ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಕೊಡುಗೆ ಏನು: ಮಾಜಿ ಸಿಎಂ ಸಿದ್ದು

<<ರಫೆಲ್​ನಲ್ಲಿ ಸಾವಿರಾರು ಕೋಟಿ ಅವ್ಯವಹಾರ>> ಮೈಸೂರು: ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಕೊಡುಗೆ ಏನು? ಕೇಂದ್ರ ಸಚಿವೆ ಸುಮ್ಮನೆ ಬಂದು ಹೋಗಿದ್ದಾರಷ್ಟೆ. ಒಂದು ಪೈಸೆ ಪರಿಹಾರ ಘೋಷಣೆ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ…

View More ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಕೊಡುಗೆ ಏನು: ಮಾಜಿ ಸಿಎಂ ಸಿದ್ದು

ಕೋರ್ಟ್ ಸ್ಥಳಾಂತರಕ್ಕೆ ಮೀನಮೇಷ

ಹುಬ್ಬಳ್ಳಿ: ಏಷ್ಯಾದಲ್ಲೇ ಅತಿದೊಡ್ಡ ತಾಲೂಕು ಮಟ್ಟದ ನ್ಯಾಯಾಲಯ ಸಂಕೀರ್ಣ ಎಂಬ ಖ್ಯಾತಿಗೆ ಪಾತ್ರವಾಗಿರುವ ತಿಮ್ಮಸಾಗರದ ನೂತನ ‘ಹುಬ್ಬಳ್ಳಿ ನ್ಯಾಯಾಲಯ ಸಂಕೀರ್ಣ’ ನಿರ್ವಹಣೆಕ್ಕೆ ಹಳೆಯ ಕೋರ್ಟ್ ಸ್ಥಳಾಂತರಿಸುವ ವಿಚಾರದಲ್ಲಿ ಮೀನಮೇಷ ಎಣಿಸಲಾಗುತ್ತಿದೆ. ಇದಕ್ಕೆ ಕಾರಣ ಏನು ಅಂತೀರಾ?…

View More ಕೋರ್ಟ್ ಸ್ಥಳಾಂತರಕ್ಕೆ ಮೀನಮೇಷ

ಸಿಎಂ ಕಾಟಾಚಾರಕ್ಕೆ ಕೊಡಗು ಜಿಲ್ಲೆಗೆ ಬಂದು ಹೋದರು: ಶೋಭಾ ಕರಂದ್ಲಾಜೆ

ಕೊಡಗು: ನೆರೆ ಸಂತ್ರಸ್ತರ ರಕ್ಷಣೆಯಲ್ಲಿ ಸರ್ಕಾರ ಅಸಹಾಯಕತೆ ಪ್ರದರ್ಶಿಸಿದೆ. ಸಿಎಂ ಎಚ್​.ಡಿ.ಕುಮಾರಸ್ವಾಮಿ ಕಾಟಾಚಾರಕ್ಕೆ ಜಿಲ್ಲೆಗೆ ಬಂದು ಹೋಗಿದ್ದಾರೆ. ವೈಮಾನಿನಕ ಸಮೀಕ್ಷೆ ವೇಳೆ ನ್ಯೂಸ್​ ಪೇಪರ್​ ಓದುತ್ತಾ ಕುಳಿತಿದ್ದರು ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.…

View More ಸಿಎಂ ಕಾಟಾಚಾರಕ್ಕೆ ಕೊಡಗು ಜಿಲ್ಲೆಗೆ ಬಂದು ಹೋದರು: ಶೋಭಾ ಕರಂದ್ಲಾಜೆ

ಭಾರಿಮಳೆಯಾಗುತ್ತಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿ: ಎಚ್​ಡಿಕೆ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಕಟ್ಟೆಚ್ಚರ ವಹಿಸಲು ಸೂಚಿಸಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿ ಎಂದು ಎಲ್ಲ…

View More ಭಾರಿಮಳೆಯಾಗುತ್ತಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿ: ಎಚ್​ಡಿಕೆ

ಸಿಎಂ ಆಗುವ ಕನಸಿಲ್ಲ, ಎಚ್​ಡಿಕೆ ರಾಷ್ಟ್ರ ರಾಜಕಾರಣಕ್ಕೆ ಹೋಗೋದಿಲ್ಲ: ರೇವಣ್ಣ

ಬೆಂಗಳೂರು: ನನಗೆ ಲೋಕೋಪಯೋಗಿ ಇಲಾಖೆ ನೀಡಿದ್ದಾರೆ. ಇಲಾಖೆ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸುತ್ತೇನೆ. ನನಗೆ ಸಿಎಂ ಆಗುವ ಯಾವ ಕನಸು ಇಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದ್ದಾರೆ. ಜೆ.ಪಿ. ಭವನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ…

View More ಸಿಎಂ ಆಗುವ ಕನಸಿಲ್ಲ, ಎಚ್​ಡಿಕೆ ರಾಷ್ಟ್ರ ರಾಜಕಾರಣಕ್ಕೆ ಹೋಗೋದಿಲ್ಲ: ರೇವಣ್ಣ

ಸಿಎಂ ಭತ್ತ ನಾಟಿ ಪ್ರಹಸನ

ಚಿಕ್ಕೋಡಿ: ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ಸಿಎಂ ಕುಮಾರಸ್ವಾಮಿ ಭತ್ತ ನಾಟಿ ಮಾಡಿದ್ದು ಕೇವಲ ನಾಟಕೀಯ ನಡೆ ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್ ಲೇವಡಿ ಮಾಡಿದ್ದಾರೆ. ಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯಾವಾಗಲೋ ಒಮ್ಮೆ ಭತ್ತ…

