ಗಡಿ ನಿಯಂತ್ರಣ ರೇಖೆ ಬಳಿ ಪಾಕ್​ನ ಸರ್ಜಿಕಲ್​ ಸ್ಟ್ರೈಕ್​ ವಿಫಲಗೊಳಿಸಿದ ಸೇನಾಪಡೆ: 5ರಿಂದ 7 ಉಗ್ರರ ಹತ್ಯೆ

ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದ ಉಗ್ರರ ಬಾರ್ಡರ್​ ಆ್ಯಕ್ಷನ್​ ಟೀಮ್​ ಅಥವಾ ಪಾಕಿಸ್ತಾನದ ಸೇನಾಪಡೆಯ ಸ್ಪೆಶಲ್​ ಸರ್ವೀಸಸ್​ ಗ್ರೂಪ್​ (ಎಸ್​ಎಸ್​ಜಿ) ನಡೆಸಲು ಯತ್ನಿಸಿದ ಸರ್ಜಿಕಲ್​ ಸ್ಟ್ರೈಕ್​ ಅನ್ನು ಭಾರತೀಯ ಸೇನಾಪಡೆ ಯೋಧರು…

View More ಗಡಿ ನಿಯಂತ್ರಣ ರೇಖೆ ಬಳಿ ಪಾಕ್​ನ ಸರ್ಜಿಕಲ್​ ಸ್ಟ್ರೈಕ್​ ವಿಫಲಗೊಳಿಸಿದ ಸೇನಾಪಡೆ: 5ರಿಂದ 7 ಉಗ್ರರ ಹತ್ಯೆ

ಎನ್​ಎಸ್​ಎ ದೋವಲ್ ಪವರ್​ಫುಲ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯ ಅತಿ ನಂಬಿಗಸ್ಥ ಅಜಿತ್ ದೋವಲ್​ರನ್ನು ಸತತ ಎರಡನೇ ಅವಧಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ(ಎನ್​ಎಸ್​ಎ) ಕೇಂದ್ರ ಸರ್ಕಾರ ನೇಮಿಸಿದೆ. ಜತೆಗೆ ಇದೇ ಮೊದಲ ಬಾರಿಗೆ ಎನ್​ಎಸ್​ಎಗೆ ಸಂಪುಟ ದರ್ಜೆ ಸ್ಥಾನಮಾನ…

View More ಎನ್​ಎಸ್​ಎ ದೋವಲ್ ಪವರ್​ಫುಲ್

ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್​ ದೋವಲ್​ ಮುಂದುವರಿಕೆ: ಕ್ಯಾಬಿನೆಟ್​ ದರ್ಜೆಗೆ ಬಡ್ತಿ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್​ ದೋವಲ್​ ಅವರನ್ನು ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ರಾಷ್ಟ್ರೀಯ ಭದ್ರತೆ ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಬಾರಿ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿ ಗೌರವಿಸಲಾಗಿದೆ.…

View More ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್​ ದೋವಲ್​ ಮುಂದುವರಿಕೆ: ಕ್ಯಾಬಿನೆಟ್​ ದರ್ಜೆಗೆ ಬಡ್ತಿ

ಸರ್ಜಿಕಲ್​ ಸ್ಟ್ರೈಕ್​ ಬಿಜೆಪಿಯ ಚುನಾವಣಾ ಜಾಹಿರಾತು ಪ್ರಚಾರವೆಂದ ಬಾಲಿವುಡ್​ ನಟಿ ಸ್ವರ ಭಾಸ್ಕರ್​

ನವದೆಹಲಿ: ಭೋಪಾಲ್​ನಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿರುವ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ವಿರುದ್ಧ ಮಾತನಾಡಿ ಸುದ್ದಿಯಾಗಿದ್ದ ಬಾಲಿವುಡ್​ ನಟಿ ಸ್ವರ ಭಾಸ್ಕರ್​ ಇದೀಗ ಮತ್ತೊಮ್ಮೆ ಬಿಜೆಪಿ ವಿರುದ್ಧ ಧ್ವನಿ ಏರಿಸಿದ್ದಾರೆ. ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಕಾಂಗ್ರೆಸ್​…

