ಭೂ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ  ಅಮರಾಪುರದಲ್ಲಿ ಸಿಪಿಐ ಮುಖಂಡರಿಂದ ಪ್ರತಿಭಟನೆ

ದೇವದುರ್ಗ ಗ್ರಾಮೀಣ: ಮುಂಡರಗಿ ಗ್ರಾಮದಲ್ಲಿ ನಾರಾಯಣಪುರ ಬಲದಂಡೆ ನಾಲೆಗೆ ಭೂಮಿ ನೀಡಿ ಸಂತ್ರಸ್ತರಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಅಮರಾಪುರದ ಕೆಬಿಜೆಎನ್‌ಎಲ್ 19ನೇ ವಿಭಾಗದ…

View More ಭೂ ಸಂತ್ರಸ್ತರಿಗೆ ಪರಿಹಾರ ಒದಗಿಸುವಂತೆ ಒತ್ತಾಯಿಸಿ  ಅಮರಾಪುರದಲ್ಲಿ ಸಿಪಿಐ ಮುಖಂಡರಿಂದ ಪ್ರತಿಭಟನೆ

ಟೋಲ್ ಸಂಗ್ರಹ ವಿರೋದಿಸಿ ಪ್ರತಿಭಟನೆ

ಚಿಕ್ಕೋಡಿ/ಕಬ್ಬೂರ: ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಚಿಂಚಣಿ ಹಾಗೂ ಕಬ್ಬೂರ ಪಟ್ಟಣದ ಬಳಿ ನಿರ್ಮಾಣಗೊಂಡಿರುವ ಟೋಲ್ ಸಂಗ್ರಹ ಸ್ಥಳಗಳಲ್ಲಿ ಮಂಗಳವಾರ ಸ್ಥಳೀಯರು ಹೆದ್ದಾರಿ ತಡೆದು ಟೋಲ್ ಸಂಗ್ರಹ ವಿರೋಸಿ ಪ್ರತಿಭಟನೆ ನಡೆಸಿದರು. ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ…

View More ಟೋಲ್ ಸಂಗ್ರಹ ವಿರೋದಿಸಿ ಪ್ರತಿಭಟನೆ

ಸಂಚಾರ ನಿಯಮ ಪಾಲಿಸಿ

ಜಗಳೂರು: ಸಂಚಾರ ನಿಯಮ ಪಾಲನೆ ಕುರಿತು ಪೊಲೀಸ್ ಇಲಾಖೆಯಿಂದ ಪಟ್ಟಣದಲ್ಲಿ ಭಾನುವಾರ ಜಾಗೃತಿ ಜಾಥಾ ನಡೆಸಲಾಯಿತು. ಸಿಪಿಐ, ಪಿಎಸ್‌ಐ ಹಾಗೂ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸಿ ಬೈಕ್‌ಗಳ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ…

View More ಸಂಚಾರ ನಿಯಮ ಪಾಲಿಸಿ

ಲಂಚಕೋರರ ವಿರುದ್ಧ ಧ್ವನಿಯೆತ್ತಿ

ಚನ್ನಗಿರಿ: ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳುವ ನೌಕರರ ವಿರುದ್ಧ ನಾಗರಿಕರು ಧ್ವನಿಯೆತ್ತಬೇಕು ಹಾಗೂ ಲೋಕಾಯುಕ್ತಕ್ಕೆ ದೂರು ನೀಡಬೇಕು ಎಂದು ಲೋಕಾಯುಕ್ತ ಸಿಪಿಐ ಮುಸ್ತಾಕ್ ಅಹ್ಮದ್ ಹೇಳಿದರು. ಲೋಕಾಯುಕ್ತ ಇಲಾಖೆ ತಾಪಂ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ…

View More ಲಂಚಕೋರರ ವಿರುದ್ಧ ಧ್ವನಿಯೆತ್ತಿ

ಶಾಂತಿಯಿಂದ ಗಣೇಶ ಮತ್ತು ಮೊಹರಂ ಹಬ್ಬ ಆಚರಿಸಿ

ಕಲಕೇರಿ: ಶಾಂತಿ ಮತ್ತು ಸೌಹಾರ್ದದಿಂದ ಪ್ರತಿಯೊಬ್ಬರೂ ಗಣೇಶ ಉತ್ಸವ ಮತ್ತು ಮೊಹರಂ ಹಬ್ಬ ಆಚರಿಸಲು ಮುಂದಾಗಬೇಕು. ಯಾವುದೇ ಅಹಿತರ ಘಟನೆಗಳಿಗೆ ಎಡೆಮಾಡಿಕೊಡಬಾರದೆಂದು ಸಿಂದಗಿ ಸಿಪಿಐ ಸತೀಶಕುಮಾರ ಕಾಂಬಳೆ ಹೇಳಿದರು. ಕಲಕೇರಿ ಗ್ರಾಮದ ಪೊಲೀಸ್ ಠಾಣೆ…

