ಕೃಷಿ ಮಾಡಲು ಇಚ್ಛಿಸಿದ್ದೇನೆ ಜಿಂದಾಲ್​​ಗೆ ನೀಡುವ ಭೂಮಿಯಲ್ಲಿ ನನಗೂ ಎರಡು ಎಕರೆ ಕೊಡಿ: ಬಳ್ಳಾರಿ ರೈತನ ಮನವಿ

ಬಳ್ಳಾರಿ: ಜಿಂದಾಲ್​ ಸಂಸ್ಥೆಗೆ ಸರ್ಕಾರಿ ಭೂಮಿ ಮಾರಾಟ ವಿಚಾರವಾಗಿ ಸಾಕಷ್ಟು ವಿರೋಧಗಳು ಕೇಳಿಬರುತ್ತಿರುವ ಬೆನ್ನಲ್ಲೇ ಬಳ್ಳಾರಿ ರೈತನೊಬ್ಬ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಪತ್ರವೊಂದನ್ನು ಬರೆದು ಕೃಷಿ ಮಾಡಲು ಭೂಮಿ ನೀಡುವಂತೆ ಮನವಿ ಮಾಡಿಕೊಂಡಿದ್ದಾನೆ. ತೋರಣಗಲ್ಲು…

View More ಕೃಷಿ ಮಾಡಲು ಇಚ್ಛಿಸಿದ್ದೇನೆ ಜಿಂದಾಲ್​​ಗೆ ನೀಡುವ ಭೂಮಿಯಲ್ಲಿ ನನಗೂ ಎರಡು ಎಕರೆ ಕೊಡಿ: ಬಳ್ಳಾರಿ ರೈತನ ಮನವಿ

ಜಿಂದಾಲ್​ಗೆ ಕೊಡುತ್ತಿರುವ ಭೂಮಿಯಲ್ಲಿ ನನಗೂ 50 ಎಕರೆ ನೀಡಿ ಎಂದು ವ್ಯಕ್ತಿಯೊಬ್ಬ ಸರ್ಕಾರಕ್ಕೆ ಪತ್ರ ಬರೆದು ನೀಡಿರುವ ಕಾರಣಗಳಿವು

ಮಂಡ್ಯ: ಜಿಂದಾಲ್ ಕಂಪನಿಗೆ ನೀಡುತ್ತಿರುವ ಭೂಮಿಯಲ್ಲಿ ನನಗೆ 50 ಎಕರೆ ನೀಡಿ, ಅಲ್ಲಿ ಕೋಳಿಫಾರಂ ಹಾಗೂ ಇಟ್ಟಿಗೆ ಫ್ಯಾಕ್ಟರಿ ನಿರ್ಮಿಸಿ, ನೂರು ಮಂದಿಗೆ ಕೆಲಸ ನೀಡುತ್ತೇನೆ ಎಂದು ಹೇಳಿ ಮಂಡ್ಯದ ವ್ಯಕ್ತಿಯೊಬ್ಬ ರಾಜ್ಯ ಸರ್ಕಾರಕ್ಕೆ…

View More ಜಿಂದಾಲ್​ಗೆ ಕೊಡುತ್ತಿರುವ ಭೂಮಿಯಲ್ಲಿ ನನಗೂ 50 ಎಕರೆ ನೀಡಿ ಎಂದು ವ್ಯಕ್ತಿಯೊಬ್ಬ ಸರ್ಕಾರಕ್ಕೆ ಪತ್ರ ಬರೆದು ನೀಡಿರುವ ಕಾರಣಗಳಿವು

ಭರವಸೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್​ ಶಾಸಕ ಎ.ಟಿ.ರಾಮಸ್ವಾಮಿ ರಾಜೀನಾಮೆ, ಸರ್ಕಾರದ ವಿರುದ್ಧ ಬೇಸರ

ಬೆಂಗಳೂರು: ಸರ್ಕಾರದ ಭರವಸೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್​ ಶಾಸಕ ಎ.ಟಿ.ರಾಮಸ್ವಾಮಿ ರಾಜೀನಾಮೆ ನೀಡಿದ್ದಾರೆ. ಬೆಂಗಳೂರಿನಲ್ಲಿದ್ದ ಸರ್ಕಾರಿ ಒಡೆತನದ ಬಿ.ಎಂ.ಕಾವಲು ಜಮೀನು ಒತ್ತುವರಿ ತೆರವು ಮಾಡುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಆದರೆ, ಆ…

View More ಭರವಸೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್​ ಶಾಸಕ ಎ.ಟಿ.ರಾಮಸ್ವಾಮಿ ರಾಜೀನಾಮೆ, ಸರ್ಕಾರದ ವಿರುದ್ಧ ಬೇಸರ

