ಬೆಳೆಕಟಾವು ಮಾಡುವಲ್ಲಿ ನಿಷ್ಕಾಳಜಿತನ, ಇಬ್ಬರು ಪಿಡಿಒ ಸಸ್ಪೆಂಡ್

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಹಾಗೂ ಕೊಣ್ಣೂರ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆವಿಮೆಗೆ ಸಂಬಂಧಿಸಿದಂತೆ ಬೆಳೆ ಕಟಾವು ಮಾಡುವಲ್ಲಿ ನಿಷ್ಕಾಳಜಿತನ ತೋರಿದ ಹಿನ್ನೆಲೆ ಇಬ್ಬರು ಪಿಡಿಒಗಳನ್ನು ಅಮಾನತುಗೊಳಿಸಿ ಸಿಇಒ ವಿಕಾಸ ಸುರಳಕರ್ ಗುರುವಾರ ಆದೇಶಿಸಿದ್ದಾರೆ. ಏತನ್ಮಧ್ಯೆ ತಾಲೂಕಿನ…

View More ಬೆಳೆಕಟಾವು ಮಾಡುವಲ್ಲಿ ನಿಷ್ಕಾಳಜಿತನ, ಇಬ್ಬರು ಪಿಡಿಒ ಸಸ್ಪೆಂಡ್

ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ

ಯಾದಗಿರಿ: ಆತ್ಮಹತ್ಯೆ ಸಾಮಾಜಿಕ ವ್ಯವಸ್ಥೆಗೆ ಅಂಟಿದ ಕಳಂಕವಾಗಿದ್ದು, ಜೀವನದಲ್ಲಿ ಬರುವ ಹಲವು ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ ಎಂದು ಜಿಪಂ ಸಿಇಒ ಶಿಲ್ಪಾ ಶಮರ್ಾ ಹೇಳಿದರು. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ…

View More ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ

ಬೆಳಗಾವಿ: ಕಳಪೆ ಸೈಕಲ್ ಪರಿಶೀಲನೆಗೆ ಸಮಿತಿ ರಚನೆ

ಬೆಳಗಾವಿ: ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಿ ಬರಲು ಸರ್ಕಾರ ಉಚಿತ ವಾಗಿ ನೀಡುತ್ತಿರುವ ಸೈಕಲ್‌ಗಳ ಗುಣಮಟ್ಟ ಪರಿಶೀಲನೆಗಾಗಿ ಜಿಪಂ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿದ್ದು, ವರದಿ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಜಿಪಂ…

View More ಬೆಳಗಾವಿ: ಕಳಪೆ ಸೈಕಲ್ ಪರಿಶೀಲನೆಗೆ ಸಮಿತಿ ರಚನೆ

ಪ್ರವಾಹ ಹಾನಿ ದುರಸ್ತಿ ಕಾರ್ಯಕ್ಕೆ ಶೀಘ್ರ ಕ್ರಮ

ಬಾಗಲಕೋಟೆ: ಜಿಲ್ಲೆಲ್ಲಿ ಪ್ರವಾಹದಿಂದ ಹಾನಿಗೊಳಗಾದ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕಟ್ಟಡಗಳ ದುರಸ್ತಿಗೆ ಶೀಘ್ರ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಆತೀಕ ಹೇಳಿದರು. ಜಿಲ್ಲೆಯಲ್ಲಿ ಪ್ರವಾಹದಿಂದ…

View More ಪ್ರವಾಹ ಹಾನಿ ದುರಸ್ತಿ ಕಾರ್ಯಕ್ಕೆ ಶೀಘ್ರ ಕ್ರಮ

ಸರ್ಕಾರದ ಯೋಜನೆಗಳ ಜನಜಾಗೃತಿ ಅವಶ್ಯ

ಬಾಗಲಕೋಟೆ: ಸರ್ಕಾರ ಜಾರಿಗೆ ತಂದಿರುವ ಮಹತ್ವದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು…

View More ಸರ್ಕಾರದ ಯೋಜನೆಗಳ ಜನಜಾಗೃತಿ ಅವಶ್ಯ

ಕಲಿಕೆ ಉನ್ನತ, ತಿಳಿವಳಿಕೆ ಕಡಿಮೆ

ಹೊನ್ನಾಳಿ: ಪದವಿ, ಸ್ನಾತಕೋತ್ತರ ಸೇರಿ ಉನ್ನತ ಕಲಿಕೆ ಪಡೆದು ಪಿಡಿಒಗಳಾಗಿದ್ದೀರಾ. ಆದರೆ, ಸಭೆಗೆ ಬರುವ ಮುನ್ನ ಮಾಹಿತಿ ತರಬೇಕೆಂಬ ಸಾಮಾನ್ಯ ತಿಳಿವಳಿಕೆ ನಿಮಗಿಲ್ಲ. ಕೇಳಿದರೆ ನಾಳೆ ಮಾಡುತ್ತೇನೆ, ನಾಳೆ ತರುತ್ತೇನೆ ಎಂಬ ಸಿದ್ಧ ಉತ್ತರ…

