ಇಟ್ಟಿಕೆರೆ ಅಭಿವೃದ್ಧಿ ಮರೀಚಿಕೆ

ಲಕ್ಷೆ್ಮೕಶ್ವರ:ಪಾಳಾ-ಬಾದಾಮಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಪಟ್ಟಣದಲ್ಲಿನ ಏಕೈಕ ಇಟ್ಟಿಕೆರೆ ಅಭಿವೃದ್ಧಿಗೆ ಕೋಟ್ಯಂತರ ರೂ. ಖರ್ಚು ಮಾಡಿದ್ದರೂ ಕೆರೆ ಮಾತ್ರ ಸುಧಾರಣೆ ಕಾಣುತ್ತಿಲ್ಲ. ಕೆರೆಯು ಸಾರ್ವಜನಿಕರ ಶೌಚಕ್ಕೆ, ತ್ಯಾಜ್ಯ ವಿಲೇವಾರಿ ಮತ್ತು ಹಂದಿಗಳ ತಾಣವಾಗಿ ಮಾರ್ಪಟ್ಟಿರುವುದು…

View More ಇಟ್ಟಿಕೆರೆ ಅಭಿವೃದ್ಧಿ ಮರೀಚಿಕೆ

ಸಿಂದಗಿ ಕೆರೆಗೆ ಸೇರಿಲ್ಲ ನೀರು

ಸಿಂದಗಿ: ಪುರಸಭೆ ಅಧಿಕಾರಿಗಳ ನಿಷ್ಕಾಳಜಿಯಿಂದ ಮತ್ತೆ ಪೈಪ್‌ಲೈನ್ ಒಡೆದಿದ್ದು ಆಲಮಟ್ಟಿ ಜಲಾಶಯದಿಂದ ಪಟ್ಟಣದ ಕೆರೆಗೆ ಸೇರಬೇಕಿದ್ದ ನೀರು ಪೋಲಾಗುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆಯೂ ಒಂದು ಬಾರಿ ಪಟ್ಟಣದ ನಿವಾಸಿಗಳ ಕುಡಿಯುವ…

View More ಸಿಂದಗಿ ಕೆರೆಗೆ ಸೇರಿಲ್ಲ ನೀರು

ಶವ ಕೊಳೆಯುತ್ತಿದೆ, ಮೂಗು ಮುಚ್ಚಿ ತೆರಳಿ

ಭಟ್ಕಳ: ಗುತ್ತಿಗೆದಾರರ ಬಾಬು ಮೊಗೇರ ಶವ ಇಲ್ಲಿ ಕೊಳೆಯುತ್ತಿದೆ ಮೂಗು ಮುಚ್ಚಿ ತೆರಳಿ. ಇದು ರಾಜ್ಯದ ಪ್ರಸಿದ್ಧ ಕ್ಷೇತ್ರ ಮುರ್ಡೆಶ್ವರಕ್ಕೆ ತೆರಳುವ ರಸ್ತೆಯಲ್ಲಿ ಕಂಡು ಬರುವ ಫಲಕ! ಅವೈಜ್ಞಾನಿಕ, ಅಪೂರ್ಣ ಕಾಮಗಾರಿ ಯಿಂದಾಗಿ ರೋಸಿಹೋದ…

View More ಶವ ಕೊಳೆಯುತ್ತಿದೆ, ಮೂಗು ಮುಚ್ಚಿ ತೆರಳಿ

ದೂರು ನೀಡಲು ಬಂದವರ ಮೇಲೆ ಲಾಠಿ ಪ್ರಹಾರ

ಖಾನಾಪುರ: ಒಂದು ಕೋಮಿಗೆ ಸೇರಿದ ಯುವತಿಯನ್ನು ಅನ್ಯ ಕೋಮಿಗೆ ಸೇರಿದ ಯುವಕ ಪ್ರೀತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ದೂರಿನಂತೆ ಯುವಕನನ್ನು ನಂದಗಡ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯುವತಿಯ ಕುಟುಂಬಸ್ಥರು ಯುವಕನ ವಿರುದ್ಧ ಲವ್ ಜಿಹಾದ್…