View More ಸಿಎಂ ಭತ್ತ ನಾಟಿ ಪ್ರಹಸನ

ಎಚ್​ಡಿಕೆ ಭತ್ತ ನಾಟಿ ಕಾರ್ಯಕ್ರಮಕ್ಕೆ ಬಿಜೆಪಿ ಕ್ಯಾತೆ

ಬೆಂಗಳೂರು: ರೈತರಿಗೆ ಆತ್ಮಸ್ಥೈರ್ಯ ತುಂಬಲು ಮುಖ್ಯಮಂತ್ರಿ ಎಚ್.​ಡಿ.ಕುಮಾರಸ್ವಾಮಿ ಇಂದು ಮಂಡ್ಯದಲ್ಲಿ ಭತ್ತ ನಾಟಿ ಕಾರ್ಯಕ್ರಮ ಆಯೋಜಿಸಿದ್ದು, ಈ ಕಾರ್ಯಕ್ರಮಕ್ಕೂ ಬಿಜೆಪಿ ಕ್ಯಾತೆ ತೆಗೆದಿದೆ. ತೆರಿಗೆದಾರರ ಹಣವನ್ನು ತಮ್ಮ ಪ್ರಮಾಣವಚನಕ್ಕೆ ಬಳಸಿಕೊಂಡು ದುಂದುವೆಚ್ಚ ಮಾಡಿದ್ದರ ಬಗ್ಗೆ…

View More ಎಚ್​ಡಿಕೆ ಭತ್ತ ನಾಟಿ ಕಾರ್ಯಕ್ರಮಕ್ಕೆ ಬಿಜೆಪಿ ಕ್ಯಾತೆ

ವರ್ಗಕ್ಕೆ ಹಣ ಪಡೆದಿಲ್ಲ

ಬೆಂಗಳೂರು: ನನ್ನ ಇಲಾಖೆಯಲ್ಲಿ ಹಣ ಪಡೆದು ವರ್ಗಾವಣೆ ಮಾಡಿಲ್ಲ. ಯಾವುದೇ ಇಲಾಖೆಯಲ್ಲೂ ಹಸ್ತಕ್ಷೇಪ ಮಾಡಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟಪಡಿಸಿದರು. ಕಾನೂನು ಬದ್ಧವಾಗಿ ವರ್ಗಾವಣೆ ಮಾಡಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಬಳಿ ವರ್ಗಾವಣೆ…

View More ವರ್ಗಕ್ಕೆ ಹಣ ಪಡೆದಿಲ್ಲ

ರಾಜ್ಯದಲ್ಲಿ ಮೂವರು ಸಿಎಂಗಳು, ಅವರಲ್ಲಿ ಎಚ್​ಡಿಕೆ ದುರ್ಬಲ ಸಿಎಂ: ಬಿಜೆಪಿ

ಬೆಂಗಳೂರು: ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರ ಆಡಳಿತದ ಬಗ್ಗೆ ಮತ್ತೆ ಟೀಕೆ ಮಾಡಿರುವ ಬಿಜೆಪಿ ರಾಜ್ಯ ಮೂವರು ಸಿಎಂಗಳನ್ನು ಹೊಂದಿದೆ ಎಂದು ಟ್ವೀಟ್​ ಮಾಡಿದೆ. ಟ್ವಿಟರ್ ಮೂಲಕ ದೇವೇಗೌಡರ ಕುಟುಂಬವನ್ನು ಮತ್ತೆ ಲೇವಡಿ ಮಾಡಿರುವ ಬಿಜೆಪಿ,…

View More ರಾಜ್ಯದಲ್ಲಿ ಮೂವರು ಸಿಎಂಗಳು, ಅವರಲ್ಲಿ ಎಚ್​ಡಿಕೆ ದುರ್ಬಲ ಸಿಎಂ: ಬಿಜೆಪಿ

ನಿಮ್​ ದಮ್ಮಯ್ಯ ಅಂತೀನಿ, ನೀರ್​ ಕೊಟ್ಟು ಪ್ರಾಣ ಉಳ್ಸಣ್ಣ: ವಿಡಿಯೋದಲ್ಲಿ ಸಿಎಂಗೆ ರೈತನ ಮನವಿ​

ಹಾಸನ: ಸಾಲಮನ್ನ ಬೇಡ ಕಣಣ್ಣ… ನಿಮ್​ ದಮ್ಮಯ್ಯ ಅಂತೀನಿ ನೀರ್​ ಕೊಟ್ಟು ಪ್ರಾಣ ಉಳ್ಸಣ್ಣ ಎಂದು ರೈತರೊಬ್ಬರು ವಿಡಿಯೋ ಮೂಲಕ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ್ದಾರೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ…

View More ನಿಮ್​ ದಮ್ಮಯ್ಯ ಅಂತೀನಿ, ನೀರ್​ ಕೊಟ್ಟು ಪ್ರಾಣ ಉಳ್ಸಣ್ಣ: ವಿಡಿಯೋದಲ್ಲಿ ಸಿಎಂಗೆ ರೈತನ ಮನವಿ​