ಪಪಂ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಪ್ರತಿಭಟನೆ

ಗುತ್ತಲ: ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ, ಇಂಜಿನಿಯರ್ ಸರಿಯಾಗಿ ಕಚೇರಿಗೆ ಆಗಮಿಸುತ್ತಿಲ್ಲ ಎಂದು ಆರೋಪಿಸಿ ಪ.ಪಂ. ಸದಸ್ಯರು ಹಾಗೂ ಸಾರ್ವಜನಿಕರು ಬುಧವಾರ ಪ.ಪಂ. ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ.ಪಂ. ಸದಸ್ಯ ನಾಗರಾಜ ಎರಿಮನಿ ಮಾತನಾಡಿ,…

View More ಪಪಂ ಅಧಿಕಾರಿಗಳ ಕಾರ್ಯ ವೈಖರಿ ವಿರುದ್ಧ ಪ್ರತಿಭಟನೆ

ಸೇತುವೆಗಳ ಮೇಲೆ ಧ್ವಜ ನೆಡಲು ಕ್ರಮ- ತಹಸೀಲ್ದಾರ್ ದಯಾನಂದ ಪಾಟೀಲ್ ಹೇಳಿಕೆ

ಸಿರಗುಪ್ಪ: ತಾಲೂಕಿನಲ್ಲಿ ಮಂಗಳವಾರ ರಾತ್ರಿ, ಬುಧವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ತಾಲೂಕಿನಲ್ಲಿ ಒಟ್ಟು 81 ಮನೆಗಳು ಭಾಗಶಃ ಕುಸಿದಿವೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಶಾಲಾ ಕಾಲೇಜು…

View More ಸೇತುವೆಗಳ ಮೇಲೆ ಧ್ವಜ ನೆಡಲು ಕ್ರಮ- ತಹಸೀಲ್ದಾರ್ ದಯಾನಂದ ಪಾಟೀಲ್ ಹೇಳಿಕೆ

ಜನಸ್ಪಂದನ ಸಭೇಲಿ ಸಮಸ್ಯೆಗಳ ಸದ್ದು

ದಾವಣಗೆರೆ: ಸರ್ಕಾರಿ ಬಸ್ ಸೇವೆ, ಮಾಲಿನ್ಯ ತಡೆ, ಕೆಎಸ್‌ಆರ್‌ಟಿಸಿ ಬಸ್ ಡಿಪೊ ನಿರ್ಮಾಣ, ಅನಧಿಕೃತ ಕಟ್ಟಡ ನಿರ್ಮಾಣಕ್ಕೆ ಕಡಿವಾಣ, ಉದ್ಯೋಗ, ಖಾತೆ ಬದಲಾವಣೆ. ಇವು, ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಜರುಗಿದ ಜನಸ್ಪಂದನ ಕಾರ್ಯಕ್ರಮದಲ್ಲಿ ಕೇಳಿಬಂದ…

View More ಜನಸ್ಪಂದನ ಸಭೇಲಿ ಸಮಸ್ಯೆಗಳ ಸದ್ದು

ಚಾವಡಿ ಗಣಪನಿಗೆ ಸಚಿವ ಬೊಮ್ಮಾಯಿ ವಿಶೇಷ ಪೂಜೆ

ಶಿಗ್ಗಾಂವಿ: ಪಟ್ಟಣದ ಮಾರ್ಕೆಟ್ ರಸ್ತೆಯ ಚಾವಡಿಯಲ್ಲಿ ಪ್ರತಿಷ್ಠಾಪಿಸಲ್ಪಡುವ ಸಾರ್ವಜನಿಕ ಗಣಪನಿಗೆ ಗುರುವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಶೇಷ ಪೂಜೆ ಸಲ್ಲಿಸಿದರು. ಐದು ದಶಕದ ಇತಿಹಾಸ ಹೊಂದಿರುವ ಚಾವಡಿ ಗಣಪ ‘ಊರಿನ ಗಣಪ’ ಎಂದೇ…

View More ಚಾವಡಿ ಗಣಪನಿಗೆ ಸಚಿವ ಬೊಮ್ಮಾಯಿ ವಿಶೇಷ ಪೂಜೆ

ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಬೆಳಗಾವಿ: ಪ್ರವಾಹದಿಂದ ಅನುಭವಿಸಿದ ಹಾನಿ, ನೋವಿನ ಮಧ್ಯೆಯೇ ಕುಂದಾನಗರಿಯಲ್ಲಿ ಸೋಮವಾರ ಬೆನಕನ ಆಗಮನವಾಯಿತು. ತುಂತುರು ಮಳೆಯ ನಡುವೆ ಹೊತ್ತು ತಂದ ಗಣಪನ ಮೂರ್ತಿಗಳನ್ನು ಮನೆಗಳಲ್ಲಿ ಪ್ರತಿಷ್ಠಾಪಿಸಿ ಬೆಳಗಾವಿಗರು ಖುಷಿಪಟ್ಟರು. ಕನ್ನಡ ಮತ್ತು ಮರಾಠಿ ಸಂಸ್ಕೃತಿ…

View More ವಿಘ್ನ ನಿವಾರಕನಿಗೆ ಅದ್ದೂರಿ ಸ್ವಾಗತ

ಗ್ರಂಥಾಲಯಕ್ಕೆ ಎಲ್ಲಿದೆ ದಾರಿ?

