ಕವಿ, ಸಾಹಿತಿ ಜಯಂತ ಕಾಯ್ಕಿಣಿಗೆ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ

ಗೋಕರ್ಣ: ಕವಿ, ಸಾಹಿತಿ ಜಯಂತ ಕಾಯ್ಕಿಣಿ ಅವರು ಈ ವರ್ಷದ ‘ರ್ಕ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ’ಗೆ ಭಾಜನರಾಗಿದ್ದಾರೆ. ಮುಂಬೈನ ಹವ್ಯಕ ವೆಲ್​ಫೇರ್ ಟ್ರಸ್ಟ್ ವತಿಯಿಂದ ಫೆ. 17ರಂದು ಬೆಳಗ್ಗೆ 10 ಗಂಟೆಗೆ ಮುಂಬೈನ…

View More ಕವಿ, ಸಾಹಿತಿ ಜಯಂತ ಕಾಯ್ಕಿಣಿಗೆ ವೆಂಕಟರಮಣ ಶಾಸ್ತ್ರಿ ಸೂರಿ ಪ್ರಶಸ್ತಿ

ಕವಿ, ಸಾಹಿತಿಗಳಿಗೆ ಜನರ ಭಾವದ ಹಾರ ಮುಖ್ಯ

ಬಾಗಲಕೋಟೆ: ಕವಿ, ಸಾಹಿತಿಗಳಿಗೆ ಪ್ರಶಸ್ತಿ, ಸನ್ಮಾನ, ಹೂವಿನ ಹಾರ ಕ್ಷಣಿಕ. ಅವರು ಬರೆದ ಅಕ್ಷರಗಳನ್ನು ಓದಿ ಸಂತಸಪಟ್ಟು ವ್ಯಕ್ತವಾಗುವ ಜನರ ಭಾವದ ಹಾರ ದೊಡ್ಡದು. ಅದು ಪ್ರತಿಯೊಬ್ಬ ಸಾಹಿತಿಗೆ ದೊರೆಯಬೇಕು. ಅಂದಾಗ ಸಾಹಿತಿಗಳು ಸಂಭ್ರಮಿಸುತ್ತಾರೆ.…

View More ಕವಿ, ಸಾಹಿತಿಗಳಿಗೆ ಜನರ ಭಾವದ ಹಾರ ಮುಖ್ಯ

ಸಮಾಜದಲ್ಲಿ ಯಾವ ಕೆಲಸವೂ ಕೀಳಲ್ಲ

ಚಿಕ್ಕಮಗಳೂರು: ಕೇಶ ಮುಂಡನ ಕಾಯಕಕ್ಕೆ ಶ್ರೇಷ್ಠತೆ ನೀಡಿ ಪುರಾಣದಲ್ಲಿ ದೈವತ್ವ ಸ್ವರೂಪ ನೀಡಿದವರು ಸವಿತ ಮಹರ್ಷಿ ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಪ್ರತಿಪಾದಿಸಿದರು. ಜಿಲ್ಲಾಡಳಿತದಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸವಿತ ಮಹರ್ಷಿ ಜಯಂತಿ…

View More ಸಮಾಜದಲ್ಲಿ ಯಾವ ಕೆಲಸವೂ ಕೀಳಲ್ಲ

ಕರ್ನಾಟಕವನ್ನು ಕಾಡುತ್ತಿದೆ ಗಡಿ ಸಮಸ್ಯೆ

ಕಡೂರು: ಗಡಿ ಸಮಸ್ಯೆ ಕರ್ನಾಟಕವನ್ನು ಕಾಡುತ್ತಿದೆ. ನೆರೆಯ ಮರಾಠಿಗರು ಬೆಳಗಾವಿಯನ್ನು ಕಬಳಿಸಲು ಹೊಂಚು ಹಾಕಿದರೆ ತಮಿಳು ಮತ್ತು ತೆಲುಗರು ಬೆಂಗಳೂರನ್ನು ಆಕ್ರಮಿಸಿಕೊಂಡಿದ್ದಾರೆ ಎಂದು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ. ಎಂ.ಎನ್. ರಾಮಲಿಂಗಪ್ಪ…

View More ಕರ್ನಾಟಕವನ್ನು ಕಾಡುತ್ತಿದೆ ಗಡಿ ಸಮಸ್ಯೆ

ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕೈಜೋಡಿಸಿ

ತಾಳಿಕೋಟೆ: ಪಟ್ಟಣದಲ್ಲಿ ನಡೆಯಲಿರುವ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಾಹಿತಿಗಳ ಪರಿಚಯ ಮತ್ತು ನಾಡಿನ ನೆಲ, ಜಲ, ಭಾಷೆ ಬಗ್ಗೆ ಅಭಿಮಾನ ಮೂಡಿಸುವ ಕಾರ್ಯಕ್ರಮವಾಗಿದ್ದು, ಅದರ ಯಶಸ್ವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಜಿಪಂ…

View More ಸಾಹಿತ್ಯ ಸಮ್ಮೇಳನ ಯಶಸ್ವಿಗೆ ಕೈಜೋಡಿಸಿ

ಅನ್ಯ ಭಾಷೆಯ ಒಳ್ಳೆ ಅಂಶಗಳ ಸ್ವೀಕರಿಸೋಣ

ತೀರ್ಥಹಳ್ಳಿ: ಅನ್ಯ ಭಾಷೆಗಳು ಮತ್ತು ಅನ್ಯ ಭಾಷಿಕರನ್ನು ದೂಷಿಸದೆ ಅವರಲ್ಲಿರುವ ಒಳ್ಳೆಯ ಅಂಶಗಳನ್ನು ಸ್ವೀಕರಿಸುವ ಮನೋಭಾವವನ್ನು ಕನ್ನಡಿಗರು ಹೊಂದಬೇಕು ಎಂದು ಹಿರಿಯ ಸಾಹಿತಿ ಟಿ.ಎಲ್.ಸುಬ್ರಹ್ಮಣ್ಯ ಅಡಿಗ ಹೇಳಿದರು. ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಿರುವ ತಾಲೂಕು 8ನೇ…