View More ಸರ್ಜಿಕಲ್​ ಸ್ಟ್ರೈಕ್​ ಬಿಜೆಪಿಯ ಚುನಾವಣಾ ಜಾಹಿರಾತು ಪ್ರಚಾರವೆಂದ ಬಾಲಿವುಡ್​ ನಟಿ ಸ್ವರ ಭಾಸ್ಕರ್​

ಕೈ ಸರ್ಜಿಕಲ್ ದಾಳಿ ಸುಳ್ಳು?: ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರ

ನವದೆಹಲಿ: ಯುಪಿಎ ಆಡಳಿತ ಅವಧಿಯಲ್ಲೂ ಆರು ಸರ್ಜಿಕಲ್ ದಾಳಿ ನಡೆದಿತ್ತು. ಆದರೆ, ಇದನ್ನು ಚುನಾವಣಾ ಪ್ರಚಾರದ ಸರಕನ್ನಾಗಿ ಮಾಡಿಕೊಂಡಿರಲಿಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿಕೊಳ್ಳುತ್ತಿರುವ ಬೆನ್ನಿಗೆ, ಮಾಹಿತಿ ಹಕ್ಕು ಕಾಯ್ದೆ (ಆರ್​ಟಿಐ) ಅಡಿ ಕೇಳಲಾಗಿದ್ದ…

View More ಕೈ ಸರ್ಜಿಕಲ್ ದಾಳಿ ಸುಳ್ಳು?: ಮಾಹಿತಿ ಹಕ್ಕು ಕಾಯ್ದೆ ಅರ್ಜಿಯಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ಉತ್ತರ

ಯುಪಿಎ ಆಡಳಿತದಲ್ಲಿ ಸರ್ಜಿಕಲ್​ ಸ್ಟ್ರೈಕ್​ ನಡೆದ ಬಗ್ಗೆ ಯಾವುದೇ ದಾಖಲೆ ನಮ್ಮಲ್ಲಿಲ್ಲ ಎಂದ ರಕ್ಷಣಾ ಸಚಿವಾಲಯ

ನವದೆಹಲಿ: 2004ರಿಂದ 2014ರವರೆಗಿನ ಕಾಂಗ್ರೆಸ್​ ಆಡಳಿತದಲ್ಲಿ ಒಟ್ಟು ಆರು ಬಾರಿ ಸರ್ಜಿಕಲ್​ ಸ್ಟ್ರೈಕ್​ ನಡೆಸಲಾಗಿತ್ತು ಎಂದು ಕಾಂಗ್ರೆಸ್​ ಇತ್ತೀಚೆಗಿನ ಸುದ್ದಿಗೋಷ್ಠಿಯಲ್ಲಿ ಹೇಳಿತ್ತು. ನಂತರ ಜಮ್ಮು ಮೂಲದ ಕಾರ್ಯಕರ್ತ ರೋಹಿತ್​ ಚೌಧರಿ ಎಂಬುವರು ದಾಳಿ ನಡೆದ…

View More ಯುಪಿಎ ಆಡಳಿತದಲ್ಲಿ ಸರ್ಜಿಕಲ್​ ಸ್ಟ್ರೈಕ್​ ನಡೆದ ಬಗ್ಗೆ ಯಾವುದೇ ದಾಖಲೆ ನಮ್ಮಲ್ಲಿಲ್ಲ ಎಂದ ರಕ್ಷಣಾ ಸಚಿವಾಲಯ

ಕಾಂಗ್ರೆಸ್​ ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದೇವೆ ಎಂದು ಹೇಳಿಕೊಂಡ ಅವಧಿಯಲ್ಲಿ ನಾನೇ ಜನರಲ್​ ಆಗಿದ್ದೆ: ವಿ.ಕೆ.ಸಿಂಗ್​

