ಗೋಕಾಕ: ಸಮಾಜಕ್ಕೆ ಆದರ್ಶವಾಗಲಿ ಜನಪದ ಸಾಹಿತ್ಯ

ಗೋಕಾಕ: ಗ್ರಾಮೀಣ ಜನಪದರ ನಡೆ-ನುಡಿ, ಬದುಕು-ಬಾಳ್ವೆಗಳೆಲ್ಲವೂ ಮುಕ್ತ. ತೆರೆದಿಟ್ಟ ಪುಸ್ತಕದಂತಿರುವ ಅವರ ಪಾರಂಪರಿಕ ಮುಕ್ತತೆ ಆಧುನಿಕ ಸಮಾಜಕ್ಕೆ ಆದರ್ಶವಾಗಲಿ, ಅನುಕರಣೀಯವಾಗಲಿ ಎಂದು ವೈದ್ಯೆ, ಚಿಂತಕಿ ಡಾ.ಶಶಿಕಲಾ ಜಿ.ಕಾಮೋಜಿ ಆಶಯ ವ್ಯಕ್ತಪಡಿಸಿದ್ದಾರೆ.  ’ಕರ್ನಾಟಕ ಜಾನಪದ ಪರಿಷತ್’,…

View More ಗೋಕಾಕ: ಸಮಾಜಕ್ಕೆ ಆದರ್ಶವಾಗಲಿ ಜನಪದ ಸಾಹಿತ್ಯ

ಉತ್ತಮ ಸಾಹಿತ್ಯ ರಚನೆ ಅಗತ್ಯ

ಧಾರವಾಡ: ಪ್ರತಿಯೊಬ್ಬರಿಗೂ ಬದುಕಿನಲ್ಲಿ ಮೊದಲು ತಾಯಿ, ತಂದೆ ಹಾಗೂ ಗುರುಗಳು ವಾತ್ಸಲ್ಯ, ಪ್ರೇರಣೆ, ಮಾರ್ಗದರ್ಶನ ನೀಡುತ್ತಾರೆ. ಇದರಿಂದ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹೇಳಿದರು. ಇಲ್ಲಿನ ಕರ್ನಾಟಕ…

View More ಉತ್ತಮ ಸಾಹಿತ್ಯ ರಚನೆ ಅಗತ್ಯ

ಶಿವಮೊಗ್ಗ ಜಿಲ್ಲೆಗೆ ನ್ಯಾಮತಿ ಸೇರಿಸಲು ಒತ್ತಡ

ಹೊನ್ನಾಳಿ: ನ್ಯಾಮತಿ ತಾಲೂಕನ್ನು ಶಿವಮೊಗ್ಗ ಜಿಲ್ಲೆಗೆ ಸೇರಿಸಬೇಕೆಂದು ಒತ್ತಾಯಿಸಿ ಕಸಾಪ ಪದಾಧಿಕಾರಿಗಳು ತಹಸೀಲ್ದಾರ್ ಜೆ.ರಶ್ಮಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು. 75 ಗ್ರಾಮ, 3 ಜಿಪಂ, 6 ತಾಪಂ ಹಾಗೂ 18 ಗ್ರಾಪಂ ಹೊಂದಿರುವ…

View More ಶಿವಮೊಗ್ಗ ಜಿಲ್ಲೆಗೆ ನ್ಯಾಮತಿ ಸೇರಿಸಲು ಒತ್ತಡ

ಭಾವೈಕ್ಯ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿ

ಚಿತ್ರದುರ್ಗ: ಜಾತಿ, ಮತ, ಧರ್ಮಗಳ ಗಡಿ ದಾಟಿ ಭಾವೈಕ್ಯತೆಯ ರಾಷ್ಟ್ರ ನಿರ್ಮಿಸಲು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಕಾರ್ಯದರ್ಶಿ ಹುರುಳಿ ಬಸವರಾಜ್ ಹೇಳಿದರು. ತಾಲೂಕಿನ ಹುಲ್ಲೂರು ಸಿಂಗಾಪುರದ…

View More ಭಾವೈಕ್ಯ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿ

ಇಂಗ್ಲಿಷ್ ಶಾಲೆ ನಿರ್ಧಾರ ಮರುಪರಿಶೀಲಿಸಿ

ಹುಬ್ಬಳ್ಳಿ: ಪ್ರಾಥಮಿಕ ಹಂತದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ತೆರೆಯುವ ಸರ್ಕಾರದ ನಿರ್ಧಾರ ಮರು ಪರಿಶೀಲನೆಯಾಗಲಿ ಎಂದು ನಗರದಲ್ಲಿ ನಡೆದ ಧಾರವಾಡ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ನಿರ್ಣಯ ಅಂಗೀಕರಿಸಿದೆ. 84ನೇ ಅಖಿಲ ಭಾರತ…

