ಭೂಮಾಪಕರಿಗೆ ಟಾರ್ಗೆಟ್

ಬೆಂಗಳೂರು: ಪರವಾನಗಿ ಮತ್ತು ಸರ್ಕಾರಿ ಭೂಮಾಪಕರು ಪ್ರತಿ ತಿಂಗಳು ಕಡ್ಡಾಯವಾಗಿ 30 ಸರ್ವೆ ಅರ್ಜಿ ವಿಲೇವಾರಿ ಮಾಡಬೇಕು. ಇಲ್ಲದಿದ್ದರೆ ಅಂಥ ಅಧಿಕಾರಿಗಳನ್ನೇ ಅಮಾನತು ಮಾಡಲಾಗುವುದು ಎಂದು ಭೂ ದಾಖಲೆ ಇಲಾಖೆ ಆಯುಕ್ತ ಮನೀಶ್ ಮೌದ್ಗಿಲ್…

View More ಭೂಮಾಪಕರಿಗೆ ಟಾರ್ಗೆಟ್

ಬರದಿಂದ ತತ್ತರಿಸಿರುವ ರೈತರಿಗೆ ಸರ್ವೆ ಸಂಕಷ್ಟ; ಧೂಳಿಡಿಯುತ್ತಿರುವ 22 ಲಕ್ಷ ಅರ್ಜಿ

| ಬೇಲೂರು ಹರೀಶ ಬೆಂಗಳೂರು ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ಈಗ ‘ಸರ್ವೆ’ ಸಂಕಷ್ಟ ಆರಂಭವಾಗಿದೆ. ಜಮೀನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ ಸರ್ವೆ ಮಾಡಿಕೊಡುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ವರ್ಷಗಳೇ ಕಳೆದರೂ ಸರ್ವೆ ಅಧಿಕಾರಿಗಳು ರೈತರ…

View More ಬರದಿಂದ ತತ್ತರಿಸಿರುವ ರೈತರಿಗೆ ಸರ್ವೆ ಸಂಕಷ್ಟ; ಧೂಳಿಡಿಯುತ್ತಿರುವ 22 ಲಕ್ಷ ಅರ್ಜಿ

ದರ್ಗಾ ತಡೆಗೋಡೆ ಸರ್ವೆ

ರಟ್ಟಿಹಳ್ಳಿ: ಹಾವೇರಿ ಜಿಲ್ಲಾಧಿಕಾರಿಗಳ ಆದೇಶದಂತೆ ಪಟ್ಟಣದ ದರ್ಗಾವೊಂದರ ತಡೆಗೋಡೆ ನಿರ್ವಿುಸಲು ಮಾಡಲಾಗಿರುವ ಸಾರ್ವಜನಿಕ ರಸ್ತೆ ಒತ್ತುವರಿ ತೆರವುಗೊಳಿಸಲು ತಾಲೂಕಿನ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್​ನಲ್ಲಿ ಭಾನುವಾರ ಸರ್ವೆ ಕಾರ್ಯ ಕೈಗೊಂಡರು. ಈ ಕುರಿತು ಪಿಡಿಒ ಪಿ.ಎಂ.…

View More ದರ್ಗಾ ತಡೆಗೋಡೆ ಸರ್ವೆ

ಅಂಚೆ ಇಲಾಖೆ ಜಾಗ ಸರ್ವೆ

ಕಾರವಾರ: ನಗರದ ಸದಾಶಿವಗಡದಲ್ಲಿ ಅಂಚೆ ಇಲಾಖೆಗೆ ಸೇರಿದ ಜಾಗ ಅತಿಕ್ರಮಣವಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸೋಮವಾರ ಸರ್ವೆ ನಡೆಸಿ ಗುರುತು ಹಾಕಲಾಯಿತು. ಪುರುಷೋತ್ತಮ ಭವನ ಸಮೀಪ ರಾಷ್ಟ್ರೀಯ ಹೆದ್ದಾರಿ ಬಲಬದಿಗೆ ಒಟ್ಟು 15 ಗುಂಟೆ…

