ಸರ್ಕಾರ ಅತಂತ್ರ, ವರ್ಗ ಸ್ವತಂತ್ರ: 10 ದಿನಗಳಲ್ಲಿ ರಾಜ್ಯದಲ್ಲಿ ಎರಡು ಸಾವಿರ ಅಧಿಕಾರಿಗಳ ಎತ್ತಂಗಡಿ

ಬೆಂಗಳೂರು: ಅಭಿವೃದ್ಧಿ ಕೆಲಸಗಳನ್ನು ಬಿಟ್ಟು ಅಧಿಕಾರ ಉಳಿಸಿಕೊಳ್ಳುವ ಕಸರತ್ತಿನಲ್ಲೇ ಬಿಜಿಯಾಗಿರುವ ರಾಜ್ಯ ಸರ್ಕಾರ, ಕಳೆದ 10 ದಿನಗಳ ಅವಧಿಯಲ್ಲಿ ವಿವಿಧ ಇಲಾಖೆಗಳ ಬರೋಬ್ಬರಿ 2 ಸಾವಿರ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ. ಸಿಬ್ಬಂದಿ ಮತ್ತು ಆಡಳಿತ…

View More ಸರ್ಕಾರ ಅತಂತ್ರ, ವರ್ಗ ಸ್ವತಂತ್ರ: 10 ದಿನಗಳಲ್ಲಿ ರಾಜ್ಯದಲ್ಲಿ ಎರಡು ಸಾವಿರ ಅಧಿಕಾರಿಗಳ ಎತ್ತಂಗಡಿ

ಗೋಶಾಲೆಗಳಲ್ಲಿ ಮೃತಪಡುತ್ತಿರುವ ಹಸುಗಳು: ಒಟ್ಟು ಎಂಟು ಸರ್ಕಾರಿ ಅಧಿಕಾರಿಗಳ ಅಮಾನತು

ಲಖನೌ: ರಾಜ್ಯ ಸರ್ಕಾರ ನಿರ್ಮಿತ ಗೋಶಾಲೆಗಳಲ್ಲಿ ಹಸುಗಳು ಮೃತಪಟ್ಟ ಕಾರಣಕ್ಕೆ ಒಟ್ಟು ಎಂಟು ಸರ್ಕಾರಿ ಅಧಿಕಾರಿಗಳನ್ನು ಅಮಾನತು ಮಾಡಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯ ಮಿರ್ಜಾಪುರದಲ್ಲಿ ನಡೆದಿದೆ. ಬೇರೆ ಜಿಲ್ಲೆಗಳ ಕೆಲವು ಅಧಿಕಾರಿಗಳಿಗೆ ಎಚ್ಚರಿಕೆಯನ್ನೂ ನೀಡಲಾಗಿದೆ.…

View More ಗೋಶಾಲೆಗಳಲ್ಲಿ ಮೃತಪಡುತ್ತಿರುವ ಹಸುಗಳು: ಒಟ್ಟು ಎಂಟು ಸರ್ಕಾರಿ ಅಧಿಕಾರಿಗಳ ಅಮಾನತು

ಮುಖ್ಯಮಂತ್ರಿ ದಾರಿ ತಪ್ಪಿಸುವ ಆಫೀಸರ್ಸ್: ಸಿಎಂ ಸೂಚಿಸಿದರೂ ಜನರ ದೂರಿಗಿಲ್ಲ ಪರಿಹಾರ

| ಕಿರಣ್ ಮಾದರಹಳ್ಳಿ, ಬೆಂಗಳೂರು ಅಧಿಕಾರ ಉಳಿಸಿಕೊಳ್ಳುವ ಕಸರತ್ತಿನ ನಡುವೆಯೂ ಜನರ ಕಷ್ಟಗಳಿಗೆ ಕಿವಿಯಾಗುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಅವರ ಅಧಿಕಾರಿಗಳ ವರ್ಗವೇ ದಾರಿತಪ್ಪಿಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಜನತಾದರ್ಶನ ಹಾಗೂ ಪ್ರವಾಸದ ಸಂದರ್ಭದಲ್ಲಿ…

