ಗರ್ಜಿ ಹಳ್ಳದ ಸೇತುವೆ ಮೇಲೆ ನಿಂತ ಲಾರಿ, ಸಂಚಾರ ಅಸ್ತವ್ಯಸ್ತ

ಸಿರಗುಪ್ಪ: ತಾಲೂಕಿನಲ್ಲಿ ಎರಡು ದಿನ ಸುರಿದ ಸಾಧಾರಣ ಮಳೆಗೆ ಜೀವ ಕಳೆ ಬಂದಿದೆ. ಬೆಳೆ ಒಣಗುವ ಆತಂಕದಲ್ಲಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಕೊಡೆ ಹಿಡಿದು ತೆರಳಿದರು. ಮಳೆಯಿಲ್ಲದೆ ಬತ್ತಿದ್ದ…

View More ಗರ್ಜಿ ಹಳ್ಳದ ಸೇತುವೆ ಮೇಲೆ ನಿಂತ ಲಾರಿ, ಸಂಚಾರ ಅಸ್ತವ್ಯಸ್ತ

ಸಿರಗುಪ್ಪ, ಹೂವಿನಹಡಗಲಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಅದ್ದೂರಿ

15 ಸಾವಿರಕ್ಕೂ ಹೆಚ್ಚು ಜನರು ಭಾಗಿ | ವಿವಿಧ ಕಲಾ ತಂಡಗಳು ಭಾಗಿ, ಮಲ್ಲಗಂಬ ಪ್ರದರ್ಶನ ಸಿರಗುಪ್ಪ: ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ವಿಶ್ವ ಹಿಂದು ಪರಿಷತ್ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ…

View More ಸಿರಗುಪ್ಪ, ಹೂವಿನಹಡಗಲಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಅದ್ದೂರಿ

ಲಿಂಗಧಾರಣೆಗೆ ಜಾತಿ, ಧರ್ಮ, ಲಿಂಗ ಭೇದವಿಲ್ಲ – ಶ್ರೀ ನವಲಿಂಗ ಶರಣರ ಅನಿಸಿಕೆ

ಸಿರಗುಪ್ಪ: 12ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಧರ್ಮ, ಪಂಥ, ಲಿಂಗ ಭೇದವಿಲ್ಲದೆ ಎಲ್ಲರಿಗೂ ಲಿಂಗಧಾರಣೆ ಮಾಡುವ ಮೂಲಕ ಧಾರ್ಮಿಕ ಸಮಾನತೆ ಸಾರಿದರು ಎಂದು ಸಂತೇಕಡೂರಿನ ಅಲ್ಲಮಪ್ರಭು ಸುಜ್ಞಾನ ಕೇಂದ್ರದ ಶ್ರೀ ನವಲಿಂಗ ಶರಣರು ಹೇಳಿದರು.…

View More ಲಿಂಗಧಾರಣೆಗೆ ಜಾತಿ, ಧರ್ಮ, ಲಿಂಗ ಭೇದವಿಲ್ಲ – ಶ್ರೀ ನವಲಿಂಗ ಶರಣರ ಅನಿಸಿಕೆ

ಇಬ್ಬರ ಬಲಿಪಡೆದಿದ್ದ ಸ್ಟೇಡಿಯಂ ಗ್ಯಾಲರಿ ನೆಲಸಮ

ಸಿರಗುಪ್ಪದಲ್ಲಿ ಪಿಡಬ್ಯ್ಲುಡಿಯಿಂದ ಕಾರ್ಯಾಚರಣೆ ಸಿರಗುಪ್ಪ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಇಬ್ಬರ ಬಲಿ ಪಡೆದಿದ್ದ ಪ್ರೇಕ್ಷಕರ ಗ್ಯಾಲರಿಯನ್ನು ನೆಲಸಮಗೊಳಿಸಲಾಗಿದೆ. ಪ್ರಕರಣದ ಬಳಿಕ ಎಚ್ಚೆತ್ತ ತಾಲೂಕು ಆಡಳಿತ, ಲೋಕೋಪಯೋಗಿ ಇಲಾಖೆಯಿಂದ ತೆರವು ಕಾರ್ಯ ಕೈಗೊಂಡಿತ್ತು. ಜೆಸಿಬಿ ಯಂತ್ರದ…

View More ಇಬ್ಬರ ಬಲಿಪಡೆದಿದ್ದ ಸ್ಟೇಡಿಯಂ ಗ್ಯಾಲರಿ ನೆಲಸಮ

ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಿ – ತಹಸೀಲ್ದಾರ್‌ಗೆ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಮನವಿ

ಸಿರಗುಪ್ಪ: ನಗರದ ತಾಲೂಕು ಕ್ರೀಡಾಂಗಣದ ಬಳಿ ಇರುವ ಸರ್ಕಾರಿ (ಪದವಿ ಪೂರ್ವ ಕಾಲೇಜು) ಪ್ರೌಢಶಾಲೆ ವಿಭಾಗದ ಕಟ್ಟಡ ಶಿಥಿಲಗೊಂಡಿದ್ದು, ನೆಲಸಮ ಮಾಡುವಂತೆ ಒತ್ತಾಯಿಸಿ ತಹಸೀಲ್ದಾರ್ ದಯಾನಂದ್ ಪಾಟೀಲ್‌ಗೆ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳು ಶನಿವಾರ ಮನವಿ…

View More ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸಿ – ತಹಸೀಲ್ದಾರ್‌ಗೆ ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಮನವಿ

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿಲ್ಲ – ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾಹಿತಿ

ಸಿರಗುಪ್ಪ: ನನಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ನಾನು ಯಾವುದೇ ಮಾಧ್ಯಮಗಳಲ್ಲಿ ಸಚಿವರಾದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ಹೇಳಿದರು. ಸೋಮವಾರ ದೂರವಾಣಿಯಲ್ಲಿ ಪತ್ರಿಕೆಯೊಂದಿಗೆ…

