ಶೇ.10 ಮೀಸಲಾತಿ ಅಧಿಸೂಚನೆ ಪ್ರಕಟ

ನವದೆಹಲಿ: ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದ ಜನರಿಗೆ ಶೇ.10 ಮೀಸಲು ಕಲ್ಪಿಸುವ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಚಳಿಗಾಲದ ಅಧಿವೇಶನದಲ್ಲಿ ಸಂವಿಧಾನ ತಿದ್ದುಪಡಿಗೊಂಡು, ರಾಷ್ಟ್ರಪತಿಯಿಂದಲೂ ಅಂಕಿತಬಿದ್ದ ಬಳಿಕ ಜ.14ರಿಂದಲೇ ಈ ನೀತಿ ದೇಶಾದ್ಯಂತ ಜಾರಿಗೆ…

View More ಶೇ.10 ಮೀಸಲಾತಿ ಅಧಿಸೂಚನೆ ಪ್ರಕಟ

ಕುಗ್ಗುತ್ತಿರುವ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಕೇಂದ್ರದಿಂದ ಮೀಸಲು ಅಸ್ತ್ರ: ಎಚ್‌ಡಿಡಿ

ಹಾಸನ: ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10 ಮೀಸಲನ್ನು ಕೇಂದ್ರ ಸರ್ಕಾರವು ಕುಗ್ಗುತ್ತಿರುವ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಹೇಳಿದ್ದಾರೆ. ಕೇಂದ್ರದ ಜನಪ್ರಿಯತೆ ಕುಗ್ಗುತ್ತಿದೆ ಅದಕ್ಕಾಗಿ ಅಸ್ತ್ರವಾಗಿ…

View More ಕುಗ್ಗುತ್ತಿರುವ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಕೇಂದ್ರದಿಂದ ಮೀಸಲು ಅಸ್ತ್ರ: ಎಚ್‌ಡಿಡಿ

ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ಒಂದು ಗೊಂದಲದ ಚಿಂತನೆ: ಆರ್ಥಿಕ ತಜ್ಞ ಅಮರ್ತ್ಯ ಸೇನ್​

ಕೋಲ್ಕತಾ: ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದ ಜನರಿಗೆ ಶೇ.10 ರಷ್ಟು ಮೀಸಲಾತಿ ನೀಡಿರುವುದು ಗೊಂದಲದ ಚಿಂತನೆಯಾಗಿದ್ದು, ಇದು ರಾಜಕೀಯ ಹಾಗೂ ಆರ್ಥಿಕ ಪ್ರಭಾವದ ಬಗ್ಗೆ ಗಂಭೀರವಾದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದು ನೋಬೆಲ್​ ಪುರಸ್ಕೃತ ಆರ್ಥಿಕ…

View More ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ಒಂದು ಗೊಂದಲದ ಚಿಂತನೆ: ಆರ್ಥಿಕ ತಜ್ಞ ಅಮರ್ತ್ಯ ಸೇನ್​

ಜನರ ಆಶಯಗಳಿಗೆ ಬೆಲೆಕೊಟ್ಟು ರಾಜ್ಯಸಭೆಯಲ್ಲಿ ಮೀಸಲು ಮಸೂದೆಗೆ ಅಂಗೀಕಾರ ದೊರೆಯಲಿದೆ: ಮೋದಿ ವಿಶ್ವಾಸ

ಸೋಲಾಪುರ: ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರಿಗೆ ಶೇ. 10 ಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯದ ಹಿನ್ನೆಲೆಯಲ್ಲಿ ದೊಡ್ಡ ಹೆಜ್ಜೆಯನ್ನಿರಿಸಿದ್ದು, ವಿರೋಧ ಪಕ್ಷಗಳ ಪ್ರತಿಭಟನೆ ನಡುವೆಯೂ ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ ಸಿಗಬಹುದೆಂದು ಪ್ರಧಾನಿ ನರೇಂದ್ರ…

View More ಜನರ ಆಶಯಗಳಿಗೆ ಬೆಲೆಕೊಟ್ಟು ರಾಜ್ಯಸಭೆಯಲ್ಲಿ ಮೀಸಲು ಮಸೂದೆಗೆ ಅಂಗೀಕಾರ ದೊರೆಯಲಿದೆ: ಮೋದಿ ವಿಶ್ವಾಸ