View More ಶಾಂತಿಯಿಂದ ಗಣೇಶ ಮತ್ತು ಮೊಹರಂ ಹಬ್ಬ ಆಚರಿಸಿ

ಒಂದು ಗ್ರಾಮ ಒಂದೇ ಗಣಪತಿ

ರಾಣೆಬೆನ್ನೂರ: ಹಿಂದುಗಳ ಒಗ್ಗಟ್ಟಿನ ಸಂಭ್ರಮದ ಹಬ್ಬವಾದ ಗಣೇಶ ಚತುರ್ಥಿಯನ್ನು ಶಾಂತಿ, ಸುವ್ಯವಸ್ಥೆಯಿಂದ ಆಚರಿಸಲು ಸಂಕಲ್ಪ ಮಾಡಿರುವ ಇಲ್ಲಿಯ ಗ್ರಾಮೀಣ ಠಾಣೆ ಪೊಲೀಸರು ‘ಒಂದು ಗ್ರಾಮ ಒಂದೇ ಗಣಪತಿ’ ಪ್ರತಿಷ್ಠಾಪನೆ ಎಂಬ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ.…

View More ಒಂದು ಗ್ರಾಮ ಒಂದೇ ಗಣಪತಿ

ಕಾಲಹರಣ ಬಿಡಿ, ಶಿಕ್ಷಣದತ್ತ ಚಿತ್ತ ಹರಿಸಿ

ಹರಪನಹಳ್ಳಿ: ಸಮಾಜದಲ್ಲಿ ಘನತೆ, ಗೌರವ, ಉನ್ನತ ಸ್ಥಾನ ಪಡೆಯಬೇಕಾದರೆ ಕಾಲಹರಣ ಮಾಡದೇ ವಿದ್ಯೆಗೆ ಮಹತ್ವ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಸಿಪಿಐ ಕೆ.ಕುಮಾರ ಕಿವಿಮಾತು ಹೇಳಿದರು. ಪಟ್ಟಣದ ಮರುಳಾರಾಧ್ಯ ಪಿಯು ಕಾಲೇಜಿನಲ್ಲಿ ಬುಧವಾರ ಸಾಹಿತ್ಯಿಕ, ಸಾಂಸ್ಕೃತಿಕ ಸಂಘ,…

View More ಕಾಲಹರಣ ಬಿಡಿ, ಶಿಕ್ಷಣದತ್ತ ಚಿತ್ತ ಹರಿಸಿ

ಹಬ್ಬದ ಸಂಭ್ರಮಕ್ಕೆ ಭಂಗ ಬೇಡ

ಹೊನ್ನಾಳಿ: ಗಣಪತಿ ಪ್ರತಿಷ್ಠಾಪನೆ ವೇಳೆ ಯಾವುದೇ ಅವಘಡ ಅಥವಾ ಶಾಂತಿಗೆ ಭಂಗವಾಗದಂತೆ ಎಚ್ಚರವಹಿಸಬೇಕೆಂದು ಸಿಪಿಐ ಬ್ರಿಜೇಶ್ ಮ್ಯಾಥ್ಯೂ ಹೇಳಿದರು. ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿ, ನಿಗಧಿತ…

View More ಹಬ್ಬದ ಸಂಭ್ರಮಕ್ಕೆ ಭಂಗ ಬೇಡ

ನೆರೆಹಾವಳಿ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ

ದಾವಣಗೆರೆ: ರಾಜ್ಯದ 18 ಜಿಲ್ಲೆಗಳಲ್ಲಾದ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು. ಮಹಾತ್ಮ ಗಾಂಧಿ ವೃತ್ತದಿಂದ ಪಿ.ಬಿ.ರಸ್ತೆ ಮೂಲಕ…

View More ನೆರೆಹಾವಳಿ ರಾಷ್ಟ್ರೀಯ ವಿಪತ್ತೆಂದು ಘೋಷಿಸಿ

ಪಟ್ಟಣಕ್ಕೆ ಒಂದೇ ಗಣೇಶ ಪ್ರತಿಷ್ಠಾಪನೆ

ಜಗಳೂರು: ಪಟ್ಟಣದಲ್ಲಿ ಒಂದೇ ಗಣಪತಿ ಮೂರ್ತಿ ಕೂರಿಸಿ ಶಾಂತಿ ಸೌಹಾರ್ದತೆ ಕಾಪಾಡಲು ಎಲ್ಲರ ಸಹಕಾರ ಅಗತ್ಯ ಎಂದು ಸಿಪಿಐ ದುರುಗಪ್ಪ ಅಭಿಪ್ರಾಯಪಟ್ಟರು. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ…

View More ಪಟ್ಟಣಕ್ಕೆ ಒಂದೇ ಗಣೇಶ ಪ್ರತಿಷ್ಠಾಪನೆ