ಬ್ಯಾಡಗಿ ಉದ್ಯಾನಗಳೆಲ್ಲ ಅಧ್ವಾನ

ಬ್ಯಾಡಗಿ: ಪಟ್ಟಣದ ಸೌಂದರ್ಯ ಹೆಚ್ಚಿಸಲು, ಸಾರ್ವಜನಿಕರ ವಿಶ್ರಾಂತಿಗಾಗಿ ನಿರ್ವಿುಸಿದ ಉದ್ಯಾನಗಳು ಜಾನುವಾರುಗಳ ದೊಡ್ಡಿಯಾಗುವ ಮೂಲಕ ಖಾಸಗಿ ವ್ಯಕ್ತಿಗಳ ಪಾಲಾಗುತ್ತಿವೆ. ಎಲ್ಲೆಡೆ ಗಿಡಗಂಟಿ, ಕಸಗಳಿಂದ ತುಂಬಿಕೊಂಡು ನಾಗರಿಕರ ಬೇಸರಕ್ಕೆ ಕಾರಣವಾಗಿವೆ. ಪಟ್ಟಣದ 23 ವಾರ್ಡ್​ಗಳ ಪೈಕಿ 45ಕ್ಕೂ…

View More ಬ್ಯಾಡಗಿ ಉದ್ಯಾನಗಳೆಲ್ಲ ಅಧ್ವಾನ

ಹೂವಿನಲ್ಲಿ ಅರಳಿದ ಮೊಗ್ಗು !

ವಿಜಯಪುರ: ಮೊಗ್ಗು ಅರಳಿ ಹೂವಾಗುವುದನ್ನು ನೋಡಿದ್ದೇವೆ….ಹೂವು ಅರಳಿ ಮೊಗ್ಗಾಗುವುದನ್ನು ಎಲ್ಲಾದರೂ ನೋಡಿದ್ದೀರಾ? ಅಚ್ಚರಿಯಾದರೂ ಬಿಸಿಲೂರಿನಲ್ಲಿ ಇಂಥ ಅಪರೂಪದ ಸನ್ನಿವೇಶ ಕಂಡು ಬಂದಿದೆ. ನಗರದ ಆಲಕುಂಟೆ ನಗರದ ನಿವಾಸಿ ಜಿ.ವಿ. ಯಶವಂತ ಎಂಬುವರ ಮನೆಯಲ್ಲಿ ಹೂವು…

View More ಹೂವಿನಲ್ಲಿ ಅರಳಿದ ಮೊಗ್ಗು !

ಸಸಿ ನೆಟ್ಟಿದ್ದ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

ಇಳಕಲ್ಲ (ಗ್ರಾ): ಹುಚನೂರ ರಸ್ತೆ ಪಕ್ಕದಲ್ಲಿ ನೆಟ್ಟಿದ್ದ 300 ಸಸಿಗಳು ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಒಣಗುತ್ತಿರುವ ಕುರಿತ ದೂರು ಬಂದ ಹಿನ್ನೆಲೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ…

View More ಸಸಿ ನೆಟ್ಟಿದ್ದ ಸ್ಥಳಕ್ಕೆ ನ್ಯಾಯಾಧೀಶರ ಭೇಟಿ

ಅರಣ್ಯ ಹಕ್ಕಿಗಾಗಿ ರೈತರ ಪರದಾಟ

ಮುಂಡರಗಿ: ತಲೆಮಾರುಗಳಿಂದ ಅರಣ್ಯ ಭೂಮಿಯನ್ನೇ ನಂಬಿ ಉಳುಮೆ ಮಾಡಿಕೊಂಡು ಬಂದಿರುವ ತಾಲೂಕಿನ ಕಪ್ಪತಗುಡ್ಡ ಸೆರಗಿನ ಡೋಣಿ ಗ್ರಾಮದ ನೂರಾರು ರೈತರು ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ದಶಕಗಳಿಂದ ಅರಣ್ಯ ಭೂಮಿಯನ್ನೇ ನಂಬಿ ಉಳುಮೆ ಮಾಡಿಕೊಂಡು ಬಂದಿರುವ…

View More ಅರಣ್ಯ ಹಕ್ಕಿಗಾಗಿ ರೈತರ ಪರದಾಟ

ಸಕ್ಕರೆ ಕಾರ್ಖಾನೆ ಕನಸಿಗೆ ರೆಕ್ಕೆಪುಕ್ಕ

ಬಂಡೀಮಠ ಶಿವರಾಮ ಆಚಾರ್ಯ ಬ್ರಹ್ಮಾವರ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಹೊಸ ರೂಪದಲ್ಲಿ, ಹೊಸ ತಂತ್ರಜ್ಞಾನದೊಂದಿಗೆ ಪುನರಾರಂಭಗೊಳ್ಳುವ ಸಿದ್ಧತೆಯಲ್ಲಿದ್ದು, ಕರಾವಳಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆ ಇದೆ. ಇದರ ಆಡಳಿತ ಮಂಡಳಿ…

