ಮಾದರಿಯಾದ ಸರ್ಕಾರಿ ಶಾಲೆ

– ವಿನಾಯಕ ಬೆಣ್ಣಿ ಬೆಳಗಾವಿ: ಇಂದು ಸರ್ಕಾರಿ ಶಾಲೆಗಳೆಂದರೆ ಮುಗುಮುರಿಯುವ ಮಕ್ಕಳು, ಪಾಲಕರೇ ಹೆಚ್ಚು. ಆದರೆ, ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿ ಸರ್ಕಾರಿ ಪ್ರೌಢಶಾಲೆಗೆ ಮಾತ್ರ ಮಕ್ಕಳು ಖುಷಿಯಿಂದ ಬರುತ್ತಾರೆ. ಅದಕ್ಕೆ ಕಾರಣ…

View More ಮಾದರಿಯಾದ ಸರ್ಕಾರಿ ಶಾಲೆ

ಕಣ್ಮನ ಸೆಳೆಯುವ ಸರ್ಕಾರಿ ಹಾಸ್ಟೆಲ್

ಮುಂಡರಗಿ: ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳು ಅಂದರೆ ಮೂಗು ಮುರಿಯವರೇ ಹೆಚ್ಚು. ಏಕೆಂದರೆ, ಇಲಾಖೆಯ ಬಹುತೇಕ ವಸತಿಗೃಹಗಳು ಸಮಸ್ಯೆಗಳ ಆಗರವಾಗಿವೆ. ಆದರೆ, ಪಟ್ಟಣದ ಬಸವೇಶ್ವರ ನಗರದ ಸಮಾಜ ಕಲ್ಯಾಣ ಇಲಾಖೆಯ ದಿ. ಶಾಂತಾಬಾಯಿ…

View More ಕಣ್ಮನ ಸೆಳೆಯುವ ಸರ್ಕಾರಿ ಹಾಸ್ಟೆಲ್

ವ್ಯಾಜ್ಯಗಳ ಪರಿಹಾರ ಕೇಂದ್ರ ಆರಂಭ

ದಾವಣಗೆರೆ: ಸಾರ್ವಜನಿಕರು ಸರ್ಕಾರಿ ಇಲಾಖೆಗಳಿಗೆ ಸಂಬಂಧಿತ ಸಮಸ್ಯೆಗಳು ಮತ್ತು ಕುಂದುಕೊರತೆಗಳ ನಿವಾರಣೆಗಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವ್ಯಾಜ್ಯಗಳ ಪರಿಹಾರ ಕೇಂದ್ರ ಆರಂಭಿಸಲಾಗಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಂಬಾದಾಸ್ ಕುಲಕರ್ಣಿ ಹೇಳಿದರು. ನಗರದ…

View More ವ್ಯಾಜ್ಯಗಳ ಪರಿಹಾರ ಕೇಂದ್ರ ಆರಂಭ

ರೈತರ ಜಮೀನು, ಸರ್ಕಾರಿ ಆಸ್ತಿ ಮರುಮಾಪನ!

-ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಭೂಮಿ ನಕ್ಷೆ ಮತ್ತು ಆರ್‌ಟಿಸಿಯಲ್ಲಿ ಭೂಮಿ ವಿಸ್ತೀರ್ಣದಲ್ಲಿ ಅಜಗಜಾಂತರ ವ್ಯತ್ಯಾಸದಿಂದ ಉಂಟಾಗುತ್ತಿರುವ ಸಮಸ್ಯೆ ತಡೆಗಟ್ಟಲು ಡ್ರೋನ್ ಮೂಲಕ ರೈತರ ಜಮೀನು, ಸರ್ಕಾರಿ ಆಸ್ತಿ ಮರು ಸಮೀಕ್ಷೆ ಕೈಗೊಳ್ಳಲು ಸರ್ಕಾರ ಮುಂದಾಗಿದೆ.…

View More ರೈತರ ಜಮೀನು, ಸರ್ಕಾರಿ ಆಸ್ತಿ ಮರುಮಾಪನ!

