ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ಸಿಂಧನೂರು: ಬಿಜೆಪಿ ರಾಜ್ಯ ಅಧ್ಯಕ್ಷ ಹಾಗೂ ಕೆಲ ಶಾಸಕರು ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆಂದು ಆರೋಪಿಸಿ ಗುರುವಾರ ನಗರದಲ್ಲಿ ಯುವ ಕಾಂಗ್ರೆಸ್ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಯುವ ಕಾಂಗ್ರೆಸ್ ಕಚೇರಿಯಿಂದ ಆರಂಭಗೊಂಡ ಮೆರವಣಿಗೆ ಕನಕದಾಸ…

View More ಬಿಜೆಪಿ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟನೆ

ನಾಳೆ ತುಂಗಭದ್ರಾ ಉಳಿಸಿ ಸಮಾವೇಶ

ಸಿಂಧನೂರು: ರಾಯಚೂರು, ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಉಳಿವಿಗಾಗಿ, ರೈತರ ಎರಡು ಬೆಳೆಗಳಿಗೆ ಸಮರ್ಪಕ ನೀರು ಹಾಗೂ ಎಡದಂಡೆ ಕಾಲುವೆ ನೀರಿನ ಅಕ್ರಮ ತಡೆಗಟ್ಟಲು ಸೇರಿ ಹಲವು ಬೇಡಿಕೆ ಈಡೇರಿಕೆಗಾಗಿ ರಾಜ್ಯ ಸರ್ಕಾರದ…

View More ನಾಳೆ ತುಂಗಭದ್ರಾ ಉಳಿಸಿ ಸಮಾವೇಶ

ಕರ್ನಾಟಕ ತಂಡಕ್ಕೆ ಸಿಂಧನೂರಿನ ಮನೋಜ್ ಬಾಂಡಗೆ ಆಯ್ಕೆ

ಸಿಂಧನೂರು: ರಾಯಚೂರು ಜಿಲ್ಲೆಯ ಕೆಎಸ್‌ಸಿಎ ವಲಯದ ಯುವ ಕ್ರೀಡಾಪಟು ಮನೋಜ್ ಬಾಂಡಗೆ ಅವರು 23 ವರ್ಷದೊಳಗಿನ ಕರ್ನಾಟಕ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಭಾರತ ಹಾಗೂ ಅಫಘಾನಿಸ್ತಾನ ಮಧ್ಯೆ ಶುಕ್ರವಾರ ನಡೆದ ಕ್ರಿಕೆಟ್ ಪಂದ್ಯದಲ್ಲಿ…

View More ಕರ್ನಾಟಕ ತಂಡಕ್ಕೆ ಸಿಂಧನೂರಿನ ಮನೋಜ್ ಬಾಂಡಗೆ ಆಯ್ಕೆ

ಪುನೀತ್ ಬ್ಯಾನರ್‌ಗೆ ಪೊಲೀಸರ ನಿರಾಕರಣೆ

<ಆಕ್ರೋಶಗೊಂಡ ಅಭಿಮಾನಿಗಳಿಂದ ಮಾತಿನ ಚಕಮಕಿ > ಸಿಂಧನೂರು: ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಬುಧವಾರ ಅಪ್ಪು ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಬ್ಯಾನರ್ ಹಾಕಲು ಪೊಲೀಸರು ಅನುಮತಿ ನೀಡಲಿಲ್ಲ. ಫೆ.7ರಂದು ರಾಜ್ಯಾದ್ಯಂತ ಪುನೀತ್ ಅಭಿಯನದ…

View More ಪುನೀತ್ ಬ್ಯಾನರ್‌ಗೆ ಪೊಲೀಸರ ನಿರಾಕರಣೆ

ಎಲ್ಲೆಂದರಲ್ಲಿ ಯುಜಿಡಿ ಕಾಮಗಾರಿ

ತನಿಖೆಗೆ ಆದೇಶಿಸಿದ ಸಚಿವ ವೆಂಕಟರಾವ್ ನಾಡಗೌಡ | ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳ ತುರ್ತು ಸಭೆ ಸಿಂಧನೂರು (ರಾಯಚೂರು): ನಗರದಲ್ಲಿ ಅನುಮತಿ ಇಲ್ಲದ ಲೇಔಟ್‌ಗಳಲ್ಲಿ ಯುಜಿಡಿ ಕಾಮಗಾರಿ ಕೈಗೊಂಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಸಚಿವ ವೆಂಕಟರಾವ್ ನಾಡಗೌಡ…

