ನಾನು ನಿರಾಳವಾಗಿದ್ದೇನೆ, ಎಲ್ಲವನ್ನೂ ಎಂಜಾಯ್​ ಮಾಡುತ್ತಿದ್ದೇನೆ: ಸಿಎಂ ಎಚ್​ಡಿಕೆ

ಬೆಂಗಳೂರು: ಪಕ್ಷೇತರ ಶಾಸಕರಾಗಿದ್ದ ಎಚ್​. ನಾಗೇಶ್ ಮತ್ತು ಆರ್​. ಶಂಕರ್​​ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿದ್ದಕ್ಕೆ ಸಿಎಂ ಎಚ್​.ಡಿ.ಕುಮಾರಸ್ವಾಮಿ ‘ಐ ಆಮ್​ ಎಂಜಾಯಿಂಗ್​’ ಎಂದಿದ್ದಾರೆ. ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಎಚ್​ಡಿಕೆ, ಇಬ್ಬರು ಶಾಸಕರು ಬೆಂಬಲ…

View More ನಾನು ನಿರಾಳವಾಗಿದ್ದೇನೆ, ಎಲ್ಲವನ್ನೂ ಎಂಜಾಯ್​ ಮಾಡುತ್ತಿದ್ದೇನೆ: ಸಿಎಂ ಎಚ್​ಡಿಕೆ

ಅಂಬರೀಶ್ ಕುಟುಂಬಕ್ಕೆ ಪರೋಕ್ಷವಾಗಿ ಟಿಕೆಟ್ ನಿರಾಕರಿಸಿದ ಸಿಎಂ ಎಚ್​ಡಿಕೆ

ಮಂಡ್ಯ: ಅಂಬರೀಷ್​ ಕುಟುಂಬ ಕಾಂಗ್ರೆಸ್​ನಲ್ಲಿದೆ. ಅಂಬರೀಶ್ ಅವರು ಜೆಡಿಎಸ್ ಪಕ್ಷಕ್ಕೆ ಬಂದಿರಲಿಲ್ಲ. ರಾಜ್ಯದ ಸಿಎಂ ಆಗಿ ಅವರ ವಿಧಿವಶರಾದಾಗ ಗೌರವ ಸಲ್ಲಿಸಿದ್ದೇನೆ. ಟಿಕೆಟ್​ಗಾಗಿ ಹೋರಾಡೋದಕ್ಕೆ ಇದು ಮಹಾಭಾರತದ ಕುರುಕ್ಷೇತ್ರವಲ್ಲ ಎಂದು ಸಿಎಂ ಎಚ್​.ಡಿ.ಕುಮಾರಸ್ವಾಮಿ ಪರೋಕ್ಷವಾಗಿ…

View More ಅಂಬರೀಶ್ ಕುಟುಂಬಕ್ಕೆ ಪರೋಕ್ಷವಾಗಿ ಟಿಕೆಟ್ ನಿರಾಕರಿಸಿದ ಸಿಎಂ ಎಚ್​ಡಿಕೆ

ಯಾರೂ ಪಕ್ಷ ಬಿಡುವ ಮನಸ್ಥಿತಿಯಲ್ಲಿಲ್ಲ: ಸಿಎಂ ಎಚ್​ಡಿಕೆ

ಮೈಸೂರು: ರಾಜ್ಯದಲ್ಲಿ ಆಪರೇಷನ್ ಕಮಲ‌ ನಡೆಯುತ್ತಿದೆ. ಬಿಜೆಪಿಯವರು ಯಾರನ್ನು ಸಂಪರ್ಕಿಸಿದ್ದಾರೆಂದು ಗೊತ್ತು. ಯಾವ್ಯಾವ ಉಡುಗೊರೆ ನೀಡಿ ಆಮಿಷವೊಡ್ಡಿದ್ದಾರೆಂದೂ ತಿಳಿದಿದೆ. ಎಲ್ಲವನ್ನೂ ನಾನು ಗಮನಿಸುತ್ತಿದ್ದೇನೆ. ಆದರೆ, ಯಾರೂ ಪಕ್ಷ ಬಿಡುವ ಸ್ಥಿತಿಯಲ್ಲಿಲ್ಲ ಎಂದು ಸಿಎಂ ಎಚ್​.ಡಿ.ಕುಮಾರಸ್ವಾಮಿ…

