ಸರ್ಕಾರಿ ನೌಕರರೆಂದು ಘೋಷಿಸಲು ಸಾರಿಗೆ ಸಿಬ್ಬಂದಿಯಿಂದ ಪತ್ರ ಚಳವಳಿ

ಸಂಡೂರು: ಸಾರಿಗೆ ಸಂಸ್ಥೆಯ ನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಿ ಅಗತ್ಯ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಪಟ್ಟಣ ಡಿಪೋ ನೌಕರರು ಬುಧವಾರ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಪತ್ರ ಬರೆದು ಒತ್ತಾಯಿಸಿದರು. ರಾಜ್ಯಾದ್ಯಂತ…

View More ಸರ್ಕಾರಿ ನೌಕರರೆಂದು ಘೋಷಿಸಲು ಸಾರಿಗೆ ಸಿಬ್ಬಂದಿಯಿಂದ ಪತ್ರ ಚಳವಳಿ

ನೀರಿನ ಹಂಚಿಕೆಯಲ್ಲಿ ಅನ್ಯಾಯ ಮಾಡಿಲ್ಲ

ತುಮಕೂರು: ದೇವೇಗೌಡ ಕುಟುಂಬ ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಿಲ್ಲ. ಬಿಜೆಪಿ ನಾಯಕರು ನಮ್ಮ ಕುಟುಂಬದ ವಿರುದ್ಧ ಮಾತನಾಡಲು ಆರಂಭಿಸಿದ್ದಾರೆ. ಗಂಗೆಯ ಶಾಪವಿದೆ ಎಂದು ನಾಲಗೆ ಹರಿಬಿಟ್ಟಿದ್ದಾರೆ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಗೂಳೂರಿನಲ್ಲಿ ಚುನಾವಣಾ…

View More ನೀರಿನ ಹಂಚಿಕೆಯಲ್ಲಿ ಅನ್ಯಾಯ ಮಾಡಿಲ್ಲ

ಅರಣ್ಯ ಇಲಾಖೆ ಚೆಲ್ಲಾಟವೇ ಸಮಸ್ಯೆ

ತೀರ್ಥಹಳ್ಳಿ: ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಹೆಸರಲ್ಲಿ ಅರಣ್ಯ ಇಲಾಖೆ ಜನಸಾಮಾನ್ಯರೊಂದಿಗೆ ಚೆಲ್ಲಾಟವಾಡುತ್ತಿದ್ದು ಮಲೆನಾಡು ಜಿಲ್ಲೆಗಳಿಗೆ ಸೀಮಿತವಾಗಿ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ತಾಲೂಕು ಒಕ್ಕಲಿಗರ ಸಂಘದಿಂದ ತುಡ್ಕಿ…

View More ಅರಣ್ಯ ಇಲಾಖೆ ಚೆಲ್ಲಾಟವೇ ಸಮಸ್ಯೆ

ಪಶು-ಮತ್ಸ್ಯಮೇಳಕ್ಕೆ ತಡವಾಗಿ ಬಂದ ಸಿಎಂ

ಸಿಂಧನೂರು (ರಾಯಚೂರು): ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿರುವ ಮೂರು ದಿನಗಳ ರಾಜ್ಯಮಟ್ಟದ ಪಶು-ಮತ್ಸ್ಯ ಮೇಳ ಉದ್ಘಾಟನೆ ಸಮಾರಂಭಕ್ಕೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಎರಡು ಗಂಟೆ ತಡವಾಗಿ ಬಂದಿದ್ದರಿಂದ ಜನ ಬೇಸರ ವ್ಯಕ್ತಪಡಿಸಿದರು. ಬೆಳಗ್ಗೆ 11 ಗಂಟೆಗೆ ಹೆಲಿಪ್ಯಾಡ್‌ಗೆ…

View More ಪಶು-ಮತ್ಸ್ಯಮೇಳಕ್ಕೆ ತಡವಾಗಿ ಬಂದ ಸಿಎಂ

ಔರಾದಕರ್ ಸಮಿತಿ ವರದಿ ಜಾರಿಗೆ ಶೀಘ್ರ ನಿರ್ಧಾರ

ಮೈಸೂರು: ಪೊಲೀಸ್ ಇಲಾಖೆಯ ಕೆಳಹಂತದ ಸಿಬ್ಬಂದಿಯ ವೇತನ ಹೆಚ್ಚಳ ಕುರಿತಂತೆ ರಾಘವೇಂದ್ರ ಔರಾದಕರ್ ನೇತೃತ್ವದ ಸಮಿತಿ ನೀಡಿದ ವರದಿ ಜಾರಿಗೆ ಚಿಂತಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಶನಿವಾರ…