View More ಮುಖ್ಯಮಂತ್ರಿ ದಾರಿ ತಪ್ಪಿಸುವ ಆಫೀಸರ್ಸ್: ಸಿಎಂ ಸೂಚಿಸಿದರೂ ಜನರ ದೂರಿಗಿಲ್ಲ ಪರಿಹಾರ

ಧಾರವಾಡ ಕಟ್ಟಡ ಕುಸಿತ: ಪಾಲಿಕೆಯ 7 ಅಧಿಕಾರಿಗಳ ಅಮಾನತು

ಧಾರವಾಡ: 4 ಅಂತಸ್ತಿನ ನಿರ್ಮಾಣ ಹಂತದ ಕಟ್ಟಡ ಕುಸಿದ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ನಗರ ಯೋಜನಾ ಕೋಶ ಮತ್ತು ಪಾಲಿಕೆಯ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದವರ ವಿರುದ್ಧ…

View More ಧಾರವಾಡ ಕಟ್ಟಡ ಕುಸಿತ: ಪಾಲಿಕೆಯ 7 ಅಧಿಕಾರಿಗಳ ಅಮಾನತು

ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್​

ಬೆಂಗಳೂರು: ಶುಕ್ರವಾರ ಬೆಳ್ಳೊಬೆಳಗ್ಗೆ ಎಸಿಬಿ ಅಧಿಕಾರಿಗಳು ರಾಜ್ಯದ 17 ಕಡೆ ಅಕ್ರಮ ಆಸ್ತಿ ಗಳಿಸಿರುವ ಭ್ರಷ್ಟ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಬಸವೇಶ್ವರನಗರ ಮತ್ತು ಸಹಕಾರನಗರ, ಮೈಸೂರು, ಚಿಂತಾಮಣಿ, ಹುಣಸೂರು, ಉಡುಪಿ,…

View More ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ಶಾಕ್​

ಸರ್ಕಾರಿ ನೌಕರರ ಅನಾರೋಗ್ಯದ ಗುಟ್ಟು ರಟ್ಟು!

| ಕೀರ್ತಿನಾರಾಯಣ ಸಿ. ಬೆಂಗಳೂರು: ಕರ್ತವ್ಯಕ್ಕೆ ಹಾಜರಾಗದೆ ವಾರ, ತಿಂಗಳುಗಟ್ಟಲೆ ರಜೆ ಹಾಕಿ ಕೊನೆಗೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ಎಲ್ಲ ಸೌಲಭ್ಯ ಗಿಟ್ಟಿಸಿಕೊಳ್ಳುವ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರ ‘ಅನಾರೋಗ್ಯ’ದ ಗುಟ್ಟು ಈಗ…

View More ಸರ್ಕಾರಿ ನೌಕರರ ಅನಾರೋಗ್ಯದ ಗುಟ್ಟು ರಟ್ಟು!

ಶಿಷ್ಟಾಚಾರ ಉಲ್ಲಂಘಿಸಿದರೆ ಕೆಲಸಕ್ಕೇ ಸಂಚಕಾರ!

| ದೇವರಾಜ್ ಎಲ್. ಬೆಂಗಳೂರು: ಸರ್ಕಾರದ ಸಭೆ-ಸಮಾರಂಭಗಳಿಗೆ ಆಹ್ವಾನಪತ್ರಿಕೆ ಮುದ್ರಿಸುವಾಗ ಎಚ್ಚರ ವಹಿಸಿಲ್ಲವಾದರೆ ಅಧಿಕಾರಿಗಳ ಕೆಲಸಕ್ಕೆ ಬೀಳಲಿದೆ ಕತ್ತರಿ..! ಸರ್ಕಾರಿ ಸಮಾರಂಭದ ಆಹ್ವಾನಪತ್ರಿಕೆಯಲ್ಲಿ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರ ಹೆಸರನ್ನು ಮುದ್ರಿಸುವಾಗ ಶಿಷ್ಟಾಚಾರ ಅನುಸರಿಸುವುದು…

View More ಶಿಷ್ಟಾಚಾರ ಉಲ್ಲಂಘಿಸಿದರೆ ಕೆಲಸಕ್ಕೇ ಸಂಚಕಾರ!