View More ಅನ್ಯ ಭಾಷೆಯ ಒಳ್ಳೆ ಅಂಶಗಳ ಸ್ವೀಕರಿಸೋಣ

ಕೃತಿಗಳಿಗೆ ಬಹುಮಾನ ನೀಡಲು ಆಹ್ವಾನ

ಶಿವಮೊಗ್ಗ: 2018ನೇ ಸಾಲಿನಲ್ಲಿ ಪ್ರಕಟವಾದ 12 ಪ್ರಕಾರಗಳ ಕನ್ನಡ ಪುಸ್ತಕಗಳಿಗೆ ವಿವಿಧ ಸಾಹಿತಿಗಳ ಹೆಸರಿನಲ್ಲಿ ಬಹುಮಾನ ನೀಡಲು ಕರ್ನಾಟಕ ಸಂಘವು ಲೇಖಕರು ಮತ್ತು ಪ್ರಕಾಶಕರಿಂದ ಕೃತಿಗಳನ್ನು ಆಹ್ವಾನಿಸಿದೆ. ಆಸಕ್ತರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಫೆ.28ರೊಳಗೆ…

View More ಕೃತಿಗಳಿಗೆ ಬಹುಮಾನ ನೀಡಲು ಆಹ್ವಾನ

ಡಾ. ನಾ. ಮೊಗಸಾಲೆ ಸಾಹಿತ್ಯ ಕೃಷಿ ಶ್ಲಾಘನೀಯ

ಧಾರವಾಡ: ಇಲ್ಲಿಯ ಕಲ್ಯಾಣನಗರದ ಸಿದ್ಧರಾಮೇಶ್ವರ ಮಾರ್ಗದರ್ಶಿ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ನಾ. ಮೊಗಸಾಲೆ ಅವರಿಗೆ 2018ನೇ ಸಾಲಿನ ಪ್ರಾ. ಸಂ.ಶಿ. ಭೂಸನೂರಮಠ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಸಮಾರಂಭದ…

View More ಡಾ. ನಾ. ಮೊಗಸಾಲೆ ಸಾಹಿತ್ಯ ಕೃಷಿ ಶ್ಲಾಘನೀಯ

ಧಾರ್ಮಿಕ ವಿಚಾರಣೆಗಳು ಕೋರ್ಟ್​ ಮೆಟ್ಟಿಲೇರಬಾರದು: ಎಸ್​.ಎಲ್​.ಭೈರಪ್ಪ

ಮೈಸೂರು: ಧಾರ್ಮಿಕ ವಿಚಾರಗಳು ಕೋರ್ಟ್ ಮೆಟ್ಟಿಲೇರಬಾರದು. ಎಲ್ಲರ ಧಾರ್ಮಿಕ ಭಾವನೆಗಳಿಗೂ ಬೆಲೆ ಕೊಡಬೇಕು ಎಂದು ಸಾಹಿತಿ ಎಸ್​.ಎಲ್​.ಭೈರಪ್ಪ ಶಬರಿಮಲೆ ದೇಗುಲ ವಿವಾದಕ್ಕೆ ಪ್ರತಿಕ್ರಿಯಿಸಿದ್ದಾರೆ. ಬುಧವಾರ ಮಾತನಾಡಿ, ಶಬರಿಮಲೆ‌ ತೀರ್ಪು ಕೊಟ್ಟವರಲ್ಲಿ ಮಹಿಳಾ‌ ಜಜ್​ ಇದ್ದಾರೆ.…

View More ಧಾರ್ಮಿಕ ವಿಚಾರಣೆಗಳು ಕೋರ್ಟ್​ ಮೆಟ್ಟಿಲೇರಬಾರದು: ಎಸ್​.ಎಲ್​.ಭೈರಪ್ಪ

ವಚನಗಳಿಗೆ ಚಿತ್ರರೂಪ ಕೊಟ್ಟ ಶಿವಲಿಂಗಪ್ಪ

ಮೈಸೂರು: ವಚನಗಳಿಗೆ ಚಿತ್ರರೂಪ ಕೊಟ್ಟ ಜಗತ್ತಿನ ಮೊದಲ ಕಲಾವಿದ ಎಲ್.ಶಿವಲಿಂಗಪ್ಪ ಅವರನ್ನು ಸರ್ಕಾರ ಗುರುತಿಸಿ ಗೌರವಿಸಬೇಕಾಗಿದೆ ಎಂದು ಸಾಹಿತಿ ಪ್ರೊ.ಮಳಲಿ ವಸಂತಕುಮಾರ್ ಹೇಳಿದರು. ಮೈಸೂರು ಆರ್ಟ್ ಗ್ಯಾಲರಿ ದಶಮಾನೋತ್ಸವದ ಅಂಗವಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿ…

View More ವಚನಗಳಿಗೆ ಚಿತ್ರರೂಪ ಕೊಟ್ಟ ಶಿವಲಿಂಗಪ್ಪ