ಪ್ರತಿಭಟನೆ ತಡೆದ ಸಾರಿಗೆ ಅಧಿಕಾರಿಗಳು

ಮುಂಡಗೋಡ: ತಾಲೂಕಿನ ಅರಶಿಣಗೇರಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಅರಶಿಣಗೇರಿ ಕ್ರಾಸ್ ಬಳಿ ಬುಧವಾರ ವಾಹನ ಸಂಚಾರ ತಡೆಗೆ ಮುಂದಾಗಿದ್ದ ಗ್ರಾಮಸ್ಥರನ್ನು ತಡೆದ ಕೆಎಸ್​ಆರ್​ಟಿಸಿ ಅಧಿಕಾರಿಗಳು, ಬಸ್ ಬಿಡುವುದಾಗಿ…

View More ಪ್ರತಿಭಟನೆ ತಡೆದ ಸಾರಿಗೆ ಅಧಿಕಾರಿಗಳು

ಬೆಳಗಾವಿ: ಸಾರಿಗೆ ಬಸ್ ಹತ್ತಲು ವಿದ್ಯಾರ್ಥಿಗಳ ನಿತ್ಯ ಹರಸಾಹಸ!

ಬೆಳಗಾವಿ: ಸ್ಮಾರ್ಟ್ ಸಿಟಿಯಲ್ಲಿ ಬಸ್ ಪಾಸ್ ಹೊಂದಿರುವ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಬಸ್‌ನಲ್ಲಿ ಕರೆದುಕೊಂಡು ಹೋದರೆ ಹಣ, ಕಮಿಷನ್ ಸಿಗುವುದಿಲ್ಲ ಎಂದು ಚಾಲಕ, ನಿರ್ವಾಹಕರು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬಸ್…

View More ಬೆಳಗಾವಿ: ಸಾರಿಗೆ ಬಸ್ ಹತ್ತಲು ವಿದ್ಯಾರ್ಥಿಗಳ ನಿತ್ಯ ಹರಸಾಹಸ!

ಹಸಿದು ಹರಿಹರಕ್ಕೆ ಬಂದರೆ ಉಪವಾಸವೇ ಗತಿ!

ಹರಿಹರ: ಹರಿಹರ ಕೆಎಸ್ಸಾರ್ಟಿಸಿ ಬಸ್‌ನಿಲ್ದಾಣ ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಸಂಪರ್ಕ ಕೊಂಡಿ. ನಿತ್ಯ ಸಾವಿರಾರು ಬಸ್‌ಗಳು ಬಂದು ಹೋಗುವ ನಿಲ್ದಾಣದಲ್ಲಿ ಕ್ಯಾಂಟೀನ್ ವ್ಯವಸ್ಥೆ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ಇದೆ. ದಿನದ 24…

View More ಹಸಿದು ಹರಿಹರಕ್ಕೆ ಬಂದರೆ ಉಪವಾಸವೇ ಗತಿ!

ರಹದಾರಿ ನಿರ್ಬಂಧ ಸಡಿಲಿಕೆ

ಧಾರವಾಡ: 2020ರ ಮಾರ್ಚ್ ಅಂತ್ಯದವರೆಗೆ ಹೊಸ ಆಟೋ ರಿಕ್ಷಾಗಳು, ತ್ರಿಚಕ್ರ ವಾಹನಗಳ ನೋಂದಣಿ ಮತ್ತು ರಹದಾರಿ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷೆ, ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು. ಡಿ.ಸಿ.…

View More ರಹದಾರಿ ನಿರ್ಬಂಧ ಸಡಿಲಿಕೆ

ರಾಜ್ಯಾದ್ಯಂತ ಡಿಎಲ್ ಪಡೆಯಲು ಅವಕಾಶ

ಅರಸಿಕೆರೆ: ರಾಜ್ಯಾದ್ಯಂತ ಯಾವುದೇ ಆರ್‌ಟಿಒ ಕಚೇರಿಗೆ ಅರ್ಜಿ ಸಲ್ಲಿಸಿ ಸಾರ್ವಜನಿಕರು ಡಿಎಲ್ ಪಡೆಯಲು ಅವಕಾಶವಿದೆ ಎಂದು ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಎಂ.ಶೋಭಾ ಸ್ಪಷ್ಟಪಡಿಸಿದರು. ಸಾರಿಗೆ ವ್ಯವಸ್ಥೆ ಸುಗಮಗೊಳಿಸುವ ನಿಟ್ಟಿನಲ್ಲಿ ರಾಜ್ಯ…

