ಸಾಹಿತ್ಯ ಸಮ್ಮೇಳನದಲ್ಲಿ ಗೊಂದಲವಿಲ್ಲ

ಬ್ಯಾಡಗಿ:ತಾಲೂಕಿನ ಚಿಕ್ಕಬಾಸೂರು ಗ್ರಾಮದಲ್ಲಿ ಫೆ. 28ರಂದು ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದ್ದು, ಕಾರ್ಯಕ್ರಮದಲ್ಲಿ ಯಾವುದೇ ಗೊಂದಲಗಳಿಲ್ಲ. ಎಲ್ಲರ ವಿಶ್ವಾಸ ಹಾಗೂ ಅಭಿಪ್ರಾಯ ಪಡೆದು ಸಮ್ಮೇಳನ ನಡೆಸಲಾಗುತ್ತಿದೆ ಎಂದು ತಾಲೂಕು ಅಧ್ಯಕ್ಷ ಬಿ.ಎಂ.…

View More ಸಾಹಿತ್ಯ ಸಮ್ಮೇಳನದಲ್ಲಿ ಗೊಂದಲವಿಲ್ಲ

ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ಚಿಕ್ಕಮಗಳೂರು: ನಗರದಲ್ಲಿ ಮಾ.2 ಮತ್ತು 3ರಂದು ನಡೆಯುವ ರಾಜ್ಯಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್ ತಿಳಿಸಿದರು. ಸಮ್ಮೇಳನಕ್ಕೆ ಕೇಂದ್ರ ಸಾಹಿತ್ಯ…

View More ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ಸಂಸ್ಕೃತಿ ಮೇಲೆ ಹಿಂದುವಾದದ ದಾಳಿ

ಚಿಕ್ಕಮಗಳೂರು: ಭಾರತ ಪ್ರಮುಖ ಶತ್ರುಗಳಾಗಿರುವ ಬಂಡವಾಳಶಾಹಿ ಮತ್ತು ವೈದಿಕ ವಾದದ ಮೂಲಕ ಬಿಕ್ಕಟ್ಟು ಹುಟ್ಟುಹಾಕಲಾಗುತ್ತಿದೆ ಎಂದು ಜನಪರ ಚಿಂತಕ ಆರ್. ಮಾನಸಯ್ಯ ಹೇಳಿದರು. ಜನಪರ ಸಾಹಿತ್ಯ ವೇದಿಕೆ ಹಾಗೂ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ…

View More ಸಂಸ್ಕೃತಿ ಮೇಲೆ ಹಿಂದುವಾದದ ದಾಳಿ

ಕರ್ನಾಟಕವನ್ನು ಕಾಡುತ್ತಿದೆ ಗಡಿ ಸಮಸ್ಯೆ

ಕಡೂರು: ಗಡಿ ಸಮಸ್ಯೆ ಕರ್ನಾಟಕವನ್ನು ಕಾಡುತ್ತಿದೆ. ನೆರೆಯ ಮರಾಠಿಗರು ಬೆಳಗಾವಿಯನ್ನು ಕಬಳಿಸಲು ಹೊಂಚು ಹಾಕಿದರೆ ತಮಿಳು ಮತ್ತು ತೆಲುಗರು ಬೆಂಗಳೂರನ್ನು ಆಕ್ರಮಿಸಿಕೊಂಡಿದ್ದಾರೆ ಎಂದು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ. ಎಂ.ಎನ್. ರಾಮಲಿಂಗಪ್ಪ…

View More ಕರ್ನಾಟಕವನ್ನು ಕಾಡುತ್ತಿದೆ ಗಡಿ ಸಮಸ್ಯೆ

ರಿಯಾಲಿಟಿ ಶೋ ಆಗದಿರಲಿ ಸಮ್ಮೇಳನ

ಚಿಕ್ಕಮಗಳೂರು: ಒಂದು ದೇಶದಲ್ಲಿ ಸಾಹಿತಿ, ಸಾಹಿತ್ಯ ಕಿವುಡಾದರೆ, ಕುರುಡಾದರೆ ಆ ದೇಶಕ್ಕೆ ಭವಿಷ್ಯವೇ ಇರುವುದಿಲ್ಲ ಎಂದು ಬೆಂಗಳೂರು ಕೇಂದ್ರೀಯ ವಿವಿಯ ಪ್ರಾಧ್ಯಾಪಕ ಹಾಗೂ ಸಂಸ್ಕೃತಿ ಚಿಂತಕ ಡಾ. ಕೆ.ವೈ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು. ಮೂಡಿಗೆರೆಯ ಅಡ್ಯಂತಾಯ ರಂಗಮಂದಿರಲ್ಲಿ…

View More ರಿಯಾಲಿಟಿ ಶೋ ಆಗದಿರಲಿ ಸಮ್ಮೇಳನ

ಸಾಹಿತ್ಯ ಸಮ್ಮೇಳನಕ್ಕೆ 12 ಕೋಟಿ ರೂ. ಖರ್ಚು?