ಮೇಲ್ವರ್ಗಕ್ಕೂ ಮೀಸಲಾತಿ: ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸ್​

ನವದೆಹಲಿ: ಮೇಲ್ವರ್ಗದ ಆರ್ಥಿಕ ದುರ್ಬಲರಿಗೆ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಶೇ. 10 ಮೀಸಲಾತಿ ಕಲ್ಪಿಸುವ ಸಂವಿಧಾನ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಅಂಗೀಕಾರ ದೊರೆತಿದೆ. ಮಂಗಳವಾರ ಬೆಳಗ್ಗೆ ಲೋಕಸಭೆಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆ ಮಂಡಿಸಲಾಗಿತ್ತು. ಮಸೂದೆ…

View More ಮೇಲ್ವರ್ಗಕ್ಕೂ ಮೀಸಲಾತಿ: ಸಂವಿಧಾನ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಪಾಸ್​

ಮೇಲ್ವರ್ಗದ ಬಡವರಿಗೆ ಮೀಸಲು ಐತಿಹಾಸಿಕ ನಿರ್ಧಾರ: ಎಚ್​.ಡಿ.ದೇವೇಗೌಡ

ಬೆಂಗಳೂರು: ಆರ್ಥಿಕವಾಗಿ ದುರ್ಬಲವಾಗಿರುವ ಮೇಲ್ವರ್ಗದವರಿಗೂ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಶೇ.10 ಮೀಸಲಾತಿ ಕಲ್ಪಿಸುವ ನೀತಿಗೆ ಕೇಂದ್ರ ಸಚಿವ ಸಂಪುಟ ನೀಡಿರುವ ಅನುಮೋದನೆಯನ್ನು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಬೆಂಬಲ ಸೂಚಿಸಿದ್ದಾರೆ. ಮೇಲ್ವರ್ಗದವರಲ್ಲಿ ಆರ್ಥಿಕವಾಗಿ ಹಿಂದುಳಿದಿರುವವರ ಜೀವನ…

View More ಮೇಲ್ವರ್ಗದ ಬಡವರಿಗೆ ಮೀಸಲು ಐತಿಹಾಸಿಕ ನಿರ್ಧಾರ: ಎಚ್​.ಡಿ.ದೇವೇಗೌಡ

ಕೇಂದ್ರದ ಮೀಸಲಾತಿ ನಿರ್ಧಾರ ಚುನಾವಣೆ ಗಿಮಿಕ್​: ಕಾಂಗ್ರೆಸ್​

ನವದೆಹಲಿ: ಸಾಮಾನ್ಯ ವರ್ಗದ ಬಡವರಿಗೆ ಮೀಸಲಾತಿ ನೀಡಲು ಕೇಂದ್ರ ಸರ್ಕಾರ ಮುಂದಾಗಿರುವುದು ಚುನಾವಣೆ ಗಿಮಿಕ್​, ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭಯದಲ್ಲಿ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಕಾಂಗ್ರೆಸ್​ ಪಕ್ಷ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್​…

View More ಕೇಂದ್ರದ ಮೀಸಲಾತಿ ನಿರ್ಧಾರ ಚುನಾವಣೆ ಗಿಮಿಕ್​: ಕಾಂಗ್ರೆಸ್​

ಮೇಲ್ವರ್ಗದ ಬಡಜನರಿಗೆ 10% ಮೀಸಲಾತಿ: ಕೇಂದ್ರದ ಅಸ್ತು

ನವದೆಹಲಿ: ಆರ್ಥಿಕ ದುರ್ಬಲ ಮೇಲ್ವರ್ಗದ ಜನರಿಗೆ (ಜನರಲ್​ ಕೆಟಗೆರಿ) ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಶೇ. 10ರಷ್ಟು ಮೀಸಲಾತಿ ನೀಡಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಈ…

View More ಮೇಲ್ವರ್ಗದ ಬಡಜನರಿಗೆ 10% ಮೀಸಲಾತಿ: ಕೇಂದ್ರದ ಅಸ್ತು