ಜಿಲ್ಲಾ ಸಮ್ಮೇಳನಕ್ಕೆ 10 ಲಕ್ಷ ರೂ. ನೀಡಿ

ಹುಬ್ಬಳ್ಳಿ: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆಗೆ ಈಗಿರುವ ಅನುದಾನವನ್ನು 5 ಲಕ್ಷ ದಿಂದ 10 ಲಕ್ಷ ರೂ. ಗೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 1 ಲಕ್ಷ ದಿಂದ 2 ಲಕ್ಷ…

View More ಜಿಲ್ಲಾ ಸಮ್ಮೇಳನಕ್ಕೆ 10 ಲಕ್ಷ ರೂ. ನೀಡಿ

ಹೊಸಪೇಟೆಯಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ

ಗಮಕಿ ರಂಗೋಪಂತ ನಾಗರಾಜರಾಯ ಸರ್ವಾಧ್ಯಕ್ಷ, ತಾಯಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಅದ್ದೂರಿ ಹೊಸಪೇಟೆ: ಶೈಕ್ಷಣಿಕ ವ್ಯವಸ್ಥೆ ಸುಧಾರಣೆಯಾಗಿ ಕನ್ನಡದ ಅಭ್ಯುದಯವಾಗಬೇಕಿದೆ. ಶುದ್ಧ ಕನ್ನಡಕ್ಕೆ ಇಂಬಿಲ್ಲದಂತಾಗಿದ್ದು, ಅನ್ಯ ಭಾಷೆ ದ್ವೇಷ ಯಾರಿಗೂ ಸಲ್ಲದು. ಹೆಚ್ಚು ಭಾಷೆ…

View More ಹೊಸಪೇಟೆಯಲ್ಲಿ ತಾಲೂಕು ಮಟ್ಟದ ಸಾಹಿತ್ಯ ಸಮ್ಮೇಳನ

ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲೂ ರಾಜ್ಯಕ್ಕೆ ಮಾದರಿ

ಹಾಸನ: ಜೀವನದಲ್ಲಿ ನಾಳೆ ಎದುರಾಗುವ ಸಮಸ್ಯೆಗೆ ಇಂದೇ ಪರಿಹಾರ ಕಂಡುಕೊಂಡಿದ್ದರೂ, ಭಗವಂತ ನಾಳೆಗೆ ಬೇರೆಯದೇ ಸಮಸ್ಯೆ ಸೃಷ್ಟಿ ಸಿರುತ್ತಾನೆ. ಆದ್ದರಿಂದ ಪ್ರತಿ ಕ್ಷಣದ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಲೇಖಕಿ, ಮಹಿಳಾ ಕನ್ನಡ ಸಾಹಿತ್ಯ…

View More ಜಿಲ್ಲೆ ಎಲ್ಲ ಕ್ಷೇತ್ರಗಳಲ್ಲೂ ರಾಜ್ಯಕ್ಕೆ ಮಾದರಿ

ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿ

ಮಳವಳ್ಳಿ: ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಶಾಸಕ ಕೆ.ಅನ್ನದಾನಿ ಮನವಿ ಮಾಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ…

View More ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಸಹಕರಿಸಿ

31ರಂದು ಸವದತ್ತಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ

ಸವದತ್ತಿ: ತಾಲೂಕಿನ ಯರಝರ್ವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮೇ 31ರಂದು ನಡೆಯಲಿರುವ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಯರಝರ್ವಿ ಗ್ರಾಮದ ಡಾ.ಎಸ್.ಎಸ್.ಅಂಗಡಿ ಆಯ್ಕೆಯಾಗಿದ್ದಾರೆ. ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಡಾ.ಟಿ.ಎಸ್.ವೆಂಕಟಾಚಲ ಶಾಸ್ತ್ರಿ,…

View More 31ರಂದು ಸವದತ್ತಿ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನ

ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನ ನಾಳೆಯಿಂದ

ಕರ್ನಾಟಕ ಕಲಾಭಿಮಾನಿ ಸಂಘದ ಪ್ರ. ಕಾರ್ಯದರ್ಶಿ ಡಾ.ಕುಂಟಾರ್ ಹೇಳಿಕೆ ಹೊಸಪೇಟೆ: ನಗರದ ಪಂಪ ಕಲಾಭವನದಲ್ಲಿ ಮಾ.15, 16 ಮತ್ತು 17ರಂದು 14ನೇ ಅಖಿಲ ಭಾರತ ಮಟ್ಟದ ಯಕ್ಷಗಾನ ಬಯಲಾಟ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು…