ಮಂಜುನಾಥ ಅಂಗಡಿ ಧಾರವಾಡ ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣ 3 ದಿನಗಳ ಕಾಲ ಸಾಹಿತ್ಯ ಮಂಥನಕ್ಕೆ ಸಾಕ್ಷಿಯಾಯಿತು. 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ 3 ಲಕ್ಷದಷ್ಟು ಜನರ ಪಾಲ್ಗೊಂಡರೂ ಊಟೋಪಚಾರ ಸೇರಿದಂತೆ…

View More ಸಾಹಿತ್ಯ ಸಮ್ಮೇಳನಕ್ಕೆ 12 ಕೋಟಿ ರೂ. ಖರ್ಚು?

ಅಗತ್ಯವಿದ್ದರೆ ಹೆಚ್ಚಿನ ಹಣ ಕೊಡಿಸುವ ಭರವಸೆ

ವಿಜಯವಾಣಿ ಸುದ್ದಿಜಾಲ ಧಾರವಾಡ ನಗರದ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಜ. 4ರಿಂದ ನಡೆಯುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಪರಿಶೀಲಿಸಿದರು. ಕೃವಿವಿ…

View More ಅಗತ್ಯವಿದ್ದರೆ ಹೆಚ್ಚಿನ ಹಣ ಕೊಡಿಸುವ ಭರವಸೆ

ಸಾಹಿತ್ಯ ಸಮ್ಮೇಳನದ ಸಿದ್ಧತೆ ಚುರುಕು

ವಿಜಯವಾಣಿ ಸುದ್ದಿಜಾಲ ಧಾರವಾಡ ಜ. 4ರಿಂದ ಮೂರು ದಿನಗಳ ಕಾಲ ನಡೆಯುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿದ್ಯಾನಗರಿ ಧಾರವಾಡದಲ್ಲಿ ಭರದ ಸಿದ್ಧತೆ ನಡೆಸಲಾಗುತ್ತಿದೆ. ಸಮ್ಮೇಳನಕ್ಕೆ ನಿಗದಿಯಾಗಿರುವ ಕೃಷಿ ವಿಶ್ವ ವಿದ್ಯಾಲಯ…

View More ಸಾಹಿತ್ಯ ಸಮ್ಮೇಳನದ ಸಿದ್ಧತೆ ಚುರುಕು

ಅಡಕತ್ತರಿಯಲ್ಲಿ ಕಲ್ಯಾಣ ಮಂಟಪ ಮಾಲೀಕರು

ವಿಕ್ರಮ ನಾಡಿಗೇರ ಧಾರವಾಡ ಆರು ದಶಕಗಳ ಬಳಿಕ ಧಾರವಾಡದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುತ್ತಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ. ಆದರೆ, ಸಮ್ಮೇಳನ ಯಾಕಾದರೂ ಬಂತಪ್ಪ ಎಂಬ ಭಾವನೆಯೂ ಕೆಲವರಲ್ಲಿ ಮೂಡಿದೆ.…

View More ಅಡಕತ್ತರಿಯಲ್ಲಿ ಕಲ್ಯಾಣ ಮಂಟಪ ಮಾಲೀಕರು

ನಿರ್ಣಯ ಜಾರಿಗೆ ಒತ್ತಡ ಹಾಕಿ

ಬಾಗಲಕೋಟೆ: ಆಯಾ ಪ್ರದೇಶದ ಜನರ, ನಾಡಿನ ಹಿತದೃಷ್ಟಿ ಯಿಂದ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೈಗೊಳ್ಳುವ ಎಲ್ಲ ನಿರ್ಣಯಗಳ ಈಡೇರಿಕೆಗೆ ಸರ್ಕಾರದ ಮೇಲೆ ಕಸಾಪ ಒತ್ತಡ ಹೇರಬೇಕು ಎಂದು ಕಮತಗಿ-ಕೋಟೆಕಲ್ ಹೊಳೆ ಹುಚ್ಚೇಶ್ವರ…

View More ನಿರ್ಣಯ ಜಾರಿಗೆ ಒತ್ತಡ ಹಾಕಿ