ಹರೋಸಾಗರದಲ್ಲಿ ಕಳೆನಾಶಕ ಸಿಂಪಡಿಸಿ ಭತ್ತ ನಾಶ
ಕಿಡಿಗೇಡಿಗಳಿಂದ ಕೃತ್ಯ I ಗ್ರಾಮಸ್ಥ ನಾಗರಾಜ್ ಆರೋಪ ಬಸವಾಪಟ್ಟಣ: ಸಮೀಪದ ಹರೋಸಾಗರ ಗ್ರಾಮದಲ್ಲಿ ಹಚ್ಚ ಹಸಿರಿನಿಂದ…
ಲದ್ದಿ ಹುಳು ಹತೋಟಿಗೆ ರಾಣೆಬೆನ್ನೂರ ರೈತರ ಐಡಿಯಾ…!
ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ ಮೆಕ್ಕೆಜೋಳ ಬೆಳೆಗೆ ತಗಲುವ ಲದ್ದಿ ಹುಳು ಹತೋಟಿಗೆ ರೈತರು ಭರ್ಜರಿ ಐಡಿಯಾ…
ಕಡಲೆಗೆ ಕೀಟನಾಶಕ ಸಿಂಪಡಿಸಲು ಯಂತ್ರ ಬಳಕೆ: ಕಾರ್ಮಿಕರ ಕೊರತೆಗೆ ಪರ್ಯಾಯ ಮಾರ್ಗ ಕಂಡುಕೊಂಡ ರೈತ ವೀರಣ್ಣ
ಅಳವಂಡಿ: ಕೃಷಿ ಕೂಲಿ ಕಾರ್ಮಿಕರ ಸಮಸ್ಯೆ ತೀವ್ರವಾಗಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಘಟ್ಟಿರಡ್ಡಿಹಾಳ ಗ್ರಾಮದ ರೈತರೊಬ್ಬರು ಟ್ರಾೃಕ್ಟರ್‌ಗೆ…
ಮುಂಗಾರು ಮಳೆ ಎದುರಿಸಲು ಸಿದ್ಧ
ರಾಣೆಬೆನ್ನೂರ: ಕಳೆದ ಒಂದೂವರೆ ತಿಂಗಳಿಂದ ಕರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಸ್ಯಾನಿಟೈಸರ್ ಸಿಂಪಡಣೆ ಸೇರಿ…
ಕರೊನಾ ತೊಲಗಿಸಲು ಕಂಕಣಬದ್ಧರಾಗೋಣ
ಚನ್ನಮ್ಮನ ಕಿತ್ತೂರ: ಪ್ರಾಥಮಿಕ ಹಂತದಲ್ಲೇ ಕರೊನಾ ವೈರಸ್‌ಗೆ ಕಡಿವಾಣ ಹಾಕಬೇಕು ಎಂದು ಅಧಿಕಾರಿಗಳಿಗೆ ಶಾಸಕ ಮಹಾಂತೇಶ…
ಪಿಲಿಕುಳ ಹಕ್ಕಿ ವಿಭಾಗಕ್ಕೆ ವಿಶೇಷ ನಿಗಾ
ವೇಣುವಿನೋದ್ ಕೆ.ಎಸ್. ಮಂಗಳೂರು ಹಕ್ಕಿಜ್ವರ ಆತಂಕ ಹಿನ್ನೆಲೆಯಲ್ಲಿ ಹಲವು ಪ್ರಭೇದದ ಪಕ್ಷಿಗಳಿರುವ ಪಿಲಿಕುಳದ ವನ್ಯಜೀವಿಧಾಮದಲ್ಲೂ ಮುನ್ನೆಚ್ಚರಿಕೆ…
ಸುಟ್ಟು ಕರಕಲಾದ ಭತ್ತದ ಬೆಳೆ !
ಶಿರಸಿ: ರೈತನೊಬ್ಬ ಕಣ್ತಪ್ಪಿನಿಂದ ಕೀಟನಾಶಕದ ಬದಲು ಕಳೆನಾಶಕ ಸಿಂಪಡಿಸಿದ್ದರಿಂದ ತಾಲೂಕಿನ ಮರಗುಂಡಿಯಲ್ಲಿ ಎರಡೂವರೆ ಎಕರೆ ಭತ್ತದ…
ಮಳೆ ನಂತರ ಅಡಕೆಗೆ ಕಾಡಿದೆ ಕೊಳೆ
ಸಿದ್ದಾಪುರ: ಮಳೆ-ಗಾಳಿಗೆ ಅಡಕೆ ಮರಗಳು ಮುರಿದು ಬಿದ್ದು ಅವುಗಳನ್ನು ತೆರವುಗೊಳಿಸುವ ಮುನ್ನವೇ ಈಗ ಕೊಳೆ ರೋಗ…
ಬಯಲು ಸೀಮೆ ಹಳ್ಳಿಗಳಲ್ಲಿ ಸೀಲ್‌ಡೌನ್
ಚಿಕ್ಕಮಗಳೂರು: ಕಾಫಿ ನಾಡಿನಲ್ಲಿ ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕರೊನಾ ಪತ್ತೆಯಾಗಿದ್ದು ಗ್ರಾಮೀಣ ಪ್ರದೇಶದಲ್ಲೂ ಸೋಂಕು ವ್ಯಾಪಿಸುತ್ತಿದೆ.…
ಮುದ್ದೇಬಿಹಾಳ ಹುಡ್ಕೋದ ಮೂರು ಕ್ರಾಸ್ ಸೀಲ್‌ಡೌನ್
ಮುದ್ದೇಬಿಹಾಳ: ಪಟ್ಟಣದ ಹುಡ್ಕೋದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆ ಹುಡ್ಕೋದ ಮೂರು ಕ್ರಾಸ್‌ಗಳ…