ನಿಪ್ಪಾಣಿ: ಯೋಧನಿಗೆ ಅಂತಿಮ ನಮನ

ನಿಪ್ಪಾಣಿ: ಸೇವಾನಿರತನಾಗಿದ್ದಾಗ ಆಕಸ್ಮಿಕವಾಗಿ ಸಾವನ್ನಪ್ಪಿದ ತಾಲೂಕಿನ ಸೌಂದಲಗಾ ಗ್ರಾಮದ ಸೈನಿಕ ಪ್ರಮೋದ ಬಾಬಾಸಾಹೇಬ ಮ್ಹಾತುಕಡೆ (26) ಅವರ ಪಾರ್ಥಿವ ಶರೀರಕ್ಕೆ ಶುಕ್ರವಾರ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿ ಅಗ್ನಿ ಸ್ಪರ್ಶ ಮಾಡಲಾಯಿತು. ಉತ್ತರಪ್ರದೇಶದ…

View More ನಿಪ್ಪಾಣಿ: ಯೋಧನಿಗೆ ಅಂತಿಮ ನಮನ

ಸರ್ಕಾರಿ ಕ್ರೀಡಾಂಗಣದ ಅವ್ಯವಸ್ಥೆಗೆ ಬೇಸರ

ಬ್ಯಾಡಗಿ: ಪಟ್ಟಣದ ಜಗದ್ಗುರು ಶ್ರೀ ಮುರುಘರಾಜೇಂದ್ರ ಸರ್ಕಾರಿ ಕ್ರೀಡಾಂಗಣದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಯುವಜನ ಹಾಗೂ ಕ್ರೀಡಾ ಇಲಾಖೆ ಜಿಲ್ಲಾ ನಿರ್ದೇಶಕರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಅವರು ಆಗಮಿಸುವವರೆಗೂ ಸಭೆ ಮುಂದುವರಿಯಲು ಅವಕಾಶ ನೀಡುವುದಿಲ್ಲ ಎಂದು ಭ್ರಷ್ಟಾಚಾರ…

View More ಸರ್ಕಾರಿ ಕ್ರೀಡಾಂಗಣದ ಅವ್ಯವಸ್ಥೆಗೆ ಬೇಸರ

ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯ ಸಂಸ್ಕಾರ

ಧಾರವಾಡ: ರಜೆಗಾಗಿ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಆಯತಪ್ಪಿ ಹಳ್ಳದ ಗುಂಡಿಯ ರಾಡಿ ನೀರಿನಲ್ಲಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದ ತಾಲೂಕಿನ ಕಲ್ಲಾಪುರ ಗ್ರಾಮದ ಬಿಎಸ್​ಎಫ್ ಯೋಧ ವಿಠ್ಠಲ ಶೆಟಗಿ ಅಂತ್ಯಸಂಸ್ಕಾರವನ್ನು ಗ್ರಾಮದಲ್ಲಿ ಮಂಗಳವಾರ ನೆರವೇರಿಸಲಾಯಿತು. ಛತ್ತಿಸಗಡದಲ್ಲಿ…

View More ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯ ಸಂಸ್ಕಾರ

ನೌಕರರ ಕ್ಷೇಮಾಭಿವೃದ್ಧಿಗಾಗಿ ಶ್ರಮ

ಹಾವೇರಿ: ಸಂಘದ ಮಾಜಿ ಅಧ್ಯಕ್ಷೆ ಮೇರಿ ದೇವಾಸಿ ಅವರನ್ನು ಆದರ್ಶವಾಗಿಟ್ಟುಕೊಂಡು ಅವರ ಹಾದಿಯಲ್ಲಿ ಸಂಘಟನೆಯನ್ನು ಮುನ್ನಡೆಸಲು ಪ್ರಯತ್ನಿಸಲಾಗುವುದು ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು. ನಗರದ ಜಿಲ್ಲಾ ಸರ್ಕಾರಿ ನೌಕರರ…

View More ನೌಕರರ ಕ್ಷೇಮಾಭಿವೃದ್ಧಿಗಾಗಿ ಶ್ರಮ

40 ವರ್ಷಗಳ ಹಳೆಯ ಅತ್ತಿಗುಂಡಿ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಗೆ

ಚಿಕ್ಕಮಗಳೂರು: ಚಂದ್ರದ್ರೋಣ ಪರ್ವತದ ತಪ್ಪಲಿನಲ್ಲಿರುವ ಅತ್ತಿಗುಂಡಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರು ಆತಂಕಗೊಂಡಿದ್ದಾರೆ. ನಗರದಿಂದ 22 ಕಿ.ಮೀ. ಹಾಗೂ ಕೈಮರದಿಂದ 18…

View More 40 ವರ್ಷಗಳ ಹಳೆಯ ಅತ್ತಿಗುಂಡಿ ಆಸ್ಪತ್ರೆ ಕಟ್ಟಡ ಶಿಥಿಲಾವಸ್ಥೆಗೆ

ಜ್ಞಾನದೀಪ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಚನ್ನಗಿರಿ: ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಜ್ಞಾನದೀಪ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡರು. ಬಾಲಕರ ವಿಭಾಗದಲ್ಲಿ…

View More ಜ್ಞಾನದೀಪ ಕಾಲೇಜಿಗೆ ಸಮಗ್ರ ಪ್ರಶಸ್ತಿ