ಜಿಂದಾಲ್​ಗೆ ಭೂಮಿ ಮಾರಾಟ ಖಂಡನೀಯ

ವಿಜಯವಾಣಿ ಸುದ್ದಿಜಾಲ ಹಾವೇರಿ ಜಿಂದಾಲ್ ಕಂಪನಿಗೆ 3,667 ಎಕರೆ ಸರ್ಕಾರಿ ಭೂಮಿ ಮಾರಾಟ ಮಾಡಲು ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಣಯ ಖಂಡನೀಯವಾಗಿದೆ. ಶಾಸಕರು, ಸಂಸದರು ಇದನ್ನು ಪ್ರಶ್ನಿಸಬೇಕು. ಜನತೆ ಬೀದಿಗಿಳಿದು ವಿರೋಧಿಸಬೇಕು ಎಂದು ಅಖಿಲ…

View More ಜಿಂದಾಲ್​ಗೆ ಭೂಮಿ ಮಾರಾಟ ಖಂಡನೀಯ

94ಸಿ, 94ಸಿಸಿ ಅರ್ಜಿ ಸಲ್ಲಿಕೆ ಮತ್ತೆ ಅವಕಾಶ

ವಿಜಯವಾಣಿ ಸುದ್ದಿಜಾಲ ಮಂಗಳೂರು/ಉಡುಪಿ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಅವಧಿಯನ್ನು ರಾಜ್ಯ ಸರ್ಕಾರ ಮಾರ್ಚ್ 31ರ ತನಕ ವಿಸ್ತರಿಸಿದ್ದು, ದಕ್ಷಿಣ ಕನ್ನಡ ಹಾಗೂ ಉಡುಪಿ…

View More 94ಸಿ, 94ಸಿಸಿ ಅರ್ಜಿ ಸಲ್ಲಿಕೆ ಮತ್ತೆ ಅವಕಾಶ

250 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ತೀರ್ಥಹಳ್ಳಿ: ಸರ್ಕಾರಿ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ 250 ಮಂದಿಗೆ 94ಸಿ ಯೋಜನೆಯಡಿ ತಾಪಂ ಸಭಾಂಗಣದಲ್ಲಿ ಸೋಮವಾರ ಶಾಸಕ ಆರಗ ಜ್ಞಾನೇಂದ್ರ ಹಕ್ಕುಪತ್ರ ವಿತರಿಸಿದರು. ಬಳಿಕ ಮಾತನಾಡಿ, ಬಡವರಿಗೆ ದೊರೆತ ಹಕ್ಕುಪತ್ರದಿಂದ ನಿವೇಶನ ಮಾಲೀಕತ್ವ ದೊರೆಯುತ್ತದೆ.…

View More 250 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ

ಸಮಯ ಕಳೆಯಲು ನಮ್ಮ ವಿರುದ್ಧ ಎ.ಮಂಜು ಆರೋಪ ಮಾಡುತ್ತಿದ್ದಾರೆ: ಸಚಿವ ರೇವಣ್ಣ

ಹಾಸನ: ಮಾಜಿ ಸಚಿವ ಎ.ಮಂಜು ಅವರಿಗೆ ಈಗ ಬಿಡುವಿದೆ. ಏನಾದರೂ ಮಾಡಬೇಕಲ್ಲ. ಹಾಗಾಗಿ ನಮ್ಮ ಕುಟುಂಬದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಸಚಿವ ರೇವಣ್ಣ ಹೇಳಿದರು. ದೇವೇಗೌಡರ ಕುಟುಂಬ ಸರ್ಕಾರಿ ಆಸ್ತಿಯನ್ನು ಕಬಳಿಸಿದೆ ಎಂಬ…

View More ಸಮಯ ಕಳೆಯಲು ನಮ್ಮ ವಿರುದ್ಧ ಎ.ಮಂಜು ಆರೋಪ ಮಾಡುತ್ತಿದ್ದಾರೆ: ಸಚಿವ ರೇವಣ್ಣ

ದೇವೇಗೌಡರ ಕುಟುಂಬದಿಂದ ಸರ್ಕಾರಿ ಭೂಮಿ ಕಬಳಿಕೆ: ಎ. ಮಂಜು ಆರೋಪ

ಹಾಸನ: ಮಾಜಿ ಪ್ರಧಾನ ಮಂತ್ರಿ ಎಚ್​.ಡಿ. ದೇವೇಗೌಡರ ಕುಟುಂಬ ಸರ್ಕಾರಿ ಭೂಮಿಯನ್ನು ಕಬಳಿಸಿದೆ ಎಂದು ಮಾಜಿ ಸಚಿವ, ಕಾಂಗ್ರೆಸ್​ ಮುಖಂಡ ಎ. ಮಂಜು ಆರೋಪ ಮಾಡಿದ್ದಾರೆ. ಹಾಸನ ತಾಲೂಕಿನ ದುದ್ದ ಹೋಬಳಿಯ ಸೋಮನಹಳ್ಳಿ ಕಾವಲಿನಲ್ಲಿರುವ…

View More ದೇವೇಗೌಡರ ಕುಟುಂಬದಿಂದ ಸರ್ಕಾರಿ ಭೂಮಿ ಕಬಳಿಕೆ: ಎ. ಮಂಜು ಆರೋಪ