ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಸಿದ್ದಾಪುರ: ಕಾಲೇಜು ವಿದ್ಯಾರ್ಥಿನಿ ಅಪಹರಿಸಿ, ಅತ್ಯಾಚಾರ ಎಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಆದಿದ್ರಾವಿಡ ಸಮಾಜದ ವತಿಯಿಂದ ಗ್ರಾಮದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಬಿಎಸ್ಪಿ ಜಿಲ್ಲಾಧ್ಯಕ್ಷ ಮೋಹನ್…

View More ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ

ಪಾದುಕಾ ಪ್ರತಿಷ್ಠಾಪನಾ ಮಹೋತ್ಸವ 27ರಿಂದ

ಸಿದ್ದಾಪುರ: ತಾಲೂಕಿನ ಬಿಳಗಿಯ ಐತಿಹಾಸಿಕ ದುರ್ಗಾಂಬಿಕಾ ನೂತನ ದೇವಾಲಯದಲ್ಲಿ ಸಪರಿವಾರ ದುರ್ಗಾಂಬಿಕಾ ದೇವರ ಪಾದುಕಾ ಪ್ರತಿಷ್ಠಾಪನಾ ಮಹೋತ್ಸವ ಫೆ. 27, 28 ಹಾಗೂ ಮಾ. 1ರಂದು ನಡೆಯಲಿದೆ ಎಂದು ದೇವಾಲಯದ ಮೊಕ್ತೇಸರ ಶ್ರೀಧರ ನಾರಾಯಣ…

View More ಪಾದುಕಾ ಪ್ರತಿಷ್ಠಾಪನಾ ಮಹೋತ್ಸವ 27ರಿಂದ

ಸ್ವಾವಲಂಬಿ ಜೀವನಕ್ಕೆ ತರಬೇತಿ ಅಗತ್ಯವಿದೆ

ಸಿದ್ದಾಪುರ: ಅಭಿವೃದ್ಧಿಪರ ಚಿಂತನೆ ನಡೆಸುವ ಸಿ.ಎಸ್.ಗೌಡರ್ ಹಾಗೂ ಆಧಾರ ಸಂಸ್ಥೆಯಂಥ ಸ್ವಯಂಸೇವಾ ಸಂಸ್ಥೆಗಳು ರಚನಾತ್ಮಕವಾದ ಕೆಲಸ ಹಾಗೂ ಸ್ವಾವಲಂಬಿ ಜೀವನ ನಡೆಸಲು ತರಬೇತಿ ನೀಡುವ ಅಗತ್ಯವಿದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.…

View More ಸ್ವಾವಲಂಬಿ ಜೀವನಕ್ಕೆ ತರಬೇತಿ ಅಗತ್ಯವಿದೆ

ಗುಬ್ಬಿಸರದಲ್ಲಿ ಚಿರತೆ ದಾಳಿಗೆ ಆಕಳು ಬಲಿ

ಸಿದ್ದಾಪುರ: ಸಂಪಗೋಡ ಗ್ರಾಮದ ಗುಬ್ಬಿಸರ ಮಜರೆಯಲ್ಲಿ ಚಿರತೆ ದಾಳಿಗೆ ಆಕಳು ಮೃತಪಟ್ಟಿದೆ. ತರಳಿಯ ರಾಮ ಲಕ್ಷ್ಮಣ ನಾಯ್ಕ ಎಂಬುವವರಿಗೆ ಸೇರಿದ ಮೂರು ವರ್ಷದ ಆಕಳು ಇದಾಗಿದೆ. ಹಾರ್ಸಿಕಟ್ಟಾ ಪಶುವೈದ್ಯಾಧಿಕಾರಿ ಡಾ. ಶ್ರೇಯಶ ಮರಣೋತ್ತರ ಪರೀಕ್ಷೆ…

View More ಗುಬ್ಬಿಸರದಲ್ಲಿ ಚಿರತೆ ದಾಳಿಗೆ ಆಕಳು ಬಲಿ

ಜನಮನ ರಂಜಿಸಿದ ‘ರಾಜಾ ಸತ್ಯಹರಿಶ್ಚಂದ್ರ’

ಸಿದ್ದಾಪುರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಅನಂತ ಯಕ್ಷಕಲಾ ಪ್ರತಿಷ್ಠಾನ ಹಾಗೂ ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನದಿಂದ ತಾಲೂಕಿನ ಇಟಗಿ ಸಮೀಪದ ಕಲಗದ್ದೆಯ ನಾಟ್ಯ ವಿನಾಯಕ ದೇವಾಲಯದಲ್ಲಿ ಪ್ರದರ್ಶನಗೊಂಡ ‘ರಾಜಾ ಸತ್ಯಹರಿಶ್ಚಂದ್ರ’ ಯಕ್ಷಗಾನ ಜನ-ಮನ…

View More ಜನಮನ ರಂಜಿಸಿದ ‘ರಾಜಾ ಸತ್ಯಹರಿಶ್ಚಂದ್ರ’

