ಬಾರ್ ಬಾಗಿಲು ಮುರಿದು ಮದ್ಯ ಕಳವು

ಸಿರವಾರ: ಪಟ್ಟಣದ ವಿಶ್ವಲಾಡ್ಜ್‌ನಲ್ಲಿರುವ ವಿಶ್ವಬಾರ್‌ನಲ್ಲಿ ಭಾನುವಾರ ಬೆಳಗಿನ ಜಾವ 8 ಸಾವಿರ ಮೌಲ್ಯದ ಮದ್ಯದ ಬಾಟಲ್ ಕಳವಾಗಿವೆ. ಬಾರ್ ಹಿಂದಿನ ಬಾಗಿಲು ಮುರಿದು ಕಳ್ಳತನ ಮಾಡಲಾಗಿದೆ. ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸಿಸಿ ಕ್ಯಾಮರಾ ಹಾಕಿದರೂ…

View More ಬಾರ್ ಬಾಗಿಲು ಮುರಿದು ಮದ್ಯ ಕಳವು

ಮಸೀದಿಗಳ ಅಭಿವೃದ್ಧಿಗೆ 25 ಲಕ್ಷ ರೂ. ಕೊಡುವೆ -ಶಾಸಕ ರಾಜಾವೆಂಕಟಪ್ಪ ನಾಯಕ ಭರವಸೆ

ಸಿರವಾರ: ಮಸೀದಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು 25 ಲಕ್ಷ ರೂ. ಅನುದಾನ ನೀಡುವುದಾಗಿ ಶಾಸಕ ರಾಜಾವೆಂಕಟಪ್ಪ ನಾಯಕ ಭರವಸೆ ನೀಡಿದರು. ಪಟ್ಟಣದ ನೂರಾನಿ ಮಸೀದಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಚುನಾವಣೆಯಲ್ಲಿ ಮಾತ್ರ ಪಕ್ಷಗಳು, ಮುಗಿದ…

View More ಮಸೀದಿಗಳ ಅಭಿವೃದ್ಧಿಗೆ 25 ಲಕ್ಷ ರೂ. ಕೊಡುವೆ -ಶಾಸಕ ರಾಜಾವೆಂಕಟಪ್ಪ ನಾಯಕ ಭರವಸೆ

ಟಾಟಾಏಸ್ ಪಲ್ಟಿಯಾಗಿ ಗಾಯಗೊಂಡ ವಿದ್ಯಾರ್ಥಿನಿಯರ ಕುಟುಂಬಕ್ಕೆ ಪರಿಹಾರ ನೀಡಲು ಎಸ್‌ಎಫ್‌ಐ ಒತ್ತಾಯ

ಸಿರವಾರ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿಯರಿದ್ದ ಟಾಟಾ ಏಸ್ ಉರುಳಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ಪ್ರಾಚಾರ್ಯ ಮತ್ತು ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ಪದಾಧಿಕಾರಿಗಳು ಶುಕ್ರವಾರ…

View More ಟಾಟಾಏಸ್ ಪಲ್ಟಿಯಾಗಿ ಗಾಯಗೊಂಡ ವಿದ್ಯಾರ್ಥಿನಿಯರ ಕುಟುಂಬಕ್ಕೆ ಪರಿಹಾರ ನೀಡಲು ಎಸ್‌ಎಫ್‌ಐ ಒತ್ತಾಯ

ಸಿರವಾರ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಅಧಿಕಾರಿಗಳ ಭೇಟಿ

ಸಿರವಾರ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬೆಳಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲೋಕಾಯುಕ್ತ ಅಧಿಕಾರಿ ಟಿ.ಆರ್.ರಾಘವೇಂದ್ರ ಅವರು, ವೈದ್ಯರ ನಡವಳಿಕೆ, ರೋಗಿಗಳಿಗೆ ವೈದ್ಯರು ಸ್ಪಂದಿಸುವ ರೀತಿ, ಔಷಧ ನೀಡುವುದರ…

View More ಸಿರವಾರ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ಅಧಿಕಾರಿಗಳ ಭೇಟಿ

ಕುಸಿದು ಬಿದ್ದು ನರೇಗಾ ಕೂಲಿ ಕಾರ್ಮಿಕ ಸಾವು

ಸಿರವಾರ: ತಾಲೂಕಿನ ಚಾಗಬಾವಿ ಗ್ರಾಮದ ನಿವಾಸಿ ಪಂಪಣ್ಣ (55) ನರೇಗಾದಡಿ ಹಳ್ಳದ ಕೂಲಿ ಕೆಲಸ ಮಾಡುವಾಗ ಅಸ್ವಸ್ಥಗೊಂಡು ಕುಸಿದುಬಿದ್ದು ಶನಿವಾರ ಮೃತಪಟ್ಟಿದ್ದಾರೆ. ಗ್ರಾಮದ ಪಕ್ಕದ ಹಳ್ಳಿದಲ್ಲಿ ಹೂಳು ತೆಗೆಯುವಾಗ ಬಿದ್ದಿದ್ದಾರೆ. ಅವರನ್ನು ರಾಯಚೂರು ಖಾಸಗಿ…

