Tag: ಸಾಂಕ್ರಮಿಕ

ದೇಶದಲ್ಲಿ ಮತ್ತೆ ಆವರಿಸಿದ ಕೋವಿಡ್​ ಭೂತ! ಪುನಃ ಲಾಕ್​ಡೌನ್​ ಆಗುತ್ತಾ? ತಜ್ಞರು ಹೇಳೋದೇನು?

ನವದೆಹಲಿ: ಚೀನಾದಲ್ಲಿ ವೇಗವಾಗಿ ಹರಡುವ ಮೂಲಕ ಮತ್ತೆ ಮರಣ ಮೃದಂಗ ಬಾರಿಸುತ್ತಿರುವ ಒಮಿಕ್ರಾನ್​ ಬಿಎಫ್​-7 ರೂಪಾಂತರಿ,…

Webdesk - Ramesh Kumara Webdesk - Ramesh Kumara

ಒಮಿಕ್ರಾನ್ ಬಿಎಫ್-7 ಅಪಾಯಕಾರಿ ತಳಿ, ಮಾರ್ಗಸೂಚಿ ಅಗತ್ಯ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಹೇಳಿಕೆ

ಬೆಳಗಾವಿ: ಚೀನಾ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿರುವ ಕರೊನಾದ ಹೊಸ ತಳಿ ಒಮಿಕ್ರಾನ್ ಬಿಎಫ್​-7 ಅಪಾಯಕಾರಿ…

Webdesk - Ramesh Kumara Webdesk - Ramesh Kumara

ಚೀನಾದಲ್ಲಿ ಕೋವಿಡ್​ ಆರ್ಭಟ: ಕೇಂದ್ರ ಸರ್ಕಾರದಿಂದ ಇಂದು ಮಹತ್ವದ ಸಭೆ, ಭಾರತದಲ್ಲೂ ಹೆಚ್ಚಿದ ಆತಂಕ

ನವದೆಹಲಿ: ಚೀನಾದಲ್ಲಿ ಕರೊನಾ ವೈರಸ್​ ತಾಂಡವ ಆಡುತ್ತಿರುವ ಬೆನ್ನಲ್ಲೇ ಎಚ್ಚೆತ್ತಿರುವ ಕೇಂದ್ರ ಸರ್ಕಾರ ಇಂದು ಮಹತ್ವದ…

Webdesk - Ramesh Kumara Webdesk - Ramesh Kumara

ಚೀನಾದಲ್ಲಿ ಮತ್ತೆ ಕರೊನಾ ಅಬ್ಬರ: ಸ್ಮಶಾನದಲ್ಲಿ ಶವಗಳ ಸಂಖ್ಯೆ ಏರಿಕೆ, ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಆರೋಗ್ಯ ತಜ್ಞ

ಬೀಜಿಂಗ್​: ಕರೊನಾ ವೈರಸ್​ ನಿರ್ಬಂಧಗಳನ್ನು ಸಂಪೂರ್ಣ ಸಡಿಲಗೊಳಿಸಿದ ಬೆನ್ನಲ್ಲೇ ಕೋವಿಡ್​-19 ತವರು ಚೀನಾದಲ್ಲಿ ಕರೊನಾ ಪ್ರಕರಣಗಳ…

Webdesk - Ramesh Kumara Webdesk - Ramesh Kumara

ಭಾರತದಲ್ಲೇ ಅತ್ಯಧಿಕ ಕೋವಿಡ್​ ಸಾವು: ಡಬ್ಲ್ಯುಎಚ್​ಒ ವರದಿಯನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ ಹೇಳಿದ್ದಿಷ್ಟು…

ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಬಿಡುಗಡೆ ಮಾಡಿರುವ ವರದಿಯ ಪ್ರಕಾರ ವಿಶ್ವದಾದ್ಯಂತ ಕೋವಿಡ್​ ಮಾರಿಗೆ…

Webdesk - Ramesh Kumara Webdesk - Ramesh Kumara

ಮುಂದಿದೆ ಅಪಾಯ… ಇಡೀ ವಿಶ್ವಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ ಬಿಲಿಯನೇರ್​ ಬಿಲ್​ ಗೇಟ್ಸ್!