View More ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿಲ್ಲ – ಶಾಸಕ ಎಂ.ಎಸ್. ಸೋಮಲಿಂಗಪ್ಪ ಮಾಹಿತಿ

ಕ್ರೀಡಾಂಗಣದ ಮೆಟ್ಟಿಲಿನ ಸಜ್ಜ ಕುಸಿದು ಇಬ್ಬರು ವಿದ್ಯಾರ್ಥಿಗಳು ಸಾವು, ಇತರೆ 30 ವಿದ್ಯಾರ್ಥಿಗಳಿಗೆ ಗಾಯ

ಬಳ್ಳಾರಿ: ಸಿರಗುಪ್ಪ ತಾಲೂಕು ಕ್ರೀಡಾಂಗಣದ ಮೆಟ್ಟಿಲಿನ ಸಜ್ಜ ಬಿದ್ದು ಇಬ್ಬರು ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತರೆ 30 ಜನರಿಗೆ ಗಾಯಗಳಾಗಿವೆ.  ಶಿವು ಮೃತ ವಿದ್ಯಾರ್ಥಿ. ರಾಮು ಎಂಬಾತನ ಸ್ಥಿತಿ ಗಂಭೀರವಾಗಿರುವ ಕಾರಣ ಆತನನ್ನು ಬಳ್ಳಾರಿಯ…

View More ಕ್ರೀಡಾಂಗಣದ ಮೆಟ್ಟಿಲಿನ ಸಜ್ಜ ಕುಸಿದು ಇಬ್ಬರು ವಿದ್ಯಾರ್ಥಿಗಳು ಸಾವು, ಇತರೆ 30 ವಿದ್ಯಾರ್ಥಿಗಳಿಗೆ ಗಾಯ

ಕುಡಿವ ನೀರಿಗಾಗಿ ಸಿರಗುಪ್ಪ, ಮರಿಯಮ್ಮನಹಳ್ಳಿಯಲ್ಲಿ ಬೀದಿಗಿಳಿದು ಪ್ರತಿಭಟನೆ

ಮರಿಯಮ್ಮನಹಳ್ಳಿಯಲ್ಲಿ 8ನೇ ವಾರ್ಡ್ ನಿವಾಸಿಗಳ ಆಕ್ರೋಶ ಮರಿಯಮ್ಮನಹಳ್ಳಿ: ಪಟ್ಟಣದ 8ನೇ ವಾರ್ಡ್‌ನಲ್ಲಿ ಕುಡಿವ ನೀರಿನ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ನಿವಾಸಿಗಳು ಶುಕ್ರವಾರ ಖಾಲಿ ಕೊಡಗಳೊಂದಿಗೆ ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಎರಡು ತಿಂಗಳಿಂದ ವಾರ್ಡ್‌ಗೆ ಸಮರ್ಪಕವಾಗಿ…

View More ಕುಡಿವ ನೀರಿಗಾಗಿ ಸಿರಗುಪ್ಪ, ಮರಿಯಮ್ಮನಹಳ್ಳಿಯಲ್ಲಿ ಬೀದಿಗಿಳಿದು ಪ್ರತಿಭಟನೆ

ಸಕಾಲಕ್ಕೆ ಬಸ್ ಬಿಡಲು ಬಂಡ್ರಾಳ ವಿದ್ಯಾರ್ಥಿಗಳ ಒತ್ತಾಯ

ಸಿರಗುಪ್ಪ ತಹಸಿಲ್ ಕಚೇರಿ ಸ್ಥಾನಿಕ ಅಧಿಕಾರಿಗೆ ಮನವಿ ಸಲ್ಲಿಕೆ ಸಿರಗುಪ್ಪ: ಶಾಲಾ ಕಾಲೇಜು ಸಮಯಕ್ಕೆ ಬಸ್ ಸಂಚಾರಕ್ಕೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ತಾಲೂಕಿನ ಬಂಡ್ರಾಳ ಗ್ರಾಮದ ವಿದ್ಯಾರ್ಥಿಗಳು ತಹಸಿಲ್ ಕಚೇರಿಯ ಪ್ರಥಮ ದರ್ಜೆ ಸಹಾಯಕಿ ಅನಿತಾಗೆ…

View More ಸಕಾಲಕ್ಕೆ ಬಸ್ ಬಿಡಲು ಬಂಡ್ರಾಳ ವಿದ್ಯಾರ್ಥಿಗಳ ಒತ್ತಾಯ

ಅಕ್ರಮವಾಗಿ ಸಂಗ್ರಹಿಸಿದ್ದ 40 ಟ್ರ್ಯಾಕ್ಟರ್ ಮರಳು ಜಪ್ತಿ

ಸಿರಗುಪ್ಪ: ತಾಲೂಕಿನ ಉಪ್ಪಾರುಹೊಸಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಮರಳನ್ನು ತೆಕ್ಕಲಕೋಟೆ ಪೊಲೀಸರು ಶನಿವಾರ ಜಪ್ತಿ ಮಾಡಿದರು. ಖಚಿತ ಮಾಹಿತಿ ಮೇರೆಗೆ ತೆಕ್ಕಲಕೋಟೆ ಸಿಪಿಐ ಹಸನ್‌ಸಾಬ್ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿಜಯಕುಮಾರ್ ನಾಯಕ್ ಮತ್ತು ಸಿಬ್ಬಂದಿ ದಾಳಿ…

View More ಅಕ್ರಮವಾಗಿ ಸಂಗ್ರಹಿಸಿದ್ದ 40 ಟ್ರ್ಯಾಕ್ಟರ್ ಮರಳು ಜಪ್ತಿ