View More ಔರಾದಕರ್ ಸಮಿತಿ ವರದಿ ಜಾರಿಗೆ ಶೀಘ್ರ ನಿರ್ಧಾರ

ರಾಷ್ಟ್ರೀಯ ಪಠ್ಯದಲ್ಲಿ ಕೃಷಿ ಪಾಠ ಇರಲಿ

< ಒಂದರಿಂದಲೇ ಆರಂಭಿಸಲು ಉಜ್ಜಯಿನಿ ಶ್ರೀಗಳ ಒತ್ತಾಯ> <ಪ್ರಧಾನಿ ಮೋದಿ, ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಪತ್ರ><ರೈತ ದಸರಾದಲ್ಲಿ 30 ಅನ್ನದಾತರಿಗೆ ರೈತ ರತ್ನ ಪ್ರಶಸ್ತಿ ಪ್ರದಾನ> ಕೊಟ್ಟೂರು: ರೈತರ ಉತ್ಪನ್ನಗಳಿಗೆ ಸಂವಿಧಾನ ಬದ್ಧ ಕೃಷಿ ನೀತಿ…

View More ರಾಷ್ಟ್ರೀಯ ಪಠ್ಯದಲ್ಲಿ ಕೃಷಿ ಪಾಠ ಇರಲಿ

ಮೈತ್ರಿ ಸರ್ಕಾರದಿಂದ ಬೇಸತ್ತ ಶಾಸಕರ ಚಿತ್ತ ಬಿಜೆಪಿಯತ್ತ

ಜಮಖಂಡಿ: ರಾಜ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ತಮ್ಮ ತಪ್ಪು ಮುಚ್ಚಿಕೊಳ್ಳಲು ಬಿಜೆಪಿ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಆರೋಪಿಸಿದರು. ಸಮ್ಮಿಶ್ರ ಸರ್ಕಾರದ ಗೊಂದಲಕ್ಕೆ ಬೇಸತ್ತ…

View More ಮೈತ್ರಿ ಸರ್ಕಾರದಿಂದ ಬೇಸತ್ತ ಶಾಸಕರ ಚಿತ್ತ ಬಿಜೆಪಿಯತ್ತ

ಹೊಸ ಕೋರ್ಟ್ ಸ್ಥಳಾಂತರ ಯಾವಾಗ?

ಹುಬ್ಬಳ್ಳಿ: ಏಷ್ಯಾದ ಅತಿದೊಡ್ಡ ಹಾಗೂ ಸೆಂಟ್ರಲೈಸ್ಡ್ ಎಸಿ ಸೌಲಭ್ಯವುಳ್ಳ ಏಕೈಕ ತಾಲೂಕು ಮಟ್ಟದ ನ್ಯಾಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾದ ತಿಮ್ಮಸಾಗರದ ನೂತನ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನೆಗೊಂಡು ತಿಂಗಳಾದರೂ ಸ್ಥಳಾಂತರವಾಗದೆ ಸೊರಗುತ್ತಿದೆ. 122 ಕೋಟಿ ರೂ.…

View More ಹೊಸ ಕೋರ್ಟ್ ಸ್ಥಳಾಂತರ ಯಾವಾಗ?

ಅಭಿವೃದ್ಧಿ ಮಾಡಲು ಸಿಎಂಗೆ ಬೇಕಿದೆ ಕಾಲಾವಕಾಶ

< ಹೊಸಪೇಟೆಯಲ್ಲಿ ಮಾಜಿ ಸಚಿವ ಎಚ್.ಆಂಜನೇಯ> ಸರ್ಕಾರ ಬೀಳಿಸಲು ಬಿಜೆಪಿಯಿಂದ ವಾಮಮಾರ್ಗ>   ಹೊಸಪೇಟೆ : ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಬಿಜೆಪಿಯಿಂದ ಬರೀ ಟೀಕೆ ವ್ಯಕ್ತವಾಗುತ್ತದೆ. ಸಿಎಂ ಆದವರಿಗೆ ಕನಿಷ್ಠ ಆರು ತಿಂಗಳಾದರೂ ಅವಕಾಶ ನೀಡಬೇಕು.…

View More ಅಭಿವೃದ್ಧಿ ಮಾಡಲು ಸಿಎಂಗೆ ಬೇಕಿದೆ ಕಾಲಾವಕಾಶ

ಕೊನೆಗೂ ಕೂಡಿ ಬಂತು ಕೃಷ್ಣೆಗೆ ಬಾಗಿನ ಭಾಗ್ಯ

ವಿಜಯಪುರ: ಅಧಿಕಾರ ಸ್ವೀಕಾರ ಬಳಿಕ ಮೊದಲ ಬಾರಿ ಜಿಲ್ಲೆಗೆ ಭೇಟಿ ನೀಡುತ್ತಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ ಆಗಮನಕ್ಕಾಗಿ ಲಾಲ್​ಬಹದ್ದೂರ್ ಅಣೆಕಟ್ಟೆ ಬಣ್ಣಬಣ್ಣದ ಬೆಳಕು ಮತ್ತು ಮಂಟಪಗಳಿಂದ ರಾರಾಜಿಸುತ್ತಿದ್ದು, ಬಾಗಿನ ಅರ್ಪಣೆಗಾಗಿ ಕೃಷ್ಣೆ ಕಾತರದಿಂದ ಕಾದು ಕುಳಿತಿದ್ದಾಳೆ.…

View More ಕೊನೆಗೂ ಕೂಡಿ ಬಂತು ಕೃಷ್ಣೆಗೆ ಬಾಗಿನ ಭಾಗ್ಯ