ನವದೆಹಲಿ: ಮಹಾಮಾರಿ ಕರೊನಾ ವೈರಸ್​ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಇಡೀ ಜಗತ್ತು ಚೇತರಿಸಿಕೊಳ್ಳುತ್ತಿರುವ ಸಮಯದಲ್ಲೇ ವಿಶ್ವದ ಶ್ರೀಮಂತ…

Webdesk - Ramesh Kumara Webdesk - Ramesh Kumara

ಮಹಾಮಾರಿ ಕರೊನಾ ಹೆಚ್ಚಳ ಹಿನ್ನೆಲೆಯಲ್ಲಿ ಲೋಕಾಯುಕ್ತ ವಿಚಾರಣೆಗೆ ವಿನಾಯಿತಿ

ಬೆಂಗಳೂರು: ಪ್ರತಿನಿತ್ಯ ಕರೊನಾ ಕೇಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ಆಯಾ ಪ್ರಕರಣಗಳಲ್ಲಿ ಹಾಜರಾಗುವ ಅಥವಾ ಹಾಜರಾಗಬೇಕಾದ…

Webdesk - Ramesh Kumara Webdesk - Ramesh Kumara

ಕರೊನಾ ಸಾಂಕ್ರಮಿಕ ಇನ್ನು ಮುಗಿದಿಲ್ಲ, ಮುಗಿಯುವ ಹತ್ತಿರದಲ್ಲಿಯೂ ಇಲ್ಲ: ಡಬ್ಲ್ಯೂಎಚ್​ಒ ಮುಖ್ಯಸ್ಥರ ಎಚ್ಚರಿಕೆ

ನವದೆಹಲಿ: ಕರೊನಾ ಸಾಂಕ್ರಮಿಕವು ಇನ್ನು ಅಂತ್ಯಗೊಂಡಿಲ್ಲ ಮತ್ತು ಅಂತ್ಯಗೊಳ್ಳುವ ಹತ್ತಿರದಲ್ಲಿಯೂ ಇಲ್ಲ ಎಂದು ವಿಶ್ವ ಆರೋಗ್ಯ…

Webdesk - Ramesh Kumara Webdesk - Ramesh Kumara

ಖಾಸಗಿ ಆಸ್ಪತ್ರೆಗಳು ಹೋಟೆಲ್​ಗಳ ಸಹಯೋದಲ್ಲಿ ಕೋವಿಡ್ ಆರೈಕೆ ಕೇಂದ್ರ ಪ್ರಾರಂಭಿಸಲು ಅವಕಾಶ

ಬೆಂಗಳೂರು: ಖಾಸಗಿ ಆಸ್ಪತ್ರೆಗಳಿಗೆ ಹೋಟೆಲ್‌ಗಳ ಸಹಯೋಗದಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಪ್ರಾರಂಭಿಸಲು ಕೆಪಿಎಂಇ ಕಾಯ್ದೆಯಡಿ ಅವಕಾಶ…

Webdesk - Ramesh Kumara Webdesk - Ramesh Kumara

ಮೂರನೇ ಅಲೆ ಮುಕ್ತಾಯ ಯಾವಾಗ? ಒಮಿಕ್ರಾನ್​ಗೆ ಶೀಘ್ರದಲ್ಲೇ ಸಿಗಲಿದೆ ಮುಕ್ತಿ

ನವದೆಹಲಿ: ಹೋದೆಯಾ ಪಿಶಾಚಿ ಅಂದ್ರೆ ಬಂತು ಗವಾಕ್ಷೀಲಿ ಎಂಬಂತೆ ಮಹಾಮಾರಿ ಕರೊನಾ ವೈರಸ್​ ನಾನಾ ರೂಪದಲ್ಲಿ…

Webdesk - Ramesh Kumara Webdesk - Ramesh Kumara