View More ಎಲ್ಲೆಂದರಲ್ಲಿ ಯುಜಿಡಿ ಕಾಮಗಾರಿ

ಬಜೆಟ್‌ನಲ್ಲಿ ಮಸಣ ಕಾರ್ಮಿಕರಿಗೆ ಹಣ ಕಾಯ್ದಿರಿಸಿ

ಸಿಂಧನೂರು ತಹಸೀಲ್ದಾರ್‌ಗೆ ರಾಜ್ಯ ಮಸಣ ಕಾರ್ಮಿಕರ ಸಂಘ ಮನವಿ ಸಿಂಧನೂರು: ಮಸಣ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ 2019-20ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಹಣ ಕಾಯ್ದಿರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಮಸಣ ಕಾರ್ಮಿಕರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್…

View More ಬಜೆಟ್‌ನಲ್ಲಿ ಮಸಣ ಕಾರ್ಮಿಕರಿಗೆ ಹಣ ಕಾಯ್ದಿರಿಸಿ

ಶ್ರೀ ಅಂಬಾದೇವಿ ಕುಂಭೋತ್ಸವ ಅದ್ದೂರಿ

ಸಿಂಧನೂರು: ತಾಲೂಕಿನ ಅಂಬಾಮಠದಲ್ಲಿ ಸಹಸ್ರ ಭಕ್ತರ ಸಮ್ಮುಖದಲ್ಲಿ ಶ್ರೀ ಅಂಬಾದೇವಿ ಕುಂಭೋತ್ಸವ ಗುರುವಾರ ಅದ್ದೂರಿಯಿಂದ ನೆರವೇರಿತು. ಬೆಳಗ್ಗೆ ಶ್ರೀ ಅಂಬಾದೇವಿಗೆ ಕುಂಕುಮಾರ್ಚನೆ, ಸಹಸ್ರ ಬಿಲ್ವಾರ್ಚನೆ, ಪುಷ್ಪಾಲಂಕಾರ ಸೇರಿ ವಿವಿಧ ರೀತಿಯ ಪೂಜಾ ಕೈಂಕರ್ಯಗಳು ನಡೆದವು.…

View More ಶ್ರೀ ಅಂಬಾದೇವಿ ಕುಂಭೋತ್ಸವ ಅದ್ದೂರಿ

ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ಲಿಂಗಸುಗೂರು: ತಾಲೂಕಿನ ಗೊರೇಬಾಳ ತಾಂಡಾ(1)ದ ರೈತ ಪಾಂಡಪ್ಪ ಧರ್ಮಪ್ಪ ಜಾಧವ (48) ಸಾಲಬಾಧೆಗೆ ಮನನೊಂದು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಲಿಂಗಸುಗೂರು ಎಸ್‌ಬಿಐ ಮತ್ತು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಲ್ಲಿ ಸಾಲ ಪಡೆದು ರೈತ ತನ್ನ 7ಎಕರೆ…

View More ಸಾಲಬಾಧೆಗೆ ರೈತ ಪಾಂಡಪ್ಪ ಆತ್ಮಹತ್ಯೆ

ಶಾಸಕರಿಂದ ಅಭಿವೃದ್ಧಿ ಕಡೆಗಣನೆ

ರೈತ ಸಂಘ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ ಆರೋಪ | ವೈಜ್ಞಾನಿಕ ಬೆಲೆಗಾಗಿ ಫೆ.1ರಂದು ಹೋರಾಟ ಸಿಂಧನೂರು: ಬರಕ್ಕೆ ತುತ್ತಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ವೇಳೆ ಶಾಸಕರು ಹೈಟೆಕ್ ರೆಸಾರ್ಟ್‌ಗಳಲ್ಲಿ ಮೋಜು-ಮಸ್ತಿ ಮಾಡುವ ಮೂಲಕ ಅಭಿವೃದ್ಧಿ…

View More ಶಾಸಕರಿಂದ ಅಭಿವೃದ್ಧಿ ಕಡೆಗಣನೆ

ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯ ಕೈಬಿಡಿ

ಸಿಂಧನೂರು: ಬೀದಿಬದಿ ವ್ಯಾಪಾರಿಗಳ ಮೇಲಿನ ಪೊಲೀಸ್ ಕಿರುಕುಳ ನಿಲ್ಲಿಸಿ, ತೆರವು ಕಾರ್ಯ ಕೈಬಿಡಬೇಕೆಂದು ಒತ್ತಾಯಿಸಿ ನಗರಸಭೆ ಪೌರಾಯುಕ್ತರಿಗೆ ಬೀದಿಬದಿ ವ್ಯಾಪಾರಿಗಳ ಸಂಘ ಬುಧವಾರ ಮನವಿ ಸಲ್ಲಿಸಿತು. ಜ.5ರಂದು ಸಿಎಂ ನಗರಕ್ಕೆ ಆಗಮಿಸುವ ಮುನ್ನ ಡಿಸೆಂಬರ್…

View More ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯ ಕೈಬಿಡಿ