ಅಂಬಿ ನಿಂಗ್‌ ವಯಸ್ಸಾಯ್ತೊ ಬಿಡುಗಡೆ ಹಿನ್ನೆಲೆ ಅಭಿಮಾನಿಗಳ ಹರ್ಷೋದ್ಗಾರ

ಮಂಡ್ಯ: ರೆಬಲ್ ಸ್ಟಾರ್ ಅಂಬರೀಷ್ ಅಭಿನಯದ ‘ಅಂಬಿ ನಿಂಗ್ ವಯಸ್ಸಾಯ್ತೊ‌’ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಂಬಿ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಹಲವು ವರ್ಷಗಳ ನಂತರ ಪರಿಪೂರ್ಣ ನಾಯಕ ನಟನಾಗಿ ತೆರೆಯ ಮೇಲೆ ಅಂಬಿ ಕಾಣಿಸಿಕೊಳ್ಳುತ್ತಿದ್ದು,…

View More ಅಂಬಿ ನಿಂಗ್‌ ವಯಸ್ಸಾಯ್ತೊ ಬಿಡುಗಡೆ ಹಿನ್ನೆಲೆ ಅಭಿಮಾನಿಗಳ ಹರ್ಷೋದ್ಗಾರ