ಪೊಲೀಸರಿಗೆ ವೇತನ ಸಿಹಿ: ಔರಾದ್ಕರ್ ವರದಿ ಜಾರಿಗೆ ಅಸ್ತು

ಬೆಂಗಳೂರು: ರಾಜಕೀಯ ಅಸ್ಥಿರತೆ, ಸಂದಿಗ್ಧತೆಗಳ ನಡುವೆಯೂ ದೋಸ್ತಿ ಸರ್ಕಾರ ರಾಜ್ಯ ಪೊಲೀಸರ ಬಹುದಿನಗಳ ಬೇಡಿಕೆಯಾದ ರಾಘವೇಂದ್ರ ಔರಾದ್ಕರ್ ವರದಿ ಜಾರಿಗೆ ಅಸ್ತು ಎಂದಿದೆ. ಇದರಿಂದಾಗಿ ಖಾಕಿಪಡೆಗೆ ವೇತನ ಉಡುಗೊರೆ ಸಿಕ್ಕಂತಾಗಿದೆ. ವೇತನ ಪರಿಷ್ಕರಣೆ ಮತ್ತು…

View More ಪೊಲೀಸರಿಗೆ ವೇತನ ಸಿಹಿ: ಔರಾದ್ಕರ್ ವರದಿ ಜಾರಿಗೆ ಅಸ್ತು

ಯಾರಿಗೆ ಗುರುಬಲ?: ಗುರುವಾರ ಎಚ್ಡಿಕೆ ವಿಶ್ವಾಸ ಪರೀಕ್ಷೆ, ಇಂದು ಅತೃಪ್ತರ ಭವಿಷ್ಯ ನಿರ್ಧಾರ

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆಯಿಂದಾಗಿ ರಾಜ್ಯದ ದೋಸ್ತಿ ಸರ್ಕಾರಕ್ಕೆ ಬಡಿದಿರುವ ‘ಅವಿಶ್ವಾಸ’ದ ಗ್ರಹಣಕ್ಕೆ ಮೋಕ್ಷಕಾಲ ಯಾವಾಗೆಂಬ ಬಗ್ಗೆ ಇನ್ನೂ ಸ್ಪಷ್ಟತೆ ಮೂಡಿಲ್ಲ. ಗುರುವಾರ (ಜುಲೈ 18) ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ…

View More ಯಾರಿಗೆ ಗುರುಬಲ?: ಗುರುವಾರ ಎಚ್ಡಿಕೆ ವಿಶ್ವಾಸ ಪರೀಕ್ಷೆ, ಇಂದು ಅತೃಪ್ತರ ಭವಿಷ್ಯ ನಿರ್ಧಾರ

ವಿಶ್ವಾಸವೋ, ವಿದಾಯವೋ?: ಕೈಕೊಟ್ಟ ಎಂಟಿಬಿ, ಸುಧಾಕರ್, ಇಂದೇ ವಿಶ್ವಾಸಮತ ಯಾಚಿಸಲು ಬಿಜೆಪಿ ಪಟ್ಟು

ಬೆಂಗಳೂರು: ಅತೃಪ್ತ ಶಾಸಕರಲ್ಲಿ ಕೆಲವರ ಮನವೊಲಿಸಿ ಸರ್ಕಾರ ಉಳಿಸಿಕೊಳ್ಳುವ ಹವಣಿಕೆಯಲ್ಲಿದ್ದ ಮೈತ್ರಿ ನಾಯಕರಿಗೆ ಇನ್ನಿಬ್ಬರು ಕಾಂಗ್ರೆಸ್ ಶಾಸಕರು ಕೈಕೊಟ್ಟು ಅತೃಪ್ತರ ತಂಡ ಸೇರಿದ ಬಳಿಕ ಕಸಿವಿಸಿ ಹೆಚ್ಚಾಗಿದೆ. ಇದೇ ಅವಕಾಶ ಬಳಸಿಕೊಂಡು ಸೋಮವಾರವೇ ಸದನದಲ್ಲಿ…

View More ವಿಶ್ವಾಸವೋ, ವಿದಾಯವೋ?: ಕೈಕೊಟ್ಟ ಎಂಟಿಬಿ, ಸುಧಾಕರ್, ಇಂದೇ ವಿಶ್ವಾಸಮತ ಯಾಚಿಸಲು ಬಿಜೆಪಿ ಪಟ್ಟು

