ದಾಖಲೆ ಇಲ್ಲದೆ ಸಾಗಿಸುತ್ತಿದ್ದ 12.94 ಲಕ್ಷ ರೂ.ವಶ

ನಿಪ್ಪಾಣಿ: ಮುರ್ಗುಡ್ ರಸ್ತೆಯಲ್ಲಿರುವ ಚೆಕ್‌ಪೋಸ್ಟ್ ಬಳಿ ಸೋಮವಾರ ಸಂಜೆ ಬಸ್‌ನಲ್ಲಿ ವ್ಯಕ್ತಿಯೊಬ್ಬ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 12.94 ಲಕ್ಷ ರೂ.ಗಳನ್ನು ಎಸ್.ಎಸ್.ಟಿ. ತಂಡ ವಶಪಡಿಸಿಕೊಂಡಿದೆ. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ರಾಧಾನಗರ ಘಟಕದ ಬಸ್ (ನಂ.ಎಂ.ಎಚ್.1…

View More ದಾಖಲೆ ಇಲ್ಲದೆ ಸಾಗಿಸುತ್ತಿದ್ದ 12.94 ಲಕ್ಷ ರೂ.ವಶ

ಕೊಕಟನೂರ: ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ

ಕೊಕಟನೂರ: ಅಥಣಿ ತಾಲೂಕಿನ ರಡ್ಡೇರಹಟ್ಟಿ ಗ್ರಾಮದ ಬಳಿ ಅಥಣಿ- ಸತ್ತಿ ರಸ್ತೆಯಲ್ಲಿ ಗುರುವಾರ ಮಧ್ಯೆರಾತ್ರಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಕ23.491 ರೂ.ಮೌಲ್ಯದ ಮದ್ಯದ ಬಾಟಲ್ ಹಾಗೂ ಇಬ್ಬರು ಆರೋಪಿಗಳು ಮತ್ತು ಕಾರ್‌ನ್ನು ಪೊಲೀಸರು ವಶಪಡಿಕೊಂಡಿದ್ದಾರೆ.…

View More ಕೊಕಟನೂರ: ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ

ಸಂಬರಗಿ:ಸಾರಾಯಿ ಸಾಗಿಸುತ್ತಿದ್ದ ಆರೋಪಿ ಬಂಧನ

ಸಂಬರಗಿ: ಸಮೀಪದ ಅಬ್ಬಿಹಾಳ ಕ್ರಾಸ್‌ನಲ್ಲಿ ಅಕ್ರಮ ಸಾರಾಯಿ ಸಾಗಿಸುತ್ತಿದ್ದ ಆರೋಪಿಯನ್ನು ಅಥಣಿ ಅಬಕಾರಿ ಇಲಾಖೆಯ ಉಪನಿರೀಕ್ಷಕ ರಾಹುಲ ನಾಯಿಕ ನೇತೃತ್ವದ ತಂಡ ಬಂಧಿಸಿದೆ. ಜಂಬಗಿ ಗ್ರಾಮದ ಸಿಕಂದರ್ ಮೀರಾಸಾಬ ಸಯ್ಯದ್ (40) ಬಂಧಿತ ಆರೋಪಿ.…

View More ಸಂಬರಗಿ:ಸಾರಾಯಿ ಸಾಗಿಸುತ್ತಿದ್ದ ಆರೋಪಿ ಬಂಧನ

ಕಾಡುಬೆಕ್ಕು ಸಾಗಿಸುತ್ತಿದ್ದ ವ್ಯಕ್ತಿ ಬಂಧನ 

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಮದಲ್ಲಿ ಅಳಿವಿನಂಚಿಲ್ಲಿರುವ ಕಾಡುಬೆಕ್ಕನ್ನು ಕೊಂದು ಸಾಗಿಸುತ್ತಿದ್ದ ಒಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಂಗಳವಾರ ಸಂಜೆ ಬಂಧಿಸಿದ್ದು. ಪರಾರಿಯಾದ ವ್ಯಕ್ತಿ ಬಂಧನಕ್ಕೆ ಬಲೆ ಬೀಸಿದ್ದಾರೆ.ಸೊರಬ ತಾಲೂಕಿನ ಕುದುರೆಗಣಿಯ ರಮೇಶ ಕೃಷ್ಣಬಾಬು ಭೋವಿ…