View More ಇಂಗ್ಲಿಷ್ ಶಾಲೆ ನಿರ್ಧಾರ ಮರುಪರಿಶೀಲಿಸಿ

ರನ್ನನ ಸಾಹಿತ್ಯ ಎಲ್ಲೆಡೆ ಪ್ರಸರಿಸಲಿ

ಬಾಗಲಕೋಟೆ: ರನ್ನನ ಕೊಡುಗೆಗಳನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಹೇಳಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ರನ್ನ ಪ್ರತಿಷ್ಠಾನ ಕಾರ್ಯಕ್ರಮ ಕುರಿತು ಜರುಗಿದ ಸಭೆ ಅಧ್ಯಕ್ಷತೆ ವಹಿಸಿ…

View More ರನ್ನನ ಸಾಹಿತ್ಯ ಎಲ್ಲೆಡೆ ಪ್ರಸರಿಸಲಿ

ಚುಸಾಪ ಅಧ್ಯಕ್ಷರ ಆಯ್ಕೆ

ಕೊಂಡ್ಲಹಳ್ಳಿ: ಮೊಳಕಾಲ್ಮೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಎಂ.ಎಸ್.ಉಮಾಶಂಕರ ಕೊಂಡ್ಲಹಳ್ಳಿ ಪುನರಾಯ್ಕೆಯಾಗಿದ್ದಾರೆ. ಉಡೇವು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ‘ನನ್ ಚುಟುಕುಗಳು’, ‘ಮಳೆಬಿಲ್ಲು’, ‘ಇನಿಯನೆದೆಯ ಪ್ರೀತಿ‘ ಮೊದಲಾದ ಕವನ…

View More ಚುಸಾಪ ಅಧ್ಯಕ್ಷರ ಆಯ್ಕೆ

ಸ್ವಸ್ಥ ಸಮಾಜಕ್ಕೆ ಹಡಪದ ಅಪ್ಪಣ್ಣ ಕೊಡುಗೆ ಅಪಾರ

ಮೊಳಕಾಲ್ಮೂರು: ವಚನ ಸಾಹಿತ್ಯದೊಂದಿಗೆ ಸ್ವಸ್ಥ ಸಮಾಜಕ್ಕಾಗಿ ಶ್ರಮಿಸಿದ ಬಸವಾದಿ ಶಿವಶರಣದಲ್ಲಿ ಹಡಪದ ಅಪ್ಪಣ್ಣ ಅವರ ಕೊಡುಗೆ ದೊಡ್ಡದಿದೆ ಎಂದು ತಹಸೀಲ್ದಾರ್ ಎಸ್. ಬಸವರಾಜ್ ಅಭಿಪ್ರಾಯಪಟ್ಟರು. ತಾಲೂಕು ಕಚೇರಿಯಲ್ಲಿ ಮಂಗಳವಾರ, ತಾಲೂಕು ಆಡಳಿತ ಹಾಗೂ ಹಡಪದ…

View More ಸ್ವಸ್ಥ ಸಮಾಜಕ್ಕೆ ಹಡಪದ ಅಪ್ಪಣ್ಣ ಕೊಡುಗೆ ಅಪಾರ

ಸತ್ಯಕಾಮರು ಚಿರಸ್ಥಾಯಿ

ಜಮಖಂಡಿ: ಸಾಹಿತ್ಯ ಕೃಷಿ ಮಾಡಿ, ಅಧ್ಯಾತ್ಮದಲ್ಲಿ ತೊಡಗಿದ್ದ ಸತ್ಯಕಾಮರು ನಮ್ಮೆಲ್ಲರ ಮಧ್ಯೆ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ಮಾಜಿ ಸಭಾಪತಿ, ಸತ್ಯಕಾಮ ಪ್ರತಿಷ್ಠಾನದ ಗೌರವ ಅಧ್ಯಕ್ಷ ಬಿ.ಎಲ್. ಶಂಕರ ಹೇಳಿದರು. ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮ್ಮನೆ…

View More ಸತ್ಯಕಾಮರು ಚಿರಸ್ಥಾಯಿ

ಸಾಹಿತ್ಯದೆಡೆ ಅಭಿರುಚಿ ಬೆಳೆಸಿಕೊಳ್ಳಿ

ಇಳಕಲ್ಲ: ನಿರಂತರ ಸಾಹಿತ್ಯ ಚಟುವಟಿಕೆಯೊಂದಿಗೆ ನೆಲ, ಜಲ, ಭಾಷೆ ಸಮಸ್ಯೆಗಳು ಎದುರಾದಾಗ ಕನ್ನಡ ಸಾಹಿತ್ಯ ಪರಿಷತ್ ಸ್ಪಂದಿಸುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಶೈಲ ಕರಿಶಂಕರಿ ಹೇಳಿದರು. ಎಸ್.ಆರ್. ಕಂಠಿ ಬಾಲಕಿಯರ ಪ್ರೌಢಶಾಲೆ…

View More ಸಾಹಿತ್ಯದೆಡೆ ಅಭಿರುಚಿ ಬೆಳೆಸಿಕೊಳ್ಳಿ