ವಿಜಯವಾಣಿ ವಿಶೇಷ ಹುಬ್ಬಳ್ಳಿ: ನೀವೇನಾದರೂ ಬೆಂಡಿಗೇರಿ ಸಾರ್ವಜನಿಕ ಗ್ರಂಥಾಲಯಕ್ಕೆ ಹೊರಟರೆ ತಂತಿ ಬೇಲಿ, ಕುರ್ಚಿ, ಟೇಬಲ್​ಗಳು ಅಡ್ಡಿಯಾಗಿ ನಿಲ್ಲುತ್ತವೆ. ಅಪ್ಪಿ ತಪ್ಪಿ ಒಂದೆರಡು ಹೆಜ್ಜೆ ಮುಂದೆ ಇಟ್ಟರೆ, ಸೆಗಣಿ ಮೆತ್ತಿಕೊಳ್ಳುವುದು ಪಕ್ಕಾ… ಹೌದು, ಇದು…

View More ಗ್ರಂಥಾಲಯಕ್ಕೆ ಎಲ್ಲಿದೆ ದಾರಿ?

ಕನಸಾಗೇ ಉಳಿದ ಬಾಳಗಡಿ ರಸ್ತೆ, ಮೂರು ಗ್ರಾಪಂಗಳ ಸದಸ್ಯೆಗೆ ಸಿಗದ ಮುಕ್ತಿ

ಕೊಪ್ಪ: ಸಾರ್ವಜನಿಕರಿಗೆ ಅವಶ್ಯವಿರುವ ಬಹುತೇಕ ಸರ್ಕಾರಿ ಕಚೇರಿಗಳು, ಕಾಲೇಜುಗಳು ಪಟ್ಟಣದಿಂದ ಒಂದೂವರೆ ಕಿಮೀ ಹೊರವಲಯದ ಬಾಳಗಡಿಯಲ್ಲೇ ಇವೆ. ಬೇರೆ ಊರಿನವರಿಗೆ ಇಲ್ಲಿಗೆ ಬರಲು ಅನುಕೂಲವಿದೆ. ಆದರೆ ಕೊಪ್ಪ ಗ್ರಾಮಾಂತರ, ಬಿಂತ್ರವಳ್ಳಿ, ಮರಿತೊಟ್ಟಲು ಗ್ರಾಪಂಗಳ ಗ್ರಾಮಸ್ಥರಿಗೆ…

View More ಕನಸಾಗೇ ಉಳಿದ ಬಾಳಗಡಿ ರಸ್ತೆ, ಮೂರು ಗ್ರಾಪಂಗಳ ಸದಸ್ಯೆಗೆ ಸಿಗದ ಮುಕ್ತಿ

ಕಳಸ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದಿಢೀರ್ ಭೇಟಿ

ಕಳಸ: ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಪಂ ಅಧ್ಯಕ್ಷ ಸುಜಾತಾ ಕೃಷ್ಣಪ್ಪ ದಿಢೀರ್ ಭೇಟಿ ನೀಡಿ ಆಸ್ಪತ್ರೆ ಅವ್ಯವಸ್ಥೆ, ವೈದರು, ಸಿಬ್ಬಂದಿ ಅಸಮರ್ಪಕ ಕಾರ್ಯವೈಖರಿ, ಕಾಯಂ ವೈದ್ಯಾಧಿಕಾರಿ ಇಲ್ಲದಿರುವುದನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಗುರುವಾರ…

View More ಕಳಸ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದಿಢೀರ್ ಭೇಟಿ

ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಆಕ್ಷೇಪ

ಚಿತ್ರದುರ್ಗ: ನಗರದ ಹೊಳಲ್ಕೆರೆ ರಸ್ತೆ ಶ್ರೀ ಬರಗೇರಮ್ಮ ದೇವಾಲಯ ಆವರಣದ ಮುಂಭಾಗ ಧರ್ಮವೊಂದರ ಪ್ರಾರ್ಥನ ಮಂದಿ ಅನಧಿಕೃತವಾಗಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ವಿಶ್ವ ಹಿಂದು ಪರಿಷತ್, ಬಜರಂಗದಳ ಕಾರ್ಯಕರ್ತರು ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪಗೆ ಬುಧವಾರ…

View More ಪ್ರಾರ್ಥನಾ ಮಂದಿರ ನಿರ್ಮಾಣಕ್ಕೆ ಆಕ್ಷೇಪ

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪುಣ್ಯಕಟ್ಟಿಕೊಳ್ಳಿ- ಪಾಲಿಕೆಗೆ ಬಳ್ಳಾರಿ ನಿವಾಸಿಗಳ ಮನವಿ

ಬಳ್ಳಾರಿ: ನಗರದ ಮುಖ್ಯ, ಒಳ ರಸ್ತೆಗಳಲ್ಲಿ ತಗ್ಗು ಗುಂಡಿ ಮುಚ್ಚಿ. ಯುಜಿಡಿ ಕಾಮಗಾರಿ ಪೂರ್ಣಗೊಳಿಸಿ. ಕುಡಿವ ನೀರು ಸಮರ್ಪಕ ಪೂರೈಸಿ. ಕಚೇರಿಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಪುಣ್ಯಕಟ್ಟಿಕೊಳ್ಳಿ… ಇದು ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ…

View More ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ ಪುಣ್ಯಕಟ್ಟಿಕೊಳ್ಳಿ- ಪಾಲಿಕೆಗೆ ಬಳ್ಳಾರಿ ನಿವಾಸಿಗಳ ಮನವಿ