ಪದವಿ ಆಸೆ ವರಿಷ್ಠರ ಭೀತಿ: ಸಂಪುಟ ಸೇರಲು ಬಿಎಸ್​ವೈ ಮೇಲೆ ಆಕಾಂಕ್ಷಿಗಳ ತೀವ್ರ ಒತ್ತಡ

ಬೆಂಗಳೂರು: ರಾಜ್ಯದಲ್ಲಿ ಪ್ರವಾಹದ ಅಬ್ಬರ ತಗ್ಗುತ್ತಿದ್ದಂತೆ ಸಂಪುಟ ವಿಸ್ತರಣೆ ಕಸರತ್ತು ಆರಂಭವಾಗಿದ್ದು, ಆಕಾಂಕ್ಷಿಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮೇಲೆ ತೆರೆಮರೆಯಲ್ಲಿ ಒತ್ತಡ ಹೇರುತ್ತಿದ್ದಾರೆ. ಬಿಜೆಪಿ ಹೈಕಮಾಂಡ್ ಬಿಗಿಯಾಗಿರುವುದರಿಂದ ಸಂಪುಟ ಸೇರಲು ನೇರವಾಗಿ ದೆಹಲಿ ಮಟ್ಟದಲ್ಲಿ ಲಾಬಿ…

View More ಪದವಿ ಆಸೆ ವರಿಷ್ಠರ ಭೀತಿ: ಸಂಪುಟ ಸೇರಲು ಬಿಎಸ್​ವೈ ಮೇಲೆ ಆಕಾಂಕ್ಷಿಗಳ ತೀವ್ರ ಒತ್ತಡ

ಎಚ್ಡಿಕೆ, ಪೊಲೀಸ್ ಅಧಿಕಾರಿಗಳಿಗೆ ಕಳ್ಳಗಿವಿ ಕಂಟಕ?: ಫೋನ್ ಟ್ಯಾಪಿಂಗ್​ಗೆ ರಾಜಕೀಯ ತಿರುವು, ಉನ್ನತ ತನಿಖೆಗೆ ಬಿಜೆಪಿ ಪಟ್ಟು

ಬೆಂಗಳೂರು: ದಿಢೀರ್ ರಾಜಕೀಯ ತಿರುವು ಪಡೆದಿರುವ ರಾಜಕಾರಣಿಗಳ ಆಪ್ತ ಸಹಾಯಕರು ಹಾಗೂ ಐಪಿಎಸ್ ಅಧಿಕಾರಿಗಳ ಫೋನ್ ಕದ್ದಾಲಿಕೆ ಪ್ರಕರಣ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಹಿಂದಿನ ಬೆಂಗಳೂರು ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಹಾಗೂ ಹಲವು…

View More ಎಚ್ಡಿಕೆ, ಪೊಲೀಸ್ ಅಧಿಕಾರಿಗಳಿಗೆ ಕಳ್ಳಗಿವಿ ಕಂಟಕ?: ಫೋನ್ ಟ್ಯಾಪಿಂಗ್​ಗೆ ರಾಜಕೀಯ ತಿರುವು, ಉನ್ನತ ತನಿಖೆಗೆ ಬಿಜೆಪಿ ಪಟ್ಟು

ವಿಜೃಂಭಣೆಯ ದಸರಾಚರಣೆ: ದುಂದುವೆಚ್ಚವಿಲ್ಲದೆ ನಾಡಹಬ್ಬ ನಡೆಸಲು ಸರ್ಕಾರ ನಿರ್ಧಾರ

ಬೆಂಗಳೂರು: ನೆರೆ ಹಾಗೂ ಬರದ ಬರೆಯ ನಡುವೆ ನಾಡಹಬ್ಬ ದಸರಾವನ್ನು ಈ ಬಾರಿ ದುಂದುವೆಚ್ಚಕ್ಕೆ ಅವಕಾಶ ಇಲ್ಲದಂತೆ ಹಾಗೂ ಧಾರ್ವಿುಕ ಭಾವನೆಗಳಿಗೆ ಎಲ್ಲೂ ಕೊರತೆಯಾಗದಂತೆ ವಿಜೃಂಭಣೆಯಿಂದ ಆಚರಿಸಲು ಸರ್ಕಾರ ನಿರ್ಧರಿಸಿದೆ. ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ…

