವಹಿಸುವ ಮೂಲಕ ಅನ್ಯರಿಗೆ ಹರಡದಂತೆ ತಡೆಗಟ್ಟುವುದು ಅಗತ್ಯ ಎಂದು ಲಕ್ಷ್ಮೀಸಾಗರ ಪಿಎಚ್‌ಸಿ ಕೇಂದ್ರದ ಡಾ.ಜಯಶ್ರೀ ತಿಳಿಸಿದರು. ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಕ್ಷಯ ರೋಗ ಜಾಗೃತಿ ಕಾರ್ಯಕ್ರಮದಲ್ಲಿ…

View More ಕ್ಷಯ ತಡೆಗೆ ಬೇಕು ಮುಂಜಾಗ್ರತೆ