ಕಟೀಲಿನಲ್ಲಿ 71 ಜೋಡಿ ವಿವಾಹ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಾನುವಾರ 71 ಜೋಡಿ ಸರಳ ವಿವಾಹ ನೆರವೇರಿತು. ಭಾನುವಾರ ರಜಾ ದಿನವಾದ ಕಾರಣ ದೇವಳದಲ್ಲಿಯೂ ಜನಸಂದಣಿ ಹೆಚ್ಚಾಗಿತ್ತು. ಮದುವೆ ವ್ಯವಸ್ಥೆಗೆ ನಾಲ್ವರು ಪುರೋಹಿತರು ಮೂರು ಕೌಂಟರ್ ಹಾಗೂ…

View More ಕಟೀಲಿನಲ್ಲಿ 71 ಜೋಡಿ ವಿವಾಹ

ಸಾಮೂಹಿಕ ವಿವಾಹಗಳ ಸಂಖ್ಯೆ ಹೆಚ್ಚಲಿ

ಮುದ್ದೇಬಿಹಾಳ: ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮದುವೆಯಾಗುವವರ ಸಂಖ್ಯೆ ಹೆಚ್ಚಳವಾಗಬೇಕಿದೆ. ಸಾಮೂಹಿಕ ವಿವಾಹಗಳಲ್ಲಿ ಮಕ್ಕಳನ್ನು ಮದುವೆ ಮಾಡುವ ಸಂಪ್ರದಾಯಕ್ಕೆ ಅಡಿಯಪಾಯ ಹಾಕಬೇಕು ಎಂದು ಹಿರೂರಿನ ಜಯಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು. ಪಟ್ಟಣದ ಪಿಲೆಕೆಮ್ಮ ನಗರದಲ್ಲಿ ನಿರ್ಮಿಸಿದ ಮಾರುತೇಶ್ವರ…

View More ಸಾಮೂಹಿಕ ವಿವಾಹಗಳ ಸಂಖ್ಯೆ ಹೆಚ್ಚಲಿ

ಸಾಮೂಹಿಕ ವಿವಾಹ ಭಾಗ್ಯವಂತರ ಮದುವೆ

ಬಾಗಲಕೋಟೆ: ಸಾಮೂಹಿಕ ವಿವಾಹಗಳೆಂದರೆ ಮೂಗು ಮುರಿಯಬಾರದು. ಈ ರೀತಿಯ ಪುಣ್ಯ ಸಮಾರಂಭದಲ್ಲಿ ಮದುವೆಯಾಗುವವರು ಭಾಗ್ಯವಂತರು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಹೇಳಿದರು. ತಾಲೂಕಿನ ಬಿಲ್‌ಕೆರೂರ ಬಿಲ್ವಾಶ್ರಮ ಹಿರೇಮಠದಲ್ಲಿ ಲಿಂ.ರುದ್ರಮುನಿ ಶಿವಯೋಗಿ…

View More ಸಾಮೂಹಿಕ ವಿವಾಹ ಭಾಗ್ಯವಂತರ ಮದುವೆ

ಜೋಡೆತ್ತುಗಳಾಗಿ ಬಾಳಬಂಡಿ ಎಳೆಯಿರಿ

ಮುಂಡರಗಿ: ಗಂಡ ಹೆಂಡತಿ ಉತ್ತಮ ಜೋಡೆತ್ತುಗಳಂತಾಗಿ ಸಂಸಾರವೆಂಬ ಬಂಡಿಯನ್ನು ಎಳೆಯಬೇಕು. ಬದುಕಿನಲ್ಲಿ ಬರುವ ಕಷ್ಟಗಳನ್ನು ದೂರ ಮಾಡಿಕೊಂಡು ಸುಂದರ, ಮಾದರಿಯ ಜೀವನ ನಡೆಸಬೇಕು ಎಂದು ನಾಡೋಜ ಡಾ.ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು. ತಾಲೂಕಿನ ಹಾರೋಗೇರಿ ಗ್ರಾಮದ…

View More ಜೋಡೆತ್ತುಗಳಾಗಿ ಬಾಳಬಂಡಿ ಎಳೆಯಿರಿ

ಸರಳ ವಿವಾಹ ದುಂದುವೆಚ್ಚಕ್ಕೆ ಕಡಿವಾಣ

ರಟ್ಟಿಹಳ್ಳಿ: ಸರಳ ಸಾಮೂಹಿಕ ವಿವಾಹದಿಂದ ದುಂದುವೆಚ್ಚಕ್ಕೆ ಕಡಿವಾಣ ಬೀಳುವ ಜೊತೆಗೆ ಬಡವರ ಕಷ್ಟ ಕಾರ್ಪಣ್ಯ ದೂರವಾಗುತ್ತವೆ ಎಂದು ಶಾಸಕ ಬಿ.ಸಿ. ಪಾಟೀಲ ಹೇಳಿದರು. ಪಟ್ಟಣದ ಕಬ್ಬಿಣಕಂತಿಮಠದಲ್ಲಿ ಶ್ರೀ ಜಯಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಯ 28ನೇ ಪುಣ್ಯಾರಾಧನೆ…