View More ಅಖಿಲ ಭಾರತ ಯಕ್ಷಗಾನ-ಬಯಲಾಟ ಸಾಹಿತ್ಯ ಸಮ್ಮೇಳನ ನಾಳೆಯಿಂದ

ಮುಂದಿನ ಪೀಳಿಗೆಗೆ ಸಕಲವನ್ನೂ ಪ್ರೀತಿಸುವ ಶಿಕ್ಷಣ ತಲುಪಿಸಿ

ಕುಶಾಲನಗರ : ಸಾಹಿತ್ಯ, ಸಂಗೀತ ಇತರ ಕಲೆಗಳು ಹೆಚ್ಚಿನ ಸಂತೋಷ ನೀಡುತ್ತವೆ ಎಂದು ಕಿರಿಕೊಡ್ಲಿ ಮಠದ ಶ್ರೀ ಸದಾಶಿವಾನಂದ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕಣಿವೆಯ ಶ್ರೀ…

View More ಮುಂದಿನ ಪೀಳಿಗೆಗೆ ಸಕಲವನ್ನೂ ಪ್ರೀತಿಸುವ ಶಿಕ್ಷಣ ತಲುಪಿಸಿ

ಆನಗೋಡು ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

ಮಾಯಕೊಂಡ: ಆನಗೋಡಿನಲ್ಲಿ ಫೆ. 8ರಂದು ನಡೆಯಲಿರುವ ದಾವಣಗೆರೆ ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಆರ್.ಜಿ. ಹಳ್ಳಿ ನಾಗರಾಜ್ ಅವರಿಗೆ ಸಾಹಿತ್ಯ ಪರಿಷತ್‌ನಿಂದ ಭಾನುವಾರ ಅಧಿಕೃತ ಆಹ್ವಾನ ನೀಡಲಾಯಿತು. ತಾಲೂಕು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ…

View More ಆನಗೋಡು ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

ಸಾಹಿತ್ಯಾಸಕ್ತರ ನಿರಾಸಕ್ತಿ, ಕುರ್ಚಿಗಳು ಖಾಲಿ ಖಾಲಿ

ವಿಜಯವಾಣಿ ಸುದ್ದಿಜಾಲ ಬ್ಯಾಡಗಿ ಎರಡು ದಿನಗಳ ಕಾಲ ನಡೆದ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ಸಾಹಿತ್ಯಾಸಕ್ತರ ಸಂಖ್ಯೆಯಲ್ಲಿ ಭಾರಿ ಇಳಿಮುಖ ಕಂಡು ಬಂದಿತು. ಬೆಳಗ್ಗೆ 11 ಗಂಟೆಗೆ ಆರಂಭವಾದ ಕವಿಗೋಷ್ಠಿ ಹಾಗೂ…

View More ಸಾಹಿತ್ಯಾಸಕ್ತರ ನಿರಾಸಕ್ತಿ, ಕುರ್ಚಿಗಳು ಖಾಲಿ ಖಾಲಿ

ಮಕ್ಕಳ ಸಾಹಿತ್ಯ ಹದಿಹರೆಯದವರನ್ನು ಎಚ್ಚರಿಸುವಂತಿರಲಿ

ತೀರ್ಥಹಳ್ಳಿ: ಮಕ್ಕಳ ಸಾಹಿತ್ಯ ಶಿಶು ಸಾಹಿತ್ಯವಾಗದೆ ಹದಿಹರೆಯದವರ ತವಕ ತಲ್ಲಣಗಳ ವಿಚಾರದಲ್ಲಿ ಪ್ರೌಢಾವಸ್ಥೆಯಲ್ಲಿರುವವರನ್ನು ಎಚ್ಚರಿಸುವಂತಿರಬೇಕು. ಮುಖ್ಯವಾಗಿ ಪ್ರೌಢಾವಸ್ಥೆಯಲ್ಲಿರುವವರು ಪಾಲಕರೊಂದಿಗೆ ಮುಕ್ತವಾಗಿ ಹೇಳಿಕೊಳ್ಳುವ ವಾತಾವರಣ ಅತ್ಯಗತ್ಯ ಎಂದು ಕವಯತ್ರಿ ಮುದ್ದು ತೀರ್ಥಹಳ್ಳಿ ಹೇಳಿದರು. ತಾಲೂಕು ಕನ್ನಡ ಸಾಹಿತ್ಯ…

View More ಮಕ್ಕಳ ಸಾಹಿತ್ಯ ಹದಿಹರೆಯದವರನ್ನು ಎಚ್ಚರಿಸುವಂತಿರಲಿ