ನೇಮಕಗೊಂಡು 8 ತಿಂಗಳಾದರೂ ಬಾರದ ವೇತನ!

ಕಾರಾಗೃಹ ಇಲಾಖೆ ವ್ಯಾಪ್ತಿಯಲ್ಲಿ ಜೈಲು ವಾರ್ಡರ್​ಗಳಾಗಿ 2018ರ ಆಗಸ್ಟ್-ಸೆಪ್ಟೆಂಬರ್​ನಲ್ಲಿ ನೇಮಕಗೊಂಡಿದ್ದು, ಅಂದಿನಿಂದ ತರಬೇತಿ ಪಡೆಯುತ್ತಿದ್ದು, ಈವರೆಗೂ ವೇತನ ಪಾವತಿಯಾಗಿಲ್ಲ. ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವುದಾಗಿ ಕಲಬುರಗಿ ಮೂಲದ ಜೈಲು ವಾರ್ಡರ್​ವೊಬ್ಬರು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿ…

View More ನೇಮಕಗೊಂಡು 8 ತಿಂಗಳಾದರೂ ಬಾರದ ವೇತನ!

ಮೀಸಲು ಮುಂಬಡ್ತಿ ರಕ್ಷಣೆಗೆ ಪೂರ್ವಸಿದ್ಧತೆ

ಬೆಂಗಳೂರು: ಎಸ್​ಸಿ-ಎಸ್​ಟಿ ನೌಕರರಿಗೆ ನೀಡಲಾಗಿರುವ ಮೀಸಲು ಮುಂಬಡ್ತಿ ರಕ್ಷಿಸುವ ಸಲುವಾಗಿ ರೂಪಿಸಿರುವ ಮೀಸಲು ರಕ್ಷಣೆ ಕಾಯ್ದೆಯ ಜಾರಿಗೆ ಅಗತ್ಯ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಡಿಸಿಎಂ ಡಾ.ಜಿ. ಪರಮೇಶ್ವರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಎಸ್​ಸಿ-ಎಸ್​ಟಿ ನೌಕರರ ಸಂಘದ ಸದಸ್ಯರು,…

View More ಮೀಸಲು ಮುಂಬಡ್ತಿ ರಕ್ಷಣೆಗೆ ಪೂರ್ವಸಿದ್ಧತೆ

ಮಾಸಾಂತ್ಯಕ್ಕೆ ಸರ್ಕಾರಿ ನೌಕರರ ಕ್ರೀಡಾಕೂಟ

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಯನ್ನು ಡಿಸೆಂಬರ್​ನಲ್ಲಿ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಹೇಳಿದರು. ಕ್ರೀಡಾಕೂಟ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ಕೆಲಸ-ಕಾರ್ಯಗಳ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ನೌಕರರು…

View More ಮಾಸಾಂತ್ಯಕ್ಕೆ ಸರ್ಕಾರಿ ನೌಕರರ ಕ್ರೀಡಾಕೂಟ

ಸಾಮೂಹಿಕ ಸ್ವಯಂ ನಿವೃತ್ತಿಗೆ ನಿರ್ಧಾರ

ವಿಜಯಪುರ: ಕೃಷಿ ಇಲಾಖೆ ಮೇಲಧಿಕಾರಿಗಳ ವಿಪರೀತ ಕೆಲಸದ ಒತ್ತಡದಿಂದಾಗಿ ಜಿಲ್ಲೆಯ ಎಲ್ಲ ಸಹಾಯಕ ಕೃಷಿ ಅಧಿಕಾರಿಗಳು ಸಾಮೂಹಿಕವಾಗಿ ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದ್ದಾರೆ. ಇಲ್ಲಿನ ಸರ್ಕಾರಿ ನೌಕರರ ಭವನ ಶುಕ್ರವಾರ ಸಭೆ ಸೇರಿದ ನಂತರ ಕೃಷಿ…

View More ಸಾಮೂಹಿಕ ಸ್ವಯಂ ನಿವೃತ್ತಿಗೆ ನಿರ್ಧಾರ

ಹಾಸನದ ಸರ್ಕಾರಿ ನೌಕರನ ವಿರುದ್ಧ ಯುವತಿಯ ಮೀ ಟೂ ಆರೋಪ

ಹಾಸನ: ದೇಶದೆಲ್ಲೆಡೆ ಭಾರಿ ಸಂಚಲನ ಉಂಟು ಮಾಡಿರುವ ಮೀ ಟೂ ಅಭಿಯಾನ ಸಾಕಷ್ಟು ವಿವಾದ ಸೃಷ್ಟಿಸಿದರೂ ಕೂಡ ಅನೇಕರಿಗೆ ತಮ್ಮ ಕರಾಳ ಅನುಭವ ಬಿಚ್ಚಿಡಲು ವೇದಿಕೆಯಾಗಿದೆ. ಇದೇ ಅಭಿಯಾನದಲ್ಲಿ ಹಾಸನದ ಯುವತಿಯೊಬ್ಬಳು ತನ್ನ ನೋವನ್ನು…