View More ಸರಳ ವಿವಾಹ ದುಂದುವೆಚ್ಚಕ್ಕೆ ಕಡಿವಾಣ

ಬದುಕು ಹಾಲುಜೇನಿನಂತಿರಲಿ

ಲಕ್ಷ್ಮೇಶ್ವರ: ವಿವಾಹವೆಂದರೆ ಗಂಡು-ಹೆಣ್ಣುಗಳ ಬಂಧನವಾಗಿರದೇ ಅದು ಎರಡು ಹೃದಯಗಳ ಮನಸ್ಸು, ಭಾವನೆ ಮತ್ತು ವಿಚಾರಗಳ ಪರಸ್ಪರ ಬೆಸುಗೆಯಾಗಿದೆ. ಗೃಹಸ್ಥಾಶ್ರಮದ ಪವಿತ್ರವಾದ ವಿವಾಹ ಬಂಧನದ ಬದುಕು ಹಾಲುಜೇನಿನಂತೆ ಬೆರೆತು ಸುಂದರ ಜೀವನ ನಿಮ್ಮದಾಗಬೇಕು ಎಂದು ಹೂವಿನ…

View More ಬದುಕು ಹಾಲುಜೇನಿನಂತಿರಲಿ

ಶರಣರ ಪರಂಪರೆ ಉಳಿಸುವ ಯತ್ನ

ಚಿತ್ರದುರ್ಗ: ಮುರುಘಾ ಮಠ 29 ವರ್ಷಗಳಿಂದ 16 ಸಾವಿರಕ್ಕೂ ಹೆಚ್ಚು ವಿವಾಹ ನೆರವೇರಿಸಿದೆ ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ಆಯೋಜಿಸಿದ್ದ 29ನೇ ವರ್ಷದ 5ನೇ…

View More ಶರಣರ ಪರಂಪರೆ ಉಳಿಸುವ ಯತ್ನ

ಸಕಲರಿಗೂ ಲೇಸು ಬಯಸಿದ ಬಸವಣ್ಣ

ವಿಜಯವಾಣಿ ಸುದ್ದಿಜಾಲ ಹಾವೇರಿ ಸತಿ, ಪತಿಗಳು ಪರಸ್ಪರ ಪ್ರೀತಿ, ವಿಶ್ವಾಸದಿಂದ ಇದ್ದರೆ ಮನೆಯೇ ಕೈಲಾಸ, ಸ್ವರ್ಗವಾಗಿ ಮಾರ್ಪಡುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು. ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಮಂಗಳವಾರ ಆಯೋಜಿಸಿದ್ದ ಜಗಜ್ಯೋತಿ…

View More ಸಕಲರಿಗೂ ಲೇಸು ಬಯಸಿದ ಬಸವಣ್ಣ

ಹರಕೆ ತೀರಿಸಲು ಮುಂದಾದ ರೈತ ಬಸವರಾಜ

ವಿಶೇಷ ವರದಿ ನಾಲತವಾಡ: ಬೇಡಿಕೆ ಈಡೇರಿದರೆ ದೇವರಿಗೆ ದೀರ್ಘದಂಡ ನಮಸ್ಕಾರ, ಉರುಳು ಸೇವೆ ಇಲ್ಲವೆ ತೆಂಗಿನ ಕಾಯಿ ಒಡೆಯುವ ಹರಕೆ ಹೊತ್ತುಕೊಳ್ಳುವುದು ಸಾಮಾನ್ಯ. ಆದರೆ, ಇಲ್ಲೊಬ್ಬರು ತಮ್ಮ ಬೇಡಿಕೆ ಈಡೇರಿದ್ದಕ್ಕೆ ತಾವು ಹೊತ್ತುಕೊಂಡಿದ್ದ 11…

View More ಹರಕೆ ತೀರಿಸಲು ಮುಂದಾದ ರೈತ ಬಸವರಾಜ

ಮಂದಾರ್ತಿಯಲ್ಲಿ 52 ಜೋಡಿ ಗೃಹಸ್ಥಾಶ್ರಮಕ್ಕೆ

<<<18ನೇ ವರ್ಷದ ಉಚಿತ ಸಾಮೂಹಿಕ ವಿವಾಹ * 10,000ಕ್ಕೂ ಅಧಿಕ ಭಕ್ತರು ಭಾಗಿ>>> ವಿಜಯವಾಣಿ ಸುದ್ದಿಜಾಲ ಮಂದಾರ್ತಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ರಥಬೀದಿಯಲ್ಲಿ ಗುರುವಾರ ಅಭಿಜಿನ್ ಲಗ್ನ ಸುಮುಹೂರ್ತದಲ್ಲಿ 18ನೇ ವರ್ಷದ ಉಚಿತ…

View More ಮಂದಾರ್ತಿಯಲ್ಲಿ 52 ಜೋಡಿ ಗೃಹಸ್ಥಾಶ್ರಮಕ್ಕೆ