20 ದಿನಗಳಲ್ಲಿ ಅರ್ಧ ಕೋಟಿ ಮೌಲ್ಯದ ಅಕ್ರಮ ಮದ್ಯ ವಶ

ಕಾರವಾರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಕಳೆದ 20 ದಿನಗಳಲ್ಲಿ ಅರ್ಧ ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಸಾರಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಮಾರ್ಚ್ 10 ರಂದು…

View More 20 ದಿನಗಳಲ್ಲಿ ಅರ್ಧ ಕೋಟಿ ಮೌಲ್ಯದ ಅಕ್ರಮ ಮದ್ಯ ವಶ

ಕೊಕಟನೂರ: ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಕೊಕಟನೂರ: ಅಥಣಿ ತಾಲೂಕಿನ ಯಲಿಹಡಲಗಿ ಗ್ರಾಮದಲ್ಲಿ ಶನಿವಾರ ರಾತ್ರಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ, ಸಾರಾಯಿ ವಶಪಡಿಸಿಕೊಂಡಿದ್ದಾರೆ. ಯಲಿಹಡಲಗಿ ಗ್ರಾಮದ ಸಿದರಾಯ ಅಣ್ಣಪ್ಪ ನಾಯಿಕ ಬಂಧಿತ ಆರೋಪಿ.ಕೈ ಚೀಲದಲ್ಲಿ ಮದ್ಯದ…

View More ಕೊಕಟನೂರ: ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ

ಸಂಬರಗಿ:ಸಾರಾಯಿ ಸಾಗಿಸುತ್ತಿದ್ದ ಆರೋಪಿ ಬಂಧನ

ಸಂಬರಗಿ: ಸಮೀಪದ ಅಬ್ಬಿಹಾಳ ಕ್ರಾಸ್‌ನಲ್ಲಿ ಅಕ್ರಮ ಸಾರಾಯಿ ಸಾಗಿಸುತ್ತಿದ್ದ ಆರೋಪಿಯನ್ನು ಅಥಣಿ ಅಬಕಾರಿ ಇಲಾಖೆಯ ಉಪನಿರೀಕ್ಷಕ ರಾಹುಲ ನಾಯಿಕ ನೇತೃತ್ವದ ತಂಡ ಬಂಧಿಸಿದೆ. ಜಂಬಗಿ ಗ್ರಾಮದ ಸಿಕಂದರ್ ಮೀರಾಸಾಬ ಸಯ್ಯದ್ (40) ಬಂಧಿತ ಆರೋಪಿ.…

View More ಸಂಬರಗಿ:ಸಾರಾಯಿ ಸಾಗಿಸುತ್ತಿದ್ದ ಆರೋಪಿ ಬಂಧನ

ಉತ್ತಮ ಫಸಲು ಪಡೆಯಲು ಬೆಳೆಗೆ ಸಾರಾಯಿ ಸಿಂಪಡಣೆ!

ಮೇರಠ್: ಕಡಿಮೆ ಅವಧಿಯಲ್ಲಿ ದೊಡ್ಡ ಗಾತ್ರದ ಆಲೂಗಡ್ಡೆ ಬೆಳೆಯಲು ಉತ್ತರ ಭಾರತದ ವಿವಿಧ ರಾಜ್ಯಗಳ ರೈತರು ಸಾರಾಯಿ ಸಿಂಪಡಿಸುತ್ತಿದ್ದಾರೆ! ಕಬ್ಬು ಮತ್ತಿತರ ಬೆಳೆಗಳಿಗೂ ಕೀಟನಾಶಕ ರೂಪದಲ್ಲಿ ಸಾರಾಯಿ ಬಳಸುತ್ತಿದ್ದಾರೆ. ಒಂದು ಕ್ವಾರ್ಟರ್ ಸಾರಾಯಿಗೆ 50…

View More ಉತ್ತಮ ಫಸಲು ಪಡೆಯಲು ಬೆಳೆಗೆ ಸಾರಾಯಿ ಸಿಂಪಡಣೆ!

 ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಿ

ಕುಮಟಾ: ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟಕ್ಕೆ ಅಬಕಾರಿ ಅಧಿಕಾರಗಳು ಕಡಿವಾಣ ಹಾಕದಿದ್ದರೆ ತಹಸೀಲ್ದಾರ್​ರೊಂದಿಗೆ ಖುದ್ದು ತಪಾಸಣೆ ನಡೆಸಿ ಸ್ಥಳದಲ್ಲೇ ಪ್ರಕರಣ ದಾಖಲಿಸುವುದಾಗಿ ಉಪವಿಭಾಗಾಧಿಕಾರಿ ಪ್ರೀತಿ ಗೆಹ್ಲೋಟ್ ಅಬಕಾರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಘಟನೆ ಮಿರ್ಜಾನ್…

View More  ಅಕ್ರಮ ಸಾರಾಯಿ ಮಾರಾಟ ತಡೆಗಟ್ಟಿ

ಅಕ್ರಮ ಮದ್ಯ ತಡೆಗೆ ಸೂಚನೆ

ಜಮಖಂಡಿ: ಪಾನ್​ಶಾಪ್, ಕಿರಾಣಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ತಡೆಯಬೇಕು. ವಸತಿ ನಿಲಯ ವಿದ್ಯಾರ್ಥಿಗಳಿಗೆ ಸರ್ಕಾರದ ಎಲ್ಲ ಸೌಲಭ್ಯ ಒದಗಿಸಿ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಶಾಸಕ ಆನಂದ ನ್ಯಾಮಗೌಡ ಅಧಿಕಾರಿಗಳಿಗೆ ಸೂಚಿಸಿದರು. ನಗರದ ಮಿನಿ…

View More ಅಕ್ರಮ ಮದ್ಯ ತಡೆಗೆ ಸೂಚನೆ

ಸಾರಾಯಿ ವಿರುದ್ಧ ಸಿಡಿದೆದ್ದ ಅಡರಕಟ್ಟಿ ಗ್ರಾಮದ ನಾರಿಯರು

ಲಕ್ಷ್ಮೇಶ್ವರ: ಅಡರಕಟ್ಟಿ ಗ್ರಾಮದಲ್ಲಿ ಅಕ್ರಮ ಸರಾಯಿ ಮಾರಾಟದ ವಿರುದ್ಧ ಸಿಡಿದೆದ್ದ ಮಹಿಳೆಯರು ಕದ್ದುಮುಚ್ಚಿ ಸರಾಯಿ ಮಾರುತ್ತಿದ್ದ ಕಿರಾಣಿ, ಚಹಾ ಅಂಗಡಿ, ಗೂಡಂಗಡಿಗಳ ಮೇಲೆ ದಾಳಿ ನಡೆಸಿ ಸರಾಯಿ ಪಾಕೆಟ್ ನಾಶಪಡಿಸಿದರು. ಅಡರಕಟ್ಟಿ ಗ್ರಾಪಂ ವ್ಯಾಪ್ತಿಯ…

View More ಸಾರಾಯಿ ವಿರುದ್ಧ ಸಿಡಿದೆದ್ದ ಅಡರಕಟ್ಟಿ ಗ್ರಾಮದ ನಾರಿಯರು