View More ರಾಜ್ಯಾದ್ಯಂತ ಡಿಎಲ್ ಪಡೆಯಲು ಅವಕಾಶ

ಸಮಯಕ್ಕೆ ಸರಿಯಾಗಿ ಇಲ್ಲದ ಸಾರಿಗೆ ವ್ಯವಸ್ಥೆ

ಸಿದ್ದಾಪುರ: ಸಮಯಕ್ಕೆ ಸರಿಯಾಗಿ ಸಾರಿಗೆ ವ್ಯವಸ್ಥೆ ಇಲ್ಲದಿರುವುದರಿಂದ ನಮ್ಮ ಭವಿಷ್ಯ ಅತಂತ್ರವಾಗುತ್ತಿದೆ. ಸರಿಯಾಗಿ ಶಾಲಾ- ಕಾಲೇಜಿಗೆ ತೆರಳಲಾಗುತ್ತಿಲ್ಲ. ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ತಾಲೂಕಿನ ವಿವಿಧ ಶಾಲಾ- ಕಾಲೇಜ್ ವಿದ್ಯಾರ್ಥಿಗಳು ತಮ್ಮ ಅಳಲು…

View More ಸಮಯಕ್ಕೆ ಸರಿಯಾಗಿ ಇಲ್ಲದ ಸಾರಿಗೆ ವ್ಯವಸ್ಥೆ

ಬೆಳಗಾವಿ: ಸಾರಿಗೆ ಕೆಲಸಗಾರರನ್ನು ನೌಕರರೆಂದು ಪರಿಗಣಿಸಿ

ಬೆಳಗಾವಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಿ, ಸಾರಿಗೆ ಕಾರ್ಮಿಕರಿಗೆ ವೈದ್ಯಕೀಯ ಸೌಲಭ್ಯ ಹಾಗೂ ನಿವೃತ್ತ ಉಪಧನವನ್ನು ನೀಡಬೇಕು ಎಂದು ಕೇಂದ್ರ ಕನ್ನಡ ಕ್ರಿಯಾ ಸಮಿತಿ ಕರಾರಸಾ ಸಂಸ್ಥೆ ರಾಜ್ಯಾಧ್ಯಕ್ಷ…

View More ಬೆಳಗಾವಿ: ಸಾರಿಗೆ ಕೆಲಸಗಾರರನ್ನು ನೌಕರರೆಂದು ಪರಿಗಣಿಸಿ

ಗಣೇಶ ಬಂದ ಹೆಲ್ಮೆಟ್ ತಂದ

ಹುಬ್ಬಳ್ಳಿ: ಹೆಲ್ಮೆಟ್ ಜಾಗೃತಿಗಾಗಿ 93.5 ರೆಡ್ ಎಫ್​ಎಂ, ಸಂಚಾರಿ ಪೊಲೀಸ್, ಸಾರಿಗೆ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ‘ಗಣೇಶ ಬಂದ ಹೆಲ್ಮೆಟ್ ತಂದ’ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಚನ್ನಮ್ಮ ವೃತ್ತದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ರವೀಂದ್ರ…

View More ಗಣೇಶ ಬಂದ ಹೆಲ್ಮೆಟ್ ತಂದ

ಅನರ್ಹರು ಬಿಪಿಎಲ್ ಕಾರ್ಡ್ ಹಿಂದಿರುಗಿಸಲು 10 ದಿನ ಗಡುವು

ಉಡುಪಿ: ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡು ಸರ್ಕಾರಕ್ಕೆ ವಂಚನೆ ಮಾಡಿರುವುದು ಕಂಡು ಬಂದಿದ್ದು, ಅನರ್ಹರು ಕೂಡಲೇ ಹಿಂದಿರುಗಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ. ಆದಾಯ ತೆರಿಗೆ ಪಾವತಿಸುತ್ತಿರುವ ಮತ್ತು 1000 ಚದರ…

View More ಅನರ್ಹರು ಬಿಪಿಎಲ್ ಕಾರ್ಡ್ ಹಿಂದಿರುಗಿಸಲು 10 ದಿನ ಗಡುವು

ಹೋ… ಹೋ ಸ್ವಲ್ಪ ನಿಲ್ಲಸ್ರಿಪಾ, ದಾಟತೀವಿ…

ಬಸವರಾಜ ಇದ್ಲಿ ಹುಬ್ಬಳ್ಳಿ ತರಗಾ ಬರಗಾ ಗಾಡಿ ಓಡಾಡತಾವು, ನಾವ್ ಹೆಂಗ್ ರಸ್ತೆ ದಾಟುದು, ಓ ಯಣ್ಣಾ, ಯಪ್ಪಾ ಒಂದಿಷ್ಟು ನಿಲ್ಲಸಪಾ, ದಾಟತೀವಿ… ಹೀಗೆಂದು ವೃದ್ಧರು, ಮಹಿಳೆಯರು, ಮಕ್ಕಳು ವಾಹನ ಸವಾರರಿಗೆ ಕೈ ಮಾಡಿ,…

View More ಹೋ… ಹೋ ಸ್ವಲ್ಪ ನಿಲ್ಲಸ್ರಿಪಾ, ದಾಟತೀವಿ…