ಮುಚ್ಚುವ ಸ್ಥಿತಿಯಲ್ಲಿ ಜೆಟಿಎಸ್

<ಜಿಲ್ಲೆಯ ಏಕೈಕ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ *ಕಳ್ಳರ ಪಾಲಾಗುತ್ತಿದೆ ಕಾರ್ಯಾಗಾರದ ಯಂತ್ರ> ಭರತ್‌ರಾಜ್ ಸೊರಕೆ ಮಂಗಳೂರು ಬಿರುಕು ಬಿಟ್ಟ ಕಟ್ಟಡ, ಬೀಗ ಜಡಿದ ಕೋಣೆಯೊಳಗೆ ಧೂಳು ಹಿಡಿದ ಪುಸ್ತಕ ರಾಶಿ, ತುಕ್ಕು ಹಿಡಿದು…

View More ಮುಚ್ಚುವ ಸ್ಥಿತಿಯಲ್ಲಿ ಜೆಟಿಎಸ್

ಗೋಣಿಬೀಡು ಪೊಲೀಸ್ ಠಾಣೆಗೆ ಗಣೇಶನ ಕಾವಲು

ಮೂಡಿಗೆರೆ: ಕಟ್ಟಡದ ವಾಸ್ತು ದೋಷ ಮತ್ತು ಭೂಮಿ ದೋಷದಿಂದ ಮುಕ್ತಿಗೆ ಗೋಣಿಬೀಡು ಪೊಲೀಸ್ ಠಾಣೆ ಆವರಣದಲ್ಲಿ ನಿರ್ವಿುಸಿರುವ ಗಣಪತಿ ದೇಗುಲದಲ್ಲಿ ಜ.30 ರಂದು ಶ್ರೀಸಿದ್ಧಿ ವಿನಾಯಕ ಗಣಪತಿ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಗೋಣಿಬೀಡು ಬಸ್…

View More ಗೋಣಿಬೀಡು ಪೊಲೀಸ್ ಠಾಣೆಗೆ ಗಣೇಶನ ಕಾವಲು

ಕಲಕೇರಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

ಹಾನಗಲ್ಲ: ಗಣರಾಜ್ಯೋತ್ಸವದ ಅಂಗವಾಗಿ ನಡೆಸಿದ್ದ ಧ್ವಜಾರೋಹಣವನ್ನು ಭಾನುವಾರವೂ ಕೆಳಗಿಳಿಸದೇ ರಾಷ್ಟ್ರಧ್ವಜಕ್ಕೆ ಅವಮಾನ ತೋರಿದ ಘಟನೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಶನಿವಾರ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ…

View More ಕಲಕೇರಿಯಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಲಂಚ ಕೇಳಿದ ಸಿಬ್ಬಂದಿ

 ಹಿಂದು ಸಂರಕ್ಷಣಾ ಸಮಿತಿಯ ಕೆ.ಆರ್.ಶೆಟ್ಟಿ ಆರೋಪ  ಮಂಗಳೂರು: ಮಾಹಿತಿ ಹಕ್ಕಿನಲ್ಲಿ ಉತ್ತರ ನೀಡಲು ನಗರ ಪೊಲೀಸ್ ಆಯುಕ್ತರ ಕಚೇರಿ ಟಪಾಲು ಸಿಬ್ಬಂದಿ ನವೀನ್‌ದೀಪ್ ಎಂಬುವರು ಹಣಕ್ಕೆ ಬೇಡಿಕೆ ಇಟ್ಟಿರುವುದು ರಹಸ್ಯ ಕಾರ್ಯಾಚರಣೆ ವೇಳೆ ಬಯಲಾಗಿದೆ ಎಂದು…

View More ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಲಂಚ ಕೇಳಿದ ಸಿಬ್ಬಂದಿ

ನಾಡಾ ಆರೋಗ್ಯ ಕೇಂದ್ರದಲ್ಲಿ ಕಾಡುತ್ತಿದೆ ಸಿಬ್ಬಂದಿ ಕೊರತೆ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಬೈಂದೂರು ತಾಲೂಕು ನಾಡಾ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆ, ಲ್ಯಾಬ್, ಬೆಡ್, ಔಷಧ ಎಲ್ಲವೂ ಇದೆ. ಆದರೆ ಸಿಬ್ಬಂದಿ ಕೊರತೆಯಿಂದ ಆಸ್ಪತ್ರೆಗೆ ಅನಾರೋಗ್ಯ ಕಾಡುತ್ತಿದೆ. 1978ರಲ್ಲಿ…