View More ಸಕ್ಕರೆ ಕಾರ್ಖಾನೆ ಕನಸಿಗೆ ರೆಕ್ಕೆಪುಕ್ಕ

ಕರಾಟೆ ಆತ್ಮಬಲ ಹೆಚ್ಚಿಸುವ ಕ್ರೀಡೆ

ಮುದ್ದೇಬಿಹಾಳ: ಕರಾಟೆ ಹೆಣ್ಣು ಮಕ್ಕಳಲ್ಲಿ ಆತ್ಮಬಲ ಹೆಚ್ಚಿಸುವ ಕ್ರೀಡೆಯಾಗಿದೆ ಎಂದು ಬಿಇಒ ಎಸ್.ಡಿ. ಗಾಂಜಿ ಹೇಳಿದರು. ಪಟ್ಟಣದ ಟಾಪ್​ಇನ್ ಟೌನ್ ಪಂಕ್ಷನ್ ಹಾಲ್​ನಲ್ಲಿ ಜಿಲ್ಲಾ ಕರಾಟೆ ಶಿಕ್ಷಕರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ…

View More ಕರಾಟೆ ಆತ್ಮಬಲ ಹೆಚ್ಚಿಸುವ ಕ್ರೀಡೆ

ಕಂಗೊಳಿಸುತ್ತಿದೆ ನವಲೂರು ಗುಡ್ಡ

ಧಾರವಾಡ: ರಾಜ್ಯ ಸರ್ಕಾರದ ಹಸಿರು ಕರ್ನಾಟಕ ಯೋಜನೆ ಮತ್ತು ಹಸಿರು ನಗರ ಅಭಿಯಾನದಡಿ 2 ವರ್ಷಗಳಿಂದ ಅರಣ್ಯ ಇಲಾಖೆ ವತಿಯಿಂದ ನವಲೂರು ಗುಡ್ಡ ಮತ್ತು ಗಾಮನಗಟ್ಟಿ ಕೆಐಎಡಿಬಿ ಪ್ರದೇಶದಲ್ಲಿ ಸಾವಿರಾರು ಸಸಿಗಳನ್ನು ನೆಡಲಾಗಿದ್ದು, ಸುತ್ತಲಿನ ಪ್ರದೇಶ…

View More ಕಂಗೊಳಿಸುತ್ತಿದೆ ನವಲೂರು ಗುಡ್ಡ

ಹಸಿರುಯುಕ್ತ ರಾಷ್ಟ್ರ ನಿರ್ವಣಕ್ಕೆ ಮುಂದಾಗಿ

ವಿಜಯಪುರ: ಬಿಎಲ್​ಡಿಇ ಸಂಸ್ಥೆ ಎವಿಎಸ್ ಆಯುರ್ವೆದ ಮಹಾವಿದ್ಯಾಲಯ ಎನ್​ಎಸ್​ಎಸ್ ಘಟಕದ ವತಿಯಿಂದ ದ್ರವ್ಯಗುಣ ವಿಭಾಗದ ಸಹಯೋಗದಲ್ಲಿ ಸ್ವಚ್ಛತಾ ಪಖ್ವಾಡ-2018ರ ಅಂಗವಾಗಿ ಕಾಲೇಜು ಆವರಣದಲ್ಲಿ ಸ್ವಚ್ಛತೆ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಅಧ್ಯಕ್ಷ…

View More ಹಸಿರುಯುಕ್ತ ರಾಷ್ಟ್ರ ನಿರ್ವಣಕ್ಕೆ ಮುಂದಾಗಿ

10 ಕೋಟಿ ಸಸಿ ನೆಡಲು ನಿರ್ಧಾರ

ಹಾವೇರಿ: ಪ್ರತಿವರ್ಷ ರಾಜ್ಯದಲ್ಲಿ ಐದು ಕೋಟಿ ಸಸಿ ನೆಡಲಾಗುತ್ತಿತ್ತು. ಈ ಬಾರಿ ರಾಜ್ಯದಲ್ಲಿ 10 ಕೋಟಿ ಸಸಿ ನೆಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಬಜೆಟ್​ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಅರಣ್ಯ ಹಾಗೂ…

View More 10 ಕೋಟಿ ಸಸಿ ನೆಡಲು ನಿರ್ಧಾರ