ಮೈತ್ರಿ ಸರ್ಕಾರಕ್ಕೀಗ ‘ರಾಮ’ನೇ ದಿಕ್ಕು: ರೆಡ್ಡಿ ಮನವೊಲಿಕೆಗೆ ಎಚ್​ಡಿಕೆ, ಸಿದ್ದರಾಮಯ್ಯ, ವೇಣುಗೋಪಾಲ್ ಹರಸಾಹಸ

ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ, ಬಿ.ಟಿ.ಎಂ. ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಕೈಯಲ್ಲಿ ಇದೀಗ ಸರ್ಕಾರದ ಭವಿಷ್ಯ ಅಡಗಿದೆ. ರಾಜ್ಯ ರಾಜಕಾರಣ ರೆಡ್ಡಿ ಸುತ್ತಲೇ ಸುತ್ತುತ್ತಿದ್ದು, ಕಾಂಗ್ರೆಸ್ ಮುಖಂಡರು ಭಾನುವಾರ ಬೆಳಗ್ಗೆಯಿಂದ…

View More ಮೈತ್ರಿ ಸರ್ಕಾರಕ್ಕೀಗ ‘ರಾಮ’ನೇ ದಿಕ್ಕು: ರೆಡ್ಡಿ ಮನವೊಲಿಕೆಗೆ ಎಚ್​ಡಿಕೆ, ಸಿದ್ದರಾಮಯ್ಯ, ವೇಣುಗೋಪಾಲ್ ಹರಸಾಹಸ

ಇದು ದೇವರು ಕೊಟ್ಟಿರುವ ಸರ್ಕಾರ, ದೇವರ ಆಶೀರ್ವಾದ ಇರುವವರೆಗೂ ಏನು ಆಗಲ್ಲ: ಎಚ್​.ಡಿ.ರೇವಣ್ಣ

ಮೈಸೂರು: ಇದು ದೇವರು ಕೊಟ್ಟಿರುವ ಸರ್ಕಾರ. ದೇವರ ಆಶೀರ್ವಾದ ಇರುವವರೆಗೂ ಏನು ಆಗಲ್ಲ ಎಂದು ಸಚಿವ ಎಚ್​.ಡಿ.ರೇವಣ್ಣ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಷಾಡ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ…

View More ಇದು ದೇವರು ಕೊಟ್ಟಿರುವ ಸರ್ಕಾರ, ದೇವರ ಆಶೀರ್ವಾದ ಇರುವವರೆಗೂ ಏನು ಆಗಲ್ಲ: ಎಚ್​.ಡಿ.ರೇವಣ್ಣ

ಸಿಎಂ ಎಚ್​ಡಿಕೆ ತಕ್ಷಣ ರಾಜೀನಾಮೆ ಕೊಡಬೇಕೆಂದ ಶೋಭಾ ಕರಂದ್ಲಾಜೆ; ಆಪರೇಷನ್​ ಕಮಲ ಮಾಡಿಯೇ ಇಲ್ಲವೆಂದ ಶ್ರೀನಿವಾಸ ಪೂಜಾರಿ

ಬೆಂಗಳೂರು: ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಬಹುಮತ ಇಲ್ಲ ಎಂದು ಸಾಬೀತಾಗಿದೆ. ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ತಕ್ಷಣ ರಾಜೀನಾಮೆ ನೀಡಿ ಮುಂದಿನ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಪಸ್ತುತ…

View More ಸಿಎಂ ಎಚ್​ಡಿಕೆ ತಕ್ಷಣ ರಾಜೀನಾಮೆ ಕೊಡಬೇಕೆಂದ ಶೋಭಾ ಕರಂದ್ಲಾಜೆ; ಆಪರೇಷನ್​ ಕಮಲ ಮಾಡಿಯೇ ಇಲ್ಲವೆಂದ ಶ್ರೀನಿವಾಸ ಪೂಜಾರಿ

ಅತೃಪ್ತರನ್ನು ತಣಿಸಲು ಮತ್ತೆ ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ನೀಡಲು ಮುಂದಾದ ಮಾಜಿ ಪ್ರಧಾನಿ?

ಬೆಂಗಳೂರು: ಶಾಸಕರ ರಾಜೀನಾಮೆ ಪರ್ವದಿಂದ ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದ್ದು, ಸರ್ಕಾರ ಪತನವಾಗುವ ಭೀತಿಯಲ್ಲಿರುವ ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ನಾಯಕರು ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದರ ಬೆನಲ್ಲೇ ಸ್ಫೋಟಕ ಬೆಳವಣಿಗೆಯೊಂದು ನಡೆದಿದ್ದು, ಮೈತ್ರಿ…

View More ಅತೃಪ್ತರನ್ನು ತಣಿಸಲು ಮತ್ತೆ ಸಿದ್ದರಾಮಯ್ಯರಿಗೆ ಸಿಎಂ ಸ್ಥಾನ ನೀಡಲು ಮುಂದಾದ ಮಾಜಿ ಪ್ರಧಾನಿ?