View More ಹಾಸನದ ಸರ್ಕಾರಿ ನೌಕರನ ವಿರುದ್ಧ ಯುವತಿಯ ಮೀ ಟೂ ಆರೋಪ

ಮೀಸಲು ಬಡ್ತಿಗೆ ಶಾಶ್ವತ ಸೂತ್ರ

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು: ಮೀಸಲು ಬಡ್ತಿ ವಿಚಾರಕ್ಕೆ ಸಂಬಂಧಿಸಿ ಕಳೆದ 26 ವರ್ಷಗಳಿಂದ ವ್ಯಾಜ್ಯದಲ್ಲಿ ತೊಡಗಿದ್ದವರು ಈಗ ವಿವಾದವನ್ನು ಶಾಶ್ವತವಾಗಿ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳುವತ್ತ ಚಿತ್ತ ಹರಿಸಿದ್ದಾರೆ. ಕೋರ್ಟ್​ನಲ್ಲಿರುವ ಈ ಪ್ರಕರಣಕ್ಕೆ ಸದ್ಯದಲ್ಲಿ…

View More ಮೀಸಲು ಬಡ್ತಿಗೆ ಶಾಶ್ವತ ಸೂತ್ರ

ರಕ್ತ ಕೊಟ್ಟೇವು, ಪಿಂಚಣಿ ಬಿಡೆವು

ಚಿಕ್ಕಮಗಳೂರು: ನಿಶ್ಚಿತ ಪಿಂಚಣಿ ಯೋಜನೆ ರದ್ದುಗೊಳಿಸಿ ಎನ್​ಪಿಎಸ್ (ರಾಷ್ಟ್ರೀಯ ಪಿಂಚಣಿ ಯೋಜನೆ) ಜಾರಿಗೆ ತಂದಿರುವುದರಿಂದ ಸರ್ಕಾರಿ ನೌಕರರಿಗೆ ನಷ್ಟವಾಗಿದೆ. ರಕ್ತದಾನದಂಥ ಹೋರಾಟದಿಂದ ಸರ್ಕಾರದ ಕಣ್ಣು ತೆರೆಸಬಹುದು ಎಂದು ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿ ಡಾ. ದೊಡ್ಡಮಲ್ಲಪ್ಪ ಅಭಿಪ್ರಾಯಪಟ್ಟರು.…

View More ರಕ್ತ ಕೊಟ್ಟೇವು, ಪಿಂಚಣಿ ಬಿಡೆವು

ಅಧಿಕಾರಿಗಳಿಗೆ ಮುಂಬಡ್ತಿ ಇಕ್ಕಟ್ಟು

<< ಯಥಾಸ್ಥಿತಿಗೆ ಒಪ್ಪಿಯೂ ಅನುಷ್ಠಾನಕ್ಕೆ ಅರ್ಜಿ | ಸರ್ಕಾರದ ನಿಲುವಿಗೆ ಬೇಸರ >> ಬೆಂಗಳೂರು: ಮುಂಬಡ್ತಿ ಮೀಸಲು ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವುದಾಗಿ ನ್ಯಾಯಪೀಠದ ಮುಂದೆ ಒಪ್ಪಿ ಐದು ತಿಂಗಳಾಗುವುದರೊಳಗೆ ರಾಜ್ಯದ ಉನ್ನತ ಅಧಿಕಾರಿಗಳು ಹಾಗೂ…

View More ಅಧಿಕಾರಿಗಳಿಗೆ ಮುಂಬಡ್ತಿ ಇಕ್ಕಟ್ಟು

ಪರಿಶಿಷ್ಟರ ಮುಂಬಡ್ತಿ ಕಾನೂನಿಗೆ ಮತ್ತೆ ಅರ್ಜಿ

ಬೆಂಗಳೂರು: ಮುಂಬಡ್ತಿ ಮೀಸಲು ಪಡೆದವರನ್ನು ರಕ್ಷಿಸಲು ಜಾರಿ ಮಾಡಿದ್ದ ಕಾನೂನು ಅನುಷ್ಠಾನಕ್ಕೆ ನ್ಯಾಯಾಲಯದಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ, ಪ್ರಬಲ ವಾದ ಹೂಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ವಿಚಾರವಾಗಿ…

View More ಪರಿಶಿಷ್ಟರ ಮುಂಬಡ್ತಿ ಕಾನೂನಿಗೆ ಮತ್ತೆ ಅರ್ಜಿ

ರಾಜ್ಯ ಸರ್ಕಾರಕ್ಕೆ ಮುಂಬಡ್ತಿ ಮೀಸಲು ಧರ್ಮಸಂಕಟ

<< ಇಂದು ಸಚಿವ ಸಂಪುಟದಲ್ಲಿ ತೀರ್ಮಾನ | ಜಾರಿಯಾದರೆ ಸುಪ್ರೀಂಕೋರ್ಟ್ ಕೋಪಕ್ಕೆ ತುತ್ತಾಗುವ ಭಯ >> ಬೆಂಗಳೂರು: ಮುಂಬಡ್ತಿ ಮೀಸಲು ವಿಚಾರ ಸಮ್ಮಿಶ್ರ ಸರ್ಕಾರಕ್ಕೆ ಧರ್ಮ ಸಂಕಟವಾಗಿ ಕಾಡಲಾರಂಭಿಸಿದೆ. ನ್ಯಾಯಾಲಯದ ಆದೇಶ ಪಾಲಿಸಬೇಕೋ? ಶಾಸನ…

View More ರಾಜ್ಯ ಸರ್ಕಾರಕ್ಕೆ ಮುಂಬಡ್ತಿ ಮೀಸಲು ಧರ್ಮಸಂಕಟ