View More ಅಂಚೆ ಇಲಾಖೆ ಜಾಗ ಸರ್ವೆ

ಗ್ರಾಮವೇ ಸ್ಮಶಾನವಾದಾಗ ಸಿಗಲಿಲ್ಲ ಸೌಲಭ್ಯ

ಕಡೂರು: ಮೂರು ದಶಕಗಳಿಂದ ಹರಳಘಟ್ಟ ಗ್ರಾಮದಲ್ಲಿ ಬದುಕು ಕಟ್ಟಿಕೊಂಡು ಜೀವನ ನಡೆಸುತ್ತಿರುವಾಗ ಗ್ರಾಮವೇ ಸ್ಮಶಾನವೆಂದು ಗುರ್ತಿಸಿರುವುದರಿಂದ ಮೂಲಸೌಲಭ್ಯದಿಂದ ವಂಚಿತಗೊಂಡು ಅತಂತ್ರ ಸ್ಥಿತಿಯಲ್ಲಿದ್ದಾರೆ ಇಲ್ಲಿನ ಜನ. ಎಮ್ಮೆದೊಡ್ಡಿ ಭಾಗದ ಹರಳಘಟ್ಟ ಗ್ರಾಮದಲ್ಲಿ 1984ರಲ್ಲಿ ಸುಮಾರು 35…

View More ಗ್ರಾಮವೇ ಸ್ಮಶಾನವಾದಾಗ ಸಿಗಲಿಲ್ಲ ಸೌಲಭ್ಯ

ಹೆಚ್ಚತೊಡಗಿದೆ ಪ್ರತಿಭಟನೆ ಕಾವು

ಕುಮಟಾ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ತಟಸ್ಥವಾಗಿದ್ದ ಬೈಪಾಸ್ ಯೋಜನೆಯ ಪ್ರಕ್ರಿಯೆ ಈಗ ಚುರುಕು ಪಡೆಯುತ್ತಿದ್ದಂತೆ ಪ್ರತಿಭಟನೆ ಕಾವೇರತೊಡಗಿದೆ. ಕುಮಟಾ ಪಟ್ಟಣದ ಹೊರಭಾಗದಲ್ಲಿ ಬೈಪಾಸ್ ನಿರ್ವಿುಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ರೂಪಿಸಿದೆ. ಬೈಪಾಸ್ ಸಾಗುವ ಹಂದಿಗೋಣ,…

View More ಹೆಚ್ಚತೊಡಗಿದೆ ಪ್ರತಿಭಟನೆ ಕಾವು

ಸಾಲ ವಿತರಣೆಗೆ ತೊಂದರೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ನಗರ ಪ್ರದೇಶದ ಜಮೀನುಗಳು ಸಿಟಿ ಸರ್ವೆ ನಕ್ಷೆಯಲ್ಲಿ ದಾಖಲಾಗದ ಕಾರಣ ವಸತಿ ಸಾಲ ವಿತರಣೆಗೆ ತೊಂದರೆಯಾಗಿರುವ ಕುರಿತು ಜಿಲ್ಲೆಯ ವಿವಿಧ ಬ್ಯಾಂಕ್​ಗಳ ಪ್ರಬಂಧಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪಂಚಾಯಿತಿ…

View More ಸಾಲ ವಿತರಣೆಗೆ ತೊಂದರೆ

ಒತ್ತುವರಿ ತೆರವಿಗೆ ದಾಖಲೆ ಕೊರತೆ

ಅಜ್ಜಂಪುರ: ಸರಿಯಾದ ದಾಖಲೆ ಕೊರತೆಯಿಂದ ಸೊಕ್ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೇರಿದ ಸ್ಥಳದ ಒತ್ತುವರಿ ತೆರವಿಗೆ ಹಿನ್ನೆಡೆ ಉಂಟಾಗಿದೆ. ಒತ್ತುವರಿ ತೆರವುಗೊಳಿಸಲು ಶಿಕ್ಷಣ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು, ಎಸ್​ಡಿಎಂಸಿ ಸದಸ್ಯರು,…

View More ಒತ್ತುವರಿ ತೆರವಿಗೆ ದಾಖಲೆ ಕೊರತೆ

100 ಕೋಟಿ ವೆಚ್ಚದಲ್ಲಿ ಯಗಚಿ ನದಿ ಅಭಿವೃದ್ಧಿ

ಚಿಕ್ಕಮಗಳೂರು: ಗುಜರಾತ್​ನ ಸಬರಮತಿ ನದಿ ಅಭಿವೃದ್ಧಿ ಮಾದರಿಯಲ್ಲೇ ನಗರದಲ್ಲಿ ಹಾದುಹೋಗುವ ಯಗಚಿ ನದಿಯನ್ನು 100 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿಗೆ ಹಾಗೂ ಕರಗಡ ನೀರಾವರಿ ಯೋಜನೆಗೆ ಎರಡನೇ ಹಂತಕ್ಕೆ 20 ಕೋಟಿ ರೂ.…

View More 100 ಕೋಟಿ ವೆಚ್ಚದಲ್ಲಿ ಯಗಚಿ ನದಿ ಅಭಿವೃದ್ಧಿ