ಸಾರಿಗೆ ಕಾರ್ವಿುಕರ ಮೇಲೆ ಕಿರುಕುಳ ನಿಲ್ಲಿಸಿ

ಶಿವಮೊಗ್ಗ: ಸರ್ಕಾರ ಮತ್ತು ಆಡಳಿತ ವರ್ಗದ ವಿರೋಧಿ ನೀತಿಗಳಿಂದ ಸಾರಿಗೆ ಇಲಾಖೆಯ ಕಾರ್ವಿುಕರು ದಿನನಿತ್ಯ ಕಿರುಕುಳ ಅನುಭವಿಸುತ್ತಿದ್ದಾರೆ ಎಂದು ಸಿಐಟಿಯು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಮಂಜುನಾಥ್ ಹೇಳಿದರು.…

View More ಸಾರಿಗೆ ಕಾರ್ವಿುಕರ ಮೇಲೆ ಕಿರುಕುಳ ನಿಲ್ಲಿಸಿ

ಕನಿಷ್ಠ ವೇತನ ಜಾರಿಗೆ ಕ್ರಮಕೈಗೊಳ್ಳಿ

ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ | ಕಾರ್ಮಿಕ ಸಂಘದ ನೋಂದಣಿ ಶುಲ್ಕ ಹೆಚ್ಚಳಕ್ಕೆ ಖಂಡನೆ ರಾಯಚೂರು: ಕೋರ್ಟ್ ಆದೇಶದಂತೆ ಕನಿಷ್ಠ ವೇತನ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು…

View More ಕನಿಷ್ಠ ವೇತನ ಜಾರಿಗೆ ಕ್ರಮಕೈಗೊಳ್ಳಿ

ನೀತಿಗಳ ಬದಲಾವಣೆಗೆ ಹೋರಾಟ ಅಗತ್ಯ

ಹುಬ್ಬಳ್ಳಿ: ದುಡಿಮೆಯ ಅವಕಾಶಗಳನ್ನು ರಕ್ಷಿಸಿಕೊಳ್ಳಲು, ಕಾರ್ಪೆರೇಟ್ ನೀತಿಗಳನ್ನು ಬದಲಾಯಿಸಲು ಕಾರ್ವಿುಕರು, ರೈತರು, ಕೃಷಿ ಕೂಲಿಕಾರರು ಹೋರಾಟ ಮಾಡುವುದು ಅಗತ್ಯವಾಗಿದೆ ಎಂದು ಸಿಐಟಿಯು (ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಜಿಲ್ಲಾ ಗೌರವಾಧ್ಯಕ್ಷ ಬಿ.ಎನ್. ಪೂಜಾರಿ…

View More ನೀತಿಗಳ ಬದಲಾವಣೆಗೆ ಹೋರಾಟ ಅಗತ್ಯ

ಮರು ನೇಮಕಕ್ಕೆ ಗುತ್ತಿಗೆ ನೌಕರರ ಪ್ರತಿಭಟನೆ

ಹಾಸನ:  ಕೆಲಸದಿಂದ ತೆಗೆದು ಹಾಕಿರುವ ಪಶು ವೈದ್ಯ ಇಲಾಖೆಯ 131 ಡಿ ದರ್ಜೆ ಹೊರ ಗುತ್ತಿಗೆ ನೌಕರರನ್ನು ಕೂಡಲೇ ಮರು ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಜಿಪಂ ಕಚೇರಿ ಎದುರು ನೌಕರರು ಪ್ರತಿಭಟನೆ…

View More ಮರು ನೇಮಕಕ್ಕೆ ಗುತ್ತಿಗೆ ನೌಕರರ ಪ್ರತಿಭಟನೆ