ಕೋಣೆಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ

ಬಾಳೆಹೊನ್ನೂರು: ಹಿರೇಗದ್ದೆ ಗ್ರಾಪಂ ವ್ಯಾಪ್ತಿಯ ಕೋಣೆಮನೆಯಲ್ಲಿ ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆ ತೀವ್ರವಾಗಿದೆ. ಕೋಣೆಮನೆಯಲ್ಲಿ 11 ಕುಟುಂಬಗಳ 40ಕ್ಕೂ ಹೆಚ್ಚು ಜನ ವಾಸವಿದ್ದಾರೆ. ಆದರೆ ಇಲ್ಲಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯಿಲ್ಲದೆ ಸ್ಥಳೀಯರು…

View More ಕೋಣೆಮನೆಯಲ್ಲಿ ಕುಡಿಯುವ ನೀರಿನ ಸಮಸ್ಯೆ

ದೇಶದ ಸಂಸ್ಕೃತಿ, ಆಚಾರವನ್ನು ಪ್ರೀತಿಸಿ

ಶೃಂಗೇರಿ: ಸಂಸ್ಕೃತಿ ಎಂದರೆ ಸೇವಾ ಭಾವ. ಈ ಇಚ್ಛಾಶಕ್ತಿಯನ್ನು ಯುವಪೀಳಿಗೆ ಬೆಳೆಸಿಕೊಳ್ಳಬೇಕು. ದೇಶದ ಜನತೆ, ಸಂಸ್ಕೃತಿ, ಆಚಾರಗಳನ್ನು ನಾವು ಪ್ರೀತಿಸಬೇಕು ಎಂದು ಯಕ್ಷಗಾನ ಕಲಾವಿದ ಜನಾರ್ದನ ಮಂಡಗಾರು ಹೇಳಿದರು. ಶೃಂಗೇರಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ…

View More ದೇಶದ ಸಂಸ್ಕೃತಿ, ಆಚಾರವನ್ನು ಪ್ರೀತಿಸಿ

ಬಾಲಕರ ಶಾಲೆಗೆ ಪಾರಂಪರಿಕ ಶಾಲೆ ಸ್ಥಾನ ಮಾನ

ಎನ್.ಆರ್.ಪುರ: ತಾಲೂಕಿನ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಪಾರಂಪರಿಕ ಶಾಲೆಯ ಗೌರವ ಸಂದಿದೆ. 1889ರ ಬ್ರಿಟಿಷರ ಕಾಲದಲ್ಲಿ ಸ್ಥಾಪಿತವಾಗಿರುವ ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ 130ಕ್ಕೂ ಅಧಿಕ ವರ್ಷ ಪೂರೈಸಿದ್ದು, 2018-19…

View More ಬಾಲಕರ ಶಾಲೆಗೆ ಪಾರಂಪರಿಕ ಶಾಲೆ ಸ್ಥಾನ ಮಾನ

ಜಿಲ್ಲೆಯಲ್ಲಿವೆ 48ಕ್ಕೂ ಹೆಚ್ಚು ಬ್ಲಾ್ಯಕ್ ಸ್ಪಾಟ್ಸ್

ಚಿಕ್ಕಮಗಳೂರು: ಜಿಲ್ಲೆಯಲ್ಲಿ 48ಕ್ಕೂ ಹೆಚ್ಚು ಸ್ಥಳಗಳನ್ನು ಅಪಘಾತ ವಲಯ (ಬ್ಲಾ್ಯಕ್ ಸ್ಪಾಟ್)ಗಳೆಂದು ಪರಿಗಣಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ…

View More ಜಿಲ್ಲೆಯಲ್ಲಿವೆ 48ಕ್ಕೂ ಹೆಚ್ಚು ಬ್ಲಾ್ಯಕ್ ಸ್ಪಾಟ್ಸ್

ಬಾಂದ ಕೆರೆ ಅಭಿವೃದ್ಧಿ ನಿರ್ಲಕ್ಷ್ಯ

ಭಾಗ್ಯವಾನ್ ಸನೀಲ್ ಹಳೆಯಂಗಡಿ ಪಡುಪಣಂಬೂರು ಹಾಗೂ ಪಕ್ಕದ ಬೆಳ್ಳಾಯೂರು ಗ್ರಾಮದ ಕೃಷಿಕರ ಜಲ ಮೂಲವಾಗಿದ್ದ ಪಡುಪಣಂಬೂರು ಬಾಂದ ಕೆರೆ ಸರ್ಕಾರದ ನಿರ್ಲಕ್ಷೃದಿಂದ ಮೂಲೆಗುಂಪಾಗಿದೆ. ಸುಮಾರು ಒಂದು ಎಕರೆ ಅಧಿಕ ವಿಸ್ತೀರ್ಣದ ಹಾಗೂ 60 ಅಡಿ…