View More ಕಲಿಕೆ ಉನ್ನತ, ತಿಳಿವಳಿಕೆ ಕಡಿಮೆ

ಖಾತ್ರೀಲಿ ಅವ್ಯವಹಾರ ಆದ್ರೆ ಕ್ರಮ

ಹಿರಿಯೂರು: ಉದ್ಯೋಗ ಖಾತ್ರಿ ಯೋಜನೆ ಪಾರದರ್ಶಕ ಅನುಷ್ಠಾನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಲ್ಲೇನಾದರೂ ಅವ್ಯವಹಾರ ನಡೆದರೆ ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಪಂ ಸಿಇಒ ಸಿ.ಸತ್ಯಭಾಮಾ ಎಚ್ಚರಿಸಿದರು. ತಾಲೂಕಿನ ಧರ್ಮಪುರ-ಪಿ.ಡಿ.ಕೋಟೆ ಗ್ರಾಮ…

View More ಖಾತ್ರೀಲಿ ಅವ್ಯವಹಾರ ಆದ್ರೆ ಕ್ರಮ

ಚಿಕಿತ್ಸೆ ಕೊಡದಿದ್ದರೆ ನೀವ್ಯಾಕೆ ಇರಬೇಕು ?

ಕಮತಗಿ: ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಲ್ಲ ಅಂದರೆ ನೀವ್ಯಾಕೆ ಇಲ್ಲಿರಬೇಕು ? ನಿಮ್ಮನ್ನೇ ನಂಬಿಕೊಂಡು ಬರುವ ಬಡರೋಗಿಗಳು ಪಾಡೇನು ? ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಬರಬೇಕು. ಇಲ್ಲಿಗೆ ಬರುವ ರೋಗಿಗಳು ಸೂಕ್ತ ಚಿಕಿತ್ಸೆ ನೀಡಬೇಕು.…

View More ಚಿಕಿತ್ಸೆ ಕೊಡದಿದ್ದರೆ ನೀವ್ಯಾಕೆ ಇರಬೇಕು ?

ಕಚೇರಿಗಳಿಗೆ ಸಿಇಒ ದಿಢೀರ್ ಭೇಟಿ

ಮುಧೋಳ: ನಗರದ ವಿವಿಧ ಇಲಾಖೆಗಳ ಕಚೇರಿಗೆ ಬುಧವಾರ ದಿಢೀರ್ ಭೇಟಿ ನೀಡಿದ ಜಿಪಂ ಸಿಇಒ ಗಂಗೂಬಾಯಿ ಮಾನಕರ ಅಧಿಕಾರಿಗಳ ಕಾರ್ಯವೈಖರಿ ಪರಿಶೀಲಿಸಿ ಚುರುಕು ಮುಟ್ಟಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಭೇಟಿ ನೀಡಿದಾಗ ಬಿಇಒ ಇಲ್ಲದಿರುವುದನ್ನು…

View More ಕಚೇರಿಗಳಿಗೆ ಸಿಇಒ ದಿಢೀರ್ ಭೇಟಿ

ಮಳೆಯಿಂದ ಉಂಟಾದ ಟ್ರಾಫಿಕ್​ ಜಾಮ್​ ಬಗ್ಗೆ ಅಸಹನೆ ತೋರಿ ದೊಡ್ಡ ಸಂಬಳದ ಉದ್ಯೋಗ ಕಳೆದುಕೊಂಡ!

ಮುಂಬೈ: ನಾವು ಇಲ್ಲಿ ಹೇಳಹೊರಟಿರುವುದು ಒಂದು ಸಿನಿಮಾ ಕಥೆಯಲ್ಲ. ಬದಲಿಗೆ ನಿಜಜೀವನದಲ್ಲಿ ನಡೆದ ಘಟನೆ. ಈತ ಸ್ವಲ್ಪ ತಾಳ್ಮೆ ವಹಿಸಿ, ಸಹನೆಯಿಂದ ವರ್ತಿಸಿದ್ದರೆ ದೊಡ್ಡ ಮೊತ್ತದ ಸಂಬಳ ಬರುವ ಉದ್ಯೋಗಕ್ಕೆ ನೇಮಕಗೊಂಡಿರುತ್ತಿದ್ದ. ಬಹುಶಃ ದುರದೃಷ್ಟ…

View More ಮಳೆಯಿಂದ ಉಂಟಾದ ಟ್ರಾಫಿಕ್​ ಜಾಮ್​ ಬಗ್ಗೆ ಅಸಹನೆ ತೋರಿ ದೊಡ್ಡ ಸಂಬಳದ ಉದ್ಯೋಗ ಕಳೆದುಕೊಂಡ!