View More ವಿಜೃಂಭಣೆಯ ದಸರಾಚರಣೆ: ದುಂದುವೆಚ್ಚವಿಲ್ಲದೆ ನಾಡಹಬ್ಬ ನಡೆಸಲು ಸರ್ಕಾರ ನಿರ್ಧಾರ

ಕಿಸಾನ್​ಗೆ ಮೊದಲ ಕಂತಿನ ಸಮ್ಮಾನ್: ಹಣ ಜಮೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಮಾಡಿದ ಘೋಷಣೆಯಂತೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಅರ್ಹ ರೈತರ ಖಾತೆಗೆ ಹೆಚ್ಚುವರಿ 4000 ರೂ. ನೀಡುವ ಯೋಜನೆಯ ಮೊದಲ ಕಂತು 2000 ರೂ. ವರ್ಗಾವಣೆಗೆ…

View More ಕಿಸಾನ್​ಗೆ ಮೊದಲ ಕಂತಿನ ಸಮ್ಮಾನ್: ಹಣ ಜಮೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಚಾಲನೆ

ದಸರಾ ಉದ್ಘಾಟಕರಾಗಿ ಎಸ್​.ಎಲ್​.ಭೈರಪ್ಪ ಆಯ್ಕೆ: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸಾಹಿತಿ

ಮೈಸೂರು: ರಾಜ್ಯದಲ್ಲಿ ಭೀಕರ ಪ್ರವಾಹ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವವಿಖ್ಯಾತ ದಸಾರ ಹಬ್ಬವನ್ನು ಸರಳವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ. ಖ್ಯಾತ ಕಾದಂಬರಿಕಾರ, ಸಾಹಿತಿ ಎಸ್‌.ಎಲ್.ಭೈರಪ್ಪ ಈ ಬಾರಿಯ ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬುಧವಾರ…

View More ದಸರಾ ಉದ್ಘಾಟಕರಾಗಿ ಎಸ್​.ಎಲ್​.ಭೈರಪ್ಪ ಆಯ್ಕೆ: ಸರ್ಕಾರಕ್ಕೆ ಧನ್ಯವಾದ ತಿಳಿಸಿದ ಸಾಹಿತಿ

ಮನೆ ಕಟ್ಟೋ ಸವಾಲು: ಏಕಕಾಲಕ್ಕೆ 50 ಸಾವಿರ ಸೂರು ನಿರ್ಮಾಣ, ಹಣ ಹೊಂದಿಕೆ ಕಷ್ಟ

ಬೆಂಗಳೂರು: ಪ್ರವಾಹದಿಂದ ಸೂರು ಕಳೆದುಕೊಂಡವರಿಗೆ ಮನೆ ಕಟ್ಟಿಕೊಡುವ ಭರವಸೆ ನೀಡಿರುವ ಸರ್ಕಾರಕ್ಕೆ ಈಗ ದೊಡ್ಡದೊಂದು ಸವಾಲು ಎದುರಾಗಿದೆ. ಪ್ರಸ್ತುತ ಹಣಕಾಸು ಪರಿಮಿತಿ ಹಾಗೂ ಪ್ರಸ್ತುತ ಆರ್ಥಿಕ ಪರಿಸ್ಥಿತಿಯಲ್ಲಿ ಏಕಕಾಲದಲ್ಲಿ 50 ಸಾವಿರ ಮನೆ ನಿರ್ವಣಕ್ಕೆ…

View More ಮನೆ ಕಟ್ಟೋ ಸವಾಲು: ಏಕಕಾಲಕ್ಕೆ 50 ಸಾವಿರ ಸೂರು ನಿರ್ಮಾಣ, ಹಣ ಹೊಂದಿಕೆ ಕಷ್ಟ

ಮತ್ತೆ ಮುನ್ನೆಲೆಗೆ ಬಂದ ಸಂಪುಟ ರಚನೆ ಕಸರತ್ತು

ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಂಪುಟ ವಿಸ್ತರಣೆಗೆ ಕಾಲ ಕೂಡಿಬಂದಿದ್ದು, ಸಚಿವರಾಗಲು ಶಾಸಕರ ಕಸರತ್ತು ಶುರುವಾಗಿದೆ. ಸದ್ಯ ನೆರೆಪೀಡಿತ ಪ್ರದೇಶಗಳ ವೀಕ್ಷಣೆಯಲ್ಲಿರುವ ಸಿಎಂ ಬುಧವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ. ಬುಧವಾರ, ಗುರುವಾರ ಇಡೀ…

