ಯಕ್ಷಗಾನವೆಂದರೆ ಮಿಮಿಕ್ರಿ, ಸರ್ಕಸ್ ಅಲ್ಲ: ಹಿರಿಯಡ್ಕ ಗೋಪಾಲ್ ರಾವ್

ವಿಜಯವಾಣಿ ಸುದ್ದಿಜಾಲ ಉಡುಪಿ ಯಕ್ಷಗಾನದಲ್ಲಿ ಕಲೆ, ಭಾಷೆ ಮತ್ತು ಸಂಸ್ಕೃತಿ ಇದೆ. ಅದನ್ನು ಬೇರ್ಪಡಿಸಬಾರದು. ಯಕ್ಷಗಾನವೆಂದರೆ ಮಿಮಿಕ್ರಿ, ಸರ್ಕಸ್ ಮಾಡುವುದಲ್ಲ. ಹಿರಿಯರು ಬಿಟ್ಟುಹೋಗಿರುವ ಆಸ್ತಿ. ಇದನ್ನು ಅನುಭವಿಸಿದರೆ ಸಾಲದು, ಮುಂದಿನವರಿಗೂ ಉಳಿಸಬೇಕು. ಅದು ಮಾನವೀಯತೆಯಿಂದ…

View More ಯಕ್ಷಗಾನವೆಂದರೆ ಮಿಮಿಕ್ರಿ, ಸರ್ಕಸ್ ಅಲ್ಲ: ಹಿರಿಯಡ್ಕ ಗೋಪಾಲ್ ರಾವ್