View More ಯಾರೂ ಪಕ್ಷ ಬಿಡುವ ಮನಸ್ಥಿತಿಯಲ್ಲಿಲ್ಲ: ಸಿಎಂ ಎಚ್​ಡಿಕೆ

ಸಿಎಂಗೆ ಅರಿವಾಗಿದೆ ಸಮ್ಮಿಶ್ರ ಸರ್ಕಾರದ ಅನುಭವ

ಶಿವಮೊಗ್ಗ: ಕಾಂಗ್ರೆಸ್​ನ ಕಪಿಮುಷ್ಠಿಯಲ್ಲಿದ್ದೇನೆ ಎಂಬ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಹತಾಷೆ ಹೇಳಿಕೆಯಿಂದ ಸಮ್ಮಿಶ್ರ ಸರ್ಕಾರದಲ್ಲಿ ಇನ್ನೂ ಉಸಿರುಗಟ್ಟುವ ವಾತಾವರಣವಿದೆ ಎಂಬುದು ಖಚಿತವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು. ಜೆಡಿಎಲ್​ಪಿ ಸಭೆಯಲ್ಲಿ ಹಗ್ಗದ ಮೇಲೆ…

View More ಸಿಎಂಗೆ ಅರಿವಾಗಿದೆ ಸಮ್ಮಿಶ್ರ ಸರ್ಕಾರದ ಅನುಭವ

ಸದ್ಯ ಮೂರಕ್ಕೆ ಮುಕ್ತಿ, ಬಾಕಿ ಆರಕ್ಕೆ ನಿರಾಸಕ್ತಿ!

ಬೆಂಗಳೂರು: ನಿಗಮ-ಮಂಡಳಿ ನೇಮಕಾತಿಯಲ್ಲಿ ಕಾಂಗ್ರೆಸ್​ನಿಂದ ಸೂಚಿತ ಪಟ್ಟಿಯ ಮೂವರ ಹೆಸರಿಗೆ ಹಸಿರು ನಿಶಾನೆ ತೋರಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ, ಇನ್ನೂ ಆರು ಹೆಸರುಗಳನ್ನು ತೂಗುಯ್ಯಾಲೆಯಲ್ಲಿಟ್ಟಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಜತೆ ಮಂಗಳವಾರ ಸಭೆ ನಡೆಸಿದ…

View More ಸದ್ಯ ಮೂರಕ್ಕೆ ಮುಕ್ತಿ, ಬಾಕಿ ಆರಕ್ಕೆ ನಿರಾಸಕ್ತಿ!

ಕೈ ನಿಗಮಕ್ಕೆ ಸಿಎಂ ಕತ್ತರಿ

ಬೆಂಗಳೂರು: ಸಂಪುಟ ಪುನಾರಚನೆ, ನಿಗಮ ಮಂಡಳಿ ಸಾರಥಿಗಳ ಆಯ್ಕೆ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದಾಗಿ ಬೀಗುತ್ತಿದ್ದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಸೆಡ್ಡು ಹೊಡೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ಮೈತ್ರಿ ಪಾಲುದಾರರು ಆಯ್ಕೆ ಮಾಡಿದ್ದ ಶೇ.25 ಹೆಸರುಗಳಿಗೆ ಕತ್ತರಿ…

View More ಕೈ ನಿಗಮಕ್ಕೆ ಸಿಎಂ ಕತ್ತರಿ

ನಿಗಮ ಮಂಡಳಿ ನೇಮಕ ಪಟ್ಟಿಗೆ ಸಿಎಂ ಸಹಿ

ಬೆಂಗಳೂರು: ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ನಿಗಮ ಮಂಡಳಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕಕ್ಕೆ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸಹಿ ಹಾಕಿ ಭಾನುವಾರ ಆದೇಶ ಹೊರಡಿಸಿದ್ದಾರೆ. ಸದ್ಯ ಎಚ್​ಡಿಕೆ 14 ನಿಗಮ ಮಂಡಳಿ ಮತ್ತು 8 ಸಂಸದೀಯ…