View More ಮತ್ತೆ ಮುನ್ನೆಲೆಗೆ ಬಂದ ಸಂಪುಟ ರಚನೆ ಕಸರತ್ತು

ಶಿಕ್ಷಕರ ವರ್ಗ ಮತ್ತೆ ವಿಳಂಬ

ಬೆಂಗಳೂರು: ಶಿಕ್ಷಕರ ವರ್ಗಾವಣೆ ವಿಚಾರ ರ್ಚಚಿಸಲು ಸಿಎಂ ಲಭ್ಯರಿರದ ಕಾರಣ ಮಂಗಳವಾರ ನಡೆಯಬೇಕಿದ್ದ ಕೌನ್ಸೆಲಿಂಗ್ ಅನ್ನು ಶಿಕ್ಷಣ ಇಲಾಖೆ ಮತ್ತೆ ಮುಂದೂಡಿದೆ. ಆದರೆ,ಯಾವುದೇ ಕಾರಣಕ್ಕೂ ವರ್ಗಾವಣೆ ಪ್ರಕ್ರಿಯೆ ಅರ್ಧಕ್ಕೆ ನಿಲ್ಲುವುದಿಲ್ಲ ಎಂದು ಸಾರ್ವಜನಿಕ ಶಿಕ್ಷಣ…

View More ಶಿಕ್ಷಕರ ವರ್ಗ ಮತ್ತೆ ವಿಳಂಬ

ಸಚಿವ ಸಂಪುಟ ರಚನೆಗೆ ಕೊನೆಗೂ ಮುಹೂರ್ತ ಫಿಕ್ಸ್​: ನೂತನ ಸರ್ಕಾರದ ಸಚಿವರ ಸಂಭಾವ್ಯ ಪಟ್ಟಿ ಹೀಗಿದೆ…

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಸರ್ಕಾರ ಪತನವಾಗಿ ಬಿ.ಎಸ್​.ಯಡಿಯೂರಪ್ಪ ಅವರು ನೂತನ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ 15 ದಿವಸ ಕಳೆದರೂ ರಚನೆಯಾಗದೆ ವಿಳಂಬವಾಗಿದ್ದ ಸಚಿವ ಸಂಪುಟಕ್ಕೆ ಕೊನೆಗೂ ಕಾಲ ಕೂಡಿಬಂದಿದ್ದು, ಸಚಿವರ ಸಂಭಾವ್ಯ…

View More ಸಚಿವ ಸಂಪುಟ ರಚನೆಗೆ ಕೊನೆಗೂ ಮುಹೂರ್ತ ಫಿಕ್ಸ್​: ನೂತನ ಸರ್ಕಾರದ ಸಚಿವರ ಸಂಭಾವ್ಯ ಪಟ್ಟಿ ಹೀಗಿದೆ…

ಸಂತ್ರಸ್ತರಿಗೆ ಹೊಸ ಸೂರು: ನೆರೆಯಿಂದ ನೊಂದು ಬೆಂದವರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ

ಮಂಗಳೂರು: ಪ್ರವಾಹ ಸಂತ್ರಸ್ತರ ನೆರವಿಗೆ ಧಾವಿಸಿರುವ ರಾಜ್ಯ ಸರ್ಕಾರ ಮಹತ್ವದ ಘೋಷಣೆ ಹೊರಡಿಸಿದೆ. ರಾಜ್ಯದಲ್ಲಿ ನೆರೆಯಿಂದಾಗಿ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಹೊಸ ಮನೆ ಕಟ್ಟಿಕೊಳ್ಳಲು ನಿವೇಶನದ ಜತೆಗೆ 5 ಲಕ್ಷ ರೂ. ಪರಿಹಾರ ಹಾಗೂ…

View More ಸಂತ್ರಸ್ತರಿಗೆ ಹೊಸ ಸೂರು: ನೆರೆಯಿಂದ ನೊಂದು ಬೆಂದವರ ನೆರವಿಗೆ ಧಾವಿಸಿದ ರಾಜ್ಯ ಸರ್ಕಾರ