ಕೊಕಟನೂರ: ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿರಲಿ

ಕೊಕಟನೂರ: ದೇವರಲ್ಲಿ ಭಕ್ತಿ, ಕೆಲಸದಲ್ಲಿ ಶ್ರದ್ಧೆ, ಜೀವನದಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಂಡರೆ ಕಷ್ಟ ಕಾಲದಲ್ಲಿ ಭಗವಂತನು ಕೈ ಬಿಡುವುದಿಲ್ಲ ಎಂದು ಉಪ-ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು. ರಡ್ಡೇರಹಟ್ಟಿ ಗ್ರಾಮದ ಗಿರಿಮಲ್ಲೇಶ್ವರ ಆಧ್ಯಾತ್ಮಿಕ ಅನುಭವ ಮಂಟಪದಲ್ಲಿ ಭಾನುವಾರ…

View More ಕೊಕಟನೂರ: ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯಿರಲಿ

ಬೈಲಹೊಂಗಲ: ರಾಣಿ ಚನ್ನಮ್ಮ ಸಮಾಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಿ

ಬೈಲಹೊಂಗಲ: ಸಾತಂತ್ರಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ವೀರರಾಣಿ ಕಿತ್ತೂರ ಚನ್ನಮ್ಮ ಸಮಾ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ. ಪಟ್ಟಣದ ಚನ್ನಮ್ಮ ಸಮಾ…

View More ಬೈಲಹೊಂಗಲ: ರಾಣಿ ಚನ್ನಮ್ಮ ಸಮಾಯನ್ನು ರಾಷ್ಟ್ರೀಯ ಸ್ಮಾರಕವಾಗಿ ಘೋಷಿಸಿ

ಬೆಳಗಾವಿ: ಸಚಿವ ಸ್ಥಾನ ವಂಚಿತರಿಗೆ ಕಾದಿದೆ ಅವಕಾಶ

ಬೆಳಗಾವಿ: ರಾಜಕೀಯ ಅಂದಮೇಲೆ ಸಹಜವಾಗಿ ಪಕ್ಷದಲ್ಲಿ ಭಿನ್ನಮತ ಇರುವುದು ಸಹಜ. ಮುಂದೆ ಸಚಿವ ಸ್ಥಾನ ವಂಚಿತರಿಗೆ ಅವಕಾಶಗಳು ಸಿಗುತ್ತವೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದ ಗೃಹ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ,…

View More ಬೆಳಗಾವಿ: ಸಚಿವ ಸ್ಥಾನ ವಂಚಿತರಿಗೆ ಕಾದಿದೆ ಅವಕಾಶ

ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ

ಖಾನಾಪುರ: ಪಾಲಕರು ಮಕ್ಕಳಿಗೆ ಮಾತೃಭಾಷೆಯಲ್ಲಿಯೇ ಶಿಕ್ಷಣ ನೀಡಬೇಕು ಎಂದು ವಿಶ್ರಾಂತ ಶಿಕ್ಷಕಿ ಶಾಂತಾ ಸವದಿ ಕರೆ ನೀಡಿದ್ದಾರೆ. ಪಟ್ಟಣದ ವಿಶ್ವೇಶ್ವರಯ್ಯ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಆದರ್ಶ ಪ್ರಾಥಮಿಕ ಕನ್ನಡ ಶಾಲೆಯ ವಾರ್ಷಿಕ…

View More ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ನೀಡಿ