View More ನಿಗಮ ಮಂಡಳಿ ನೇಮಕ ಪಟ್ಟಿಗೆ ಸಿಎಂ ಸಹಿ

ಮಹದಾಯಿ, ಕನ್ನಡ ಉಳಿವಿಗಾಗಿ ಎಲ್ಲ ಕ್ರಮ

ಧಾರವಾಡ (ಅಂಬಿಕಾತನಯದತ್ತ ವೇದಿಕೆ): ನಾಡಿನ ಜನ, ನೆಲ, ಸ್ವಾಭಿಮಾನ ಕಾಪಾಡಲು ನಮ್ಮ ಸಮ್ಮಿಶ್ರ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಸಮ್ಮೇಳನದಲ್ಲಿ ಮಾತನಾಡಿದ ಅವರು, 9 ಸರ್ಕಾರಿ ಇಲಾಖೆಗಳನ್ನು ಉಕ ಭಾಗಕ್ಕೆ…

View More ಮಹದಾಯಿ, ಕನ್ನಡ ಉಳಿವಿಗಾಗಿ ಎಲ್ಲ ಕ್ರಮ

ಸಾಹಿತ್ಯ ಸಮ್ಮೇಳನ ಕಡೆಗಣಿಸಿ ತಡವಾಗಿ ಆಗಮಿಸಿದ ಸಿಎಂ ಎಚ್​ಡಿಕೆ

ಬೆಂಗಳೂರು: ಯಾವುದೇ ಕಾರ್ಯಕ್ರಮಗಳಿಗೆ ತಡವಾಗಿ ಹೋಗುವುದು ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಎಂದಿನಿಂದಲೂ ಅನುಸರಿಸಿಕೊಂಡು ಬಂದ ಪರಿಪಾಠ. ಆದರೆ, ಕನ್ನಡದ ಕೈಂಕರ್ಯ ಎಂದೇ ಭಾವಿಸಿಕೊಳ್ಳುವ, ನುಡಿ ಹಬ್ಬ ಸಾಹಿತ್ಯ ಸಮ್ಮೇಳನಕ್ಕೂ ತಮ್ಮ ಅಭ್ಯಾಸವನ್ನು ಕುಮಾರಸ್ವಾಮಿ…

View More ಸಾಹಿತ್ಯ ಸಮ್ಮೇಳನ ಕಡೆಗಣಿಸಿ ತಡವಾಗಿ ಆಗಮಿಸಿದ ಸಿಎಂ ಎಚ್​ಡಿಕೆ

ವಿದೇಶಿ ಪ್ರವಾಸದಿಂದ ಹಿಂದಿರುಗಿದ ಸಿಎಂ ಎಚ್​ಡಿಕೆ, ಬಿಜೆಪಿ ಸ್ವಾಗತ

ಬೆಂಗಳೂರು: ವರ್ಷಾಂತ್ಯದಲ್ಲಿ ಕುಟುಂಬ ಸಮೇತ ಐದು ದಿನಗಳ ಕಾಲ ವಿದೇಶಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಬೆಳಗ್ಗೆ ನಗರಕ್ಕೆ ಹಿಂದಿರುಗಿದ್ದಾರೆ. ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್​ ಕುಮಾರಸ್ವಾಮಿ ಅವರೊಂದಿಗೆ ಸಿಂಗಾಪುರಕ್ಕೆ ತೆರಳಿದ್ದ…

View More ವಿದೇಶಿ ಪ್ರವಾಸದಿಂದ ಹಿಂದಿರುಗಿದ ಸಿಎಂ ಎಚ್​ಡಿಕೆ, ಬಿಜೆಪಿ ಸ್ವಾಗತ