ಡಾಂಬರೀಕರಣ ಕಾಣದ ತುಮ್ಮಿನಕಟ್ಟಿ ಬಸ್ ನಿಲ್ದಾಣ

ರಾಣೆಬೆನ್ನೂರ: ತಾಲೂಕಿನ ದೊಡ್ಡ ಹೋಬಳಿಯಾಗಿರುವ ತುಮ್ಮಿನಕಟ್ಟಿಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಹಲವು ವರ್ಷಗಳಿಂದ ಡಾಂಬರೀಕರಣ ಮಾಡದೆ ತೀವ್ರ ಅವ್ಯವಸ್ಥೆಯಿಂದ ಕೂಡಿದೆ. ಮಳೆ ಬಂದಾಗ ಕೆಸರು ಗದ್ದೆಯಂತಾದರೆ, ಬೇಸಿಗೆಯಲ್ಲಿ ಧೂಳಿನಿಂದ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.…

View More ಡಾಂಬರೀಕರಣ ಕಾಣದ ತುಮ್ಮಿನಕಟ್ಟಿ ಬಸ್ ನಿಲ್ದಾಣ

ಸಾರಿಗೆ ಬಸ್‌ಗೆ ಬೆಂಕಿ

ಕೊಲ್ಹಾರ: ವಿಜಯಪುರದಿಂದ ಬೀಳಗಿ ಮಾರ್ಗವಾಗಿ ಬಾಗಲಕೋಟೆಗೆ ಸಂಚರಿಸುತ್ತಿದ್ದ ಬೀಳಗಿ ಘಟಕದ ಕೆಎ-29, ಎ್-1106 ಸಂಖ್ಯೆಯ ಸರ್ಕಾರಿ ಬಸ್‌ಗೆ ಕೊಲ್ಹಾರ ಯುಕೆಪಿ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ಫೆ.19 ರಂದು ಸಂಜೆ ಬೆಂಕಿ ತಗುಲಿ ಅಂದಾಜು…

View More ಸಾರಿಗೆ ಬಸ್‌ಗೆ ಬೆಂಕಿ

ಸಾರಿಗೆ ಸಂಸ್ಥೆಯಲ್ಲಿ ಆಂತರಿಕ ಸಮರ

ಹುಬ್ಬಳ್ಳಿ: ವಾಯವ್ಯ ಸಾರಿಗೆ ಸಂಸ್ಥೆಯ ಚಾಲಕ- ನಿರ್ವಾಹಕರ ವರ್ಗಾವಣೆಗೆ ನಕಲಿ ಸಹಿ ಮಾಡಿದ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಯಲ್ಲಿ ದೂರು- ಪ್ರತಿದೂರು ದಾಖಲಾಗಿದ್ದು, ಅಧಿಕಾರಿಗಳ ಶೀತಲ…

View More ಸಾರಿಗೆ ಸಂಸ್ಥೆಯಲ್ಲಿ ಆಂತರಿಕ ಸಮರ

ಬಸ್ ಪಲ್ಟಿ, ಮಹಿಳೆ ಸಾವು

ಇಂಡಿ: ತಾಲೂಕಿನ ಕಪನಿಂಬರಗಿ ಕ್ರಾಸ್ ಬಳಿ ಹೆದ್ದಾರಿ ಮೇಲೆ ಅಡ್ಡ ಬಂದ ವೃದ್ಧನನ್ನು ಉಳಿಸಲು ಹೋದ ಚಾಲಕನಿಂದ ನಿಯಂತ್ರಣ ತಪ್ಪಿಸಿಕೊಂಡ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಸಾವಿಗೀಡಾಗಿದ್ದು, 43 ಜನರು ಗಾಯಗೊಂಡಿದ್ದಾರೆ.…

View More ಬಸ್ ಪಲ್ಟಿ, ಮಹಿಳೆ ಸಾವು

ಮಂಡ್ಯದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ

ಮಂಡ್ಯ: ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ಮಂಡ್ಯ ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಖಾಸಗಿ ಬಸ್‌ಗಳು ರಸ್ತೆಗಿಳಿಯದ ಪರಿಣಾಮ ಹಳ್ಳಿಗಳಿಂದ ಜನತೆ ಹೆಚ್ಚಾಗಿ ಬರಲಿಲ್ಲ. 11 ಗಂಟೆ ತನಕ…

View More ಮಂಡ್ಯದಲ್ಲಿ ಬಂದ್‌ಗೆ ನೀರಸ ಪ್ರತಿಕ್ರಿಯೆ