ನವದೆಹಲಿ: ಬಿಜೆಪಿ ಸೈನ್ಯ ಹಾಗೂ ಸರ್ಜಿಕಲ್​ ಸ್ಟ್ರೈಕ್​ಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್​ ಆರೋಪ ಮಾಡುತ್ತಿದ್ದು, ಇತ್ತೀಚೆಗೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಕೂಡ ಮಾಧ್ಯಮಕ್ಕೆ ಸಂದರ್ಶನ ನೀಡುತ್ತ, ನಾವು ನಮ್ಮ ಅವಧಿಯಲ್ಲಿ ಒಟ್ಟು…

View More ಕಾಂಗ್ರೆಸ್​ ಸರ್ಜಿಕಲ್​ ಸ್ಟ್ರೈಕ್​ ನಡೆಸಿದ್ದೇವೆ ಎಂದು ಹೇಳಿಕೊಂಡ ಅವಧಿಯಲ್ಲಿ ನಾನೇ ಜನರಲ್​ ಆಗಿದ್ದೆ: ವಿ.ಕೆ.ಸಿಂಗ್​

ಕಾಗದದ ಮೇಲೆ ಸರ್ಜಿಕಲ್​ ಸ್ಟ್ರೈಕ್​ ಮಾಡಿದರೆ 6 ಅಲ್ಲ 25 ದಾಳಿ ಮಾಡಬಹುದು: ನರೇಂದ್ರ ಮೋದಿ

ಜೈಪುರ: ಯುಪಿಎ ಸರ್ಕಾರದ ಅವಧಿಯಲ್ಲಿ 6 ಸರ್ಜಿಕಲ್​ ಸ್ಟ್ರೈಕ್​ ನಡೆಸಲಾಗಿತ್ತು ಎಂಬ ಕಾಂಗ್ರೆಸ್​ ವಾದಕ್ಕೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಾಗದದ ಮೇಲೆ ಸರ್ಜಿಕಲ್​ ಸ್ಟ್ರೈಕ್​ ಮಾಡಿದರೆ 6 ಅಲ್ಲ…

View More ಕಾಗದದ ಮೇಲೆ ಸರ್ಜಿಕಲ್​ ಸ್ಟ್ರೈಕ್​ ಮಾಡಿದರೆ 6 ಅಲ್ಲ 25 ದಾಳಿ ಮಾಡಬಹುದು: ನರೇಂದ್ರ ಮೋದಿ

ನಾನು ಸೇನೆಯಲ್ಲಿದ್ದೆ, ಯುಪಿಎ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ಗೊತ್ತಿದೆ!

ನವದೆಹಲಿ: ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಯುಪಿಎ ಸರ್ಕಾರದ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ನನಗೆ ತಿಳಿದಿದೆ ಎಂದು ಕೇಂದ್ರ ಸಚಿವ ರಾಜ್ಯವರ್ಧನ್​ ಸಿಂಗ್​ ರಾಥೋಡ್​ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.…

View More ನಾನು ಸೇನೆಯಲ್ಲಿದ್ದೆ, ಯುಪಿಎ ಅವಧಿಯಲ್ಲಿ ಎಷ್ಟು ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಎಂಬುದು ಗೊತ್ತಿದೆ!

ಯುಪಿಎ ಅವಧಿಯಲ್ಲಿ ಎಷ್ಟು ಬಾರಿ ಮತ್ತು ಯಾವಾಗ ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಗೊತ್ತಾ?

ನವದೆಹಲಿ: ಯುಪಿಎ ಸರ್ಕಾರದ ಅವಧಿಯಲ್ಲಿ ಹಲವು ಬಾರಿ ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು. ಆದರೆ, ಅದನ್ನು ನಾವು ಎಂದಿಗೂ ಮತ ಗಳಿಕೆಗಾಗಿ ಬಳಸಿಕೊಂಡಿರಲಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಅವರು ತಿಳಿಸಿದ್ದರು. ಇದರ ಬೆನ್ನಲ್ಲೇ…

View More ಯುಪಿಎ ಅವಧಿಯಲ್ಲಿ ಎಷ್ಟು ಬಾರಿ ಮತ್ತು ಯಾವಾಗ ಸರ್ಜಿಕಲ್​ ಸ್ಟ್ರೈಕ್​ ನಡೆದಿತ್ತು ಗೊತ್ತಾ?