ಎಂಡೋ ಪೀಡಿತರ ಮರು ಸರ್ವೇ

ಉಡುಪಿ: ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಂತ್ರಸ್ತರು ಸರ್ಕಾರದ ಪರಿಹಾರದಿಂದ ವಂಚಿತರಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪುನರ್ ಸರ್ವೇ ನಡೆಸಲಾಗುವುದು. ಕುಂದಾಪುರದಲ್ಲಿ ಎಂಡೋ ಪೀಡಿತರ ಸಭೆ ಆಯೋಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ…

View More ಎಂಡೋ ಪೀಡಿತರ ಮರು ಸರ್ವೇ

ಮರಳು ಪರವಾನಿಗೆಗೆ ಸಚಿವರ ಭೇಟಿ

«ಸಿಆರ್‌ಝಡ್ ಸಮಸ್ಯೆ ಪರಿಹಾರಕ್ಕೆ ಶಾಸಕ ಭಟ್ ಆಗ್ರಹ» ಉಡುಪಿ: ಶಾಸಕ ಕೆ. ರಘುಪತಿ ಭಟ್ ಸಿಆರ್‌ಝಡ್ ವ್ಯಾಪ್ತಿಯ ಮರಳು ಸಮಸ್ಯೆ ವಿಚಾರವಾಗಿ ಬೆಂಗಳೂರಿನಲ್ಲಿ ಗಣಿ ಇಲಾಖೆಯ ಸಚಿವ ರಾಜಶೇಖರ ಪಾಟೀಲ, ದ.ಕ. ಜಿಲ್ಲಾ ಉಸ್ತುವಾರಿ…

View More ಮರಳು ಪರವಾನಿಗೆಗೆ ಸಚಿವರ ಭೇಟಿ

ಸಿಆರ್‌ಝಡ್ ಮರಳುದಿಬ್ಬ ತೆರವಿಗೆ ಎರಡು ದಿನಗಳಲ್ಲಿ ಪರವಾನಗಿ ವಿತರಣೆ

«ಉಡುಪಿಯಲ್ಲಿ 45 ಮಂದಿ ಅರ್ಹ ಪರವಾನಗಿದಾರರು» ವಿಜಯವಾಣಿ ಸುದ್ದಿಜಾಲ ಉಡುಪಿ ಜಿಲ್ಲೆಯಲ್ಲಿ ಕರಾವಳಿ ನಿಯಂತ್ರಣ ವಲಯ(ಸಿಆರ್‌ಝಡ್) ವ್ಯಾಪ್ತಿ ಮರಳುದಿಬ್ಬ ತೆರವಿಗೆ ಎರಡು ದಿನಗಳಲ್ಲಿ ಪರವಾನಗಿ ವಿತರಿಸಲಾಗುವುದು ಎಂದು ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ…

View More ಸಿಆರ್‌ಝಡ್ ಮರಳುದಿಬ್ಬ ತೆರವಿಗೆ ಎರಡು ದಿನಗಳಲ್ಲಿ ಪರವಾನಗಿ ವಿತರಣೆ

ದಕ್ಷಿಣ ಕನ್ನಡ ಮರಳುಗಾರಿಕೆ ಆರಂಭ

«ಸಿಆರ್‌ಝಡ್‌ನಲ್ಲಿ ಮರಳು ತೆಗೆಯಲು 24 ಪರವಾನಗಿದಾರರಿಗೆ ಅನುಮತಿ» – ವಿಜಯವಾಣಿ ಸುದ್ದಿಜಾಲ ಮಂಗಳೂರು ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್) ವ್ಯಾಪ್ತಿಯಲ್ಲಿ ಏಳು ತಿಂಗಳಿಂದ ಸ್ಥಗಿತಗೊಂಡಿದ್ದ ಮರಳುಗಾರಿಕೆ ಶುಕ್ರವಾರ ಅಧಿಕೃತವಾಗಿ ಪುನರಾರಂಭಗೊಂಡಿದೆ.…

View More ದಕ್ಷಿಣ ಕನ್ನಡ ಮರಳುಗಾರಿಕೆ ಆರಂಭ

ಸಿಆರ್‌ಝಡ್ ಮರಳು ದಿಬ್ಬ ತೆರವಿಗೆ ಅನುಮೋದನೆ

ಉಡುಪಿ: ಜಿಲ್ಲೆಯಲ್ಲಿ 2018-19ನೇ ಸಾಲಿನ ಸಿಆರ್‌ಝಡ್ ಮರಳುದಿಬ್ಬ ತೆರವಿಗೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ರಾಜ್ಯ ಕರಾವಳಿ ನಿಯಂತ್ರಣ ವಲಯ ಪ್ರಾಧಿಕಾರ ಅನುಮೋದನೆ ನೀಡಿದೆ. ಮರಳುದಿಬ್ಬ ಮತ್ತು ಅರ್ಹ ಪರವಾನಗಿದಾರರ ಪಟ್ಟಿಯನ್ನು ಗಣಿ ಮತ್ತು…

View More ಸಿಆರ್‌ಝಡ್ ಮರಳು ದಿಬ್ಬ ತೆರವಿಗೆ ಅನುಮೋದನೆ

ಅನುಮತಿ ನಂತರ ಮರಳುಗಾರಿಕೆ

ಉಡುಪಿ: ಸಿಆರ್‌ಝಡ್‌ನಲ್ಲಿ ಮರಳುಗಾರಿಕೆಗೆ ಅವಕಾಶವಿಲ್ಲ. ಇಲ್ಲಿ ಮೀನುಗಾರಿಕೆ ನಡೆಸಲು ಬೋಟ್ ಸಂಚರಿಸಲು ಅಡಚಣೆಯಾಗುತ್ತದೆ ಎಂಬ ನೆಲೆಯಲ್ಲಿ ಮರಳು ದಿಬ್ಬ ತೆರವಿಗೆ ಮಾತ್ರ ಅವಕಾಶ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿನ್ ಸ್ಪಷ್ಟಪಡಿಸಿದರು. ರಜತಾದ್ರಿಯ ತಮ್ಮ…

View More ಅನುಮತಿ ನಂತರ ಮರಳುಗಾರಿಕೆ