ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಸಾರ್ವಜನಿಕರಿಗೆ ತೊಂದರೆ

ಹೊನ್ನಾವರ: ತಾಲೂಕಿನಾದ್ಯಂತ ನಿರಂತರವಾಗಿ ವಿದ್ಯುತ್ ಕಡಿತಗೊಳಿಸಲಾಗುತ್ತಿದ್ದು, ಹೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿಯಿಂದ ಜನ ಪರದಾಡುತ್ತಿದ್ದಾರೆ. ಕೆಲಸ ಮಾಡುವುದಿದ್ದರೆ ಪ್ರಾಮಾಣಿಕವಾಗಿ ಮಾಡಿ, ಇಲ್ಲದಿದ್ದರೆ ಕೆಲಸ ಬಿಟ್ಟು ಹೋಗಿ ಎಂದು ಶಾಸಕ ಸುನೀಲ ನಾಯ್ಕ ಹೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ…

View More ವಿದ್ಯುತ್ ಪೂರೈಕೆ ವ್ಯತ್ಯಯದಿಂದ ಸಾರ್ವಜನಿಕರಿಗೆ ತೊಂದರೆ

ಸಾರ್ವಜನಿಕರಿಗೆ ಆಧಾರ್ ಕಿರಿಕಿರಿ

ಕುಮಟಾ: ತಾಲೂಕಿನಲ್ಲಿ ಆಧಾರ್ ಕಾರ್ಡ್ ನೋಂದಣಿ, ತಿದ್ದುಪಡಿಗಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಹಳ್ಳಿಗಾಡಿನ ಜನತೆ ಆಧಾರ್ ಕೇಂದ್ರದೆದುರು ರಾತ್ರಿಯಿಡೀ ಕಾಯುವ ದುಸ್ಥಿತಿ ನಿರ್ವಣವಾಗಿದೆ. ಇಡೀ ತಾಲೂಕಿನ ಜನತೆಗೆ ಕೇವಲ ಕುಮಟಾದ ಮುಖ್ಯ ಆಂಚೆ ಕಚೇರಿಯಲ್ಲಿ…

View More ಸಾರ್ವಜನಿಕರಿಗೆ ಆಧಾರ್ ಕಿರಿಕಿರಿ

25ರಿಂದ ಭಾರತ -ಶ್ರೀಲಂಕಾ ಎ ತಂಡದ ಟೆಸ್ಟ್ ಪಂದ್ಯ

ಬೆಳಗಾವಿ: ಆಟೋ ನಗರದ ಕೆಎಸ್‌ಸಿಎ ಮೈದಾನದಲ್ಲಿ ಮೇ 25ರಿಂದ 28ರವರೆಗೆ ಭಾರತ -ಶ್ರೀಲಂಕಾ ಎ ತಂಡಗಳ ಮಧ್ಯೆ 4 ದಿನಗಳ ಟೆಸ್ಟ್ ಪಂದ್ಯ ನಡೆಯಲಿದೆ. ಆಟಗಾರರಿಗೆ ಉತ್ತಮ ಸೌಕರ್ಯ ಒದಗಿಸಲು ಸಿದ್ಧರಾಗಿದ್ದೇವೆ ಎಂದು ಕೆಎಸ್‌ಸಿಎ…

View More 25ರಿಂದ ಭಾರತ -ಶ್ರೀಲಂಕಾ ಎ ತಂಡದ ಟೆಸ್ಟ್ ಪಂದ್ಯ

ತೀರದ ನೀರಿನ ಸಮಸ್ಯೆ

ಜಮಖಂಡಿ (ಗ್ರಾ): ಅಧಿಕಾರಿಗಳ ಅಸಡ್ಡೆ ಹಾಗೂ ಗ್ರಾಪಂ ಸದಸ್ಯರ ಬೇಜವಾಬ್ದಾರಿಯಿಂದ ತಾಲೂಕಿನ ಕೊಣ್ಣೂರ ಗ್ರಾಮದ ತಳವಾರ ತೋಟದ ವಸತಿಯಲ್ಲಿ ಕುಡಿವ ನೀರಿನ ಸಮಸ್ಯೆ ಇದೂವರೆಗೂ ನಿವಾರಣೆಯಾಗಿಲ್ಲ. ಗ್ರಾಮದ ತಳವಾರ ತೋಟದ ವಸತಿಯಲ್ಲಿ ಕುಡಿವ ನೀರಿಗೆ…

View More ತೀರದ ನೀರಿನ ಸಮಸ್ಯೆ

ನೀತಿ ಸಂಹಿತೆ ಉಲ್ಲಂಘನೆ ತಡೆಗೆ ಸಿವಿಜಿಲ್ ಆಪ್

ಹಾವೇರಿ: ನಿಷ್ಪಕ್ಷಪಾತವಾಗಿ, ಪಾರದರ್ಶಕವಾಗಿ ಹಾಗೂ ಶಾಂತಿಯುತವಾಗಿ ಚುನಾವಣೆ ನಡೆಸಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿರುವ ಕೇಂದ್ರ ಚುನಾವಣೆ ಆಯೋಗವು ಇದೇ ಮೊದಲ ಬಾರಿಗೆ ಸಾರ್ವಜನಿಕರಿಂದ ನೇರವಾಗಿ ನೀತಿ ಸಂಹಿತೆ ಉಲ್ಲಂಘನೆಯ ಮಾಹಿತಿ ಹಾಗೂ ದೂರು ಸ್ವೀಕರಿಸಲು…

View More ನೀತಿ ಸಂಹಿತೆ ಉಲ್ಲಂಘನೆ ತಡೆಗೆ ಸಿವಿಜಿಲ್ ಆಪ್

ತಡವಾಗಿದೆ ಕಾಮಗಾರಿ, ಸಾರ್ವಜನಿಕರಿಗೆ ಕಿರಿಕಿರಿ

ಗಜೇಂದ್ರಗಡ: ಪಟ್ಟಣದ 4ನೇ ವಾರ್ಡ್​ನಲ್ಲಿ 2018-19ನೇ ಸಾಲಿನ ನಗರೋತ್ಥಾನ ಯೋಜನೆಯಡಿ ಕೈಗೊಂಡ ಕಾಂಕ್ರೀಟ್ ರಸ್ತೆ ಕಾಮಗಾರಿ ಸ್ಥಗಿತಗೊಂಡು ಹಲವು ತಿಂಗಳುಗಳೇ ಗತಿಸಿದ್ದು, ಕೂಡಲೇ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಭಾನುವಾರ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.ಐದಾರು ತಿಂಗಳ…

View More ತಡವಾಗಿದೆ ಕಾಮಗಾರಿ, ಸಾರ್ವಜನಿಕರಿಗೆ ಕಿರಿಕಿರಿ

ಸಸ್ಯ ಸಂತೆ ಯಶಸ್ವಿ

ಬೀದರ್: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದಿಂದ ಗುರುವಾರ ಇಲ್ಲಿನ ತೋಟಗಾರಿಕೆ ಕಾಲೇಜಿನಲ್ಲಿ ಆಯೋಜಿಸಿದ ಸಸ್ಯ ಸಂತೆ ಸಾರ್ವಜನಿಕರು, ರೈತರನ್ನು ಆಕಷರ್ಿಸಿತು. ತೋಟಗಾರಿಕೆ ಹಾಗೂ ಕೈ ತೋಟದಲ್ಲಿ ಆಸಕ್ತಿ…

View More ಸಸ್ಯ ಸಂತೆ ಯಶಸ್ವಿ