ಧೋನಿ ಕಾಪಿ ಮಾಡಲು ಹೋಗಿ ಕೈಸುಟ್ಟುಕೊಂಡ ಪಾಕ್​ ನಾಯಕ ಸರ್ಫರಾಜ್​

ನವದೆಹಲಿ: ಜಿಬಾಂಬ್ವೆ ವಿರುದ್ಧದ ಐದು ಏಕದಿನ ಪಂದ್ಯದ ಸರಣಿಯನ್ನು ವೈಟ್​ವಾಷ್​ ಮಾಡಿರುವ ಪಾಕಿಸ್ತಾನ ತಂಡದ ಪರ ಅನೇಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ, ನಾಯಕನಾಗಿರುವ ಸರ್ಫರಾಜ್​ ಅಹಮದ್​ ಸರಣಿಯಲ್ಲಿ ಗಮನಾರ್ಹ ಪ್ರದರ್ಶನ ನೀಡದೆ…

View More ಧೋನಿ ಕಾಪಿ ಮಾಡಲು ಹೋಗಿ ಕೈಸುಟ್ಟುಕೊಂಡ ಪಾಕ್​ ನಾಯಕ ಸರ್ಫರಾಜ್​