ಗೌಡಯ್ಯ, ಸ್ವಾಮಿ ಆಸ್ತಿ ಬಗೆದಷ್ಟೂ ಬಯಲಿಗೆ

ಬೆಂಗಳೂರು: ಎಸಿಬಿ ಬಲೆಗೆ ಬಿದ್ದಿರುವ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್. ಸ್ವಾಮಿ ಹಾಗೂ ಬಿಡಿಎ ಇಂಜಿನಿಯರ್ ಎನ್.ಜಿ.ಗೌಡಯ್ಯ ಆಸ್ತಿ ವಿವರ ಬಗೆದಷ್ಟೂ ಹೊರಬರುತ್ತಿದೆ. ಶುಕ್ರವಾರದ ದಾಳಿ ಸಂದರ್ಭದಲ್ಲಿ ಮೇಲ್ನೋಟಕ್ಕೆ ಕಂಡುಬಂದಿದ್ದ ಆಸ್ತಿ ಮೌಲ್ಯ ಈಗ…

View More ಗೌಡಯ್ಯ, ಸ್ವಾಮಿ ಆಸ್ತಿ ಬಗೆದಷ್ಟೂ ಬಯಲಿಗೆ

ಕಲ್ಲು ಗಣಿಯಲ್ಲಿ ಸ್ಫೋಟ: ಮೂವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗೆ ಗಾಯ

ಕೊಪ್ಪಳ: ಅಕ್ರಮ ಕಲ್ಲು ಗಣಿಗಾರಿಕೆ ನಡೆದ ಸ್ಫೋಟದಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಇಬ್ಬರು ಅಧಿಕಾರಿಗಳು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶನಿವಾರ ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ…

View More ಕಲ್ಲು ಗಣಿಯಲ್ಲಿ ಸ್ಫೋಟ: ಮೂವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಿಬ್ಬಂದಿಗೆ ಗಾಯ

ಸ್ವಾಮಿ ಎಸೆದಿದ್ದ ಸೂಟ್​ಕೇಸ್​ನಲ್ಲಿತ್ತು ಕೋಟಿ ಕೋಟಿ ಹಣ… ದಿಗ್ವಿಜಯ ನ್ಯೂಸ್​ಗೆ ಸಿಕ್ತು ಎಕ್ಸ್​ಕ್ಲೂಸಿವ್​ ವಿಡಿಯೋ!

ಬೆಂಗಳೂರು: ಎಸಿಬಿ ಅಧಿಕಾರಿಗಳು ದಾಳಿ ಮಾಡಲು ಮನೆಗೆ ಬಂದಾಗ ಕೆಐಎಡಿಬಿ ಅಧಿಕಾರಿ ಟಿ.ಆರ್​.ಸ್ವಾಮಿ ಕೋಟಿ ಕೋಟಿ ಹಣವನ್ನು ಸೂಟ್​ಕೇಸ್​ಗೆ ತುಂಬಿ 15ನೇ ಮಹಡಿಯಿಂದ ಎಸೆದಿದ್ದ ವಿಡಿಯೋ ಹಾಗೂ ಕೆಳಗೆ ಬಿದ್ದ ಹಣವನ್ನು ಎಸಿಬಿ ಅಧಿಕಾರಿಗಳು…

View More ಸ್ವಾಮಿ ಎಸೆದಿದ್ದ ಸೂಟ್​ಕೇಸ್​ನಲ್ಲಿತ್ತು ಕೋಟಿ ಕೋಟಿ ಹಣ… ದಿಗ್ವಿಜಯ ನ್ಯೂಸ್​ಗೆ ಸಿಕ್ತು ಎಕ್ಸ್​ಕ್ಲೂಸಿವ್​ ವಿಡಿಯೋ!