View More ಕಾಡುಬೆಕ್ಕು ಸಾಗಿಸುತ್ತಿದ್ದ ವ್ಯಕ್ತಿ ಬಂಧನ 

ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಇಬ್ಬರ ಬಂಧನ

ಭಟ್ಕಳ: ರೈಲಿನಲ್ಲಿ ಅನಧಿಕೃತವಾಗಿ ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಇಬ್ಬರನ್ನು ಭಟ್ಕಳ ಪೊಲೀಸರು ಬುಧವಾರ ರಾತ್ರಿ ವಶಕ್ಕೆ ಪಡೆದಿದ್ದಾರೆ. ಭಟ್ಕಳ ಮೂಲದ ಮಸ್ಮಾ ಸ್ಟ್ರೀಟ್​ನ ಹಸನ್​ಶಬ್ಬರ, ಉಮೈದ್ ಅಹ್ಮದ್ ಬಂಧಿತ ಆರೋಪಿಗಳು. ಇವರು ಗೋವಾ ರಾಜ್ಯದಿಂದ ಮಂಗಳೂರು…

View More ವಿದೇಶಿ ಕರೆನ್ಸಿ ಸಾಗಿಸುತ್ತಿದ್ದ ಇಬ್ಬರ ಬಂಧನ

ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರ ಬಂಧನ

ಹಿರೇಬಾಗೇವಾಡಿ : ಅಕ್ರಮವಾಗಿ ಪಡಿತರ ಅಕ್ಕಿ ಮೂಟೆಗಳನ್ನು ಸಾಗಿಸುತ್ತಿದ್ದ ಬೈಲಹೊಂಗಲದ ಮೂವರನ್ನು ಮಾಲು ಸಮೇತ ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂಘಿಸಿದ್ದಾರೆ. ಬೈಲಹೊಂಗಲದ ಚಾಲಕರಾದ ರಫೀಕ ತಿಗಡಿ, ಉಳವೇಶ ಬಸಪ್ಪ ಕಳವೂರು ಮತ್ತು ಬೈಲಹೊಂಗಲದ ಪ್ರವೀಣ…

View More ಪಡಿತರ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಮೂವರ ಬಂಧನ

ಎಮ್ಮೆ ಕರು ಸಾಗಿಸುತ್ತಿದ್ದ ಲಾರಿ, ಮೂವರ ಬಂಧನ

ಹೊನ್ನಾವರ: ಅಕ್ರಮವಾಗಿ 30 ಎಮ್ಮೆ ಕರುಗಳನ್ನು ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಲಾರಿ ಸಮೇತ ತಾಲೂಕಿನ ಮಂಕಿ ಅನಂತವಾಡಿ ಚೆಕ್​ಪೋಸ್ಟ್ ಬಳಿ ಬುಧವಾರ ಬಂಧಿಸಿದ್ದಾರೆ. ಹರಿಯಾಣದಿಂದ ಕೇರಳಕ್ಕೆ ಹೋಗುತ್ತಿದ್ದ ಲಾರಿಯನ್ನು ಗುಪ್ತ ಮಾಹಿತಿ ಮೇರೆಗೆ…

View More ಎಮ್ಮೆ ಕರು ಸಾಗಿಸುತ್ತಿದ್ದ ಲಾರಿ, ಮೂವರ ಬಂಧನ

ಮರಳು ಸಾಗಿಸುತ್ತಿದ್ದ ಟ್ರಾೃಕ್ಟರ್ ವಶ

ಕೊಕಟನೂರ: ಅರಳಿಹಟ್ಟಿ ಗ್ರಾಮದ ಹೊರವಲಯದ ಮದಬಾವಿ ರಸ್ತೆಯಲ್ಲಿ ಸೋಮವಾರ ರಾತ್ರಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಅನ್ನು ಅಥಣಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ. ಖಚಿತ ಮಾಹಿತಿ ಮೇರೆಗೆ ಅಥಣಿ ಪಿಎಸ್‌ಐ ಸುರೇಶ ಬೆಂಡೆಗುಂಬಳ…

View More ಮರಳು ಸಾಗಿಸುತ್ತಿದ್ದ ಟ್ರಾೃಕ್ಟರ್ ವಶ

ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಆರೋಪಿ ಬಂಧನ

ಹುಕ್ಕೇರಿ: ಪಟ್ಟಣದ ಅರ್ಜುನವಾಡ ರಸ್ತೆಯಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಹಾಗೂ ಆಹಾರ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಸಂಕೇಶ್ವರ ನಿವಾಸಿ ಸುನೀಲ ಚಂದ್ರಕಾಂತ ಬೆಳಕೂಡಿ(24) ಬಂಧಿತ ಆರೋಪಿ. ಹುಕ್ಕೇರಿಯ ಆನಂದ ಸುರೇಶ…

View More ಅಕ್ರಮವಾಗಿ ಅಕ್ಕಿ ಸಾಗಿಸುತ್ತಿದ್ದ ಆರೋಪಿ ಬಂಧನ