ಘೌಲ್ ರಾಧಿಕಾ

ನಟಿ ರಾಧಿಕಾ ಆಪ್ಟೆ ಸಿನಿಮಾಗಳ ನಂತರ ಈಗ ವೆಬ್​ಸಿರೀಸ್​ನತ್ತ ಗಮನಹರಿಸಿದ್ದಾರೆ. ಈಗಾಗಲೇ ಕಿರುಚಿತ್ರ ಹಾಗೂ ವೆಬ್ ಸಿರೀಸ್​ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿರುವ ಅವರು, ಈ ಬಾರಿ ಮತ್ತೊಂದು ಭಿನ್ನ ಪರಿಕಲ್ಪನೆ ಜತೆ ಬರುತ್ತಿದ್ದಾರೆ. ಪ್ಯಾಟ್ರಿಕ್…

View More ಘೌಲ್ ರಾಧಿಕಾ

ತಾರಕಾಸುರನಿಗೆ ಶಿವಣ್ಣ ಗಾನ

ಬೆಂಗಳೂರು: ನಟ ಶಿವರಾಜ್​ಕುಮಾರ್ ನಟನೆ ಜತೆಗೆ ಗಾಯನವನ್ನೂ ಮಾಡುತ್ತಿರುತ್ತಾರೆ. ಈ ಹಿಂದೆ ಅವರದೇ ಅನೇಕ ಸಿನಿಮಾಗಳಿಗೆ ಅವರು ಹಾಡಿದ್ದಾರೆ. ಆದರೆ, ಬೇರೆಯವರ ಸಿನಿಮಾಗಳಿಗೆ ಅವರು ಹಾಡಿದ್ದು ಕಡಿಮೆ. ಈ ಬಗ್ಗೆ ಈಗ ಮಾತನಾಡುತ್ತಿರುವುದಕ್ಕೆ ಕಾರಣವಿದೆ.…

View More ತಾರಕಾಸುರನಿಗೆ ಶಿವಣ್ಣ ಗಾನ

ತವರಿಗೆ ಬಂದ ಕನ್ನಡತಿ ಸನಮ್

ನಟಿ ಸನಮ್ ಶೆಟ್ಟಿ ಮಾತೃಭಾಷೆ ಕನ್ನಡವಾದರೂ, ಅವರು ಬಣ್ಣದ ಬದುಕು ಆರಂಭಿಸಿದ್ದು ತಮಿಳು ಚಿತ್ರರಂಗದಿಂದ. ಬಳಿಕ ತೆಲುಗು, ಮಲಯಾಳಂ ಪ್ರೇಕ್ಷಕರನ್ನೂ ರಂಜಿಸುವ ಅವಕಾಶ ಅವರಿಗೆ ಒದಗಿಬಂತು. ಚಂದನವನದಲ್ಲಿ ನಟಿಸಬೇಕೆಂಬ ಈ ಅಪ್ಪಟ ಕನ್ನಡತಿಯ ಆಸೆ…

View More ತವರಿಗೆ ಬಂದ ಕನ್ನಡತಿ ಸನಮ್

ಡಬಲ್ ಸವಾಲಿಗೆ ಸಜ್ಜಾದ ಅಕ್ಷತಾ

ಬೆಂಗಳೂರು: ‘ಪಲ್ಲಟ’ ಚಿತ್ರದ ನಟನೆಗಾಗಿ ರಾಜ್ಯಪ್ರಶಸ್ತಿ ಪಡೆದ ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ, ‘ಇಬೆಲ್ಲ’ ಶೀರ್ಷಿಕೆಯ ಮಹಿಳಾಪ್ರಧಾನ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ‘ಪಲ್ಲಟ’ದ ಪಾತ್ರಕ್ಕಾಗಿ ಸೊರಗಿ ಸಣಕಲಾಗಿದ್ದ ಅವರು ಹೊಸ ಚಿತ್ರಕ್ಕಾಗಿ ಸಖತ್ ವರ್ಕೌಟ್ ನಡೆಸಿದ್ದಾರೆ.…

View More ಡಬಲ್ ಸವಾಲಿಗೆ ಸಜ್ಜಾದ ಅಕ್ಷತಾ

ಭಾರತ್ ತಂಡಕ್ಕೆ ಕತ್ರಿನಾ ಎಂಟ್ರಿ

ಬಾಲಿವುಡ್​ನ ಬೆಸ್ಟ್ ಜೋಡಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಹೆಸರು ಮುಂಚೂಣಿಯಲ್ಲಿದೆ. ‘ಪಾರ್ಟ್​ನರ್’, ‘ಯುವರಾಜ್’, ‘ಏಕ್ ಥಾ ಟೈಗರ್’, ‘ಟೈಗರ್ ಜಿಂದಾ ಹೈ’ ಮುಂತಾದ ಚಿತ್ರಗಳಲ್ಲಿ ಅವರಿಬ್ಬರ ಕಾಂಬಿನೇಷನ್​ಗೆ ಪ್ರೇಕ್ಷಕರು ಫಿದಾ…

