ಶಿರಗುಪ್ಪಿ: ಧರ್ಮಸ್ಥಳ ಸಂಘದಿಂದ ಸಂತ್ರಸ್ತರಿಗೆ ನೆರವು

ಶಿರಗುಪ್ಪಿ: ನರೆ ಸಂತ್ರಸ್ತರ ಪರಿಹಾರಕ್ಕೆ ಧರ್ಮಸ್ಥಳ ಧರ್ಮಾಕಾರಿಗಳು 25ಕೋಟಿ ರೂ. ನೆರವು ನೀಡಿದ್ದಾರೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೆಗೌಡ ತಿಳಿಸಿದರು. ಕಾಗವಾಡ ತಾಲೂಕಿನ ಶಹಾಪುರ ಗ್ರಾಮದಲ್ಲಿ ಪ್ರವಾಹ ಸಂತ್ರಪ್ತ…

View More ಶಿರಗುಪ್ಪಿ: ಧರ್ಮಸ್ಥಳ ಸಂಘದಿಂದ ಸಂತ್ರಸ್ತರಿಗೆ ನೆರವು

ನೆರೆ ಸಂತ್ರಸ್ತರಿಗೆ ನೆರವು

ದಾವಣಗೆರೆ: ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಎರಡು ದಿನದ ಅದ್ದೂರಿ ಕಾರ್ಯಕ್ರಮ ರದ್ದುಗೊಳಿಸಿದ್ದ ಛಾಯಾಗ್ರಾಹಕರು 1 ಲಕ್ಷ ರೂ. ಗಳ ಮೌಲ್ಯದ ಸಾಮಗ್ರಿಗಳನ್ನು ನೆರೆ ಸಂತ್ರಸ್ತರಿಗೆ ಇತ್ತೀಚೆಗೆ ರವಾನಿಸಿದರು. ದಾವಣಗೆರೆ ಫೋಟೋಗ್ರಾಫರ್ಸ್‌ ಯೂತ್…

View More ನೆರೆ ಸಂತ್ರಸ್ತರಿಗೆ ನೆರವು

ನೆರೆ ಸಂತ್ರಸ್ತರಿಗೆ ಸಾಮಗ್ರಿ ರವಾನೆ

ದಾವಣಗೆರೆ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗಾಗಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ಅಗತ್ಯ ಸಾಮಗ್ರಿಗಳನ್ನು ಬುಧವಾರ ರವಾನಿಸಲಾಯಿತು. ಸಂಘಟನೆಯ ಪದಾಧಿಕಾರಿಗಳು ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ವೇದಿಕೆಯ ಕಚೇರಿ ಬಳಿಯಿಂದ ಸಮವಸ್ತ್ರ, ಜಮಖಾನ ಇತ್ಯಾದಿ…

View More ನೆರೆ ಸಂತ್ರಸ್ತರಿಗೆ ಸಾಮಗ್ರಿ ರವಾನೆ

ಜಗಳೂರು ಬ್ಲಾಕ್ ಕಾಂಗ್ರೆಸ್‌ನಿಂದ ಸಂತ್ರಸ್ತರಿಗೆ ನೆರವು

ಜಗಳೂರು: ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಸಂಗ್ರಹಿಸಿದ್ದ ಬೆಡ್‌ಶೀಟ್, ಟವೆಲ್, ಶರ್ಟ್, ಪಂಚೆ, ಸೀರೆ ಸೇರಿ 95 ಸಾವಿರ ರೂ. ಬೆಲೆಯ ದಿನಬಳಕೆ ವಸ್ತುಗಳನ್ನು ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಅವರ ಮೂಲಕ ನೆರೆ ಸಂತ್ರಸ್ತರಿಗೆ…

View More ಜಗಳೂರು ಬ್ಲಾಕ್ ಕಾಂಗ್ರೆಸ್‌ನಿಂದ ಸಂತ್ರಸ್ತರಿಗೆ ನೆರವು

ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ರವಾನೆ

ದಾವಣಗೆರೆ: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗಾಗಿ ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಸಂಗ್ರಹಿಸಿದ ಅಗತ್ಯ ವಸ್ತುಗಳನ್ನು ಬುಧವಾರ ಬಾಗಲಕೋಟೆ ಜಿಲ್ಲೆಗೆ ಕಳಿಸಲಾಯಿತು. ಇಲ್ಲಿನ ಬಿಜೆಪಿ ಲೋಕಸಭಾ ಚುನಾವಣಾ ಕಾರ್ಯಾಲಯದ ಬಳಿ ಸಾಮಗ್ರಿಗಳನ್ನು ಹೊತ್ತ…