View More ದೂರು ನೀಡಲು ಬಂದವರ ಮೇಲೆ ಲಾಠಿ ಪ್ರಹಾರ

ಸಾರ್ವಜನಿಕರ ಸಹಕಾರದಿಂದ ಅಪರಾಧ ತಡೆಯಲು ಸಾಧ್ಯ

ಅಂಕೋಲಾ: ಸಮಾಜದಲ್ಲಿ ಸಾಮರಸ್ಯ, ಸಹಬಾಳ್ವೆ, ಕೋಮು ಸೌಹಾರ್ದ ಹಾಗೂ ಪರಿಸರಪೂರಕ ಗಣೇಶ ಚತುರ್ಥಿ ಆಚರಣೆಗೆ ಒತ್ತು ನೀಡಿದ ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ. ಪೊಲೀಸರೊಂದಿಗೆ ಸಾರ್ವಜನಿಕರೂ ಸ್ಪಂದಿಸಿದರೆ ಅಪರಾಧ ಕೃತ್ಯಗಳನ್ನು ತಡೆಯಲು…

View More ಸಾರ್ವಜನಿಕರ ಸಹಕಾರದಿಂದ ಅಪರಾಧ ತಡೆಯಲು ಸಾಧ್ಯ

ಆಧಾರ್ ಕಾರ್ಡ್​ಗಾಗಿ ಸಾರ್ವಜನಿಕರ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ನರಗುಂದ ಹೊಸದಾಗಿ ಆಧಾರ್ ಕಾರ್ಡ್ ಪಡೆಯುವ, ತಿದ್ದುಪಡಿ ಅರ್ಜಿ ಸ್ವೀಕರಿಸಲು ಪಟ್ಟಣದ ಅಂಚೆ ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಣಧೀರ ಪಡೆ ಕಾರ್ಯಕರ್ತರು, ಸಾರ್ವಜನಿಕರು ಸ್ಥಳೀಯ ಅಂಚೆ ಕಚೇರಿ…

View More ಆಧಾರ್ ಕಾರ್ಡ್​ಗಾಗಿ ಸಾರ್ವಜನಿಕರ ಪ್ರತಿಭಟನೆ

ಹೋಂ ಸ್ಟೇಯಿಂದ ಸಾರ್ವಜನಿಕರಿಗೆ ಕಿರಿಕಿರಿ

ಜೊಯಿಡಾ: ತಾಲೂಕಿನ ಪ್ರಧಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗವೇಗಾಳಿಯಲ್ಲಿ ನಡೆಯುತ್ತಿರುವ ಹೋಂ ಸ್ಟೇಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಬಾರಕೇರ್ ವಿಶೇಷ ಸಭೆ ನಡೆಸಿ ಸಾರ್ವಜನಿಕರ ಅಹವಾಲು…

View More ಹೋಂ ಸ್ಟೇಯಿಂದ ಸಾರ್ವಜನಿಕರಿಗೆ ಕಿರಿಕಿರಿ

ಕಾನಗೋಡಿನಲ್ಲಿ ನಡೆಯದ ಆರೋಗ್ಯ ತಪಾಸಣೆ ಶಿಬಿರ

ಶಿರಸಿ: 10 ಸಾವಿರ ರೂ. ತಪಾಸಣೆಯನ್ನು 100 ರೂ. ನಲ್ಲಿ ಮಾಡ್ತುತೇವೆ, ಕ್ಯಾಂಪ್ ಆಯೋಜನೆ ಮಾಡಿ ಎಂದು ಗ್ರಾಮ ಪಂಚಾಯಿತಿಗೆ ತಿಳಿಸಿದ್ದ ಬೆಂಗಳೂರಿನ ವೈದ್ಯಕೀಯ ಸಂಸ್ಥೆಯ ಸಿಬ್ಬಂದಿ ತಪಾ ಸಣೆಗೆ ಬಾರದೇ ಗ್ರಾಮಸ್ಥರ ಆಕ್ರೋಶಕ್ಕೆ…

View More ಕಾನಗೋಡಿನಲ್ಲಿ ನಡೆಯದ ಆರೋಗ್ಯ ತಪಾಸಣೆ ಶಿಬಿರ