ಬರಿದಾಗಿದೆ ಅರೆಂದೂರು ಹಳ್ಳ

ಸಿದ್ದಾಪುರ: ಪಟ್ಟಣಕ್ಕೆ ಹಲವು ವರ್ಷಗಳಿಂದ ನೀರು ಒದಗಿಸುತ್ತಿದ್ದ ಅರೆಂದೂರು ಹಳ್ಳ ಬರಿದಾಗಿದೆ. ನಾಲಾದಲ್ಲಿ ನೀರು ಇಲ್ಲದೆ ಪಟ್ಟಣದ ಜನತೆಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದಕ್ಕೆ ಪಟ್ಟಣ ಪಂಚಾಯಿತಿ ಮುಂದಾಗಿದೆ. ಪಟ್ಟಣದಲ್ಲಿ ಕಳೆದ ಎರಡು ತಿಂಗಳಿನಿಂದ…

View More ಬರಿದಾಗಿದೆ ಅರೆಂದೂರು ಹಳ್ಳ

ಮುಠ್ಠಳ್ಳಿ ಹೊಳೆಯಲ್ಲಿ ಕಡಿಮೆಯಾದ ಹರಿವು

ಸಿದ್ದಾಪುರ: ದಿನೇ ದಿನೆ ಏರುತ್ತಿರುವ ತಾಪಮಾನ ದಿಂದಾಗಿ ತಾಲೂಕಿನ ಮುಠ್ಠಳ್ಳಿ (ಅಘನಾಶಿನಿ) ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಹಾರ್ಸಿಕಟ್ಟಾ ಗ್ರಾಪಂ ಕುಡಿಯುವ ನೀರಿನ ಯೋಜನೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕಳೆದ ಇಪ್ಪತ್ತಕ್ಕೂ ಹೆಚ್ಚು ವರ್ಷದಿಂದ…

View More ಮುಠ್ಠಳ್ಳಿ ಹೊಳೆಯಲ್ಲಿ ಕಡಿಮೆಯಾದ ಹರಿವು

ಮಳೆಯಾಗದಿದ್ದರೆ ನೀರಿಗೆ ಮತ್ತಷ್ಟು ಸಂಕಷ್ಟ

ಶಿರಸಿ ನಗರಕ್ಕೆ ನೀರು ಸರಬರಾಜು ಮಾಡುವ ಕೆಂಗ್ರೆ ಹೊಳೆ ಮತ್ತು ಮಾರಿಗದ್ದೆಯಲ್ಲಿ ಹರಿವು ಸಂಪೂರ್ಣ ನಿಂತಿದೆ. ಪ್ರತಿ ಮೂರು ದಿನಕ್ಕೆ ಒಮ್ಮೆ ನಗರಕ್ಕೆ ನೀರು ಬಿಡಲಾಗುತ್ತಿದ್ದರೂ ಮುಂದಿನ 10 ದಿನಗಳಿಗೆ ಅಂತೂ ಇಂತೂ ನೀರು…

View More ಮಳೆಯಾಗದಿದ್ದರೆ ನೀರಿಗೆ ಮತ್ತಷ್ಟು ಸಂಕಷ್ಟ

ಬೇರೆ ಟ್ಯಾಂಕರ್‌ನಿಂದ ನೀರು ಪೂರೈಸಲು ಮನವಿ

ವಿಜಯಪುರ: ತಿಕೋಟಾ ಹೋಬಳಿಯ ಸೋಮದೇವರಹಟ್ಟಿ ತಾಂಡಾ-3 ರಲ್ಲಿ ಸದ್ಯ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದನ್ನು ರದ್ದುಪಡಿಸಿ, ಬೇರೆ ಟ್ಯಾಂಕರ್ ನೇಮಿಸುವಂತೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು. ಡಿಎಸ್‌ಎಸ್…

View More ಬೇರೆ ಟ್ಯಾಂಕರ್‌ನಿಂದ ನೀರು ಪೂರೈಸಲು ಮನವಿ

ವಸತಿ ನಿಲಯದಲ್ಲಿ ನೀರಿಲ್ಲದೆ ನರಕಯಾತನೆ

ವಿಜಯವಾಣಿ ವಿಶೇಷ ದಾಂಡೇಲಿ ಹಿಂದುಳಿದ ವರ್ಗಗಳ ವಸತಿ ನಿಲಯಗಳಿಗಾಗಿ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಕಲ ಸೌಲಭ್ಯ ಒದಗಿಸುತ್ತಿದೆ. ಆದರೆ, ಆ ಹಣವನ್ನು ಸರಿಯಾಗಿ ಉಪಯೋಗಿಸಿಕೊಳ್ಳದೆ, ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸದೆ ಹೇಗೆಲ್ಲಾ ಪೋಲು…

View More ವಸತಿ ನಿಲಯದಲ್ಲಿ ನೀರಿಲ್ಲದೆ ನರಕಯಾತನೆ

ಪಕ್ಕದಲ್ಲೇ ತುಂಗಭದ್ರೆ ಹರಿದರೂ ಸಿಗುತ್ತಿಲ್ಲ ಜೀವಜಲ..

ಮುಂಡರಗಿ: ಪಕ್ಕದಲ್ಲೇ ತುಂಗಭದ್ರಾ ನದಿ ಹರಿಯುತ್ತಿದ್ದರೂ ಕುಡಿಯಲು ನೀರು ಸಿಗುತ್ತಿಲ್ಲ. ನಿರ್ವಹಣೆ ಸಮಸ್ಯೆಯಿಂದ ನೀರು ಸರಬರಾಜು ಘಟಕ ಬಂದ್ ಆಗಿ ಹಲವು ದಿನಗಳೇ ಕಳೆದಿವೆ, ಸರ್ಕಾರದ ಯೋಜನೆ ಹಳ್ಳ ಹಿಡಿದಿದ್ದರೂ ಯಾರೊಬ್ಬರೂ ಗಮನ ಹರಿಸುತ್ತಿಲ್ಲ.  ಇದು…

View More ಪಕ್ಕದಲ್ಲೇ ತುಂಗಭದ್ರೆ ಹರಿದರೂ ಸಿಗುತ್ತಿಲ್ಲ ಜೀವಜಲ..