ಐಸಿಯುನಲ್ಲಿ ದೋಸ್ತಿ ಸರ್ಕಾರ: ಆಷಾಢ ಆಪರೇಷನ್​ಗೆ ಕೈ-ದಳ ತಳಮಳ, ಮುಂಬೈಗೆ ಭಿನ್ನರು, ಸ್ಪೀಕರ್ ಪಾತ್ರ ನಿರ್ಣಾಯಕ

ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಕೆಡಹುವ ಪ್ರತಿಪಕ್ಷ ಬಿಜೆಪಿಯ ಪ್ರಯತ್ನ ನಿರ್ಣಾಯಕ ಘಟ್ಟ ತಲುಪಿದ್ದು, ಶುಕ್ರವಾರ ರಾತ್ರಿಯಿಂದೀಚೆಗೆ ನಡೆದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ದೋಸ್ತಿ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್​ನ 12 ಅತೃಪ್ತ ಶಾಸಕರು ಬಂಡಾಯದ…

View More ಐಸಿಯುನಲ್ಲಿ ದೋಸ್ತಿ ಸರ್ಕಾರ: ಆಷಾಢ ಆಪರೇಷನ್​ಗೆ ಕೈ-ದಳ ತಳಮಳ, ಮುಂಬೈಗೆ ಭಿನ್ನರು, ಸ್ಪೀಕರ್ ಪಾತ್ರ ನಿರ್ಣಾಯಕ

ಮೈತ್ರಿ ಕೋಲಾಹಲ ಅರಳೀತೆ ಕಮಲ: ಜೆಡಿಎಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ, ಕಾಂಗ್ರೆಸ್ ನಾಯಕರು ಕಂಗಾಲು

ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ಜೆಡಿಎಸ್ ಶಾಸಕರೇ ಮುಳುಗು ನೀರಾಗಿದ್ದಾರೆ! ಕೇವಲ 38 ಸ್ಥಾನ ಗೆದ್ದರೂ, ಅಧಿಕಾರದ ಗದ್ದುಗೆ ಏರಿದ ಜೆಡಿಎಸ್​ಗೆ ಮೂವರು ಶಾಸಕರು ಗಂಡಾಂತರ ತಂದಿದ್ದಾರೆ. ಅದರಲ್ಲೂ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ರಾಜೀನಾಮೆ…

View More ಮೈತ್ರಿ ಕೋಲಾಹಲ ಅರಳೀತೆ ಕಮಲ: ಜೆಡಿಎಸ್ ಪಾಳಯದಲ್ಲಿ ಅಲ್ಲೋಲ ಕಲ್ಲೋಲ, ಕಾಂಗ್ರೆಸ್ ನಾಯಕರು ಕಂಗಾಲು

ವಿದೇಶ ಪ್ರವಾಸದಿಂದ ಹಿಂದಿರುಗುತ್ತಿರುವ ಸಿಎಂ ಎಚ್​ಡಿಕೆ: ಪ್ರವಾಸ ಮೊಟಕುಗೊಳಿಸಲು ಕೆಪಿಸಿಸಿ ಅಧ್ಯಕ್ಷರಿಗೆ ಹೈಕಮಾಂಡ್​ ಬುಲಾವ್​

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ದೋಸ್ತಿ ಸರ್ಕಾರದ 11 ಮಂದಿ ಶಾಸಕರು ರಾಜೀನಾಮೆ ಸಲ್ಲಿಸಿರುವುದು ಮೈತ್ರಿ ಸರ್ಕಾರದ ಬುಡ ಅಲ್ಲಾಡುವಂತೆ ಮಾಡಿದೆ. ಇದರ ಬೆನ್ನಲ್ಲೇ ವಿದೇಶ ಪ್ರವಾಸ ಮುಗಿಸಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹಿಂದಿರುಗುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ದಿನೇಶ್​…

View More ವಿದೇಶ ಪ್ರವಾಸದಿಂದ ಹಿಂದಿರುಗುತ್ತಿರುವ ಸಿಎಂ ಎಚ್​ಡಿಕೆ: ಪ್ರವಾಸ ಮೊಟಕುಗೊಳಿಸಲು ಕೆಪಿಸಿಸಿ ಅಧ್ಯಕ್ಷರಿಗೆ ಹೈಕಮಾಂಡ್​ ಬುಲಾವ್​