ಆಕಳ ಕರುವಿನ ಮೇಲೆ ಚಿರತೆ ದಾಳಿ

ಸಿದ್ದಾಪುರ: ತಾಲೂಕಿನ ಬಿದ್ರಕಾನ ಗ್ರಾಪಂ ವ್ಯಾಪ್ತಿಯ ಗೊದ್ಲಬೀಳ, ಹೀನಗಾರ, ಹಳದೋಟ, ಚಳ್ಳೆಹದ್ದ ಮತ್ತಿತರ ಕಡೆಗಳಲ್ಲಿ ಚಿರತೆ ಕಾಟ ಜೋರಾಗಿದ್ದು, ಜನತೆ ಆತಂಕದಲ್ಲಿ ಓಡಾಡುವ ಸ್ಥಿತಿ ಉಂಟಾಗಿದೆ. ಅಲ್ಲದೆ, ಕೊಟ್ಟಿಗೆಮನೆಗೆ ನುಗ್ಗಿ ಆಕಳ ಕರುವನ್ನು ಗಾಯಗೊಳಿಸಿ…

View More ಆಕಳ ಕರುವಿನ ಮೇಲೆ ಚಿರತೆ ದಾಳಿ

ಘಮ ಘಮ ‘ಆಲೆಮನೆ’ ಪರಿಮಳ

ಸಿದ್ದಾಪುರ: ಎಲ್ಲೆಡೆ ಆಲೆಮನೆ ಪ್ರಾರಂಭವಾಗಿದ್ದು, ಎಲ್ಲೆ ಹೋದರೂ ಆಲೆಮನೆಯ ಘಮ, ಘಮ ಪರಿಮಳ. ಕಬ್ಬು ಬೆಳೆದ ರೈತರಿಗೆ ಆಲೆಮನೆ ಮಾಡುವುದು ಎಂದರೆ ಒಂದು ಯಜ್ಞ ಮಾಡಿದಂತೆ. ಪ್ರತಿ ಡಿಸೆಂಬರ್ ಕೊನೆ ವಾರದಿಂದ ಮಾರ್ಚ್-ಏಪ್ರಿಲ್ ತಿಂಗಳವರೆಗೂ ಆಲೆಮನೆ…

View More ಘಮ ಘಮ ‘ಆಲೆಮನೆ’ ಪರಿಮಳ

ಸಾಹಿತ್ಯಕ್ಕೆ ವೈಚಾರಿಕ ಆಧ್ಯಾತ್ಮಿಕತೆ ಅಗತ್ಯ

ಸಿದ್ದಾಪುರ: ದಲಿತ ಬಂಡಾಯದ ಬೇರು ನಮ್ಮ ಸಂಸ್ಕೃತಿಯಲ್ಲಿ ಇದೆ. ಆದ್ದರಿಂದ ದಲಿತ ಬಂಡಾಯ ಸಾಹಿತ್ಯಕ್ಕೂ ವೈಚಾರಿಕ ಆಧ್ಯಾತ್ಮಿಕತೆಯ ಅಗತ್ಯ ಇದೆ ಎಂದು ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿ ಸಂಚಾಲಕ ಸಿದ್ದಲಿಂಗಯ್ಯ ಹೇಳಿದರು. ಸಾಹಿತ್ಯ…

View More ಸಾಹಿತ್ಯಕ್ಕೆ ವೈಚಾರಿಕ ಆಧ್ಯಾತ್ಮಿಕತೆ ಅಗತ್ಯ

ಕಾರ್ಮಿಕರ ಪ್ರತಿಭಟನೆ

ಸಿದ್ದಾಪುರ: ಪಾಲಿಬೆಟ್ಟದ ಚೆಟ್ಟಿನಾಡು ಪ್ಲಾಂಟೇಷನ್‌ನ ಮಸ್ಕಲ್ ಗ್ರೂಪ್ ಸಂಸ್ಥೆ ವಿರುದ್ಧ ಕಾರ್ಮಿಕರು ಶನಿವಾರ ಪ್ರತಿಭಟನೆ ನಡೆಸಿದರು. ಸಂಸ್ಥೆಯ ವ್ಯವಸ್ಥಾಪಕರ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಆಡಳಿತ ಮಂಡಳಿಯ ವಿರುದ್ಧ ಘೋಷಣೆ ಕೂಗಿದರು. ಚೆಟ್ಟಿನಾಡು ಪ್ಲಾಂಟೇಷನ್‌ನ…

View More ಕಾರ್ಮಿಕರ ಪ್ರತಿಭಟನೆ

ಜನಪ್ರತಿನಿಧಿಗಳಿಂದ ಪಾಲಿಬೆಟ್ಟ ಗ್ರಾಪಂಗೆ ಭೇಟಿ

ಸಿದ್ದಾಪುರ: ಪಾಲಿಬೆಟ್ಟ ಗ್ರಾಮ ಪಂಚಾಯಿತಿಗೆ ಸಕಲೇಶಪುರ ತಾಲೂಕಿನ ಹಾನಬಾಳು ಗ್ರಾಪಂ ಅಧ್ಯಕ್ಷೆ ನೇತ್ರಾವತಿ ನೇತೃತ್ವದ ಜನಪ್ರತಿನಿಧಿಗಳ ಅಧ್ಯಯನ ತಂಡ ಭೇಟಿ ನೀಡಿ ವೈಜ್ಞಾನಿಕ ಕಸ ವಿಲೇವಾರಿ ಬಗ್ಗೆ ಮಾಹಿತಿ ಕಲೆ ಹಾಕಿದರು. ಇ-ಆಡಳಿತ, ವೈಜ್ಞಾನಿಕ ತ್ಯಾಜ್ಯ…

View More ಜನಪ್ರತಿನಿಧಿಗಳಿಂದ ಪಾಲಿಬೆಟ್ಟ ಗ್ರಾಪಂಗೆ ಭೇಟಿ