View More ಕುಸಿದು ಬಿದ್ದು ನರೇಗಾ ಕೂಲಿ ಕಾರ್ಮಿಕ ಸಾವು

ಸಿಪಿಐ, ಪಿಎಸ್‌ಐ ಅಮಾನತು ಆದೇಶ ಹಿಂಪಡೆಯಿರಿ – ದಸಂಸ ಒತ್ತಾಯ

ಸಿರವಾರ: ಸಿಎಂ ಗ್ರಾಮ ವಾಸ್ತವ್ಯದ ವೇಳೆ ಕರ್ತವ್ಯ ನಿರ್ಲಕ್ಷ್ಯದಡಿ ಸಿಪಿಐ ದತ್ತಾತ್ರೇಯ ಹಾಗೂ ಪಿಎಸ್‌ಐ ನಿಂಗಪ್ಪರನ್ನು ಅಮಾನತು ಮಾಡಿರುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯುಕ್ತ ವೇದಿಕೆ ಎಸ್ಪಿಗೆ ಬರೆದ…

View More ಸಿಪಿಐ, ಪಿಎಸ್‌ಐ ಅಮಾನತು ಆದೇಶ ಹಿಂಪಡೆಯಿರಿ – ದಸಂಸ ಒತ್ತಾಯ

ಕೆಲ ಜಿಲ್ಲೆಗಳಿಗೆ ಮಾತ್ರ ಎಚ್‌ಡಿಕೆ ಸಿಎಂ – ಶಾಸಕ ಕೆ.ಶಿವನಗೌಡ ನಾಯಕ ಟೀಕೆ

ಸಿರವಾರ: ಎಚ್.ಡಿ.ಕುಮಾರಸ್ವಾಮಿ ಕೆಲ ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ಅಖಂಡ ಕರ್ನಾಟಕದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಆರೋಪಿಸಿದರು. ಗೂಗಲ್ನಿಂದ ಕರೇಗುಡ್ಡ ಗ್ರಾಮದವರೆ ಕೈಗೊಂಡ ಪಾದಯಾತ್ರೆ ಪಟ್ಟಣಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು.…

View More ಕೆಲ ಜಿಲ್ಲೆಗಳಿಗೆ ಮಾತ್ರ ಎಚ್‌ಡಿಕೆ ಸಿಎಂ – ಶಾಸಕ ಕೆ.ಶಿವನಗೌಡ ನಾಯಕ ಟೀಕೆ

ವೈನ್‌ಶಾಪ್ ಕಿಟಕಿ ಮುರಿದು ಹಣ, ಮದ್ಯ ದೋಚಿದ ಕಳ್ಳರು

ಸಿರವಾರ: ಪಟ್ಟಣದ ಬಸವ ವೃತ್ತದಲ್ಲಿರುವ ನರ್ತಕಿ ವೈನ್‌ಶಾಪ್‌ನ ಕಿಟಕಿ ಭಾನುವಾರ ಬೆಳಗಿನ ಜಾವ ಮುರಿದು 4 ಸಾವಿರ ರೂ. ನಗದು ಹಾಗೂ 5 ಸಾವಿರ ರೂ. ಮೌಲ್ಯದ ಮದ್ಯ ಕಳವು ಮಾಡಲಾಗಿದೆ. ಸ್ಥಳಕ್ಕೆ ಪಿಎಸ್‌ಐ…

View More ವೈನ್‌ಶಾಪ್ ಕಿಟಕಿ ಮುರಿದು ಹಣ, ಮದ್ಯ ದೋಚಿದ ಕಳ್ಳರು

ಪಡಿತರ ಅಕ್ಕಿ ಅಕ್ರಮ ಸಾಗಣೆ, ಇಬ್ಬರ ವಶ

ಸಿರವಾರ: ತಾಲೂಕಿನ ವಿವಿಧೆಡೆಯಿಂದ ಸಂಗ್ರಹಿಸಿ ರಾಯಚೂರಿಗೆ ಪಡಿತರ ಅಕ್ಕಿ ಅಕ್ರಮ ಸಾಗಣೆ ಮಾಡುತ್ತಿದ್ದ ವಾಹನ ಮತ್ತು ಇಬ್ಬರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದರು. ವಿವಿಧ ಗ್ರಾಮದ ಬಡವರಿಗೆ ಸೇರಬೇಕಾದ ಪಡಿತರ ಅಕ್ಕಿ ಸಂಗ್ರಹ ಮಾಡಿಕೊಂಡು…

View More ಪಡಿತರ ಅಕ್ಕಿ ಅಕ್ರಮ ಸಾಗಣೆ, ಇಬ್ಬರ ವಶ

ಕೊಳವೆಬಾವಿ ಸ್ಫೋಟದ ಸ್ಥಳಕ್ಕೆ ಎಸ್ಪಿ ಭೇಟಿ

ಸಿರವಾರ: ತಾಲೂಕಿನ ಹೀರಾ ಗ್ರಾಪಂ ವ್ಯಾಪ್ತಿಯ ಗ್ರಾಮದ ಹೊರವಲಯದಲ್ಲಿ ಕೊಳವೆಬಾವಿ ಸ್ಫೋಟಗೊಂಡ ಸ್ಥಳಕ್ಕೆ ಎಸ್ಪಿ ಪಿ.ಬಿ.ವೇದಮೂರ್ತಿ ಗುರುವಾರ ಭೇಟಿ ನೀಡಿ ಪರಿಶೀಲಿಸಿ ಭೂ ತಜ್ಞರಿಂದ ಮಾಹಿತಿ ಪಡೆದರು. ನಂತರ ಮಾತನಾಡಿದ ಅವರು, ಎರಡು ವರ್ಷದ…

View More ಕೊಳವೆಬಾವಿ ಸ್ಫೋಟದ ಸ್ಥಳಕ್ಕೆ ಎಸ್ಪಿ ಭೇಟಿ