ಮಧ್ಯಪ್ರದೇಶದ ಸಾಮಾನ್ಯ ವ್ಯಕ್ತಿಯೆಂದು ಬಯೋಡೇಟಾ ಬದಲಾಯಿಸಿಕೊಂಡ ಶಿವರಾಜ್​ಸಿಂಗ್​ ಚೌಹಾಣ್​

ಭೋಪಾಲ್​: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಲಾರದೆ ಅಧಿಕಾರ ಕಳೆದುಕೊಂಡು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಶಿವರಾಜ್​ಸಿಂಗ್​ ಚೌಹಾಣ್​ ಅವರು ತಮ್ಮ ಟ್ವಿಟರ್​ನಲ್ಲಿನ ಬಯೋಡೇಟಾವನ್ನು ಬದಲಾಯಿಸಿಕೊಂಡು ಇದೀಗ ಗಮನ ಸೆಳೆದಿದ್ದಾರೆ. ಚುನಾವಣಾ ಫಲಿತಾಂಶದ ಮೂರು…

View More ಮಧ್ಯಪ್ರದೇಶದ ಸಾಮಾನ್ಯ ವ್ಯಕ್ತಿಯೆಂದು ಬಯೋಡೇಟಾ ಬದಲಾಯಿಸಿಕೊಂಡ ಶಿವರಾಜ್​ಸಿಂಗ್​ ಚೌಹಾಣ್​