ಕನ್ನಡದಲ್ಲಿ ಮಂತ್ರ ಮೊಳಗಿ ಮಾಂಗಲ್ಯ ಧಾರಣೆ

ಚಿಕ್ಕಮಗಳೂರು: ಅಲ್ಲಿ ವಾದ್ಯಗೋಷ್ಠಿಗಳ ಹಂಗಿರಲಿಲ್ಲ. ಅದ್ದೂರಿ-ಆಡಂಬರಗಳಿರಲಿಲ್ಲ. ವಿಶೇಷ ವೈಭವದ ಅಲಂಕಾರ, ವಿನ್ಯಾಸಗಲೂ ಇರಲಿಲ್ಲ. ಅಲ್ಲಿದ್ದದ್ದು ಕಡಿಮೆ ಸಂಖ್ಯೆಯಲ್ಲಿದ್ದ ಅತಿಥಿ-ಅಭ್ಯಾಗತರು, ಆಪ್ತೇಷ್ಟ ಜನರು. ಎಲ್ಲಕ್ಕೂ ಮಿಗಿಲಾಗಿ ಭಾರತ ಮಾತೆಯ ಭಾವಚಿತ್ರ ಪೂಜಾ ಸ್ಥಾನದಲ್ಲಿ ಗಮನ ಸೆಳೆಯಿತು.…

View More ಕನ್ನಡದಲ್ಲಿ ಮಂತ್ರ ಮೊಳಗಿ ಮಾಂಗಲ್ಯ ಧಾರಣೆ

ಉಡುಪಿ ಡಿಸಿ ಸರಳ ವಿವಾಹ

ಉಡುಪಿ: ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ- ಐಎಎಸ್ ಅಧಿಕಾರಿ ಉಜ್ವಲ್ ಕುಮಾರ್ ಘೋಷ್ ಹುಬ್ಬಳ್ಳಿ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸರಳ ವಿವಾಹವಾಗುವ ಮೂಲಕ ಮಾದರಿಯಾಗಿದ್ದಾರೆ. ಈ ಹಿಂದೆ ಉತ್ತರ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಉಜ್ವಲ್ ಕುಮಾರ್…

View More ಉಡುಪಿ ಡಿಸಿ ಸರಳ ವಿವಾಹ

ಅಮೃತಭೂಮಿಯಲ್ಲೊಂದು ಸರಳ ವಿವಾಹ

ಚಾಮರಾಜನಗರ: ತಾಲೂಕಿನ ಹೊಂಡರಬಾಳು ಗ್ರಾಮದ ಬಳಿಯಿರುವ ಅಂತಾರಾಷ್ಟ್ರೀಯ ಸುಸ್ಥಿರ ಅಭಿವೃದ್ಧಿ ಕೇಂದ್ರವಾದ ಅಮೃತಭೂಮಿಯಲ್ಲಿ ವಕೀಲರಾದ ರಾಜೇಂದ್ರ ಮತ್ತು ನಾಗವೇಣಿ ಸರಳ ವಿವಾಹವಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅಲ್ಲಿನ ರೈತ ಚೇತನ ಪ್ರೊ.ಎಂ.ಡಿ. ನಂಜುಂಡಸ್ವಾಮಿ…

View More ಅಮೃತಭೂಮಿಯಲ್ಲೊಂದು ಸರಳ ವಿವಾಹ

ಕಟೀಲಲ್ಲಿ ಹಸೆಮಣೆ ಏರಿದ ಭಾರತ-ಅಮೆರಿಕ ಜೋಡಿ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ಕಳದ ಯುವಕ ಮತ್ತು ಅಮೆರಿಕದ ಯುವತಿ ಹಸೆಮಣೆ ಏರಿದರು. ಅಮೆರಿಕದಲ್ಲಿ ವಾಸವಾಗಿರುವ ಟ್ಯಾಮ್ರ ಎಂಬ ಯುವತಿ, ಕಾರ್ಕಳ ಅನಂತಶಯನದ ಸುಶಾಂತ್ ನಾಯಕ್ ಎಂಬುವವರನ್ನು ಪ್ರೀತಿಸುತ್ತಿದ್ದರು. ಕೆಲ ವರ್ಷದ…

View More ಕಟೀಲಲ್ಲಿ ಹಸೆಮಣೆ ಏರಿದ ಭಾರತ-ಅಮೆರಿಕ ಜೋಡಿ