View More ಭಾರತ್ ತಂಡಕ್ಕೆ ಕತ್ರಿನಾ ಎಂಟ್ರಿ

ಗುಲಾಬಿ ಆಗಸದಲ್ಲಿ ಪ್ರಿಯಾಂಕಾ

ದೇಸಿ ಗರ್ಲ್ ಕೈಯಲ್ಲಿ ಹೊಸ ಸ್ಕ್ರಿಪ್ಟ್ ನಟಿ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಸಿನಿಮಾ ವಿಚಾರಗಳಿಗಿಂತ ಪ್ರೀತಿ-ಪ್ರೇಮದ ಕಾರಣಕ್ಕಾಗಿಯೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅಮೆರಿಕದ ಗಾಯಕ ನಿಕ್ ಜೋನಸ್ ಜತೆ ವಿದೇಶದಲ್ಲಿ ಸುತ್ತಾಡಿದ್ದು ಸಾಲದು ಎಂಬಂತೆ…

View More ಗುಲಾಬಿ ಆಗಸದಲ್ಲಿ ಪ್ರಿಯಾಂಕಾ

ದೀಪಕ್ ಜತೆ ಗುರು ರಾಬರಿ

ಬೆಂಗಳೂರು: ದೀಪಕ್ ಮಧುವನಹಳ್ಳಿ ನಿರ್ದೇಶನದ ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಸದ್ಯ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬಿಜಿಯಾಗಿದೆ. ಈಗ ಕೇಳಿ ಬರುತ್ತಿರುವ ಅಚ್ಚರಿಯ ವಿಚಾರ ಏನೆಂದರೆ ದೀಪಕ್ ಮತ್ತೊಂದು…

View More ದೀಪಕ್ ಜತೆ ಗುರು ರಾಬರಿ

ಪ್ರಿಯಾ ಸಂಭಾವನೆ ಕೋಟಿ ರೂ.!

‘ಒರು ಆಡಾರ್ ಲವ್’ ಚಿತ್ರದ ‘ಮಾಣಿಕ್ಯ ಮಲರಾಯ ಪೂವಿ’ ಹಾಡಿನ ಮೂಲಕ ಮನೆ ಮಾತಾಗಿದ್ದರು ನಟಿ ಪ್ರಿಯಾ ಪ್ರಕಾಶ್ ವಾರಿಯರ್. ಈ ಹಾಡಿನಲ್ಲಿ ಕಣ್ಣು ಹೊಡೆಯುವ ದೃಶ್ಯದ ಮೂಲಕವೇ ಯುವಕರನ್ನು ಸೆಳೆದಿದ್ದರು. ಅಚ್ಚರಿಯ ವಿಚಾರ…

View More ಪ್ರಿಯಾ ಸಂಭಾವನೆ ಕೋಟಿ ರೂ.!

ರಾಜಸ್ಥಾನದಲ್ಲಿ ಭರಾಟೆ ಫೋಟೋಶೂಟ್

ಬೆಂಗಳೂರು: ಇತ್ತೀಚೆಗಷ್ಟೇ ಚಿತ್ರದ ಶೀರ್ಷಿಕೆ ಅನೌನ್ಸ್ ಮಾಡಿಕೊಂಡು, ಸರಳ ಮುಹೂರ್ತವನ್ನೂ ಮುಗಿಸಿಕೊಂಡ ‘ಭರಾಟೆ’ ಬಳಗ ಸದ್ಯ ರಾಜಸ್ಥಾನದಲ್ಲಿ ಬೀಡುಬಿಟ್ಟಿದೆ. ಹಾಗಂತ ಸಿನಿಮಾ ಶೂಟಿಂಗ್ ಸಲುವಾಗಿ ಅಲ್ಲಿಗೆ ತೆರಳಿಲ್ಲ. ಬದಲಿಗೆ ಫೋಟೋಶೂಟ್​ಗಾಗಿ ಕೋಟೆ ನಾಡನ್ನು ಆಯ್ದುಕೊಂಡಿದೆ.…

View More ರಾಜಸ್ಥಾನದಲ್ಲಿ ಭರಾಟೆ ಫೋಟೋಶೂಟ್

ಜನ್ಮಾಂತರದ ಮಾಯಾ ಕಹಾನಿ

ಬೆಂಗಳೂರು: ಎರಡು ದಶಕಗಳಿಂದ ವಿಶೇಷ ಕಾರ್ಯಕ್ರಮಗಳು ಮತ್ತು ಧಾರಾವಾಹಿಗಳ ಮೂಲಕ ಕನ್ನಡಿಗರಿಗೆ ಮನರಂಜನೆ ನೀಡುತ್ತ ಬಂದಿರುವ ಉದಯ ವಾಹಿನಿ ಇದೀಗ ಮತ್ತೊಂದು ಹೊಸ ಧಾರಾವಾಹಿಯನ್ನು ವೀಕ್ಷಕರಿಗೆ ನೀಡಲು ಸಜ್ಜಾಗಿದೆ. ‘ಮಾಯಾ’ ಶೀರ್ಷಿಕೆಯ ಈ ಹೊಸ…

View More ಜನ್ಮಾಂತರದ ಮಾಯಾ ಕಹಾನಿ