View More ನಾಡಾ ಆರೋಗ್ಯ ಕೇಂದ್ರದಲ್ಲಿ ಕಾಡುತ್ತಿದೆ ಸಿಬ್ಬಂದಿ ಕೊರತೆ

ಶಾರ್ಟ್ ಸರ್ಕ್ಯೂಟ್, ಅಂಗಡಿ ಭಸ್ಮ

ಇಂಡಿ: ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿರುವ ಗ್ಯಾರೇಜ್ ಮತ್ತು ಸಾಗರ ಕುಷನ್ ವರ್ಕ್ಸ್ ಅಂಗಡಿಗಳು ಬೆಂಕಿಗೆ ಆಹುತಿಯಾಗಿವೆ. ಕುಷನ್ ವರ್ಕ್ಸ್ ಅಂಗಡಿ ನಿತಿನ್ ಮಹಾದೇವ ಸಿಂಧೆ ಅವರಿಗೆ ಸೇರಿದ್ದು, ಅಂದಾಜು…

View More ಶಾರ್ಟ್ ಸರ್ಕ್ಯೂಟ್, ಅಂಗಡಿ ಭಸ್ಮ

ಐಸಿಯು ಕೇಂದ್ರಗಳಿಗೆ ಬೇಕಿದೆ ಚಿಕಿತ್ಸೆ!

ಕೆ.ಎನ್.ರಾಘವೇಂದ್ರ ಮಂಡ್ಯ ಉಸಿರಾಟದ ತೊಂದರೆ, ತುರ್ತುಚಿಕಿತ್ಸೆಗೆ ಅನುಕೂಲವಾಗಲೆಂದು ರಾಜ್ಯದ ಎಲ್ಲ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ತೆರೆದಿರುವ ಐಸಿಯು ಘಟಕಕ್ಕೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಇದೆ. ಹಿಂದಿನ ಕಾಂಗ್ರೆಸ್ ಸರ್ಕಾರ, 2017ಬಜೆಟ್‌ನಲ್ಲಿ ಈ ಯೋಜನೆ ಘೋಷಿತ್ತು.…

View More ಐಸಿಯು ಕೇಂದ್ರಗಳಿಗೆ ಬೇಕಿದೆ ಚಿಕಿತ್ಸೆ!

ವಿಮಾನ ನಿಲ್ದಾಣ ಸಿಬ್ಬಂದಿ ಪ್ರತಿಭಟನೆ

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ಸೋಮವಾರ ಆಗಮಿಸಿದ ಎರಡು ಕಂಪನಿ ಪ್ರತಿನಿಧಿಗಳ ವಿರುದ್ಧ ವಿಮಾನ ನಿಲ್ದಾಣ ಸಿಬ್ಬಂದಿ ಸ್ಥಳದಲ್ಲೇ…

View More ವಿಮಾನ ನಿಲ್ದಾಣ ಸಿಬ್ಬಂದಿ ಪ್ರತಿಭಟನೆ

ಕನ್ನಡ ಮಾತನಾಡದ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡ ಮಾಜಿ ಸಿಎಂ ಸಿದ್ದು

ಬಾಗಲಕೋಟೆ: ಬಾದಾಮಿ ಪ್ರವಾಸ ಕೈಗೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕನ್ನಡ ಮಾತನಾಡದ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡು ಕನ್ನಡ ಕಲಿಯುವಂತೆ ಸೂಚಿಸಿದ್ದಾರೆ. ಬಾದಾಮಿ ಕ್ಷೇತ್ರದ ಐತಿಹಾಸಿಕ ಸ್ಥಳ ಪಟ್ಟದಕಲ್ಲಿನಲ್ಲಿ ಶನಿವಾರ ಪ್ರವಾಸಿ ತಾಣ ವೀಕ್ಷಣೆ ವೇಳೆ…

View More ಕನ್ನಡ ಮಾತನಾಡದ ಅಧಿಕಾರಿಗಳಿಗೆ ಕ್ಲಾಸ್​ ತೆಗೆದುಕೊಂಡ ಮಾಜಿ ಸಿಎಂ ಸಿದ್ದು

ಸಾಲಮನ್ನಾ ಸಹಕಾರಿ ಸಿಬ್ಬಂದಿ ಸುಸ್ತು

<ಸರ್ವರ್ ಸಮಸ್ಯೆಯಿಂದಾಗಿ ರಾತ್ರಿಯೂ ಕೆಲಸ ಮಾಡುತ್ತಿರುವ ಸಿಬ್ಬಂದಿ> ನಿಶಾಂತ್ ಬಿಲ್ಲಂಪದವು, ವಿಟ್ಲ ರಾಜ್ಯ ಸರ್ಕಾರ ಬೆಳೆ ಸಾಲಮನ್ನಾ ಘೋಷಣೆ ಮಾಡಿ ರೈತರನ್ನು ಸಂತೃಪ್ತಗೊಳಿಸುವ ಪ್ರಯತ್ನ ಮಾಡಿದೆಯಾದರೂ, ಅರ್ಜಿಗಳ ವಿಲೇವಾರಿಗೆ ಅಗತ್ಯ ತಂತ್ರಜ್ಞಾನದ ವ್ಯವಸ್ಥೆ ಸಮರ್ಪಕವಾಗಿ…

View More ಸಾಲಮನ್ನಾ ಸಹಕಾರಿ ಸಿಬ್ಬಂದಿ ಸುಸ್ತು