View More ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ ರವಾನೆ

ಮಾಗುಂಡಿ ಜನರ ಬದುಕು ಮುಳುಗಿಸಿದ ಭದ್ರೆ

ಚಿಕ್ಕಮಗಳೂರು: ಆಶ್ಲೇಷ ಮಳೆಯಲ್ಲಿ ಭದ್ರೆಯ ರುದ್ರನರ್ತನಕ್ಕೆ ಮಾಗುಂಡಿ ವ್ಯಾಪ್ತಿಯಲ್ಲಿ ಹಲವಾರು ಮನೆಗಳು ನೆಲಸಮವಾಗಿದ್ದು, ತಲೆಮಾರಿನಿಂದ ನೆಲೆಸಿದ್ದವರ ಜೀವನ ಸರ್ವನಾಶವಾಗಿದೆ. ಇದ್ದ ಏಕೈಕ ಆಸ್ತಿ ನೀರಿನಲ್ಲಿ ಕರಗಿದ್ದು, ಅವರೆಲ್ಲ ಅಕ್ಷರಶಃ ಬೀದಿಪಾಲಾಗಿದ್ದಾರೆ. ಈ ಹಿಂದಿಗಿಂತಲೂ ಮಳೆಯ…

View More ಮಾಗುಂಡಿ ಜನರ ಬದುಕು ಮುಳುಗಿಸಿದ ಭದ್ರೆ

ಚಿಕ್ಕೋಡಿಗೆ ಅರಕೆರೆ ಯುವಕರು

ದಾವಣಗೆರೆ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ನೆರೆ ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲು ಹೊನ್ನಾಳಿ ಅರಕೆರೆ ಗ್ರಾಮದ ಮುಖಂಡರು, ಯುವಕರು ಬುಧವಾರ ರಾತ್ರಿ ತೆರಳಿದರು. 51 ಕ್ವಿಂಟಾಲ್ ಅಕ್ಕಿ, 1.5 ಕ್ವಿಂಟಾಲ್ ಬೇಳೆ, 800 ಸೀರೆ,…

View More ಚಿಕ್ಕೋಡಿಗೆ ಅರಕೆರೆ ಯುವಕರು

ಇಂದು ನಿಧಿ ಸಂಗ್ರಹಣೆ

ದಾವಣಗೆರೆ: ಅತಿವೃಷ್ಟಿ ಹಾಗೂ ನೆರೆ ಹಾವಳಿಗೆ ತುತ್ತಾದ ರಾಜ್ಯದ ಸಂತ್ರಸ್ತರಿಗೆ ಅವಶ್ಯಕ ಸಾಮಗ್ರಿಗಳನ್ನು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ವತಿಯಿಂದ ನಗರದ ಚಾಮರಾಜೇಂದ್ರ ವೃತ್ತ ಬಳಿ ಆ.11ರಂದು ಬೆಳಗ್ಗೆ 10-30ಕ್ಕೆ ನಿಧಿ…

View More ಇಂದು ನಿಧಿ ಸಂಗ್ರಹಣೆ

ಶಾಲೆ ಪ್ರಗತಿಗೆ ಸರ್ವರ ಸಹಕಾರ ಅಗತ್ಯ

ನಾಯಕನಹಟ್ಟಿ: ಗ್ರಾಮೀಣ ಶಾಲೆಗಳ ಅಭಿವೃದ್ಧಿಗೆ ಸಂಘ ಸಂಸ್ಥೆ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಬೆಂಗಳೂರು ರಾಮಕೃಷ್ಣ ಆಶ್ರಮದ ಮುಖ್ಯ ಸಮಾಜ ಸೇವಕಿ ಗಾಯತ್ರಿ ದೇವಿ ಹೇಳಿದರು. ಸಮೀಪದ ನೇರಲಗುಂಟೆ ವೆಂಕಟೇಶ್ವರ ಕನ್ನಡ ಪ್ರೌಢಶಾಲೆಯಲ್ಲಿ…

View More ಶಾಲೆ ಪ್ರಗತಿಗೆ ಸರ್ವರ ಸಹಕಾರ ಅಗತ್ಯ

ಹಳ್ಳಿ ಮಕ್ಕಳ ಪ್ರತಿಭೆ ಗುರುತಿಸಿ

ಪರಶುರಾಮಪುರ: ಗ್ರಾಮೀಣ ಭಾಗದ ಸರ್ಕಾರಿ ಶಾಲೆ ಅಗತ್ಯ ಸೌಲಭ್ಯ, ಪರಿಕರ ನೀಡಿದರೆ, ನಗರ ಮಟ್ಟದ ವಿದ್ಯಾರ್ಥಿಗಳಿಗಿಂತ ಉತ್ತಮ ಸಾಧನೆ ಮಾಡುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಸ್.ವೆಂಕಟೇಶಪ್ಪ ತಿಳಿಸಿದರು. ಅವಿರತ ಪ್ರತಿಷ್ಠಾನ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ…

View More ಹಳ್ಳಿ ಮಕ್ಕಳ ಪ್ರತಿಭೆ ಗುರುತಿಸಿ