View More ಬಾಂದ ಕೆರೆ ಅಭಿವೃದ್ಧಿ ನಿರ್ಲಕ್ಷ್ಯ

ದೇವರ ರಾಸುಗಳಿಗೆ ಉಚಿತ ಮೇವು ವಿತರಣೆ

ನಾಯಕನಹಟ್ಟಿ: ಸರ್ಕಾರ ಗೋಶಾಲೆ ಆರಂಭಿಸುವವರೆಗೂ ಈ ಭಾಗದ ದೇವರ ರಾಸುಗಳಿಗೆ ಉಚಿತವಾಗಿ ಮೇವು ವಿತರಿಸಲಾಗುವುದು ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ತಿಳಿಸಿದರು. ಸಮೀಪದ ಹಿರೇಕೆರೆ ಕಾವಲು ಪ್ರದೇಶದಲ್ಲಿ ಹಸಿವಿನಿಂದ ಪರದಾಡುತ್ತಿವೆ ರಾಸುಗಳಿಗೆ…

View More ದೇವರ ರಾಸುಗಳಿಗೆ ಉಚಿತ ಮೇವು ವಿತರಣೆ

ಸತ್ತ ಮಂಗಗಳ ಮಾಹಿತಿ ನೀಡಿದವರಿಗೆ ಸಿಗದ ಪ್ರೋತ್ಸಾಹಧನ

ಸಾಗರ: ಸಾಗರ ತಾಲೂಕಿನಲ್ಲಿ 13 ಜನರನ್ನು ಮಂಗನ ಕಾಯಿಲೆ ಬಲಿ ತೆಗೆದುಕೊಂಡಿದೆ. ಆದರೆ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರ ಇದುವರೆಗೂ ಪರಿಹಾರ ನೀಡಿಲ್ಲ. ಅಲ್ಲದೆ ಮೃತಪಟ್ಟ ಮಂಗಗಳ ಅವಶೇಷ ತಿಳಿಸಿದ ಸಾರ್ವಜನಿಕರಿಗೆ ಪಾವತಿಸಬೇಕಾದ ಪ್ರೋತ್ಸಾಹಧನ ಇಂದಿಗೂ…

View More ಸತ್ತ ಮಂಗಗಳ ಮಾಹಿತಿ ನೀಡಿದವರಿಗೆ ಸಿಗದ ಪ್ರೋತ್ಸಾಹಧನ

ಕಡೂರು ಶಾಸಕರ ಕಚೇರಿಗೆ ಬೀಗ

ಕಡೂರು: ನೀತಿ ಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಪಟ್ಟಣದಲ್ಲಿ ಸರ್ಕಾರದ ನಾಮಫಲಕಗಳನ್ನು ತೆರವುಗೊಳಿಸಿದರು. ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಇರುವ ಶಾಸಕರ ಕಚೇರಿಗೆ ಬೀಗ ಹಾಕಿ, ಬಾಗಿಲ ಮೇಲೆ ಚುನಾವಣಾ ಆದೇಶದಂತೆ ಕಚೇರಿಯನ್ನು…

View More ಕಡೂರು ಶಾಸಕರ ಕಚೇರಿಗೆ ಬೀಗ

ರಾಜ್ಯ ಸರ್ಕಾರದಿಂದ ಜನಪರ ಆಡಳಿತ

ಶೃಂಗೇರಿ: ವಿರೋಧ ಪಕ್ಷ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿದ್ದರೂ ಸಿಎಂ ಕುಮಾರಸ್ವಾಮಿ ಸ್ಥಿರವಾದ ಜನಪರ ಆಡಳಿತ ನೀಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಹೇಳಿದರು. ಆದಿಚುಂಚನಗಿರಿ ಶಾಖಾ ಮಠದ ಆವರಣದಲ್ಲಿ ಶಾಖಾ ಮಠದ…

View More ರಾಜ್ಯ ಸರ್ಕಾರದಿಂದ ಜನಪರ ಆಡಳಿತ

ಮಜಬೂರ್ ಸರ್ಕಾರ ಬೇಕಿಲ್ಲ

<ಪ್ರಬುದ್ಧರ ಸಮಾವೇಶ’ದಲ್ಲಿ ರಾಜನಾಥ ಸಿಂಗ್ ಹೇಳಿಕೆ>  ಮಂಗಳೂರು: ನಮಗೆ ಬೇಕಾದದ್ದು ‘ಮಜಬೂರ್(ಅಸಹಾಯಕ)’ ಸರ್ಕಾರವಲ್ಲ, ಬದಲಾಗಿ ಮಜಬೂತ್ ಸರ್ಕಾರ…ಅದನ್ನು ನಾವು ನೀಡಿದ್ದೇವೆ, ನಾಲ್ಕೂವರೆ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದೇವೆ. ಇದು ಸಮರ್ಥ ನಾಯಕತ್ವ, ಸರಿಯಾದ ಉದ್ದೇಶ ಹಾಗೂ…

View More ಮಜಬೂರ್ ಸರ್ಕಾರ ಬೇಕಿಲ್ಲ