ಜೀವನ ಭದ್ರತೆಯೇ ನರೇಗಾ ಉದ್ದೇಶ

ಹಾವೇರಿ: ತಾಲೂಕಿನ ಅಗಡಿ ಗ್ರಾಪಂ ಆವರಣದಲ್ಲಿ 2019-20ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೋಜಗಾರ ದಿನಾಚರಣೆ ಹಾಗೂ 1ನೇ ಸುತ್ತಿನ ಸಾಮಾಜಿಕ ಲೆಕ್ಕ ಪರಿಶೋಧನೆ ಗ್ರಾಮಸಭೆ ಮಂಗಳವಾರ ಜರುಗಿತು.…

View More ಜೀವನ ಭದ್ರತೆಯೇ ನರೇಗಾ ಉದ್ದೇಶ

ರಂಗಭೂಮಿಯಿಂದ ಸಾಮಾಜಿಕ ಪರಿವರ್ತನೆ

ಭಟ್ಕಳ: ರಂಗಭೂಮಿ ಸಾಮಾಜಿಕ ಪರಿವರ್ತನೆಗೆ ಕಾರಣವಾಗುವ ಸಾಧನ. ಅಭಿನಯ ಕಲೆಯ ಮೂಲಕ ವ್ಯಕ್ತಿಯ ಜೀವನಕ್ಕೆ ಬೇಕಾದ ಸಂವಹನ ಕೌಶಲ, ಸಹಬಾಳ್ವೆ ಬೆಳೆಸಿಕೊಳ್ಳಲು ಪರಿಣಾಮಕಾರಿ ಎಂಬುದು ಪ್ರಯೋಗಾತ್ಮಕವಾಗಿ ದೃಢಪಟ್ಟಿದೆ ಎಂದು ಉದ್ಯಮಿ ರಾಘವೇಂದ್ರ ನಾಯ್ಕ ಹೇಳಿದರು.…

View More ರಂಗಭೂಮಿಯಿಂದ ಸಾಮಾಜಿಕ ಪರಿವರ್ತನೆ

ಗೋಕಾಕ: ಶಿವಶರಣ ಅಪ್ಪಣ್ಣ ಸೇವಾ ಸಂಘದ ಸಾಮಾಜಿಕ ಕಳಕಳಿ ಅನನ್ಯ

ಗೋಕಾಕ: ವಿಶ್ವಗುರು ಬಸವಣ್ಣನವರ ಆಪ್ತ ನಿಜಸುಖಿ ಸೇವಾ ಸಂಘ ಕಟ್ಟಿ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಗತಿ ಆಶಾಭಾವನೆಯಿಂದ ಸೇವೆಗೆ ಕಂಕಣಬದ್ಧರಾಗಿರುವುದು ಅನನ್ಯವಾದ ಕಾರ್ಯವಾಗಿದೆ ಎಂದು ಸ್ಥಳೀಯ ಶೂನ್ಯ ಸಂಪಾದನಾ ಮಠದ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.…

View More ಗೋಕಾಕ: ಶಿವಶರಣ ಅಪ್ಪಣ್ಣ ಸೇವಾ ಸಂಘದ ಸಾಮಾಜಿಕ ಕಳಕಳಿ ಅನನ್ಯ

ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ತಪಾಸಣೆ

ಕೊಂಡ್ಲಹಳ್ಳಿ: ಸಾಮಾಜಿಕ ಪರಿಶೋಧನ ತಂಡದವರು ಮನೆಗೆ ಬಂದಾಗ ಫಲಾನುಭವಿಗಳು ಸರಿಯಾದ ಮಾಹಿತಿ ನೀಡಬೇಕೆಂದು ತಾಲೂಕು ಸಾಮಾಜಿಕ ಪರಿಶೋಧಕ ಟಿ.ಮಲ್ಲಪ್ಪ ತಿಳಿಸಿದರು. ಸಮೀಪದ ಮೊಗಲಹಳ್ಳಿಯಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯ ಅರ್ಹ ಫಲಾನುಭವಿಗಳ ತಪಾಸಣೆ ವೇಳೆ…

View More ಸಾಮಾಜಿಕ ಭದ್ರತಾ ಯೋಜನೆ ಫಲಾನುಭವಿಗಳ ತಪಾಸಣೆ

ಜಾಲತಾಣದಲ್ಲಿ ಬೌ ಬೌ ಬಿರಿಯಾನಿ ಹಾವಳಿ

ಭಟ್ಕಳ: ತಾಲೂಕಿನ ಮುಂಡಳ್ಳಿ ಊರಿನಲ್ಲಿ ಜೂ. 4ರಂದು ವೃದ್ಧೆಯೊಬ್ಬರ ಮೇಲೆ ನಡೆದ ನಾಯಿ ದಾಳಿ ಪ್ರಕರಣ ಈಗ ವಿಭಿನ್ನ ರೂಪ ಪಡೆಯುತ್ತಿದೆ. ದಿನೆ ದಿನೇ ವಿಚಿತ್ರವಾದ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿ ದಾಡುತ್ತಿವೆ. ಇದರಿಂದ…

