ಬಿಸಿಲು ಜಾಸ್ತಿ ಇದ್ರೆ ಕರೊನಾ ತನ್ನಿಂತಾನೇ ಸಾಯುತ್ತಾ? ಮಹಾರಾಷ್ಟ್ರ, ಕರ್ನಾಟಕದಲ್ಲಿ ನಡೆದ ಅಧ್ಯಯನ ಏನು ಹೇಳುತ್ತೆ?
ಮುಂಬೈ: ತಾಪಮಾನ ಹೆಚ್ಚಳದಿಂದಾಗಿ ಕರೊನಾ ವೈರಸ್ ಸಾಯುತ್ತದೆಯೇ? ವೈರಸ್ ಪಸರಿಸುವಿಕೆ ನಿಯಂತ್ರಣಕ್ಕೆ ಬರುತ್ತದೆಯೇ? ಈ ಕುರಿತು…
ಏನಾಗಿದೆ ಉತ್ತರ ಕೊರಿಯಾ ಸರ್ವಾಧಿಕಾರಿಗೆ? ಯುಎಸ್ ಅಧಿಕಾರಿಗಳು ಹೇಳುವುದೇನು?
ಪ್ಯೊಂಗ್ಯಾಂಗ್: ಕರೊನಾ ವೈರಸ್ ಹರಡುವಿಕೆಯಷ್ಟೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಾರ್ವಜನಿಕ ಜೀವನದಿಂದ…
ಆರ್ಥಿಕತೆ ಸುಧಾರಣೆಗೆ ಸಿಎಂ ಕಸರತ್ತು: ಅಧಿಕಾರಿಗಳ ಜತೆ ಬಿಎಸ್ವೈ ಚರ್ಚೆ
ಬೆಂಗಳೂರು: ಲಾಕ್ಡೌನ್ನಿಂದ ತೀವ್ರ ಕುಸಿತಕ್ಕೊಳಗಾಗಿರುವ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಮುಖ್ಯಮಂತ್ರಿ…
ಕರೊನಾ ಹಾಟ್ಸ್ಪಾಟ್ ತಮಿಳುನಾಡು-ಕೇರಳ ಜತೆ ಗಡಿ ಹಂಚಿಕೊಂಡಿದ್ದರೂ ಚಾಮರಾಜನಗರ ಜಿಲ್ಲೆ ಕರೊನಾಮುಕ್ತವಾಗಿದ್ದು ಹೇಗೆ?
ಕರೊನಾ ಹಾಟ್ಸ್ಪಾಟ್ ರಾಜ್ಯಗಳಾದ ತಮಿಳುನಾಡು-ಕೇರಳ ರಾಜ್ಯಗಳ ಜತೆ ಗಡಿ ಹಂಚಿಕೊಂಡಿದ್ದರೂ ಚಾಮರಾಜನಗರ ಜಿಲ್ಲೆ ಕರೊನಾದಿಂದ ಮುಕ್ತವಾಗಿದೆ.…
ಕ್ವಾರಂಟೈನ್ ಆಗಿರುವ ಬಿಹಾರಿ ಕಾರ್ಮಿಕರು ಏನೇನು ಸೌಕರ್ಯ ಕೇಳ್ತಿದಾರೆ ನೋಡಿ…!
ಬೆಂಗಳೂರು: ಹೊಂಗಸಂದ್ರದ ಬಿಹಾರಿ ಕಾರ್ಮಿಕನಿಂದ ಈಗಾಗಲೇ 30 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಆ ಪೈಕಿ…
ರಾಜ್ಯದ ಜನತೆಗೆ ಕೊಂಚ ನಿರಾಳ ತಂದ ಭಾನುವಾರ: ಬೆಳಗಿನ ವರದಿಯಲ್ಲಿ ಕೇವಲ 1 ಪ್ರಕರಣ ಪತ್ತೆ, 177 ಮಂದಿ ಗುಣಮುಖ
ಬೆಂಗಳೂರು: ರಾಜ್ಯದ ಜನತೆಗೆ ಕರೊನಾ ಸೋಂಕಿನ ವಿಚಾರದಲ್ಲಿ ಇಂದಿನ ಭಾನುವಾರ ಕೊಂಚ ನಿರಾಳತೆಯನ್ನು ತಂದಿದೆ. ಇಂದು…
ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಇಡೀ ಜಗತ್ತಿಗೆ ಮಾದರಿ: ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ
ನವದೆಹಲಿ: ಇಡೀ ವಿಶ್ವವನ್ನು ಮಹಾಮಾರಿ ಕರೊನಾ ಕಾಡುತ್ತಿದ್ದು, ಭಾರತವು ಸರಿಯಾದ ದಾರಿಯಲ್ಲಿ ಹೋರಾಡುತ್ತಿದೆ. ಪ್ರತಿಯೊಬ್ಬ ನಾಗರಿಕನು…
ಈ ಮಹಿಳೆ ಕರೊನಾ ರೋಗಿಗಳನ್ನು ಕಾಪಾಡಲು ಹೋಗಿ ಸಾವಿಗೀಡಾದ್ರಾ?: ಸುದ್ದಿಯ ಅಸಲಿಯತ್ತು ಇಲ್ಲಿದೆ ನೋಡಿ…
ನವದೆಹಲಿ: ಮಹಾಮಾರಿ ಕರೊನಾ ವೈರಸ್, ಸಾವಿನ ದವಡೆಯಿಂದ ರೋಗಿಗಳನ್ನು ಪಾರು ಮಾಡುವ ವೈದ್ಯರನ್ನೂ ಬಿಟ್ಟಿಲ್ಲ. ಅನೇಕ…
ಮುಂಬೈನಲ್ಲಿ ಕರೊನಾಗೆ ಬಲಿಯಾದವರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಸ್ಲಮ್, ವಸತಿ ಸಂಕೀರ್ಣ ನಿವಾಸಿಗಳು
ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಕರೊನಾ ವೈರಸ್ನಿಂದ ಮೃತಪಟ್ಟ ಒಟ್ಟು 179 ಮಂದಿಯಲ್ಲಿ ಅರ್ಧಕ್ಕಿಂತ ಹೆಚ್ಚು…
ರಾಷ್ಟ್ರ ರಾಜಧಾನಿ ಪ್ರವೇಶಿಸುವ ಮುನ್ನ ಆ್ಯಪ್ ಅಳವಡಿಕೆಗೆ ಶಿಫಾರಸು: ದೆಹಲಿ ಸರ್ಕಾರ ಚಿಂತನೆ
ದೆಹಲಿ: ಆರೋಗ್ಯ ಸೇತು ಅಪ್ಲಿಕೇಷನ್ ಅಳವಡಿಸಿಕೊಂಡ ನಂತರವಷ್ಟೇ ಜನರು ರಾಜಧಾನಿಗೆ ಪ್ರವೇಶಿಸಲು ಸರ್ಕಾರ ಅವಕಾಶ ನೀಡಬೇಕೆಂದು…