ರಾಯಚೂರು ಇಂಜಿನಿಯರ್​​ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಮಹತ್ವದ ಸಾಕ್ಷ್ಯಾಧಾರಗಳ ಸಂಗ್ರಹ

ರಾಯಚೂರು: ಇಂಜಿನಿಯರ್​​ ವಿದ್ಯಾರ್ಥಿನಿ ಅನುಮಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೋಲಿಸರು ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಸಿಐಡಿ ಡಿವೈಎಸ್​​ಪಿ ಕೆ. ರವಿಶಂಕರ್​​​​ ನೇತೃತ್ವದ ತಂಡ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿರುವುದು ಪ್ರಕರಣಕ್ಕೆ ಪುಷ್ಟಿ…

View More ರಾಯಚೂರು ಇಂಜಿನಿಯರ್​​ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಮಹತ್ವದ ಸಾಕ್ಷ್ಯಾಧಾರಗಳ ಸಂಗ್ರಹ

ವಿದ್ಯಾರ್ಥಿನಿ ಸಾವಿನ ತನಿಖೆ ಆರಂಭ

ರಾಯಚೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಶಂಕಾಸ್ಪದ ಸಾವಿನ ಪ್ರಕರಣದ ತನಿಖೆಗಾಗಿ ಬೆಂಗಳೂರಿನಿಂದ ಆಗಮಿಸಿರುವ ಸಿಐಡಿ ತಂಡ ಭಾನುವಾರವೇ ಕಾರ್ಯಾಚರಣೆ ಆರಂಭಿಸಿದೆ. ಐಪಿಎಸ್ ಅಧಿಕಾರಿ ಶರಣಪ್ಪ ನೇತೃತ್ವದ ತಂಡದಲ್ಲಿ ಓರ್ವ ಡಿವೈಎಸ್​ಪಿ, ಇಬ್ಬರು ಸಿಪಿಐ ಮತ್ತು ಎಂಟು…

View More ವಿದ್ಯಾರ್ಥಿನಿ ಸಾವಿನ ತನಿಖೆ ಆರಂಭ

ರಾಯಚೂರು ವಿದ್ಯಾರ್ಥಿನ ಸಾವಿನ ಪ್ರಕರಣ ತನಿಖೆಗೆ ಸಿಐಡಿ ತಂಡ ರಚನೆ: ಇಂದು ಸಂಜೆ ರಾಯಚೂರಿಗೆ ತೆರಳಲಿರುವ ತಂಡ

ರಾಯಚೂರು: ರಾಯಚೂರು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಪ್ರಕರಣ ತನಿಖೆಗಾಗಿ ರಾಜ್ಯ ಸರ್ಕಾರ ಸಿಐಡಿ ತಂಡ ರಚನೆ ಮಾಡಿದೆ. ಶನಿವಾರ ಗೃಹ ಇಲಾಖೆಯ ಸೂಚನೆ ಹಾಗೂ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ತನಿಖೆಗೆ ಆದೇಶದ…

View More ರಾಯಚೂರು ವಿದ್ಯಾರ್ಥಿನ ಸಾವಿನ ಪ್ರಕರಣ ತನಿಖೆಗೆ ಸಿಐಡಿ ತಂಡ ರಚನೆ: ಇಂದು ಸಂಜೆ ರಾಯಚೂರಿಗೆ ತೆರಳಲಿರುವ ತಂಡ

ಕಿರಿಕ್ ಮಾಡಿದರೆ ಕ್ರಮ ಜರುಗಿಸಿ

ವಿಜಯವಾಣಿ ಸುದ್ದಿಜಾಲ ಬೀದರ್ಲೋಕಸಭಾ ಚುನಾವಣೆ ಸಂಬಂಧ ಎಂಸಿಸಿ ತಂಡದ ಅಧಿಕಾರಿ, ಪೊಲೀಸ್ ಸಿಬ್ಬಂದಿಗೆ ರಂಗಮಂದಿರದಲ್ಲಿ ಮಂಗಳವಾರ ತರಬೇತಿ ನಡೆಯಿತು. ಸಿಐಡಿ ಕಾನೂನು ಸಲಹೆಗಾರ ಮಹೇಶ ವಿ.ವೈದ್ಯ ಅವರು ಎಲ್ಲರಿಗೂ ಚುನಾವಣಾ ಕರ್ತವ್ಯ ಕುರಿತು ಸುದೀರ್ಘ…