View More ಜಾಲತಾಣದಲ್ಲಿ ಬೌ ಬೌ ಬಿರಿಯಾನಿ ಹಾವಳಿ

‘ಪಾರ್ಕಿಂಗ್’ನದ್ದೇ ದೊಡ್ಡ ಸಮಸ್ಯೆ

ಶಶಿ ಈಶ್ವರಮಂಗಲ ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತಿ ದೊಡ್ಡ ವಾಣಿಜ್ಯ ಕೇಂದ್ರ ಪುತ್ತೂರನ್ನು ಜಿಲ್ಲೆಯಾಗಿಸಬೇಕೆಂಬ ಬಲವಾದ ಕೂಗು ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ಹಲವಾರು ಸಂಘಟನೆಗಳಿಂದ ಪ್ರಯತ್ನ ಸಾಗಿದೆ. ಪುತ್ತೂರು ಜಿಲ್ಲೆಯಾಗಬೇಕೆಂಬುದು ಈ…

View More ‘ಪಾರ್ಕಿಂಗ್’ನದ್ದೇ ದೊಡ್ಡ ಸಮಸ್ಯೆ

ಮೊಗವೀರರ ಕಷ್ಟಗಳಿಗೆ ಸ್ಪಂದನೆ

< ಗುರಿಕಾರರ ಸಮಾವೇಶ, ಸಾಮೂಹಿಕ ವಿವಾಹ ವೀಳ್ಯಶಾಸ್ತ್ರ ಕಾರ್ಯಕ್ರಮದಲ್ಲಿ ಡಾ.ಜಿ.ಶಂಕರ್ ಹೇಳಿಕೆ> ಉಡುಪಿ: ಸಾಮಾಜಿಕ ಆಗುಹೋಗುಗಳ ಬಗ್ಗೆ ಗುರಿಕಾರರು ಚಿಂತನೆ ಮಾಡಬೇಕು. ಮೊಗವೀರರ ಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್, ಮೊಗವೀರ ಯುವ…

View More ಮೊಗವೀರರ ಕಷ್ಟಗಳಿಗೆ ಸ್ಪಂದನೆ

ಜಾಲತಾಣಗಳು ಈಗ ಚುನಾವಣೆ ಕಣ

ಕಾರವಾರ: ಲೋಕಸಭೆ ಚುನಾವಣೆಯ ಕಾವು ಸಾಮಾಜಿಕ ಜಾಲತಾಣಗಳಲ್ಲೂ ಏರತೊಡಗಿದೆ. ಫೇಸ್​ಬುಕ್, ವ್ಯಾಟ್ಸ್ ಆಪ್, ಟ್ವಿಟ್ಟರ್​ಗಳಲ್ಲಿ ಚುನಾವಣೆ ಸಂಬಂಧ ಭಾರಿ ಚರ್ಚೆಗಳು ನಡೆಯುತ್ತಿವೆ. ಮತ ಚಲಾವಣೆ ಮಾಡಲು ಅವಕಾಶವಿರುವಂತೆ ವೋಟಿಂಗ್ ಲೈನ್​ಗಳು (ಆನ್​ಲೈನ್ ಪೋಲಿಂಗ್) ತೆರೆದುಕೊಂಡಿವೆ.…

View More ಜಾಲತಾಣಗಳು ಈಗ ಚುನಾವಣೆ ಕಣ

ಅಧ್ಯಾತ್ಮ ಲೋಕದಲ್ಲಿ ರೇಣುಕಾಚಾರ್ಯರ ಹೆಸರು ಅಜರಾಮರ

ತಾಳಿಕೋಟೆ: ಅಧ್ಯಾತ್ಮ ಲೋಕದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರ ಹೆಸರು ಅಜರಾಮರ. ಸಮಾಜದ ಅಂಕು ಡೊಂಕುಗಳನ್ನು ತಿದ್ದಿ ತೀಡಿದ ಮಹಾನುಭಾವರು. ಕರ್ಮ ಕಳೆದು ಧರ್ಮ ಬೆಳೆಸಿ ಬದುಕು ಬಂಗಾರಗೊಳಿಸಿದವರು. ಅವರ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳು…

View More ಅಧ್ಯಾತ್ಮ ಲೋಕದಲ್ಲಿ ರೇಣುಕಾಚಾರ್ಯರ ಹೆಸರು ಅಜರಾಮರ

ಸಾಮಾಜಿಕ ಮೌಲ್ಯಕ್ಕಿಲ್ಲ ಗೌರವ

<ಭ್ರಷ್ಟರಿಗೆ ಮಣೆ ಹಾಕುತ್ತಿರುವ ಸಮಾಜ ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಕಳವಳ > ಉಡುಪಿ: ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮೌಲ್ಯಕ್ಕಿಂತ ಹಣ, ಅಧಿಕಾರಕ್ಕೆ ಸಮಾಜ ಗೌರವ ನೀಡುತ್ತಿದೆ. ಇದು ನೋವಿನ ವಿಚಾರ ಎಂದು ನಿವೃತ್ತ…

View More ಸಾಮಾಜಿಕ ಮೌಲ್ಯಕ್ಕಿಲ್ಲ ಗೌರವ