View More ಕಿರಿಕ್ ಮಾಡಿದರೆ ಕ್ರಮ ಜರುಗಿಸಿ

ಖದರ್ ಕಳೆದುಕೊಂಡಿರುವ ಸಿಐಡಿಗೆ ಎರವಲು ಸೇವೆ ಬಲ

| ಕೀರ್ತಿನಾರಾಯಣ ಸಿ. ಬೆಂಗಳೂರು: ಕಾನೂನು ಹಾಗೂ ಸುವ್ಯವಸ್ಥೆ ವಿಭಾಗದ ಪೊಲೀಸರು ಭೇದಿಸಲಾಗದ ಗಂಭೀರ ಪ್ರಕರಣಗಳ ತನಿಖಾ ಜವಾಬ್ದಾರಿಯನ್ನು ಸಿಐಡಿಗೆ ವಹಿಸಲಾಗುತ್ತದೆ. ಆದರೆ, ಅಗತ್ಯ ಸೌಕರ್ಯ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ…

View More ಖದರ್ ಕಳೆದುಕೊಂಡಿರುವ ಸಿಐಡಿಗೆ ಎರವಲು ಸೇವೆ ಬಲ

ಡಾ.ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು

ಪುತ್ತೂರು: ಕೆದಿಲ ಶ್ಯಾಮ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದಾರೆ ಎಂಬ ಆಪಾದನೆಯಲ್ಲಿ ಸಿಐಡಿಯಿಂದ ದೋಷಾರೋಪಣೆಗೆ ಒಳಗಾಗಿರುವ ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ ಭಟ್‌ಗೆ ಪುತ್ತೂರಿನ ಐದನೇ ಹೆಚ್ಚುವರಿ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು…

View More ಡಾ.ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು

ಸಹಕಾರ ಗೋಲ್‍ಮಾಲ್ ಸಿಐಡಿಗೆ

ಮೈಸೂರು: ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಹುಣಸೂರು ಶಾಖೆಯಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ನಿರ್ಧರಿಸಲಾಗಿದೆ. ನಗರದ ಅಮೃತ ಮಹೋತ್ಸವ ಸಭಾಂಗಣ ದಲ್ಲಿ ಮಂಗಳವಾರ ನಡೆದ ಬ್ಯಾಂಕ್​ನ…

View More ಸಹಕಾರ ಗೋಲ್‍ಮಾಲ್ ಸಿಐಡಿಗೆ

ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಮೂರು ತಿಂಗಳಿಂದ ತೀವ್ರಗೊಂಡ ತನಿಖೆ

ಧಾರವಾಡ: ಎರಡೂವರೆ ವರ್ಷದಿಂದ ತನಿಖೆ ಬಗ್ಗೆ ಗೊತ್ತಿರಲಿಲ್ಲ. ಮೂರು ತಿಂಗಳಿಂದ ತನಿಖೆ ಪ್ರಗತಿ ಕಂಡಿದೆ. ತನಿಖೆ ಬೇಗ ಮುಗಿಯಲಿ ಎಂಬುದು ನಮ್ಮ ಆಸೆ ಎಂದು ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಪುತ್ರ ಶ್ರೀವಿಜಯ ಹೇಳಿದ್ದಾರೆ. ಸಂಶೋಧಕ…

View More ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣ: ಮೂರು ತಿಂಗಳಿಂದ ತೀವ್ರಗೊಂಡ ತನಿಖೆ

ಬಿಟ್​ಕಾಯಿನ್ ಕಿಂಗ್​ಪಿನ್ ಸೆರೆ

|ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು: ಏಷ್ಯಾವನ್ನೇ ತಲ್ಲಣಗೊಳಿಸಿದ್ದ 88 ಸಾವಿರ ಕೋಟಿ ರೂ.ಗಳ ‘ಬಿಟ್ ಕಾಯಿನ್’ ದಂಧೆಯ ವಂಚಕ, ಬಿಟ್ ಕನೆಕ್ಟ್ ಕಂಪನಿ ಮಾಲೀಕ ದಿವೇಶ್ ರ್ದಜಿ ಕೊನೆಗೂ ಗುಜರಾತ್ ಸಿಐಡಿ ಪೊಲೀಸರಿಗೆ ಸೆರೆಸಿಕ್ಕಿದ್ದಾನೆ. ರಾಜಕಾರಣಿಗಳು,…

View More ಬಿಟ್​ಕಾಯಿನ್ ಕಿಂಗ್​ಪಿನ್ ಸೆರೆ

ಕೆಂಚನಾಳ ಗ್ರಾಮದ ಬಳಿ ರಕ್ತದ ಕಲೆ ಪತ್ತೆ?

ವಿಜಯಪುರ: ಭೀಮಾತೀರದ ಚಡಚಣ ಸಹೋದರರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡನನ್ನು ಸಿಐಡಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಅನಾರೋಗ್ಯ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಮಹಾದೇವ ಸಾಹುಕಾರ ಇದೀಗ…

View More ಕೆಂಚನಾಳ ಗ್ರಾಮದ ಬಳಿ ರಕ್ತದ ಕಲೆ ಪತ್ತೆ?